Sir sethubandha manakana send madi

On Sunday, May 15, 2016, Basavaraja Naika H.D. <[email protected]>
wrote:
> ಸೇತುಬಂಧ ಕಾರ್ಯಕ್ರಮ
>
> ಹಿಂದಿನ ತರಗತಿಯಿಂದ ಉತ್ತೀರ್ಣಳಾ/ನಾಗಿ ಬಂದ ವಿದ್ಯಾರ್ಥಿಯಲ್ಲಿ ಈಗಿನ ತರಗತಿಯ ಕಲಿಕೆಗೆ
ಬೇಕಾದ ಕನಿಷ್ಠ ಸಾಮರ್ಥ್ಯ/ಕಲಿಕಾಂಶಗಳು ಎಷ್ಠರಮಟ್ಟಿಗೆ ಇವೆ ಎಂಬುದನ್ನು ದೃಢಪಡಿಸಿಕೊಳ್ಳುವ
ಚಟುವಟಿಕೆಯ ಜೊತೆಗೆ ಈಗ ಕಲಿಯುತ್ತಿರುವ ತರಗತಿಗೆ ಬೇಕಾದ ಸಾಮರ್ಥ್ಯ/ಕಲಿಕಾಂಶಗಳನ್ನು
ಸಿದ್ಧಗೊಳಿಸುವ ಚಟುವಟಿಕೆಯೇ ಸೇತುಬಂಧ ಕಾರ್ಯಕ್ರಮ.  ಈ ಕಾರ್ಯಕ್ರಮವನ್ನು ಜೂನ್ ೨೫ ರವರೆಗೆ
ನಡೆಸುವುದು.
>
> ಸೇತುಬಂಧ ಕಾರ್ಯಕ್ರಮದಲ್ಲಿ ಒಟ್ಟು ೬ ಹಂತಗಳು :
>
> ಕ್ರ.ಸಂ
>   ಹಂತಗಳು
> 01
> ನೈದಾನಿಕ ಪರೀಕ್ಷೆ / ಪೂರ್ವ ಪರೀಕ್ಷೆ
>
> 02
> ಉತ್ತರಗಳ ವಿಶ್ಲೇಷಣೆ
> 03
> ದೋಷನಿಧಾನ
> 04
> ಪರಿಹಾರ ಬೋಧನೆ & ಅದರ ಯೋಜನೆ
> 05
> ಸಾಫಲ್ಯ ಪರೀಕ್ಷೆ
> 06
> ಉತ್ತರಗಳ ವಿಶ್ಲೇಷಣೆ
> 07
> ಮುಂದಿನ ಕ್ರಮ
>
> ಹಂತ ೧. ನೈದಾನಿಕ ಪರೀಕ್ಷೆ / ಪೂರ್ವ ಪರೀಕ್ಷೆ :
> ವಿದ್ಯಾರ್ಥಿಯು ಪ್ರಸಕ್ತ ಸಾಲಿನಲ್ಲಿ ಓದುತ್ತಿರುವ ತರಗತಿಯ ಕಲಿಕೆಗೆ ಅವಶ್ಯವಾಗಿ ಬೇಕಾದ
ಸಾಮರ್ಥ್ಯ/ಕಲಿಕಾಂಶಗಳು ವಿದ್ಯಾರ್ಥಿಯಲ್ಲಿ ಎಷ್ಟರಮಟ್ಟಿಗೆ ಸಾಧನೆಯಾಗಿವೆ ಎಂಬುದನ್ನು
ಪತ್ತೆಹಚ್ಚುವ ಹಂತವಿದು.
>
> ಪ್ರಸಕ್ತ ತರಗತಿಯ ಕಲಿಕೆಗೆ ಪೂರಕವಾಗಿ ವಿದ್ಯಾರ್ಥಿ ಗಳಿಸಿರಬೇಕಾದ ಕನಿಷ್ಟ
ಸಾಮರ್ಥ್ಯ/ಕಲಿಕಾಂಶಗಳ ಪಟ್ಟಿ.
> ಕನಿಷ್ಠ ೧೦ ಸಾಮರ್ಥ್ಯಗಳ ಗಳಿಕೆಯನ್ನು ಪರೀಕ್ಷಿಸಲು ಒಂದು ಪ್ರಶ್ನೆಪತ್ರಿಕೆ ರಚನೆ.
> ಮೌಖಿಕ ಪರೀಕ್ಷೆಗೂ ಅವಕಾಶದ ವ್ಯವಸ್ಥೆ.
> ಇಂತಿಷ್ಟೇ ಪ್ರಶ್ನೆಗಳಿರಬೇಕೆಂಬ ನಿರ್ಬಂಧವಿಲ್ಲ.
> ಅಂಕಗಳ ಆಧಾರದಿಂದ ರಚನೆಯಾಗಿರುವುದಿಲ್ಲ.
> ನೈದಾನಿಕ ಪರೀಕ್ಷೆ ಮಟ್ಟದ್ದೆ ಇನ್ನೊಂದು ಪ್ರಶ್ನೆಪತ್ರಿಕೆ ರಚಿಸಿಕೊಳ್ಳಬೇಕು.
>
> ಹಂತ  ೨. ಉತ್ತರಗಳ ವಿಶ್ಲೇಷಣೆ
>
> ವಿಶ್ಲೇಷಣೆಯಲ್ಲಿ ಪ್ರತಿ ವಿದ್ಯಾರ್ಥಿಯ ಸರಿ ಉತ್ತರವೆಷ್ಟು, ತಪ್ಪು ಉತ್ತರವೆಷ್ಟು
ಎಂಬುದನ್ನು ದಾಖಲಿಸಬೇಕು.
> ವಿಶ್ಲೇಷಣೆಯಲ್ಲಿ ಸರಿ ಉತ್ತರಗಳಿಗೆ "ಎ" ಎಂದು ತಪ್ಪು ಉತ್ತರಗಳಿಗೆ "ಬಿ" ಎಂದು
ಪ್ರಶ್ನೆಗಳ ಸಂಖ್ಯೆ ಕೆಳಗೆ ನಮೂದಿಸಬೇಕು.
>
> ಹಂತ ೩. ದೋಷನಿಧಾನ
>
> ವಿಶ್ಲೇಷಣೆ ಬಳಿಕ ಪ್ರತೀ ವಿದ್ಯಾರ್ಥಿಯ ಕಲಿಕಾ ದೋಷಗಳನ್ನು ಅಥವಾ ಕಲಿಕೆಯಲ್ಲಿರುವ
ಕೊರತೆಗಳನ್ನು ಪತ್ತೆಹಚ್ಚುವ ಹಂತವೇ ದೋಷನಿಧಾನ.
>
> ಹಂತ ೪. ಪರಿಹಾರ ಬೋಧನೆ & ಅದರ ಯೋಜನೆ
>
> ವಿದ್ಯಾರ್ಥಿಗಳಲ್ಲಿರುವ ಕಲಿಕಾ ಕೊರತೆಯನ್ನು ನೀಗಿಸುವ ಪ್ರಕ್ರಿಯೆಯೇ ಪರಿಹಾರ ಬೋಧನೆ.
> ಪರಿಹಾರ ಬೋಧನೆಗೆ ಸಂಬಂಧಿಸಿದ ಯೋಜನೆಯನ್ನು ತಯಾರಿಸುವುದು.
>
> ಹಂತ ೫. ಸಾಫಲ್ಯ ಪರೀಕ್ಷೆ
>
> ಪರಿಹಾರ ಬೋಧನೆ ಎಷ್ಟರಮಟ್ಟಿಗೆ ಯಶಸ್ವಿಯಾಗಿದೆ ಎಂಬುದನ್ನು ತಿಳಿಯುವ ಹಂತವೇ ಸಾಫಲ್ಯ
ಪರೀಕ್ಷೆ.
> ನೈದಾನಿಕ ಪರೀಕ್ಷೆ ಸಮಯದಲ್ಲಿ ರಚಿಸಿಕೊಂಡಿದ್ದ ಇನ್ನೊಂದು ಪ್ರಶ್ನೆಪತ್ರಿಕೆಯನ್ನು ಇಲ್ಲಿ
ಬಳಸಬಹುದು.
> ಕಲಿಕಾ ಕೊರತೆಯಿಲ್ಲದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಮಾಡಬಾರದು.
>
> ಹಂತ ೬. ಉತ್ತರಗಳ ವಿಶ್ಲೇಷಣೆ
>
> ವಿಶ್ಲೇಷಣೆಯಲ್ಲಿ ಪ್ರತಿ ವಿದ್ಯಾರ್ಥಿಯ ಸರಿ ಉತ್ತರವೆಷ್ಟು, ತಪ್ಪು ಉತ್ತರವೆಷ್ಟು
ಎಂಬುದನ್ನು ದಾಖಲಿಸಬೇಕು.
> ವಿಶ್ಲೇಷಣೆಯಲ್ಲಿ ಸರಿ ಉತ್ತರಗಳಿಗೆ "ಎ" ಎಂದು ತಪ್ಪು ಉತ್ತರಗಳಿಗೆ "ಬಿ" ಎಂದು
ಪ್ರಶ್ನೆಗಳ ಸಂಖ್ಯೆ ಕೆಳಗೆ ನಮೂದಿಸಬೇಕು.
>
> ಹಂತ  ೭. ಮುಂದಿನ ಕ್ರಮ
>
> ಇಷ್ಟೆಲ್ಲಾ ಮಾಡಿದ ಮೇಲೆಯೂ ಕೆಲವು ಮಕ್ಕಳು ನಿರೀಕ್ಷಿತ ಮಟ್ಟ ತಲುಪದೆ ಇರುವ ಮಕ್ಕಳನ್ನು
ಗುರುತಿಸಿ ದೈನಂದಿನ ಕಲಿಕಾ ಚಟುವಟಿಕೆಗಳಲ್ಲಿ ಅವರಿಗೆ ವಿಶೇಷ ಗಮನ ನೀಡಬೇಕು.
>
> --
> *For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software
ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
"SocialScience STF" group.
> To unsubscribe from this group and stop receiving emails from it, send an
email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
https://groups.google.com/d/msgid/socialsciencestf/CACwGsz6sKyRoYaGX3dsLavrcHk4FfnXCRMwqn%2BAqOaTG5K7dOg%40mail.gmail.com
.
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CABA21gaRXWM01fyPzJmTu8hKnaP%2BCG13pKqUL%3DCkbB1BQqN6tA%40mail.gmail.com.
For more options, visit https://groups.google.com/d/optout.

Reply via email to