ಭೂಮಿಯಲ್ಲಿ  ಇಷ್ಟೊಂದು  ಚಂಡಾಲರು  ಇರುವಾಗ, ಗ್ರಹಗಳು  ಯಾಕೆ  ಸ್ವಾಮಿ
 ಚಾಂಡಾಲರಾಗುತ್ತಾರೆ? ಭೂಮಿಯನ್ನು  ಸರ್ವನಾಶಮಾಡಲು  ಮನುಷ್ಯರೇ  ಸಾಕು.  ಯಾವ ಯೋಗಗಳೂ
 ಬೇಡ.


*ಹರಿಶ್ಚಂದ್ರ . ಪಿ.*
ಸಮಾಜ ವಿಜ್ಞಾನ ಶಿಕ್ಷಕರು
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: [email protected]
blog:NammaBellare.blogspot.com
school blog:* gpucbellare.blogspot.com <http://gpucbellare.blogspot.com>*
mobile: 9449592475

2016-04-20 14:04 GMT+05:30 Basavaraja Naika H.D. <
[email protected]>:

> ನವದೆಹಲಿ: ಏ.20ರಿಂದ ಜೂ.26ರವರೆಗಿನ 68 ದಿನಗಳ ಅವಧಿ ವಿಶ್ವಕ್ಕೆ ಅತ್ಯಂತ ಅಶುಭ
> ದಿನಗಳಾಗಿರಲಿದ್ದು, ಪ್ರಕೃತಿ ವಿಕೋಪ ಮತ್ತು ಗಲಭೆಗಳು ಸಂಭವಿಸಲಿವೆ ಎಂದು ಜ್ಯೋತಿಷಿಗಳು
> ಭವಿಷ್ಯ ನುಡಿದಿದ್ದಾರೆ. ಈ ಅವಧಿಯಲ್ಲಿ ಶನಿ ಮತ್ತು ಮಂಗಳ ಗ್ರಹಗಳು ಭೂಮಿಗೆ ಅಶುಭವನ್ನು
> ತಂದೊಡ್ಡಲಿದ್ದು, ವೃಶ್ಚಿಕ ರಾಶಿಯನ್ನು ಹಾದು ಹೋಗುವ ಕಾರಣದಿಂದ ಈ ಗ್ರಹಗಳು ಭೂಮಿಯ ಮೇಲೆ
> ಕೆಟ್ಟ ಪ್ರಭಾವ ಬೀರಲಿವೆ. ಸುನಾಮಿ, ಪ್ರವಾಹ, ಭೂಕಂಪ ಮುಂತಾದ ಸಾಲು ಸಾಲು ಅವಘಡಗಳು
> ಸಂಭವಿಸಲಿವೆ. ಅಶಾಂತಿಯೂ ನೆಲೆಸಲಿದ್ದು ಘರ್ಷಣೆ ಗಲಭೆಗಳು ಸಾಮಾನ್ಯವಾಗಲಿವೆ ಎಂದು
> ಎಚ್ಚರಿಕೆ ನೀಡಿದ್ದಾರೆ. ಚಾಂಡಾಲ ಯೋಗದಿಂದ ಹಾನಿ: ಜಗತ್ತು ಈಗಾಗಲೇ ಸಾವಿರ ವರ್ಷ
> ಗಳಿಗೊಮ್ಮೆ ಬರುವ ಅಶುಭ ಯೋಗ ಗುರು ಚಾಂಡಾಲ ಯೋಗವನ್ನು ಎದುರಿಸುತ್ತಿದೆ. ರಾಹು ಅಥವಾ
> ಕೇತುವಿನೊಂದಿಗೆ ಗುರು ಗ್ರಹ ಂಧಿಸುವುದನ್ನೇ ಗುರು ಚಾಂಡಾಲ ಯೋಗ ಎನ್ನಲಾಗುತ್ತದೆ.
> ಫೆ.21ರಿಂದಲೇ ಆರಂಭವಾಗಿರುವ ಗುರು ಚಾಂಡಾಲ ಯೋಗ ಜು.26ರವರೆಗೂ ಇರಲಿದ್ದು ಇದನ್ನೇ
> ಅಶುಭವೆಂದು ಪರಿಗಣಿಸಲಾಗುತ್ತದೆ. ಹೀಗಿರುವಾಗ ಇದರೊಂದಿಗೆ ಶನಿ ಮತ್ತು ಮಂಗಳ ಗ್ರಹಗಳು ಕೂಡಾ
> ಅಶುಭ ತಂದೊಡ್ಡಲಿದ್ದು ತೀವ್ರ ತೆರನಾದ ಅಶುಭ ಫಲಗಳು ಗೋಚರಿಸಲಿವೆ ಎಂದು ಜ್ಯೋತಿಷಿಗಳು ಆತಂಕ
> ವ್ಯಕ್ತಪಡಿಸಿದ್ದಾರೆ.
>
> http://dhunt.in/16lTK?ss=gml
> via Dailyhunt
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CACwGsz7%2B49YP31N1P2FnxofjqBtWyXtfw7TTdY04VmP7e%2B3ptw%40mail.gmail.com
> <https://groups.google.com/d/msgid/socialsciencestf/CACwGsz7%2B49YP31N1P2FnxofjqBtWyXtfw7TTdY04VmP7e%2B3ptw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CABtYOUU2Cu3rvCey4tRwA9X4zm%2B%2BxhR-bYQ5TKGH0H%3DanTvF9g%40mail.gmail.com.
For more options, visit https://groups.google.com/d/optout.

Reply via email to