ಭಾಗವತ್ ಸರ್ ಉತ್ತಮವಾದ ಕವನ ಶಿಕ್ಷಕನ ಸಂಪೂರ್ಣ ಚಿತ್ರಣವನ್ನು ನೀಡಿದ್ದಿರಿ
ದನ್ಯವಾದಗಳು
On 23-Apr-2016 8:27 am, "Mahabaleshwar Bhagwat" <[email protected]> wrote:

> ಶಿಕ್ಷಕ
>
> ಸೇವೆಯ ಕಹಳೆಯೂದಿ
> ಜ್ಞಾನದ ಕುದುರೆಯೇರಿ
> ಅಕ್ಷರದ ಖಡ್ಗಪಿಡಿದು
> ಹೊತ್ತಗೆಯ ಗುರಾಣಿಯಿಂದ
> ಅನಕ್ಷರತೆಯ ವೈರಿಯನ್ನು
> ಹೊಡೆದುರುಳಿಸಿ ಸಾಕ್ಷರ
> ಭಾರತ ನಿರ್ಮಿಸಲು
> ಬದುಕೆಲ್ಲಾ ಹೋರಾಡುವವ
>
> ಕರಿಬಣ್ಣದ ಹಲಗೆಯ ಮೇಲೆ
> ಬಿಳಿಬಣ್ಣದ ಸೀಮೆಸುಣ್ಣವ ಸವೆಸಿ
> ಬಣ್ಣಬಣ್ಣದ ವ್ಯಕ್ತಿತ್ವ ರೂಪಿಸುವವ
> ಒರಟು ಶಿಲೆಯಿಂದ
> ಸುಂದರ ಮೂರ್ತಿ ಕಡೆದಂತೆ
> ನಾಳಿನ ನಾಡ ಹಿರಿಯರ
> ಕತ್ತಲ ಭಾಗಕ್ಕೆ ಬೆಳಕಿನ
> ಬಣ್ಣಹಚ್ಚುವ ಕಲಾಕಾರನಿವ
>
> ಎಲ್ಲೂ ಸಲ್ಲದವರು
> ಇಲ್ಲಿ ಸಲ್ಲುವವರೆಂದು
> ಗೇಲಿ ಮಾಡುವರು
> ಈ ಸಲ್ಲದವರ ಕೈಯಲ್ಲೇ
> ಎಲ್ಲಾ ಕಡೆ ಸಲ್ಲುವ ವ್ಯಕ್ತಿಗಳು
> ರೂಪುಗೊಳ್ಳುವರು
> ಎಂಬುದನ್ನು ಮರೆಯುವರು
>
> ಸೈನಿಕನಾದರೇನೂ
> ಎಳವೆಯಲ್ಲೆ ದೇಶಪ್ರೇಮ
> ಕಲಿಸಿದವನು ಇವನಲ್ಲವೇನೂ
> ವೈದ್ಯನಾದರೇನೂ
> ಎಡವಿಬಿದ್ದಾಗ ಉಪಚರಿಸೋದ
> ಹೇಳಿಕೊಟ್ಟವ ಇವನಲ್ಲವೇನೂ
> ಅಭಿಯಂತರನಾದರೇನೂ
> ಗೆರೆಯೆಳೆದು ವಿನ್ಯಾಸಿಸೋದ
> ರೂಢಿಸಿದವನು ಇವನಲ್ಲವೇನೂ
> ವಿಜ್ಞಾನಿಯಾದರೇನೂ
> ಬೆರಗು ಕುತೂಹಲ ಮೂಡಿಸಿ
> ಸಂಶೋಧನೆಗೆ ಪ್ರೇರಣೆ
> ನೀಡಿದವ ಇವನಲ್ಲವೇನೂ
> ಬಹುಮಾನ ಪ್ರಶಸ್ತಿ ಪದಕ
> ಪುರಸ್ಕಾರ ಗೆದ್ದರೇನೂ
> ಚೊಚ್ಚಲ ಪ್ರಶಂಸೆ ಕೊಟ್ಟವ
> ಇವನಲ್ಲವೇನೂ
>
> ಗೋವಿಂದನೆಂದರು
> ಬ್ರಹ್ಮನೆಂದರು,ವಿಷ್ಣುವೆಂದರು
> ಪರಮೇಶ್ವರನ ಪ್ರತೀಕವೆಂದರು
> ಕಡಲ ನೀರನ್ನು ಶಾಯಿ ಮಾಡಿ
> ಮರಗಳೆಲ್ಲವ ಲೇಖನಿ ಮಾಡಿದರೂ
> ನಿನ್ನ ಮಹಿಮೆ ಹಾಡಿ ಹೊಗಳಲು
> ಅಸಾಧ್ಯವೆಂದರು
> ದೈವತ್ವಕ್ಕೆ ಹೋಲಿಸಿ
> ಸಾಮಾನ್ಯ ಮನುಷ್ಯನ ಕಷ್ಟ
> ಇವನಿಗೂ ಇರುತ್ತದೆಯೆಂಬುದನ್ನು
> ಅರಿಯದಾದರು
>
> ವಿಸ್ತಾರವಾದ ಬಯಲು ಭೂಮಿ
> ಬರಡು ಭೂಮಿಯಲ್ಲ
> ಬೆಳೆಬೆಳೆದಷ್ಟು ತನ್ನ
> ಫಲವತ್ತತೆ ಹೆಚ್ಚಿಕೊಂಡ
> ಜ್ಞಾನದ ಗೊಬ್ಬರವನ್ನು
> ತನಗೆ ತಾನೇ ಹರಡಿಕೊಂಡ
> ಇಲಾಖೆಯ ಅತಿವೃಷ್ಟಿ
> ಅನಾವೃಷ್ಟಿ ಸಹಿಸಿಕೊಂಡ
> ಸುತ್ತಲಿನ ಕೀಟಬಾಧೆಗೆ
> ನಿರೋಧಕಶಕ್ತಿ ಹೆಚ್ಚಿಸಿಕೊಂಡ
> ವಿದ್ಯಾರ್ಥಿಯೆಂಬ ಬೀಜದಿಂದ
> ಫಸಲು ಬರಿಸಿಕೊಂಡ
>
> ಇವನ ಪಾಲಿಗೆ
> ಶಾಲೆಯೇ ಮಂದಿರ
> ಮಕ್ಕಳೇ ದೇವರು
> ಸೀಮೆಸುಣ್ಣದ ಧೂಳೇ ಧೂಪ
> ಮಾಡುವ ಬೋಧನೆಯೇ
> ಕೀರ್ತನೆ,ಭಜನೆ
> ಜ್ಞಾನವೇ ನೈವೇದ್ಯ
> ಮಸ್ತಕ ಬೆಳಗಿದರೆ
> ಅದೇ ಆರತಿ
> ಶಿಷ್ಯರು ಮಹತ್ತರ ಸಾಧನೆ
> ಮಾಡಿದಂದೆ ಇವನಿಗೆ
> ಮಹಾಮಸ್ತಕಾಭಿಷೇಕ
>
> ಮಕ್ಕಳ ಫಲಿತಾಂಶಕ್ಕೆ
> ತಾನು ನಿದ್ದೆಯಿಲ್ಲದ
> ರಾತ್ರಿ ಕಳೆದ
> ತಪ್ಪುಗಳಿಂದ ಶಿಷ್ಯರ
> ಉಳಿಸಲು
> ತನ್ನ ಶಿರವ ನೀಡಿದ
> ಸ್ಪರ್ಧೆ ಕೂಟಗಳಲ್ಲಿ
> ಅವರ ಗೆಲುವಿಗೆ
> ತಾ ಹರಕೆ ಹೊತ್ತ
> ಪ್ರವಾಸ ಹೋದಾಗ
> ಕಣ್ಣಿಟ್ಟು ಕಾವಲು ಕಾದ
>
> ವಿರೋಧ ಬಂದರು
> ಸುಧಾರಣೆ ಕೈಗೊಂಡ
> ಮಕ್ಕಳ ವಿಷಯಕೆ
> ಪಾಲಕರಿಂದ ಬೈಸಿಕೊಂಡ
> ಊರಿನ ಜನರ ಕೊಂಕು
> ಮಾತ ಸಹಿಸಿಕೊಂಡ
> ಕಾಯಕದ ಮೂಲಕ
> ಸಮುದಾಯದ
> ವಿಶ್ವಾಸಗಳಿಸಿಕೊಂಡ
>
> ತರಗತಿಯೊಳಗೆ
> ನಗುಮೊಗದಿಂದ
> ಮಕ್ಕಳ ಜೊತೆ ಕುಣಿದ
> ವೈಯಕ್ತಿಕ ತಾಪತ್ರೆಗಳ
> ಗಂಟುಕಟ್ಟಿ ಕಾಂಪೌಂಡಾಚೆ
> ಬೀಸಿ ಒಗೆದ
> ಊಟ ಪರೀಕ್ಷಿಸಲು
> ಮೊದಲು ತಾ ಸವಿದ
> ಕಾಯಿಸಿದ ಹಾಲನ್ನೂ
> ಅದಕಾಗಿಯೇ ಕುಡಿದ
> ತನ್ನ ಜೀವಕ್ಕಿಂತ ಮಕ್ಕಳ
> ಪ್ರಾಣ ಹೆಚ್ಚೆಂದು ಬಗೆದ
> ಅಮೃತವನ್ನಷ್ಟೇ ಉಣಿಸಲು
> ತಾ ನಂಜುಂಡನಾದ
>
> ಬಂಧುಗಳ ಅಗಲಿಕೆಯ
> ನೋವು ತುಂಬಿಕೊಂಡ
> ಕಣ್ಣೀರ ಪ್ರದರ್ಶಿಸದೆ
> ವಾರದೊಳಗೆ
> ಸೀಮೆಸುಣ್ಣವ ಹಿಡಿದ
> ಮದುವೆ ಮುಂಜಿಯಾದ
> ಎರಡೇ ದಿನಕ್ಕೆ
> ಶಾಲೆಗೆ ಮತ್ತೆ ಹಾಜರಾದ
> ರೋಗ ಬಾಧಿಸಿ
> ಕೈನಡುಗಿದರು
> ಬಲವಾಗಿ ಪುಸ್ತಕ ಹಿಡಿದ
> ಶಾಲಾ ಉತ್ಸವಕ್ಕೆ
> ತನ್ನ ಮನೆಯ
> ಕಾರ್ಯವೆಂಬಂತೆ ಓಡಾಡಿದ
> ಸರ್ಕಾರದ ಕಾರ್ಯಗಳಿಗೆ
> ಸ್ವಂತ ಕಾರ್ಯವ ಮರೆತ
> ಶಾಲೆಯ ಪ್ರಗತಿಗಾಗಿ
> ಸಂಸಾರವಿದ್ದರೂ
> ಸಂನ್ಯಾಸಿಯಂತಾದ
> ಗ್ರಾಮ ಕುಗ್ರಾಮಗಳಲ್ಲಿ
> ಒಂಟೆತ್ತಿನಂತೆ ದುಡಿದ
>
> ರಾಗ ತಾಳ
> ಸ್ವರವಿಲ್ಲದಿದ್ದರೂ
> ಹಾಡಲು ಕಲಿತ
> ಗೆಜ್ಜೆಕಟ್ಟಿ ಹೆಜ್ಜೆಹಾಕಲು
> ಬರದಿದ್ದರೂ
> ನಾಟ್ಯವ ಕಲಿತ
> ರೇಖೆ ಬರೆದು ಬಣ್ಣ
> ತುಂಬಲು ಬರದಿದ್ದರೂ
> ಚಿತ್ರಿಸೋದ ಕಲಿತ
> ನವರಸಗಳಲ್ಲಿ
> ಪ್ರವೀಣನಲ್ಲವಾದರೂ
> ನಟಿಸೋದ ಕಲಿತ
> ಆಡಲು ಓಡಲು
> ಬರದಿದ್ದರೂ
> ಕ್ರೀಡೆಯ ಕಲಿತ
> ತನಗಾಗಿ ಅಲ್ಲ,
> ಶಿಷ್ಯರ ಸರ್ವತೋಮುಖ
> ಬೆಳವಣಿಗೆಗೆ
> ತನಗೆ ತಾನೇ ಗುರುವಾದ
> ತರಗತಿಯ ಹಿರಿಯ
> ವಿದ್ಯಾರ್ಥಿಯಾದ
>
> ಆದರ್ಶಕ್ಕೆ ರಾಮನಾದ
> ಅಧರ್ಮಕ್ಕೆ ಕೃಷ್ಣನಾದ
> ಜ್ಞಾನಕ್ಕೆ ಬುದ್ಧನಾದ
> ತತ್ವಕ್ಕೆ ಶಂಕರನಾದ
> ಮೌಢ್ಯಕ್ಕೆ ಬಸವನಾದ
> ವಿವೇಕಕ್ಕೆ ವಿವೇಕಾನಂದನಾದ
> ಇವನೆಸರಲ್ಲಿ ಯಾರೂ
> ಎಳೆಯಲಿಲ್ಲ ತೇರು
> ಉರೂಸ್ ಉತ್ಸವಗಳು
> ನಡೆಯಲಿಲ್ಲ ಜೋರು
>
> ಸೆಪ್ಟೆಂಬರ್ ಐದರೊಳಗೆ
> ಬಂಧಿಯಾಗಿದ್ದಾನೆ ನೋಡಿ
> ಸಮಾಜಕ್ಕೆ ಜ್ಞಾನದ ಭದ್ರತೆ
> ಒದಗಿಸುವವನಿಗೆ
> ಆರ್ಥಿಕ ಭದ್ರತೆಯಿಲ್ಲದೆ
> ಹೆಣಗಾಡುತ್ತಿದ್ದಾನೆ ನೋಡಿ
> ಇವನಿಗೂ ಸ್ವಾಭಿಮಾನದ
> ಬದುಕ ಕಟ್ಟಿಕೊಳ್ಳಲು ಬಿಡಿ
> ಅಂದೇ ಶಿಕ್ಷಕನಿಗೆ ನಿಜವಾದ
> ದಿನಾಚರಣೆಯಾಗುತ್ತೆ ನೋಡಿ
>
> #ಶಂಸು
> On Apr 22, 2016 8:13 PM, "ashwathappa.c c" <[email protected]>
> wrote:
>
>> Any one send me school calendar of 2016-17
>>
>> Ashwathappa.c
>> Asit teacher
>> Adarsha vidyalaya RMSA
>> Bagepalli - 561207
>> On Apr 22, 2016 5:41 PM, "Basavaraja Naika H.D." <
>> [email protected]> wrote:
>>
>>> ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು
>>> <http://karnatakaeducation.org.in/KOER/index.php/%E0%B2%AE%E0%B3%81%E0%B2%96%E0%B3%8D%E0%B2%AF_%E0%B2%AA%E0%B3%81%E0%B2%9F#.E0.B2.95.E0.B2.B0.E0.B3.8D.E0.B2.A8.E0.B2.BE.E0.B2.9F.E0.B2.95_.E0.B2.B0.E0.B2.BE.E0.B2.9C.E0.B3.8D.E0.B2.AF.E0.B2.A6_.E0.B2.B6.E0.B2.BF.E0.B2.95.E0.B3.8D.E0.B2.B7.E0.B2.95.E0.B2.B0.E0.B2.BF.E0.B2.97.E0.B2.BE.E0.B2.97.E0.B2.BF_.E0.B2.B5.E0.B3.86.E0.B2.AC.E0.B3.8D_.E0.B2.B8.E0.B3.88.E0.B2.9F.E0.B3.8D>
>>> ಶಿಕ್ಷಕರಿಂದ ಶಿಕ್ಷಕರಿಗಾಗಿ ಸಹಯೋಜಿತ ಸಂಪನ್ಮೂಲ ರಚನೆ
>>> ಪ್ರಸ್ತುತ ಕನ್ನಡ ಆವೃತ್ತಿಯು ೪೭೭
>>> <http://karnatakaeducation.org.in/KOER/index.php/%E0%B2%B5%E0%B2%BF%E0%B2%B6%E0%B3%87%E0%B2%B7:Statistics>
>>>  ಲೇಖನಗಳನ್ನು
>>> ಹೊಂದಿದೆ
>>> *See in English <http://www.karnatakaeducation.org.in/KOER/en>*
>>>
>>>
>>> ಇತ್ತೀಚಿನ ಶಿಕ್ಷಕರ ಶೈಕ್ಷಣಿಕ ಕಾರ್ಯಕ್ರಮಗಳು
>>> <http://karnatakaeducation.org.in/KOER/index.php/%E0%B2%87%E0%B2%A4%E0%B3%8D%E0%B2%A4%E0%B3%80%E0%B2%9A%E0%B2%BF%E0%B2%A8_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B6%E0%B3%88%E0%B2%95%E0%B3%8D%E0%B2%B7%E0%B2%A3%E0%B2%BF%E0%B2%95_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%95%E0%B3%8D%E0%B2%B0%E0%B2%AE%E0%B2%97%E0%B2%B3%E0%B3%81>
>>>
>>>
>>>    1. ಬೋಧಕ ಶಿಕ್ಷಕರ ಸಮುದಾಯದ ಮೂಲಕ ಸಹವರ್ತಿ ಕಲಿಕೆ ಮತ್ತು ಸ್ವ-ಕಲಿಕೆಗಾಗಿ
>>>    ವಿದ್ಯುನ್ಮಾನ ತಂತ್ರಜ್ಞಾನ ಬಳಕೆ ಬಗ್ಗೆ ಡಯಟ್ ಪ್ರಾಂಶುಪಾಲರಿಗೆ ICT ಆಧಾರಿತ
>>>    ಸಾಮರ್ಥ್ಯಾಭಿವೃದ್ದಿ ಕಾರ್ಯಗಾರ
>>>    
>>> <http://karnatakaeducation.org.in/KOER/index.php/%E0%B2%A1%E0%B2%AF%E0%B2%9F%E0%B3%8D_%E0%B2%AA%E0%B3%8D%E0%B2%B0%E0%B2%BE%E0%B2%82%E0%B2%B6%E0%B3%81%E0%B2%AA%E0%B2%BE%E0%B2%B2%E0%B2%B0_COP_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0_2016>
>>>    2. ಬೋಧಕ ಶಿಕ್ಷಕರ ಸಮುದಾಯದ ಮೂಲಕ ಸಹವರ್ತಿ ಕಲಿಕೆ ಮತ್ತು ಸ್ವ-ಕಲಿಕೆಗಾಗಿ
>>>    ವಿದ್ಯುನ್ಮಾನ ತಂತ್ರಜ್ಞಾನ ಬಳಕೆ ಬಗ್ಗೆ ಡಯಟ್ ಡಯಟ್ ನೋಡಲ್ ಅಧಿಕಾರಿಗಳಿಗೆ ICT ಆಧಾರಿತ
>>>    ಸಾಮರ್ಥ್ಯಾಭಿವೃದ್ದಿ ಕಾರ್ಯಗಾರ
>>>    
>>> <http://karnatakaeducation.org.in/KOER/index.php/%E0%B2%A1%E0%B2%AF%E0%B2%9F%E0%B3%8D_%E0%B2%A8%E0%B3%8B%E0%B2%A1%E0%B2%B2%E0%B3%8D_%E0%B2%85%E0%B2%A7%E0%B2%BF%E0%B2%95%E0%B2%BE%E0%B2%B0%E0%B2%BF%E0%B2%97%E0%B2%B3_COP_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0_2016>
>>>
>>>
>>>    - 2015-16 ನೇ ಸಾಲಿನ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್
>>>    ಮಾಡಿ
>>>    
>>> <http://karnatakaeducation.org.in/KOER/index.php/%E0%B2%B5%E0%B2%BF%E0%B2%B7%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B5%E0%B3%87%E0%B2%A6%E0%B2%BF%E0%B2%95%E0%B3%86_2015-16>
>>>    - 2014-15 ನೇ ಸಾಲಿನ ಶೈಕ್ಷಣಿಕ ಕಾರ್ಯಕ್ರಮಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್
>>>    ಮಾಡಿ
>>>    
>>> <http://karnatakaeducation.org.in/KOER/index.php/%E0%B2%B5%E0%B2%BF%E0%B2%B7%E0%B2%AF_%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B5%E0%B3%87%E0%B2%A6%E0%B2%BF%E0%B2%95%E0%B3%86_2014-15>
>>>    - *2011-2016 ರ ವರೆಗಿನ ವಿಷಯಶಿಕ್ಷಕರ ವೇದಿಕೆ ಕಾರ್ಯಕ್ರಮದ ಎಲ್ಲಾ ವಿಷಯಗಳ
>>>    ಸಂಪನ್ಮೂಲ ಶಿಕ್ಷಕರ ಮಾಹಿತಿ*
>>>    
>>> <https://docs.google.com/spreadsheets/d/19_m4Y0ldVjsNrwnHuDCybY5_glhLFAJ-jiLRUFi12C4/edit?usp=sharing>.
>>>    ಡಯಟ್ ನೋಡಲ್ ಅಧಿಕಾರಿಗಳು ಈ ಮಾಹಿತಿಯನ್ನ ಪರಿಶೀಲಿಸ ಸಂಪನ್ಮೂಲ ವ್ಯಕ್ತಿಗಳ ವಿವಿರವನ್ನು
>>>    ನೋಡಬಹುದು. ಈ ಗೂಗಲ್ ಡಾಕ್ ಮಾಹಿತಿಯನ್ನು ಡೌನ್‌ಲೋಡ್ ಮಾಡಿಕೊಂಡು , ನಿಮ್ಮ ಜಿಲ್ಲಾವಾರು
>>>    ವಿಂಗಡನೆ ಮಾಡಿಕೊಂಡು ನೋಡಬಹುದು.
>>>    - 2012-13 ರಲ್ಲಿ ವಿಷಯ ಶಿಕ್ಷಕರ ವೇದಿಕೆ ಮೂಲಕ ತರಬೇತಿ ಪಡೆದ ವಿವಿಧ ವಿಷಯದ
>>>    ಶಿಕ್ಷಕರ ಪಟ್ಟಿಯನ್ನುಯ ಇಲ್ಲಿ ನೋಡಬಹುದು
>>>    
>>> <https://docs.google.com/spreadsheets/d/1sh7W7FSVXshaYk5qxA3A2Y4s0HTv5sBi_znibla3MuY/edit?usp=sharing>
>>>    .
>>>
>>> ಶಿಕ್ಷಣ ಸುದ್ದಿ
>>> <http://karnatakaeducation.org.in/KOER/index.php/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%A3_%E0%B2%B8%E0%B3%81%E0%B2%A6%E0%B3%8D%E0%B2%A6%E0%B2%BF>
>>>
>>> ಇಸಿಒ ಪರೀಕ್ಷೆ ವೇಳಾ ಪಟ್ಟಿ ಬದಲಾವಣೆ ಮಾಹಿತಿ
>>> <http://www.schooleducation.kar.nic.in/pdffiles/ECODtExtn310813.pdf>
>>>
>>> ಇಲಾಖಾ ಆದೇಶಗಳು
>>> <http://www.schooleducation.kar.nic.in/html/circularsgen.html>
>>> ಆಗಸದಲ್ಲಿ ವಿದ್ಯುತ್ ಉತ್ಪಾದನೆ
>>> <http://vijaykarnataka.indiatimes.com/articleshow/22212483.cms>
>>> ̪ಡಿ.ಎಸ್.ಇ.ಆರ್.ಟಿ ತರಭೇತಿ ಸಾಹಿತ್ಯಗಳು
>>> <http://www.dsert.kar.nic.in/easp/trainingmodules.asp>
>>> ಇತ್ತೀಚಿನ ಲೇಖನಗಳು
>>> <http://karnatakaeducation.org.in/KOER/index.php/%E0%B2%87%E0%B2%A4%E0%B3%8D%E0%B2%A4%E0%B3%80%E0%B2%9A%E0%B2%BF%E0%B2%A8_%E0%B2%B2%E0%B3%87%E0%B2%96%E0%B2%A8%E0%B2%97%E0%B2%B3%E0%B3%81>
>>>
>>>
>>>    - *ಮಕ್ಕಳು ಮತ್ತು ಶಿಕ್ಷಣದ ಬಗ್ಗೆ ಬಹಳ ಉಪಯುಕ್ತ ಮಾಹಿತಿ
>>>    ಹೊಂದಿರುವವಿಕಾಸ್‌ಪೀಡಿಯಾ <http://kn.vikaspedia.in/education>*
>>>    - *ಶ್ರೀ ಡಾ.ಹೆಚ್.ಬಿ.ಚಂದ್ರಶೇಖರ್ ಸರ್* ರವರ ಶಿಕ್ಷಣ ಚಿಂತನೆಗಳುಳ್ಳ ಲೇಖನ*ಪುಟ್ಟ
>>>    ರಾಷ್ಟ್ರದ ಶಿಕ್ಷಣ ಪಾಠ
>>>    
>>> <http://www.prajavani.net/article/%E0%B2%AA%E0%B3%81%E0%B2%9F%E0%B3%8D%E0%B2%9F-%E0%B2%B0%E0%B2%BE%E0%B2%B7%E0%B3%8D%E0%B2%9F%E0%B3%8D%E0%B2%B0%E0%B2%A6-%E0%B2%B6%E0%B2%BF%E0%B2%95%E0%B3%8D%E0%B2%B7%E0%B2%A3%E0%B2%A6-%E0%B2%AA%E0%B2%BE%E0%B2%A0>*
>>>
>>> ̈**ಡಿ.ಎಸ್.ಇ.ಆರ್.ಟಿ ತರಬೇತಿ ಸಾಹಿತ್ಯಗಳು
>>> <http://dsert.kar.nic.in/easp/trainingmodules.asp>*
>>>
>>>    - *ಕೊಯರ್ ವಾರದ ಸಂಪನ್ಮೂಲಗಳು
>>>    
>>> <http://karnatakaeducation.org.in/KOER/index.php/%E0%B2%95%E0%B3%8A%E0%B2%AF%E0%B2%B0%E0%B3%8D_%E0%B2%B5%E0%B2%BE%E0%B2%B0%E0%B2%A6_%E0%B2%B2%E0%B3%87%E0%B2%96%E0%B2%A8%E0%B2%97%E0%B2%B3%E0%B3%81>*
>>>    - *ಸರ್ಕಾರಿ ಸುತ್ತೋಲೆಗಳು ಮತ್ತು ಆದೇಶಗಳು
>>>    
>>> <http://karnatakaeducation.org.in/KOER/index.php/%E0%B2%B8%E0%B2%B0%E0%B3%8D%E0%B2%95%E0%B2%BE%E0%B2%B0%E0%B2%BF_%E0%B2%B8%E0%B3%81%E0%B2%A4%E0%B3%8D%E0%B2%A4%E0%B3%8B%E0%B2%B2%E0%B3%86%E0%B2%97%E0%B2%B3%E0%B3%81>*
>>>    - *ಪ್ರಶ್ನೆ ಪತ್ರಿಕೆಗಳು
>>>    
>>> <http://karnatakaeducation.org.in/KOER/index.php/%E0%B2%AA%E0%B3%8D%E0%B2%B0%E0%B2%B6%E0%B3%8D%E0%B2%A8%E0%B3%86_%E0%B2%AA%E0%B2%A4%E0%B3%8D%E0%B2%B0%E0%B2%BF%E0%B2%95%E0%B3%86%E0%B2%97%E0%B2%B3%E0%B3%81>*
>>>    - *10ನೇಯ ತರಗತಿಯ ಸಿ.ಸಿ.ಇ ಸಾಮಗ್ರಿಗಳು
>>>    <http://kseeb.kar.nic.in/cce.html>*
>>>    - *ಕೊಯರ್ ವಿಕೀ ಸಂಕಲನ ಕೈಪಿಡಿ
>>>    
>>> <http://karnatakaeducation.org.in/KOER/index.php/%E0%B2%95%E0%B3%8A%E0%B2%AF%E0%B2%B0%E0%B3%8D_%E0%B2%B5%E0%B2%BF%E0%B2%95%E0%B3%80_%E0%B2%B8%E0%B2%82%E0%B2%95%E0%B2%B2%E0%B2%A8_%E0%B2%B8%E0%B2%B9%E0%B2%BE%E0%B2%AF>*
>>>    - *ಶಿಕ್ಷಕರ ಸ್ವರಚಿತ ಕವನಗಳು
>>>    
>>> <http://karnatakaeducation.org.in/KOER/index.php/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%B8%E0%B3%8D%E0%B2%B5%E0%B2%B0%E0%B2%9A%E0%B2%BF%E0%B2%A4_%E0%B2%95%E0%B2%B5%E0%B2%A8%E0%B2%97%E0%B2%B3%E0%B3%81>*
>>>    - *ಕನ್ನಡದ ಪ್ರಸಿದ್ಧ ಕವಿಗಳು ಮತ್ತು ಕಲಾವಿದರ ಜನ್ಮ ದಿನಾಂಕದ ಮಾಹಿತಿ
>>>    
>>> <http://karnatakaeducation.org.in/KOER/index.php/%E0%B2%95%E0%B2%A8%E0%B3%8D%E0%B2%A8%E0%B2%A1%E0%B2%A6_%E0%B2%AA%E0%B3%8D%E0%B2%B0%E0%B2%B8%E0%B2%BF%E0%B2%A6%E0%B3%8D%E0%B2%A7_%E0%B2%95%E0%B2%B5%E0%B2%BF%E0%B2%97%E0%B2%B3%E0%B3%81_%E0%B2%AE%E0%B2%A4%E0%B3%8D%E0%B2%A4%E0%B3%81_%E0%B2%95%E0%B2%B2%E0%B2%BE%E0%B2%B5%E0%B2%BF%E0%B2%A6%E0%B2%B0_%E0%B2%9C%E0%B2%A8%E0%B3%8D%E0%B2%AE_%E0%B2%A6%E0%B2%BF%E0%B2%A8%E0%B2%BE%E0%B2%82%E0%B2%95%E0%B2%A6_%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF>*
>>>
>>> ಕನ್ನಡ ಟೈಪಿಂಗ್ ಸಹಾಯಕ
>>> <http://karnatakaeducation.org.in/KOER/index.php/%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%9F%E0%B3%88%E0%B2%AA%E0%B2%BF%E0%B2%82%E0%B2%97%E0%B3%8D_%E0%B2%B8%E0%B2%B9%E0%B2%BE%E0%B2%AF%E0%B2%95>
>>>
>>>
>>>    - *ನುಡಿ ಕೀಲಿಮಣೆ ಟೈಪಿಂಗ್ ಕೈಪಿಡಿ
>>>    <http://karnatakaeducation.org.in/KOER/images1/0/00/Nudi_Keywords.odt>*
>>>    - *ಬರಹ ಕೀಲಿಮಣೆಗಾಗಿ ಇಲ್ಲಿ ಕ್ಲಿಕ್ಕಿಸಿ
>>>    
>>> <http://karnatakaeducation.org.in/KOER/images1/1/1c/Baraha_keyboard_layout.png>*
>>>    - *list of Shortcut keys
>>>    <http://karnatakaeducation.org.in/KOER/index.php/list_of_shortcut_keys>*
>>>    - *ಯುನಿಕೋಡ್ ಅಂದ್ರೇನು? ಅದು ಯಾಕೆ ಬೇಕು
>>>    
>>> <http://avadhimag.com/2014/01/23/%E2%80%99%E0%B2%AF%E0%B3%81%E0%B2%A8%E0%B2%BF%E0%B2%95%E0%B3%8B%E0%B2%A1%E0%B3%8D-%E0%B2%85%E0%B2%82%E0%B2%A6%E0%B3%8D%E0%B2%B0%E0%B3%87%E0%B2%A8%E0%B3%81-%E0%B2%85%E0%B2%A6%E0%B3%81-%E0%B2%AF>*
>>>
>>> ವಾರ್ತಾಪತ್ರ
>>> <http://karnatakaeducation.org.in/KOER/index.php/%E0%B2%B5%E0%B2%BE%E0%B2%B0%E0%B3%8D%E0%B2%A4%E0%B2%BE%E0%B2%AA%E0%B2%A4%E0%B3%8D%E0%B2%B0>
>>>
>>> [image: ಮಾರ್ಚ್]
>>> <http://karnatakaeducation.org.in/KOER/KOER_Newsletter_Mar06-kn.html>
>>> ಮಾರ್ಚ್ 6. 2014 ವಾರ್ತಾಪತ್ರ
>>> <http://karnatakaeducation.org.in/KOER/KOER_Newsletter_Mar06-kn.html>
>>>
>>> ಜನವರಿ 2014 ವಾರ್ತಾಪತ್ರ
>>> <http://karnatakaeducation.org.in/KOER/KOER_Newsletter_Jan2014-kannada.html>
>>> ಡಿಸೆಂಬರ್ 09. 2013 ವಾರ್ತಾಪತ್ರ
>>> <http://karnatakaeducation.org.in/KOER/KOER_Newsletter_Dec_2013_Kannada.html>
>>> ಕೊಯರ್ ಅಕ್ಟೋಬರ್ 2013 ವಾರ್ತಾಪತ್ರ
>>> <http://karnatakaeducation.org.in/KOER/KOER_Newsletter_Oct_2013_Kannada.html>
>>> ಕೊಯರ್ ಸೆಪ್ಟೆಂಬರ್ 2013 ವಾರ್ತಾಪತ್ರ
>>> <http://karnatakaeducation.org.in/KOER/KOER_Newsletter_Sept_2013_Kannada.html>
>>> ಕೊಯರ್ ಆಗಸ್ಟ್ 2013 ವಾರ್ತಾಪತ್ರ
>>> <http://karnatakaeducation.org.in/KOER/KOER_Newsletter_Aug_2013_Kannada.html>
>>>
>>>
>>> ನಿಮಗೆ ಸಹಾಯ ಬೇಕೆ
>>> <http://karnatakaeducation.org.in/KOER/index.php/%E0%B2%A8%E0%B2%BF%E0%B2%AE%E0%B2%97%E0%B3%86_%E0%B2%B8%E0%B2%B9%E0%B2%BE%E0%B2%AF_%E0%B2%AC%E0%B3%87%E0%B2%95%E0%B3%86>
>>>
>>>
>>>    1. ವಿಷಯ ಶಿಕ್ಷಕರ ವೇದಿಕೆಗೆ ಸೇರ್ಪಡೆಯಾಗಲು ಇಲ್ಲಿ ಅರ್ಜಿ ತುಂಬಿರಿ
>>>    
>>> <https://docs.google.com/forms/d/1Iv5fotalJsERorsuN5v5yHGuKrmpFXStxBwQSYXNbzI/viewform>
>>>    2. ವಿವಿಧ ವಿಷಯಗಳ ವಾಟ್ಸಪ್‌ ಗುಂಪುಗಳ ಪಟ್ಟಿಯನ್ನು ಇಲ್ಲಿ ನೋಡಿ
>>>    
>>> <https://docs.google.com/spreadsheets/d/1zDz-tx6BgQcgV5bJm5n1u7QgqWhrOQWh8Rj1773ew2g/edit#gid=654293179>ಸೇರಬಯಸಲು
>>>    ಆಯಾ ಅಡ್ಮಿನ್ ಗೆ ಸಂದೇಶ ಕಳುಹಿಸಿ.
>>>    3. ವಿಷಯ ಶಿಕ್ಷಕರ ವೇದಿಕೆ ಇಮೇಲ್ ಮಾರ್ಗಸೂಚಿ
>>>    
>>> <http://karnatakaeducation.org.in/KOER/index.php/%E0%B2%B5%E0%B2%BF%E0%B2%B7%E0%B2%AF%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0%E0%B2%B5%E0%B3%87%E0%B2%A6%E0%B2%BF%E0%B2%95%E0%B3%86_%E0%B2%B8%E0%B2%A6%E0%B2%B8%E0%B3%8D%E0%B2%AF%E0%B2%B0_%E0%B2%87%E0%B2%AE%E0%B3%87%E0%B2%B2%E0%B3%8D_%E0%B2%AE%E0%B2%BE%E0%B2%B0%E0%B3%8D%E0%B2%97%E0%B2%B8%E0%B3%82%E0%B2%9A%E0%B2%BF>
>>>    4. ಲ್ಯಾಪ್‌ಟಾಪ್‌ ಅಥವಾ ನೆಟ್‌ಬುಕ್‌ ಕೊಂಡುಕೊಳ್ಳಲು
>>>    
>>> <http://karnatakaeducation.org.in/KOER/en/index.php/Buy_a_laptop_or_netbook>
>>>    5. ಡೇಟಾ ಕಾರ್ಡ್ ಕೊಂಡುಕೊಳ್ಳಲು
>>>    
>>> <http://karnatakaeducation.org.in/KOER/en/index.php/Buy_data_card_get_Internet>
>>>    6. ಉಬುಂಟು/ಕಲ್ಪವೃಕ್ಷ ಇನ್‌ ಸ್ಟಾಲ್‌ ಮಾಡಲು
>>>    
>>> <http://karnatakaeducation.org.in/KOER/en/index.php/Install_Ubuntu_on_my_computer>
>>>    7. ಕಂಪ್ಯೂಟರ್‌ನಲ್ಲಿ ಕನ್ನಡ ಟೈಪ್‌ ಮಾಡಲು
>>>    
>>> <http://karnatakaeducation.org.in/KOER/en/index.php/Configure_Kannada_typing_on_my_computer>
>>>    8. ಎಲ್ಲ ಬೆರಳುಗಳನ್ನು ಬಳಸಿ ಟೈಪಿಂಗ್ ಕಲಿಯಲು
>>>    
>>> <http://karnatakaeducation.org.in/KOER/en/index.php/Learn_typing_with_all_my_fingers>
>>>    9. ನಮ್ಮ ವಿಷಯಗಳಿಗೆ ಶೈಕ್ಷಣಿಕ ಪರಿಕರಗಳನ್ನು ಕಲಿಯಲು
>>>    
>>> <http://karnatakaeducation.org.in/KOER/en/index.php/Learn_educational_tools_for_my_subject>
>>>    10. ಇಂಗ್ಲೀಷ್‌ನಿಂದ ಕನ್ನಡಕ್ಕೆ ಅನುವಾದ ಮಾಡಲು
>>>    
>>> <http://karnatakaeducation.org.in/KOER/en/index.php/Translate_from_english_to_kannada>
>>>    11. ವಿಷಯ ಶಿಕ್ಷಕರ ವೇದಿಕೆಗೆ ಸೇರ್ಪಡೆಯಾಗಲು
>>>    
>>> <http://karnatakaeducation.org.in/KOER/en/index.php/Become_a_STF_groups_member>
>>>    12. ವೇದಿಕೆ ಸೇರ್ಪಡೆಯಾಗುವ ಮುಂಚೆ ಹಂಚಿಕೆಯಾಗಿರುವ ಇಮೇಲ್‌ಗಳನ್ನು ಓದಲು
>>>    <http://karnatakaeducation.org.in/KOER/en/index.php/See_old_STF_mails>
>>>    13. ಸ್ವಂತ ಲ್ಯಾಪ್‌ಟಾಪ್‌ವುಳ್ಳ ಶಿಕ್ಷಕರ ಪೋಟೋನೋಡಲು
>>>    
>>> <http://karnatakaeducation.org.in/KOER/en/index.php/See_teachers_with_own_laptops>
>>>    14.
>>>
>>>
>>> --
>>> Basavaraj Naika H D
>>> Asst Teacher
>>> G H S Baggavalli Tarikere Tq
>>> Chickmagalur Dist
>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequently_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read
>>> http://karnatakaeducation.org.in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit
>>> https://groups.google.com/d/msgid/socialsciencestf/CACwGsz6SsYymD-XydSZbo7vmHnyYztRkJQfdkjJ01DJYtiimmw%40mail.gmail.com
>>> <https://groups.google.com/d/msgid/socialsciencestf/CACwGsz6SsYymD-XydSZbo7vmHnyYztRkJQfdkjJ01DJYtiimmw%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CANwdVojBjKTHbJ%3DtwdmS%3DGkzkaNrkgJiwwj1gXNFWhi%2B-FGXMA%40mail.gmail.com
>> <https://groups.google.com/d/msgid/socialsciencestf/CANwdVojBjKTHbJ%3DtwdmS%3DGkzkaNrkgJiwwj1gXNFWhi%2B-FGXMA%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAKoy2Jy77jfRWit0zFMzRbNhrbYrbornVrVhJR%2BRD50W5B1X5g%40mail.gmail.com
> <https://groups.google.com/d/msgid/socialsciencestf/CAKoy2Jy77jfRWit0zFMzRbNhrbYrbornVrVhJR%2BRD50W5B1X5g%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz4GKPfv5tes9vVdHCyEAnceoPT_dtU7F8BQFSKHAQfbTQ%40mail.gmail.com.
For more options, visit https://groups.google.com/d/optout.

Reply via email to