certificate hege kodtare exam bareda nantara.   post or e-mail

On 7/2/16, Lokesh Singrappa <[email protected]> wrote:
>  ಕರ್ನಾಟಕ ಸರ್ಕಾರಿ ಪ್ರೌಢ ಶಾಲಾ ಸಹಶಿಕ್ಷಕರ ಬಳಗದಲ್ಲಿ ಶ್ರೀ ಶ್ರೀನಿವಾಸ ಬೆಲಾಳ್ ರವರು
> ಪ್ರಕಟಿಸಿರುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.
>  *ಸರ್ಕಾರಿ ನೌಕರರಿಗೆ ಕಡ್ಡಾಯ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ*
> ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರು, ಡಿ ಗ್ರೂಪ್ ನೌಕರರು ಮತ್ತು ಚಾಲಕರನ್ನು
> ಹೊರತು ಪಡಿಸಿ ಎಲ್ಲಾ ಶಿಕ್ಷಕರು ಮತ್ತು ನೌಕರರು ಮಾರ್ಚ್ 2017 ಒಳಗೆ ಕಂಪ್ಯೂಟರ್ ಸಾಕ್ಷರತಾ
> ಪರೀಕ್ಷೆಯಲ್ಲಿ ಉತ್ತಿರ್ಣರಾಗಬೇಕು.
> ಇಲ್ಲದಿದ್ದಲ್ಲಿ ವಾರ್ಷಿಕ ವೇತನ ಬಡ್ತಿಯನ್ನು ನೀಡುವಂತಿಲ್ಲ. ಸರ್ಕಾರ ಪರೀಕ್ಷೆ ನಡೆಸುವ
> ಜವಾಬ್ದಾರಿಯನ್ನು *ಕಿಯೋನಿಕ್ಸ್* ಸಂಸ್ಥೆಗೆ ನೀಡಿದೆ.
> *ಪರೀಕ್ಷೆ ಹೇಗೆ*
> *www.clt. karnataka. gov. in*
> ಮೇಲಿನ ವೆಬ್ ವಿಳಾಸಕ್ಕೆ ಲಾಗಿನ್ ಆಗಬೇಕು.
> 1.ವೆಬ್ ಪೇಜ್ ತೆರೆದ ನಂತರ *ನೋಂದಣಿ* ಎಂಬುದರ ಮೇಲೆ ಕ್ಲಿಕ್ ಮಾಡಬೇಕು.
> 2.ನಿಮ್ಮ ಕೆ.ಜಿ.ಐ.ಡಿ ಸಂಖ್ಯೆ ಮತ್ತು ಜನ್ಮದಿನಾಂಕ ಎಂಟ್ರಿ ಮಾಡಿ ಸಬ್ಮಿಟ್ ಕೊಡಿ
> 3.ನಿಮ್ಮ ಹೆಚ್.ಆರ್.ಎಂ.ಎಸ್ ಮಾಹಿತಿಯ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಡಿ.ಡಿ.ಒ
> ಮೊಬೈಲ್ ನಂಬರ್ ತಗೆದು ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ವಿಳಾಸ ಸೇರಿಸಿ.
> 4.ನಿಮ್ಮ ಭಾವಚಿತ್ರ (50kb) ಮತ್ತು ಸಹಿ (20kb) ಅಪ್ಲೋಡ್ ಮಾಡಿ, ನಿಮ್ಮ ಎಲ್ಲಾ
> ಮಾಹಿತಿಯನ್ನು ಸೇರಿಸಿ ಸಬ್ಮಿಟ್ ಕೊಡಿ.
> 5.ನಿಮ್ಮ ಮೈಲ್ ಗೆ ಯುಸರ್ ಐ.ಡಿ ಮತ್ತು ಪಾಸ್ವರ್ಡ ಬರುತ್ತದೆ.
> 6. ಅದನ್ನು ಬಳಸಿ ನಿಮ್ಮ ಪರೀಕ್ಷೆಯ ಪ್ರವೇಶ ಪತ್ರ ಪಡೆದು ಕೊಳ್ಳಿ.
> 6.ಪ್ರತಿ ಶನಿವಾರ ನಿಗದಿಪಡಿಸಿದ ಪರೀಕ್ಷಾ ಕೇಂದ್ರದಲ್ಲಿ 80 ಅಂಕದ 90 ನಿಮಿಷದ ಪರೀಕ್ಷೆ
> ನಡೆಯುತ್ತದೆ. ಒಟ್ಟು ನಾಲ್ಕು ಬ್ಯಾಚ್ ಇರುತ್ತದೆ.
> 7.ಪರೀಕ್ಷೆಗೆ ಒ.ಒ.ಡಿ ಸೌಲಭ್ಯ ಇದೆ.
> 8.ಮೊದಲ ಬಾರಿಗೆ ಪರೀಕ್ಷಾ ಶುಲ್ಕ ಇಲ್ಲ. ನಂತರದ ಪ್ರತಿಯೊಂದು ಪರೀಕ್ಷೆಗೆ 300ರೂ ಶುಲ್ಕ
> ಇದೆ.
> 9.ಅರ್ಜಿಯನ್ನು ಹಾಕುವ ಮೊದಲು ಪ್ರತ್ಯೇಕ ಹಾಳೆಯಲ್ಲಿ ನಿಮ್ಮ ಭಾವಚಿತ್ರ ಹಾಗೂ ಸಹಿಯನ್ನು
> ಮಾಡಿ ಮೇಲೆ ತಿಳಿಸಿದಂತೆ ನಿಗದಿತ ಕೆ.ಬಿ ಒಳಗೆ ಸ್ಕ್ಯಾನ್ ಮಾಡಿ ಜಿ.ಪಿ.ಜಿ ಪೈಲ್ ಅಲ್ಲಿ
> ಸೆವ್ ಮಾಡಿಕೊಳ್ಳಿ.
> *ಪರೀಕ್ಷೆ ಪಠ್ಯಕ್ರಮ*
> 1.ಎಂ.ಎಸ್.ವರ್ಡ್
> 2.ಎಂ.ಎಸ್.ಎಕ್ಸೆಲ್
> 3.ಎಂ.ಎಸ್.ಪವರ್ ಪಾಯಿಂಟ್
> 4.ನುಡಿ
> 5.ಇಮೇಲ್
> 6.ಕಂಪ್ಯೂಟರ್ ಸಾಮಾನ್ಯ ಜ್ಞಾನ
> **
>
> --
> LOKESH S
> GPUC (HS), SHIVAPURA, MADDUR TQ,
> MANDYA DIST.
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software ಸಾರ್ವಜನಿಕ
>  ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAJ51JmEfOOfLDqBA_opVMLC-2YxJS0XqF2Y-E4s7ceC3YnR9UQ%40mail.gmail.com.
> For more options, visit https://groups.google.com/d/optout.
>


-- 
GOVT HIGH SCHOOL,
MAMBALLI,
YELANDUR TALUK
CHAMARAJANAGAR DISTRICT.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CANeg4M-Pye0C2jsUoMUzcCxBmhHioRvSzbiz8cQBaSwm4pYN4w%40mail.gmail.com.
For more options, visit https://groups.google.com/d/optout.

Reply via email to