ರಾಜ್ಯಾದ್ಯಂತ ಸಮಾಜ ವಿಜ್ಞಾನ ವಿಷಯ ಬೋದಿಸುವ ಶಿಕ್ಷಕರು(ಕ&ಇ ಮಾದ್ಯಮ)ಸರಿಸುಮಾರು ೧೦ ಸಾವಿರ ಅದರಲ್ಲಿ... *ಅರ್ದದಷ್ಟು ತಂತ್ರಜ್ಜಾನದ ಅರಿವಿಲ್ಲದವರು,ಇನ್ನು ೧೦ವರ್ಷ ಮಾತ್ರ ಸೇವೆ ಇರುವವರು ೧೦-೫=೫ *ಉಳಿದ ೩ಸಾವಿರದಷ್ಟು ಶಿಕ್ಷಕರು ಪ್ರತಿಭಾವಂತರಾದರೂ ಉದಾಸಿನ ಭಾವದವರು. ಸ್ಪರ್ದಾತ್ಮಕ ಪರೀಕ್ಷೆಯಲ್ಲಿ ತೊಡಿಸಿಕೊಂಡವರು ಪುಲ್ ಟೈಮ್ ಇತರೆ ಕೆಲಸ ಕಾರ್ಯದಲ್ಲಿ ಸಂಪಾದನೆ ..ರಾಜಕೀಯ ..ವಗೆರೆ ವಗೆರೆ ಕೆಲಸದಲ್ಲಿ ತಲ್ಲಿನರಾದವರು. ೫-೩=೨ *ಉಳಿದ ೧ಸಾವಿರದಷ್ಟು ಶಿಕ್ಷಕರು ಆದುನಿಕ ತಂತ್ರಜ್ಞಾನ ಬಳಕೆಗೆ ಒಗ್ಗಿಕೊಂಡವರು ಒಂದಿಷ್ಟು ಬದಲಾವಣೆ ಬಯಸುವ ಹಂಬಲವುಳ್ಳವರು ಸಂಪನ್ಮೂಲ ಸಂಗ್ರಹಿಸಿ ಬಳಸಲು ಪ್ರಯತ್ನಿಸುವವರು ೨-೧=೧ *ಉಳಿದ ೧ ಸಾವಿರದಷ್ಟು ಶಿಕ್ಷಕರು ಮಾತ್ರ ತಮ್ಮ ತನು ಮನ ಧನ ಶ್ರಮ ಸಮಯ ..ಎಲ್ಲವೂ ಮುಡಿಪಾಗಿಟ್ಟು ಮಕ್ಕಳ ಶ್ರೇಯೊಭಿವೃದ್ದಿಗೆ ಸದಸ ಏನಾದರು ಹೊಸದನ್ನು ಸೃಷ್ಟಿಸಲು ಹಂಬಲಿಸುವ ಸೃಜನಶಿಲರು
ಇಂತವರು ಒಂದು ಜಿಲ್ಲೆಗೆ ಕೇವಲ ೧೦-೧೫ಶಿಕ್ಷಕರು .. ಇದು ಯಾರನ್ನೂ ನಿಂದಿಸುವ ವಿಚಾರವಲ್ಲ ಹೊಗಳಿಕೆ ಮಾತಲ್ಲ ಕಟು ವಾಸ್ತವ ಅಂಶ ಎಂಬುದು ನನ್ನ ಅಭಿಪ್ರಾಯ.. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAOouN1xLoNQ3dVVXUkf1s0VRQSQ1d4eLT5QJC%3D--MKTGkj%2BvUQ%40mail.gmail.com. For more options, visit https://groups.google.com/d/optout.
