ಪಠ್ಯಪುಸ್ತಕ

   1. ಕರ್ನಾಟಕ ಪಠ್ಯಪುಸ್ತಕ ಭಾರತದ ಮಾನ್ಸೂನ್ ವಾಯುಗುಣ ಋತುಮಾನಗಳು ಮತ್ತು ಲಕ್ಷಣಗಳು
   
<http://ktbs.kar.nic.in/New/Textbooks/class-x/kannada/socialscience/class-x-kannada-socialscience-geography03.pdf>

ಮತ್ತಷ್ಟು ಮಾಹಿತಿ

*ಹವಾಮಾನದ ಅರ್ಥ*:ಒಂದು ನಿರ್ಧಿಷ್ಠ ಪ್ರದೇಶದ ಒಂದು ದಿನದ ಅಥವಾ ಒಂದು ವಾರದ ವಾಯುಮಂಡಲದ
ಸ್ಥಿತಿಗತಿಗಳನ್ನು ಹವಾಮಾನ ಎನ್ನುವರು

*ವಾಯುಗುಣದ ಅರ್ಥ:*ಒಂದು ನಿರ್ಧಿಷ್ಠ ಪ್ರದೇಶದ ದೀರ್ಘಕಾಲದ(೩೦ ವರ್ಷಕ್ಕೂ ಮೆಲ್ಪಟ್ಟು)
ಹವಾಗುಣದ ಸರಾಸರಿಯನ್ನು ವಾಯುಗುಣ ಎನ್ನುವರು

*ಭಾರತದ ಮಾನ್ಸೂನ್ ವಾಯುಗುಣದ ಋತುಮಾನಗಳು ಮತ್ತು ಲಕ್ಷಣಗಳು*

 [image: Vayuguv.png]
<http://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:Vayuguv.png>
ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

NCERT 6th class Chapter 8 ನಲ್ಲಿ ವಾಯುಗುಣದ ವಿವರಣೆ
<http://www.ncert.nic.in/NCERTS/textbook/textbook.htm?fess2=ps-8>
ಉಪಯುಕ್ತ ವೆಬ್ ಸೈಟ್ ಗಳು

   1. ಭಾರತದ ವಾಯುಗುಣದ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
   <http://www.mapsofindia.com/india-climate.html>
   2. ಭಾರತದ ವಿವಿಧ ನಗರಗಳ ಹವಾಮಾನದ ವಿವರಕ್ಕಾಗಿ ಇಲ್ಲಿ ಕ್ಲಕ್ಕಿಸಿ.
   <http://www.weatherforecastmap.com/india/>
   3. ಭಾರತದ ಪ್ರಮುಖ ನಗರಗಳ ಈ ದಿನದ ಉಷ್ಣಾಂಶವನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ.
   
<http://www.temperaturelive.com/2011/09/current-temperature-of-indian-cities.html>
   4. ವಾಯುಗುಣದ ವಲಯಗಳ ಬಗೆಗಿನ ಸಾಹಿತ್ಯಕ್ಕೆ ಇಲ್ಲಿ ಕ್ಲಿಕ್ಕಿಸಿ
   <http://dacnet.nic.in/farmer/new/dac/AgroClimaticZones.asp?SCod=08>
   5. ವಾಯುಗುಣ ಮತ್ತು ಮಳೆಗಾಲದ ಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ
   <http://www.ces.iisc.ernet.in/energy/paper/TR109/tr109_std2.htm>
   6. ವಾತಾವರಣ ಮತ್ತು ಮಳೆಯ ಬಗೆಗಿನ ವೀಡಿಯೋ
   <https://www.youtube.com/watch?v=QnHPDp9-eNo>

ಸಂಬಂಧ ಪುಸ್ತಕಗಳು

   1. ಸ್ಟಡಿ ಪ್ಲ್ಯಾನರ್ - ಅಗಸ್ಟ 2012 ಸಂಪುಟ-೪, ಸ೦ಚಿಕೆ -12 ಪುಟ ಸಂಖ್ಯೆ- 39 ರಿ೦ದ
   41
   2. ಭೂಗೋಳ ಸಂಗಾತಿ - ಡಿ ಎಸ್ ಇ ಆರ್ ಟಿ
   3. ಭೂಗೋಳ ಪರಿಚಯ ,ಭಾರತದ ಭೂಗೋಳ ಶಾಸ್ತ್ರ -ತರಗತಿ 10 ( NCRT)
   4. ಶಿಕ್ಷಕರ ಕೈಪಿಡಿ .ಸಮಾಜ ವಿಜ್ಞಾನ -ತರಗತಿ ೧೦ ,
   5. ಸಾಮಾನ್ಯ ಭೂಗೋಳ ಶಾಸ್ತ್ರ ಲೇಖಕರು :ಎ.ಎಚ್ ಮಹೇ೦ದ್ರ
   6. Study Package ….CPC
   7. ಸಮಾಜ ವಿಜ್ಷಾನ----೧೦ ನೇ ತರಗತಿ

ಬೋಧನೆಯ ರೂಪರೇಷೆಗಳು

   1. ಹವಾಗುಣ ಮತ್ತು ವಾಯುಗುಣದ ವ್ಯತ್ಯಾಸಗಳನ್ನು ಅರ್ಥೈಸುವುದು.
   2. ವಾಯುಗುಣಕ್ಕೂ ಹವಾಗುಣಕ್ಕೂ ಇರುವ ವ್ಯತ್ಯಾಸ ಗಳನ್ನು ತಿಳಿಯುವುದು.
   3. ಭಾರತದ ವಿವಿಧ ಪ್ರದೇಶಗಳ ಉಷ್ಣಾಂಶದ ವೈವಿಧ್ಯತೆಗಳನ್ನು ತಿಳಿಯುವುದು.

ಪರಿಕಲ್ಪನೆ #1 ವಾಯುಗುಣದ ಅರ್ಥಕಲಿಕೆಯ ಉದ್ದೇಶಗಳು

   1. ವಾಯುಗುಣ ಎಂದರೇನು ಎಂಬುದನ್ನು ತಿಳಿಯುವುದು.
   2. ವಾಯುಗುಣಕ್ಕೂ ಹವಾಗುಣಕ್ಕೂ ಏನು ವ್ಯತ್ಯಾಸ?

ಶಿಕ್ಷಕರಿಗೆ ಟಿಪ್ಪಣಿ

ಚಟುವಟಿಕೆಗಳು #

   1. ಭಾರತದ_ಮಾನ್ಸೂನ್_ವಾಯುಗುಣ_ಋತುಮಾನಗಳು_ಮತ್ತು_ಲಕ್ಷಣಗಳು_ವಾಯುಗುಣದ
   ಅರ್ಥ_ಚಟುವಟಿಕೆ1
   
<http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B2%A6_%E0%B2%AE%E0%B2%BE%E0%B2%A8%E0%B3%8D%E0%B2%B8%E0%B3%82%E0%B2%A8%E0%B3%8D_%E0%B2%B5%E0%B2%BE%E0%B2%AF%E0%B3%81%E0%B2%97%E0%B3%81%E0%B2%A3_%E0%B2%8B%E0%B2%A4%E0%B3%81%E0%B2%AE%E0%B2%BE%E0%B2%A8%E0%B2%97%E0%B2%B3%E0%B3%81_%E0%B2%AE%E0%B2%A4%E0%B3%8D%E0%B2%A4%E0%B3%81_%E0%B2%B2%E0%B2%95%E0%B3%8D%E0%B2%B7%E0%B2%A3%E0%B2%97%E0%B2%B3%E0%B3%81_%E0%B2%B5%E0%B2%BE%E0%B2%AF%E0%B3%81%E0%B2%97%E0%B3%81%E0%B2%A3%E0%B2%A6_%E0%B2%85%E0%B2%B0%E0%B3%8D%E0%B2%A5_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%861>
   2. ಭಾರತದ_ಮಾನ್ಸೂನ್_ವಾಯುಗುಣ_ಋತುಮಾನಗಳು_ಮತ್ತು_ಲಕ್ಷಣಗಳು_ವಾಯುಗುಣದ
   ಅರ್ಥ_ಚಟುವಟಿಕೆ2
   
<http://karnatakaeducation.org.in/KOER/index.php/%E0%B2%AD%E0%B2%BE%E0%B2%B0%E0%B2%A4%E0%B2%A6_%E0%B2%AE%E0%B2%BE%E0%B2%A8%E0%B3%8D%E0%B2%B8%E0%B3%82%E0%B2%A8%E0%B3%8D_%E0%B2%B5%E0%B2%BE%E0%B2%AF%E0%B3%81%E0%B2%97%E0%B3%81%E0%B2%A3_%E0%B2%8B%E0%B2%A4%E0%B3%81%E0%B2%AE%E0%B2%BE%E0%B2%A8%E0%B2%97%E0%B2%B3%E0%B3%81_%E0%B2%AE%E0%B2%A4%E0%B3%8D%E0%B2%A4%E0%B3%81_%E0%B2%B2%E0%B2%95%E0%B3%8D%E0%B2%B7%E0%B2%A3%E0%B2%97%E0%B2%B3%E0%B3%81_%E0%B2%B5%E0%B2%BE%E0%B2%AF%E0%B3%81%E0%B2%97%E0%B3%81%E0%B2%A3%E0%B2%A6_%E0%B2%85%E0%B2%B0%E0%B3%8D%E0%B2%A5_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%862>

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

   1. ಒಂದು ವೇಳೆ ಮಾನ್ಸೂನ್ ಮಾರುತಗಳಲ್ಲಿ ವೈಪರಿತ್ಯ ಉಂಟಾಗಿ ಮಳೆ ಬರದೇ ಹೋದರೆ
   ಏನಾಗುತ್ತದೆ? ಗುಂಪುಗಳಲ್ಲಿ ಚರ್ಚಿಸಿ.

ಯೋಜನೆಗಳು

ಸುಮಾರು ೧೫ ದಿನಗಳವರೆಗೆ ದಿನಪತ್ರಿಕೆಯಲ್ಲೋ ಅಥವಾ ದೂರದರ್ಶನದಲ್ಲಿಯೋ ಪ್ರತಿದಿನದ
ಕರ್ನಾಟಕದ ಪ್ರಮುಖ ೫ ಪ್ರದೇಶಗಳ ಉಷ್ಣಾಂಶ ಗಳನ್ನು ದಾಖಲಿಸಿ ಒಂದು ಯೋಜನೆ ತಯಾರಿಸಿ.
ಸಮುದಾಯ ಆಧಾರಿತ ಯೋಜನೆಗಳು

ಹಿರಿಯರ ಜೊತೆ ಸಮಾಲೋಚಿಸಿ 20-30 ವರ್ಷಗಳ ಹಿಂದಿನ ವಾಯುಗುಣಕ್ಕೂ ಇಂದಿನ ವಾಯುಗುಣಕ್ಕೂ
ಇರುವ ವ್ಯತ್ಯಾಸಗಳನ್ನು ತಿಳಿದು ಪಟ್ಟಿಮಾಡಿ

-- 
Basavaraj Naika H D
Asst Teacher
G H S Baggavalli Tarikere Tq
Chickmagalur Dist

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to socialsciencestf+unsubscr...@googlegroups.com.
To post to this group, send email to socialsciencestf@googlegroups.com.
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CACwGsz7ctWamWW4LGd1X1p31dU0jiH%2Bok9VeY2vztVttLb4fFA%40mail.gmail.com.
For more options, visit https://groups.google.com/d/optout.

Reply via email to