On Saturday, 30 April 2016 08:55:35 UTC+5:30, Naganna shahabad  wrote:
> ಅಖಂಡ ಕರ್ನಾಟಕ ಕಲಾ ಶಿಕ್ಷಕರ ಡಿಜಿಟಲ್ ಗ್ರೂಪ್ನ ಬ್ಲಾಗ್  ಲಾಂಚ್ ಮಾಡಲಾಗಿದೆ.
> 
> ಇದರ ಲ್ಲಿ  ಸುಮಾರು 200gb ಯಷ್ಟು ಸಮಾಜವಿಜ್ಞಾನ ವಿಷಯದ ಸಂಪನ್ಮೂಲಗಳನ್ನು ಕಲಾ ಶಿಕ್ಷಕರಿಗೆ 
> ಒಗಿಸುವ ಒಂದು ಪ್ರಯತ್ನ ಮಾಡಲಾಗಿದೆ. 
> 
>    ಅಂದರೆ ಇದರಲ್ಲಿ 8, 9 & 10 ನೇ ತರಗತಿ ಪ್ರತಿ ಪಾಠದ 
> 
> ಪಾಠಟಿಪ್ಪಣಿ ,
> 
> ಪಠ್ಯಪುಸ್ತಕ,
> 
> ನೋಟ್ಸ್,
> 
> ಪಿ.ಪಿ.ಟಿ
> 
> ಪೋಟೋಗಳು. 
> 
> ಸಂಬಂದಿಸಿದ ವಿಡಿಯೋಗಳು.
> 
> ಹೆಚ್ಚಿನ ಅಭ್ಯಾಸ ಸಾಹಿತ್ಯ
> 
> ಘಟಕ ಪರೀಕ್ಷೆಯ ಪ್ರಶ್ನೆ ಪತ್ರಿಕೆ, ನೀಲನಕ್ಷೆ ಸಹಿತ,
> 
> Fa 1,2,3,4 & Sa 1 & 2 ಪ್ರಶ್ನೆ ಪತ್ರಿಕೆಗಳೂ.
> 
> ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆಗಳು
> 
> ಸಿಸಿಇ ಸಾಹಿತ್ಯ
> 
> ಸಾಧನ, sap ನಂತಹ ಅನೇಕ ಸಾಹಿತ್ಯ ಪುಸ್ತಕಗಳು,
> 
> ಸಿ.ಸಿ.ಇ software,
> 
> ಪಾಸಿಂಗ್ ಪ್ಯಾಕೆಜ್
> 
> ಸ್ಕೋರಿಂಗ್ ಪ್ಯಾಕೆಜ್, 
> 
> ಇತರೆ ಇನ್ನೂ ಏನೇನೋ ಇದೆ.
> 
> 
> ಸದ್ಯದಲ್ಲಿ ಗ್ರೂಪ್ ನ ಸದಸ್ಯರ ಮಾಹಿತಿಯನ್ನೊಳಗೊಂಡಿದ್ದು ಮೇ 25ಕ್ಕೆ ಎಲ್ಲಾ ಸಂಪನ್ಮೂಲಗಳು 
> ಲಭ್ಯವಾಗಲಿದೆ. ಇದು ಒಂದು ಬ್ಲಾಗ್ ರೀತಿಯಲ್ಲಿ ಇರದೇ ಒಂದು ಅಂತರಾಷ್ಟ್ರೀಯ ಮಟ್ಟದ ವೆಬ್ ಸೈಟ್ 
> ನಂತೆ ಕಾಣುತ್ತಿದೆ.
> 
> 
>  
> 
> ಬ್ಲಾಗ್ ನ ಲಿಂಕ್ : 
> 
> http://www.socialsciencedigitalgroup.blogspot.in/
> 
> ಆತ್ಮೀಯ ಸ್ನೇಹಿತರೆ, ಶಿಕ್ಷಕರೆ, ಕರ್ನಾಟಕದ ಸಮಾಜವಿಜ್ಞಾನ ಶಿಕ್ಷಕರಿಗಾಗಿ 
> 
> ಡಿಜಿಟಲ್ ಸೋ ರ್ಸ್ ತಯಾರಿ ಅಂತಿಮ ರೂಪ ಪಡೆಯುತ್ತಿದ್ದು ಜೂನ್ ತಿಂಗಳಿನಲ್ಲಿ ಎಲ್ಲರಿಗೂ 
> ಉಚಿತವಾಗಿ ವಿತರಿಸುವ  ಗುರಿ ಹೊಂದಲಾಗಿದೆ. ಆದ್ದರಿಂದ ತಾವುಗಳು ತಮಗೆ ಪರಿಚಯವಿರುವ 
> ಶಿಕ್ಷಕರಿಗೆ ಈ ಸಂಪನ್ಮೂಲವನ್ನು ತಲುಪಿಸಲು ಸಹಾಯ ಮಾಡಿ. ಇದು ಸಂಪೂರ್ಣ ಉಚಿತವಾಗಿದೆ. ಇದು 
> ಸಮಾರು 200 gb ಸಂಪನ್ಮೂಲ ಇರುವುದರಿಂದ laptop or hardisk ತಂದರೆ ಒಳ್ಳೆಯದು. ಆಯಾ ಜಿಲ್ಲಾ 
> ಹಂತದಲ್ಲಿ ವಿತರಿಸಲು   ನಿರ್ಧರಿಸಲಾಗಿದ್ದು ಕೆಲವು ಜಿಲ್ಲೆಗಳಲ್ಲಿ ಜವಾಬ್ದಾರಿ ಹಂಚಿಕೆ 
> ಮಾಡಲಾಗಿದೆ.
> 
> ೧. ದಾವಣಗೆರೆ- ವೀರೇಶ್ ಅರಕೆರಿ, ಪ್ರದೀಪ್ ಎಸ್.ಎನ್. ರಮೇಶ್ ಎಂ, ಶ್ರೀಕಾಂತ್, ರಾಮಚಂದ್ರ 
> ಕೆ.ಎಸ್.
> 
> ೨. ಶಿವಮೊಗ್ಗ - ರಾಮಚಂದ್ರ ಕೆ.ಎಸ್., ಡಾಕ್ಯಾನಾಯಕ್(ಸಾಗರ), ವೀರೇಶ್ ತೀರ್ಥಹಳ್ಳಿ
> 
> ೩ ಹಾವೇರಿ - ರವಿ ಆಹೇರಿ
> 
> ೪. ಬಳ್ಳಾರಿ - ಸಂತೋಷ್ ಕುಮಾರ್, ಕೊಟ್ರೇಶ್ ವಿ.
> 
> ೫ ದಾರವಾಡ - ಸಂಜೀವ್ ಕುಂದಗಲ್
> 
> ೬ ಗದಗ - ವಾಸು ಶ್ಯಾಗೋಟಿ
> 
> ೭. ಯಾದಗಿರಿ ಮತ್ತು ಕಲ್ಬುರ್ಗಿ,ಬೀದರ - ನಾಗಣ್ಣ ಶಾಹಾಬಾದ,
> 
> ೮ ರಾಯಚೂರು - ಶರಣಬಸಪ್ಪ ಗೂಡೂರು
> 
> ೯ ಬೆಳಗಾಂ - ದಾನಮ್ಮ ಝಲಕಿ, ಶಶಿಧರ್ ಗೂಂಡ್ಲೂರು
> 
> ೧೦ ಕೋಲಾರ - ಪ್ರಾಹ್ಲಾದ್ ಪತ್ತಾರ್
> 
> ೧೧. ಚಿತ್ರದುರ್ಗ - ಮಲ್ಲಿಕಾರ್ಜುನ್, ರಾಮಚಂದ್ರಪ್ಪ ಹೆಚ್.ಆರ್.ಶ್ರೀನಿವಾಸ್
> 
> ೧೨. ಉಡುಪಿ- ಮಹಬಲೇಶ್ವರ ಭಾಗ್ವತ್
> 
> ೧೩. ಮಂಗಳೂರು - ಹರಿಶ್ಚಂದ್ರ 
> 
> ೧೪. ಚಿಕ್ಕಮಗಳೂರು - ಪ್ರೇಮನಗೌಡ ಪಾಟೀಲ್, ಕಾಂತೇಶ್, ಪ್ರಶಾಂತ್, ಮಹದೇವಪ್ಪ ಕುಂದರಗಿ
> 
> ೧೫. ಮಂಡ್ಯ - ಸಿದ್ದರಾಮಪ್ಪ
> 
> ೧೬. ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ - ಚಿದಾನಂದಾ ಪಾಟೀಲ್
> 
> ೧೭ ತುಮಕೂರು - ಸಿದ್ದೇಶ್
> 
> ೧೮ ಕೊಪ್ಪಳ - ರಮೇಶ್ ಹುನುಗುಂದ
> 
> ೧೯ ಬಿಜಾಪುರ - ರವಿ ಆಹೇರಿ 
> 
>  ಉಳಿದ ಜಿಲ್ಲೆಯವರು ಪಕ್ಕದ ಜಿಲ್ಲೆಯ ಸಂಪನ್ಮೂಲ ಶಿಕ್ಷಕನ್ನು ಸಂಪರ್ಕಿಸಿ. ಅಥವಾ 
> ಸಮಾಜವಿಜ್ಞಾನ ಸಂಘದ . ಅಧ್ಯಕ್ಷ / ಕಾರ್ಯದರ್ಶಿಗಳು ನಮ್ಮ ಡಿಜಿಟಲ್ ಗ್ರೂಪ್ನ ಸದಸ್ಯರನ್ನು 
> ಸಂಪರ್ಕಿಸಿದರೆ ಹೆಚ್ಚಿನ ಮಾಹಿತಿ ದೊರೆಯುತ್ತದೆ.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/ded730bc-e8d5-487e-8fc0-3cfc3c239559%40googlegroups.com.
For more options, visit https://groups.google.com/d/optout.

Reply via email to