ಆದರೂ ಚೆನ್ನಾಗಿದೆ ಸರ್ ಲಂಕೇಶರ ನಾಟಕಗಳು ನನಗೆ ತುಂಬಾ ಇಷ್ಟವಾದವುಗಳು " ಸಂಕ್ರಾಂತಿ " ನಾಟಕ ಓದಿ
ನಿಮ್ಮ ಚರ್ಚೆ ಹೈಕ್ ನಲ್ಲಿ ನೋಡಿದ್ದೇನೆ ಚೆನ್ನಾಗಿರತ್ತೆ ಸರ್. ನಿಮಗೆ ಧನ್ಯವಾದಗಳು ಧನಾತ್ಮಕ ಚಿಂತನೆ ಹೊಂದಿರುವ ನಿಮಗೆ ಧನ್ಯವಾದಗಳು On 29-Apr-2016 7:50 am, "Umesh Itagi" <[email protected]> wrote: > ಬಸವರಾಜ್ ಸರ್ ಆ ಕವನ ನಾನು ಬರೆದಿದ್ದಲ್ಲ...Facebook ನಿಂದ ಬಳುವಳಿಯಾಗಿ ಪಡೆದದ್ದು..ಪಿ > ಲಂಕೇಶರ ಅವ್ವ ಕವಿತೆಯನ್ನು ನೆನಪಿಸಿತು...ಅದಕ್ಕೆ ಹಂಚಿಕೊಂಡೆ... > > "ನನ್ನಮ್ಮ " > > ಬರುಡು ಬದುಕು ಬಾಳಿದವಳಲ್ಲ > ಗಾಣಕ್ಕೆ ಕಟ್ಟಿದ ಒoಟಿತ್ತಿನಂತವಳು > ಬನದಲ್ಲಿದ್ದ ಕರಡಿಯಂತೆ ಮಕ್ಕಳ ಪಾಲಿಗೆ > > ನಿಸ್ವಾಥ೯ ಬದುಕಿಗೆ ಹೆಸರಾರದವಳು > ಜೀವವೇ ಸವೆಸಿದಳು ಹೊಲ ಮನೆಗಾಗಿ > ಮಕ್ಕಳು ಪತಿಯ ಉದ್ದಾರಕ್ಕಾಗಿ > > ಅಪ್ಪನ ಬಾಳಬೇಸಾಯಕ್ಕೆ ಹೆಗಲು ಕೊಟ್ಟುವಳು > ದಿನವಿಡೀ ಬೆವರಬಸಿದರು ದಣಿವು > ಅರಿಯದವಳು > ನಮ್ಮನೇ ಬದುಕಿಗೆ ದಾರಿದೀಪವು > ಅದವಳು > > ಸರೀಕರೆದುರು ಅಡಿಯಾಳಾಗದಂತೆ > ಸಲುಹಿ ಸರಿದಾರಿಗೆ ತಂದವಳು > ತನಗೆ ನೋವಾದರೂ ನಮಗೆ ನೋವಾಗದಂತೆ > > ಅಮ್ಮನ ಬಾಷೆ ಬಲು ದುಬಾರಿ ಆಗುತ್ತಿತ್ತು > ನಾವು ಕೆಟ್ಟವರ ಸಹವಾಸ ಮಾಡಿದಾಗ > ನಾವು ನಮ್ಮವರು ಏನ್ನದೆ ಅಡ್ಡಹಾದಿ ಹಿಡಿದಾಗ > > ಹರಿದ ರವಿಕೆ ಸಿeರೆಯನ್ನುಟ್ಟು ಕೊಂಡಿದ್ದರೂ > ನಮಗೆ ಯುಗಾದಿ ಹಬ್ಬಕ್ಕೆ ಹೊಸ ಬಟ್ಟೆ ಕೊ೦ಡವಳು > ತನ್ನೆಲ್ಲಾ ಬದುಕನ್ನು ದಾರೆಯೆರೆದು ಸಂತೋಷಪಟ್ಟವಳು > > ಆದೆಷ್ಟೋ ರಾತ್ರಿಗಳು ಉಪವಾಸ ಕಳೆದಳು > ನಮಗೆ ಕೈ ತುತ್ತು ಹಾಕಿ > ತಣ್ಣಿeರು ಕುಡಿದೇ ರಾತ್ರಿಗಳು ಕಳೆದವಳು > > ಅಕ್ಷರ ಗಂಧ ಗಾಳಿ ಇಲ್ಲದ ನನ್ನಮ್ಮ > ನಮಗೆ ಅಕ್ಷರ ಜ್ಞಾನ್ನ ನೀಡಲು ದುಡಿದು > ಬೆಳದಿಂಗಳಾದವಳು > ಮಕ್ಕಳ ನಲ್ಲಿವು ನೋಡಿ ಕಣ್ಣ ತುಂಬಿಕೊಂಡವಳು > > ಹೆಮ್ಮರದಂತೆ ಬದುಕ ಕಟ್ಟಿಕೊಂಡವಳು > ನಮ್ಮoತಹ ಮಕ್ಕಳಿಗೆ ಸಿಹಿ ನೆರಳು ಕೊಟ್ಟವಳು > ಮಕ್ಕಳ ಏಳೆಗೆ ಕಂಡು ಸಂತಸ ಪಟ್ಟವಳು > > ಬದುಕಿಗೆ ರೆಕ್ಕೆ ಪುಕ್ಕ ಕಟ್ಟಿಕೊಟ್ಟವಳಿಗೆ > ಹೊಟ್ಟೆತುoಬ ಊಟ ಕೊಟ್ಟು ಮೈತುoಬ > ಬಟ್ಟೆ ಕೊಟ್ಟು > ಮನಸಾರ ತೃಪ್ತರಾಗಿಸುವ ಕಾಲಕ್ಕೆ ಅವಳಿಲ್ಲದ ನೋವು ಕಾಡುತ್ತಿದೆ > > ಬದುಕುಳಿಯಿಸಲು ಕೈ ಮುಗಿಯದ ದೇವರಿಲ್ಲ > ಅಮ್ಮ ಕಟ್ಟಿಕೊಟ್ಟ ಬಾಳ ಬುತ್ತಿ ಜೊತೆಯಲ್ಲಿರುವಾಗ > ಅಮ್ಮನ ಸ್ಥಾನ ಖಾಲಿ...... ಖಾಲಿ.... > ಕಷ್ಟದಲ್ಲಿದ್ದಾಗ ದಾರಿದೀಪವಿಲ್ಲ ನಮಗೆ > > ನನ್ನಮ್ಮ ಹೋದ ಮೇಲೆ ಕತ್ತಲಾಯಿತು ಬದುಕು > ಆನೆಯOತ ಬಲ ಹುದುಗಿ ಹೋಯಿತು ನನಗೆ > ಅಮ್ಮ ಇದ್ದರೆ ಬಿಡುತ್ತಿದ್ದಳೆe ಸುಮ್ಮನೆ ಹೀಗೆ > > ನನ್ನಮ್ಮ ದೀಪದಂತವಳು ಕಮರಿ ಹೋಗಲಿಲ್ಲಾ ಎಲ್ಲಿ ? > ಬರುಡಾದ ಬದುಕು ಮತ್ತೆ ಚಿಗುರೊಡೆಯಿತು > ಮನೆ ಮಗಳ ರೂಪದಲ್ಲಿ " ಪುನರ್ವನಾಗತಿ"ಯಾಗಿ > > facebook ಯಿಂದ ಪಡೆದದ್ದು... > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CACwGsz4je%2Bt_K9HLkDRbnY0ESUeiVhakJHA56zpY9sAmhJjAgA%40mail.gmail.com > <https://groups.google.com/d/msgid/socialsciencestf/CACwGsz4je%2Bt_K9HLkDRbnY0ESUeiVhakJHA56zpY9sAmhJjAgA%40mail.gmail.com?utm_medium=email&utm_source=footer> > . > For more options, visit https://groups.google.com/d/optout. > > -- > *For doubts on Ubuntu and other public software, visit > http://karnatakaeducation.org.in/KOER/en/index.php/Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read > http://karnatakaeducation.org.in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit > https://groups.google.com/d/msgid/socialsciencestf/CAK4ktTmAGcTSux-Re%3D-%3DCjzhWRfWyX_76W2HK2QSockiHgygSQ%40mail.gmail.com > <https://groups.google.com/d/msgid/socialsciencestf/CAK4ktTmAGcTSux-Re%3D-%3DCjzhWRfWyX_76W2HK2QSockiHgygSQ%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CACwGsz56WSrL1Q3gHZx0f8khsSaC%2Bu41bwQwDAQcOBGjxT-UpQ%40mail.gmail.com. For more options, visit https://groups.google.com/d/optout.
