Super information sir
On Jul 14, 2016 3:45 PM, "Basavaraja Naika H.D." <
[email protected]> wrote:

> ಮತ್ತಷ್ಟು ಮಾಹಿತಿ
>
>    1. ಗಿಗಿ ಪದ <https://www.youtube.com/watch?v=EkDAFLZb5e4>
>    2. ಮಂಟೇಸ್ವಾಮಿ ಪದ <https://www.youtube.com/watch?v=Nl4fMhq5nuw>
>    3. ಡೊಳ್ಳಿನ ಕುಣಿತ <https://www.youtube.com/watch?v=TiBpqD9NSLs>
>    4. ಸೋಬಾನೆ ಹಾಡು <https://www.youtube.com/watch?v=9bi1ToUxo5E>
>    5. ಜಾನಪದ ಕುರಿತು TV9 ವರದಿ <https://www.youtube.com/watch?v=A0vGamUg3P0>
>    6. ಡೊಳ್ಳಿನ ಕುಣಿತ ದ ಚಿತ್ರ
>    <https://sujnaturelover.files.wordpress.com/2013/09/img_6790_edited.jpg>
>    7. ನಿಂಬಿಯ ಬನದ ಮ್ಯಾಗಳ ಜನಪದ ಹಾಡು
>    <https://www.youtube.com/watch?v=ZDJwSnJWBBs&list=RDTRKb_SVkFUM&index=4>
>    8. ಜನಪದ ಚರಿತ್ರೆ ಕುರಿತು ವಿಕಿಪಿಡಿಯಾ ಮಾಹಿತಿ
>    <http://en.wikipedia.org/wiki/What_Is_History%3F>
>    9. ಪುಣ್ಯಕೋಟಿ ಹಾಡು <https://www.youtube.com/watch?v=UOZNmoWirK4>
>    10. ಓನಕೆ ಓಬವ್ವನ ಹಾಡು <https://www.youtube.com/watch?v=tdNjRgW3hBk>
>    11. ತುಳು ನಾಡಿನ ಮಹಾಪುರುಷರಾದ ಕೋಟಿ ಚೆನ್ನಯರ ಕಥೆ
>    <http://www.kotichennaya.in/history.php>
>    12. ತುಳು ನಾಡಿನ ಮಹಾಪುರುಷರಾದ ಕೋಟಿ ಚೆನ್ನಯರ ಕಥೆ
>    <http://en.wikipedia.org/wiki/Koti_and_Chennayya>
>
> ಕರ್ನಾಟಕ ಪಠ್ಯಪುಸ್ತಕ
>
> ಜನಪದ ಚರಿತ್ರೆ
> <http://ktbs.kar.nic.in/New/Textbooks/class-x/kannada/socialscience/class-x-kannada-socialscience-history03.pdf>
> ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು
>
>    1. ೧೨ನೇ ತರಗತಿಯ ಇತಿಹಾಸ ಪುಸ್ತಕದ ೫ನೇ ಪಾಠ
>    <http://www.ncert.nic.in/ncerts/textbook/textbook.htm?lehs3=5-6>
>
> ಉಪಯುಕ್ತ ವೆಬ್ ಸೈಟ್ ಗಳು
>
>    1. ಜಾನಪದ ವಿಶ್ವವಿದ್ಯಾಲಯ ಗೊಟಗೂಡೆ <http://www.janapadauni.in/kannada/>
>    2. ಸಂಗೊಳ್ಳಿ ರಾಯಣ್ಣ ಕುರಿತ ಲಾವಣಿ ಪದ <http://kanaja.in/archives/25967>
>    3. ಲಾವಣಿಗಳ ಸ್ವರೂಪ ಕುರಿತು ವಿವರಣೆ <http://kanaja.in/archives/25391>
>
> ಸಂಬಂಧ ಪುಸ್ತಕಗಳು
>
> <http://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:Garatiya_hadu.jpg>
>
> <http://karnatakaeducation.org.in/KOER/index.php/%E0%B2%9A%E0%B2%BF%E0%B2%A4%E0%B3%8D%E0%B2%B0:Garatiya_hadu.jpg>
> ಗರತಿಯ ಹಾಡು
>
>    1. ನಮ್ಮ ಪರಿಸರದ ಲಂಬಾಣಿಗರು -ಡಾ. ಮಲ್ಲಿಕಾರ್ಜುನ ಕುಂಬಾರ
>    2. ತುಳುನಾಡಿನ ಜನಪದ ಕಥೆಗಳು -ಸಂ.ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್
>    3. ನಮ್ಮ ಗಿಡಮರಬಳ್ಳಿಗಳು -ಶ್ರೀಮತಿ ಶಾಂತಿ ನಾಯಕ
>    4. ತುಳುನಾಡಿನ ಜನಪದ ಕುಣಿತಗಳು -ವ್ಸಂ. ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್
>    5. ದೇಶೀಯ ಕೃಷಿ ಹತೋಟಿ ಹಾಗೂ ಸಂರಕ್ಷಣಾ ಕ್ರಮಗಳು - ಪ್ರೊ.ಟಿ.ಎನ್. ಪ್ರಕಾಶ ಕಮ್ಮರಡಿ
>    6. ಕರಾವಳಿ ಜನಪದ ಕಥೆಗಳು ಭಾಗ-1 -ಸಂ. ಶ್ರೀಮತಿ ಶಾಂತಿ ನಾಯಕ
>    7. ಕಾಡುಗೊಲ್ಲರ ಕೋಲಾಟದ ಪದಗಳು -ಸಂ. ಎನ್. ಮೋಹನ್ ಕುಮಾರ್
>    8. ಕರ್ನಾಟಕ ಸಂಶೋಧನಾ ಜಾನಪದ -ಸಂ. ಪ್ರೊ.ಎ.ವಿ. ನಾವಡ
>
> ಬೋಧನೆಯ ರೂಪರೇಶಗಳುಪರಿಕಲ್ಪನೆ #1ಚರಿತ್ರೆಯ ಬಗ್ಗೆ ಇರುವ ಸಾಂಪ್ರದಾಯಿಕ ದೃಷ್ಟಿಕೋನ.ಕಲಿಕೆಯ
> ಉದ್ದೇಶಗಳು
>
>    1. ಜನಪದ ಚರಿತ್ರೆಯು ಇತಿಹಾಸದ ಒಂದು ಆಧಾರ ಎಂದು ತಿಳಿಯುವುದು.
>    2. ಚರಿತ್ರೆ ಕುರಿತು ಇರುವ ಹೊಸ ಆಯಾಮವನ್ನು ಪರಿಚಯಿಸುವುದು.
>    3. ಇತಿಹಾಸದಲ್ಲ್ಲಿ ಜನಪದ ಚರಿತ್ರೆಯ ಅವಶ್ಯಕತೆಯನ್ನು ಅರಿಯುವುದು.
>
> ಶಿಕ್ಷಕರಿಗೆ ಟಿಪ್ಪಣಿ
>
> ಆತ್ಮಿಯರೇ, ಇಲ್ಲಿಯವರೆಗೆ ಚರಿತ್ರೆ ಎಂಬುದನ್ನು ಕೇವಲ ರಾಜರು, ಅವರ ಸಾಮ್ರಾಜ್ಯ ವಿಸ್ತಾರದ
> ಯುದ್ಧಗಳು,ಆಡಳಿತ ,ಇಸ್ವಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತಿತ್ತು.ಆದರೆ ಇತ್ತಿಚಿನ
> ದಿನಗಳಲ್ಲಿ ಜನಸಾಮಾನ್ಯರ ಚರಿತ್ರೆಗೆ ಆದ್ಯತೆ ನೀಡಬೇಕು ಎಂಬುದನ್ನು ಎನ್.ಸಿ.ಇ.ಆರ್.ಟಿ.
> ಮತ್ತು ಎನ್.ಸಿ.ಎಫ್. ಹೇಳುತ್ತಿವೆ.ಈ ನಿಟ್ಟಿನಲ್ಲಿ ಇದೊಂದು ಹೊಸ ಪರಿಕಲ್ಪನೆಯಾಗಿದ್ದು
> ,ವಿದ್ಯಾರ್ಥಿಗಳಿಗೆ 'ಜನಸಾಮಾನ್ಯರ ಚರಿತ್ರೆ 'ಕುರಿತು ಅರಿವು ಮೂಡಿಸುವುದರ ಅಗತ್ಯವಿದೆ.
> ಚಟುವಟಿಕೆಗಳು #
>
>    1. ಚಟುವಟಿಕೆ ಸಂ 1,*ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ
>    " ಮೌಖಿಕ_ಚರಿತ್ರೆ_ಚರಿತ್ರೆಯ ಬಗ್ಗೆ ಇರುವ ಸಾಂಪ್ರದಾಯಿಕ ದೃಷ್ಟಿಕೋನ_ ಚಟುವಟಿಕೆ 1
>    
> <http://karnatakaeducation.org.in/KOER/index.php/%E0%B2%AE%E0%B3%8C%E0%B2%96%E0%B2%BF%E0%B2%95_%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86_%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86%E0%B2%AF_%E0%B2%AC%E0%B2%97%E0%B3%8D%E0%B2%97%E0%B3%86_%E0%B2%87%E0%B2%B0%E0%B3%81%E0%B2%B5_%E0%B2%B8%E0%B2%BE%E0%B2%82%E0%B2%AA%E0%B3%8D%E0%B2%B0%E0%B2%A6%E0%B2%BE%E0%B2%AF%E0%B2%BF%E0%B2%95_%E0%B2%A6%E0%B3%83%E0%B2%B7%E0%B3%8D%E0%B2%9F%E0%B2%BF%E0%B2%95%E0%B3%8B%E0%B2%A8_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86_1>*
>    2. ಚಟುವಟಿಕೆ ಸಂ 2,*ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ
>    "ಮೌಖಿಕ_ಚರಿತ್ರೆ_ಚರಿತ್ರೆಯ ಬಗ್ಗೆ ಇರುವ ಸಾಂಪ್ರದಾಯಿಕ ದೃಷ್ಟಿಕೋನ_ ಚಟುವಟಿಕೆ 2
>    
> <http://karnatakaeducation.org.in/KOER/index.php/%E0%B2%AE%E0%B3%8C%E0%B2%96%E0%B2%BF%E0%B2%95_%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86_%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86%E0%B2%AF_%E0%B2%AC%E0%B2%97%E0%B3%8D%E0%B2%97%E0%B3%86_%E0%B2%87%E0%B2%B0%E0%B3%81%E0%B2%B5_%E0%B2%B8%E0%B2%BE%E0%B2%82%E0%B2%AA%E0%B3%8D%E0%B2%B0%E0%B2%A6%E0%B2%BE%E0%B2%AF%E0%B2%BF%E0%B2%95_%E0%B2%A6%E0%B3%83%E0%B2%B7%E0%B3%8D%E0%B2%9F%E0%B2%BF%E0%B2%95%E0%B3%8B%E0%B2%A8_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86_2>*
>
> ಪರಿಕಲ್ಪನೆ #2 ಜನಪದ ಚರಿತ್ರೆ ಅರ್ಥಕಲಿಕೆಯ ಉದ್ದೇಶಗಳು
>
>    1. ಜನಪದ ಚರಿತ್ರೆ ಅರ್ಥ ತಿಳಿಯುವುದು
>    2. ಜನಪದ ಚರಿತ್ರೆಯು ಜನಸಾಮಾನ್ಯರ ಚರಿತ್ರೆ ಎಂಬುದನ್ನು ಮನಗಾಣಿಸುವುದು.
>
> ಶಿಕ್ಷಕರಿಗೆ ಟಿಪ್ಪಣಿ
>
> ಜನಪದ ಚರಿತ್ರೆಯು ಜನಸಾಮಾನ್ಯರ ಚರಿತ್ರೆಯಾಗಿದ್ದು, ಇದು ಸಮಾಜದ ಎಲ್ಲಾ ವರ್ಗಗಳಾದ
> ರೈತರು,ಮಹಿಳೆಯರು,ಕೂಲಿಕಾರ್ಮಿಕರು,ಕುಶಲ ಕರ್ಮಿಗಳು,ಅಸೃಶ್ಯರು ಎಂದು ಭಾವಿಸಲಾದ
> ಸಮುದಾಯಗಳು,ಬುಡಕಟ್ಟು ಸಮುದಾಯಗಳು,ಸಮಾಜದ ವಿವಿಧ ಮುಖಗಳ ಪರಿಚಯ ಮಾಡಿಕೊಡುತ್ತದೆ
> ಎಂಬುದನ್ನು ಗಮನದಲ್ಲಿಡಬೇಕು.
> ಚಟುವಟಿಕೆಗಳು #
>
>    1. ಚಟುವಟಿಕೆ ಸಂ 1,*ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ
>    "ಮೌಖಿಕ_ಚರಿತ್ರೆ_ಜನಪದ ಚರಿತ್ರೆ ಅರ್ಥ_ಚಟುವಟಿಕೆ 1
>    
> <http://karnatakaeducation.org.in/KOER/index.php/%E0%B2%AE%E0%B3%8C%E0%B2%96%E0%B2%BF%E0%B2%95_%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86_%E0%B2%9C%E0%B2%A8%E0%B2%AA%E0%B2%A6_%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86_%E0%B2%85%E0%B2%B0%E0%B3%8D%E0%B2%A5_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86_1>*
>    2. ಚಟುವಟಿಕೆ ಸಂ 2,*ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ
>    "ಮೌಖಿಕ_ಚರಿತ್ರೆ_ಜನಪದ ಚರಿತ್ರೆ ಅರ್ಥ_ಚಟುವಟಿಕೆ 2
>    
> <http://karnatakaeducation.org.in/KOER/index.php/%E0%B2%AE%E0%B3%8C%E0%B2%96%E0%B2%BF%E0%B2%95_%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86_%E0%B2%9C%E0%B2%A8%E0%B2%AA%E0%B2%A6_%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86_%E0%B2%85%E0%B2%B0%E0%B3%8D%E0%B2%A5_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86_2>*
>
> ಪರಿಕಲ್ಪನೆ #3 ಜನಪದ ಚರಿತ್ರೆಯ ಸ್ವರೂಪ ಮತ್ತು ಲಕ್ಷಣಗಳುಕಲಿಕೆಯ ಉದ್ದೇಶಗಳು
>
>    1. ಜನಪದ ಚರಿತ್ರೆ ವಿವಿಧ ಆಯಾಮಗಳನ್ನು ಅರಿಯುವುದು.
>    2. ಜನಪದ ಚರಿತ್ರೆಯು ಪ್ರಚಲಿತ ಚರಿತ್ರೆಯಿಂದ ಭಿನ್ನತೆಯಿಂದ ಕೂಡಿರುತ್ತದೆ
>    ಎಂಬುದನ್ನು ತಿಳಿಯುವುದು.
>    3. ಆಫ್ರಿಕನ್ ಸಮುದಾಯಗಳು ಹಾಗೂ ಇತರೆ ಸಮುದಾಯಗಳು ಹೇಗೆ ತಮ್ಮ ಮೌಖಿಕ ಚರಿತ್ರೆ
>    ರೂಪಿಸಿ ಕೊಂಡಿವೆ ಎಂಬುದನ್ನು ತಿಳಿಯುವುದು.
>
> ಶಿಕ್ಷಕರಿಗೆ ಟಿಪ್ಪಣಿ
>
> ಜನಪದ ಚರಿತ್ರೆಯ ಸ್ವರೂಪ ಆಯಾ ಸಮಾಜದಲ್ಲಿ ಲಭ್ಯವಿರುವ ಮೌಖಿಕ ಆಕರಗಳನ್ನು
> ಅವಲಂಬಿಸಿರುತ್ತದೆ.
> ಚಟುವಟಿಕೆಗಳು #
>
>    1. ಚಟುವಟಿಕೆ ಸಂ 1,ಜನಪದ ಚರಿತ್ರೆಯ ಸ್ವರೂಪ ಮತ್ತು ಲಕ್ಷಣಗಳು_ಚಟುವಟಿಕೆ 1
>    
> <http://karnatakaeducation.org.in/KOER/index.php/%E0%B2%9C%E0%B2%A8%E0%B2%AA%E0%B2%A6_%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86%E0%B2%AF_%E0%B2%B8%E0%B3%8D%E0%B2%B5%E0%B2%B0%E0%B3%82%E0%B2%AA_%E0%B2%AE%E0%B2%A4%E0%B3%8D%E0%B2%A4%E0%B3%81_%E0%B2%B2%E0%B2%95%E0%B3%8D%E0%B2%B7%E0%B2%A3%E0%B2%97%E0%B2%B3%E0%B3%81_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86_1>
>    2. ಚಟುವಟಿಕೆ ಸಂ 2,ಜನಪದ ಚರಿತ್ರೆಯ ಸ್ವರೂಪ ಮತ್ತು ಲಕ್ಷಣಗಳು_ಚಟುವಟಿಕೆ 2
>    
> <http://karnatakaeducation.org.in/KOER/index.php/%E0%B2%9C%E0%B2%A8%E0%B2%AA%E0%B2%A6_%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86%E0%B2%AF_%E0%B2%B8%E0%B3%8D%E0%B2%B5%E0%B2%B0%E0%B3%82%E0%B2%AA_%E0%B2%AE%E0%B2%A4%E0%B3%8D%E0%B2%A4%E0%B3%81_%E0%B2%B2%E0%B2%95%E0%B3%8D%E0%B2%B7%E0%B2%A3%E0%B2%97%E0%B2%B3%E0%B3%81_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86_2>
>
> ಪರಿಕಲ್ಪನೆ #4 ಸರಳ ರೇಖಾತ್ಮಕ ಕಲಿಕೆ ಬಿಟ್ಟು ಕಾಲಚಕ್ರ ಕಲಿಕೆಕಲಿಕೆಯ ಉದ್ದೇಶಗಳು
>
>    1. ಚರಿತ್ರೆ ಬರವಣಿಗೆಯ ಮೇಲೆ ಪಾಶ್ಚಿಮಾತ್ಯರ ಪ್ರಭಾವವನ್ನು ಗುರುತಿಸುವುದು.
>    2. ಚರಿತ್ರೆ ಅಧ್ಯಯನದಲ್ಲಿ ಕಾಲಚಕ್ರ ಮಾದರಿ ಕಲಿಕೆಗೆ ಆದ್ಯತೆ ನೀಡುವುದು.
>
> ಶಿಕ್ಷಕರಿಗೆ ಟಿಪ್ಪಣಿ
>
>
> ಸರಳ ರೇಖಾತ್ಮಕ ಚರಿತ್ರೆಯ ಕಲಿಕೆ - ಪಾಶ್ಚಿಮಾತ್ಯರ ವಿಧಾನವಾಗಿದೆ.
> [image: metric_ruler_scale.gif]
> ಕಾಲಾಚಕ್ರ ಕಲಿಕೆ - ಭಾರತೀಯ ಪಾರಂಪರಿಕ ವಿಧಾನವಾಗಿದೆ.
> [image: dino_290_01.jpg]
> ಚಟುವಟಿಕೆಗಳು #
>
>    1. ಚಟುವಟಿಕೆ ಸಂ 1,ಸರಳ ರೇಖಾತ್ಮಕ ಕಲಿಕೆ ಬಿಟ್ಟು ಕಾಲಚಕ್ರ ಕಲಿಕೆ_ಚಟುವಟಿಕೆ 1
>    
> <http://karnatakaeducation.org.in/KOER/index.php/%E0%B2%B8%E0%B2%B0%E0%B2%B3_%E0%B2%B0%E0%B3%87%E0%B2%96%E0%B2%BE%E0%B2%A4%E0%B3%8D%E0%B2%AE%E0%B2%95_%E0%B2%95%E0%B2%B2%E0%B2%BF%E0%B2%95%E0%B3%86_%E0%B2%AC%E0%B2%BF%E0%B2%9F%E0%B3%8D%E0%B2%9F%E0%B3%81_%E0%B2%95%E0%B2%BE%E0%B2%B2%E0%B2%9A%E0%B2%95%E0%B3%8D%E0%B2%B0_%E0%B2%95%E0%B2%B2%E0%B2%BF%E0%B2%95%E0%B3%86_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86_1>
>    2. ಚಟುವಟಿಕೆ ಸಂ 2,ಸರಳ ರೇಖಾತ್ಮಕ ಕಲಿಕೆ ಬಿಟ್ಟು ಕಾಲಚಕ್ರ ಕಲಿಕೆ_ಚಟುವಟಿಕೆ 2
>    
> <http://karnatakaeducation.org.in/KOER/index.php/%E0%B2%B8%E0%B2%B0%E0%B2%B3_%E0%B2%B0%E0%B3%87%E0%B2%96%E0%B2%BE%E0%B2%A4%E0%B3%8D%E0%B2%AE%E0%B2%95_%E0%B2%95%E0%B2%B2%E0%B2%BF%E0%B2%95%E0%B3%86_%E0%B2%AC%E0%B2%BF%E0%B2%9F%E0%B3%8D%E0%B2%9F%E0%B3%81_%E0%B2%95%E0%B2%BE%E0%B2%B2%E0%B2%9A%E0%B2%95%E0%B3%8D%E0%B2%B0_%E0%B2%95%E0%B2%B2%E0%B2%BF%E0%B2%95%E0%B3%86_%E0%B2%9A%E0%B2%9F%E0%B3%81%E0%B2%B5%E0%B2%9F%E0%B2%BF%E0%B2%95%E0%B3%86_2>
>
> ಪರಿಕಲ್ಪನೆ #5 ಚರಿತ್ರೆಕಾರ ಹೊಂದಿರಬೇಕಾದ ಪರಿಜ್ಞಾನಕಲಿಕೆಯ ಉದ್ದೇಶಗಳು
>
>    1. ಚರಿತ್ರೆಕಾರ ವಸ್ತುನಿಷ್ಟವಾಗಿ ಇತಿಹಾಸ ರಚನೆ ಮಾಡಬೇಕೆನ್ನುವುದನ್ನು ತಿಳಿಸುವುದು.
>    2. ಚರಿತ್ರೆಕಾರ ಲಭ್ಯವಿರುವ ಆಕರಗಳನ್ನು ಪರೀಶಿಲನೆ ಒಳಪಡಿಸುವುದರ ಅಗತ್ಯವನ್ನು
>    ತಿಳಿಸುವುದು.
>    3. ಚರಿತ್ರೆಕಾರ ಜನಸಾಮಾನ್ಯರ ಚರಿತ್ರೆ ರಚನೆಗೆ ಆದ್ಯತೆ ನೀಡಬೇಕು .
>    4. ಲಭ್ಯವಿರುವ ಸ್ಥಳೀಯ ಇತಿಹಾಸಕ್ಕೆ ಪ್ರಾಧನ್ಯತೆ ನೀಡುವುದು.
>    5. ಸಂಶೋಧನಾ ಭಾವನೆಯನ್ನು ಬೆಳೆಸುವುದು.
>
> ಶಿಕ್ಷಕರಿಗೆ ಟಿಪ್ಪಣಿ
>
> ಚರಿತ್ರೆ ಬರವಣಿಗೆಯಲ್ಲಿ ಆಗಿರುವ ಲೋಪದೋಷಗಳನ್ನು ವಿದ್ಯಾರ್ಥಿಗಳಿಗೆ ನಿರ್ದಶನದೊಂದಿಗೆ
> ತಿಳಿಸುವುದು ಉತ್ತಮ.
> ಚಟುವಟಿಕೆಗಳು #
>
>    1. ಚಟುವಟಿಕೆ ಸಂ 1ಚರಿತ್ರೆಕಾರ ಹೊಂದಿರಬೇಕಾದ ಪರಿಜ್ಞಾನ ೧
>    
> <http://karnatakaeducation.org.in/KOER/index.php/%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86%E0%B2%95%E0%B2%BE%E0%B2%B0_%E0%B2%B9%E0%B3%8A%E0%B2%82%E0%B2%A6%E0%B2%BF%E0%B2%B0%E0%B2%AC%E0%B3%87%E0%B2%95%E0%B2%BE%E0%B2%A6_%E0%B2%AA%E0%B2%B0%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8_%E0%B3%A7>
>    2. ಚಟುವಟಿಕೆ ಸಂ 2ಚರಿತ್ರೆಕಾರ ಹೊಂದಿರಬೇಕಾದ ಪರಿಜ್ಞಾನ ೨
>    
> <http://karnatakaeducation.org.in/KOER/index.php/%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86%E0%B2%95%E0%B2%BE%E0%B2%B0_%E0%B2%B9%E0%B3%8A%E0%B2%82%E0%B2%A6%E0%B2%BF%E0%B2%B0%E0%B2%AC%E0%B3%87%E0%B2%95%E0%B2%BE%E0%B2%A6_%E0%B2%AA%E0%B2%B0%E0%B2%BF%E0%B2%9C%E0%B3%8D%E0%B2%9E%E0%B2%BE%E0%B2%A8_%E0%B3%A8>
>
> ಪರಿಕಲ್ಪನೆ #6 ಸ್ವಾತಂತ್ರ್ಯ ಹೋರಾಟದಲ್ಲಿ ಜನಪದ ಚರಿತ್ರೆಯ ಪಾತ್ರಕಲಿಕೆಯ ಉದ್ದೇಶಗಳು
>
>    1. ಸ್ವಾತಂತ್ರ್ಯ ಹೋರಾಟದಲ್ಲಿ ಜನಸಾಮಾನ್ಯರ ಭಾಗವಹಿಸುವಿಕೆ ಕುರಿತು ತಿಳಿಯುವುದು.
>    2. ಜನಸಾಮಾನ್ಯರಲ್ಲಿ 'ಸ್ವಾತಂತ್ರ್ಯ ಹೋರಾಟ'ಕುರಿತು ಇರುವ ಪರಿಕಲ್ಪನೆ ತಿಳಿಯುವುದು.
>    3. ಜನಸಾಮಾನ್ಯರಲ್ಲಿ ಸ್ವಾತಂತ್ರ್ಯ ಭಾವನೆ ಮೂಡಿಸುವಲ್ಲಿ ಜನಪದ ಚರಿತ್ರೆಯ ಪಾತ್ರ
>    ಅರಿಯುವುದು.
>
> ಶಿಕ್ಷಕರಿಗೆ ಟಿಪ್ಪಣಿ
>
> ಭಾರತದ ಸ್ವಾತಂತ್ರ್ಯ ಹೋರಾಟ - ಸಾವಿರ ತೊರೆಗಳ ಸಂಗಮ , ಇದರಲ್ಲಿ ಜನಪದ ಚರಿತ್ರೆಯು ಮುಖ್ಯ
> ತೊರೆ ಎನ್ನುವುದನ್ನು ಬಿಂಬಿಸಬೇಕಾಗಿದೆ.
> ಚಟುವಟಿಕೆಗಳು #
>
>    1. ಚಟುವಟಿಕೆ ಸಂ 1ಸ್ವಾತಂತ್ರ್ಯ ಹೋರಾಟದಲ್ಲಿ ಜನಪದ ಚರಿತ್ರೆಯ ಪಾತ್ರ ೧
>    
> <http://karnatakaeducation.org.in/KOER/index.php/%E0%B2%B8%E0%B3%8D%E0%B2%B5%E0%B2%BE%E0%B2%A4%E0%B2%82%E0%B2%A4%E0%B3%8D%E0%B2%B0%E0%B3%8D%E0%B2%AF_%E0%B2%B9%E0%B3%8B%E0%B2%B0%E0%B2%BE%E0%B2%9F%E0%B2%A6%E0%B2%B2%E0%B3%8D%E0%B2%B2%E0%B2%BF_%E0%B2%9C%E0%B2%A8%E0%B2%AA%E0%B2%A6_%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86%E0%B2%AF_%E0%B2%AA%E0%B2%BE%E0%B2%A4%E0%B3%8D%E0%B2%B0_%E0%B3%A7>
>    2. ಚಟುವಟಿಕೆ ಸಂ 2ಸ್ವಾತಂತ್ರ್ಯ ಹೋರಾಟದಲ್ಲಿ ಜನಪದ ಚರಿತ್ರೆಯ ಪಾತ್ರ ೨
>    
> <http://karnatakaeducation.org.in/KOER/index.php/%E0%B2%B8%E0%B3%8D%E0%B2%B5%E0%B2%BE%E0%B2%A4%E0%B2%82%E0%B2%A4%E0%B3%8D%E0%B2%B0%E0%B3%8D%E0%B2%AF_%E0%B2%B9%E0%B3%8B%E0%B2%B0%E0%B2%BE%E0%B2%9F%E0%B2%A6%E0%B2%B2%E0%B3%8D%E0%B2%B2%E0%B2%BF_%E0%B2%9C%E0%B2%A8%E0%B2%AA%E0%B2%A6_%E0%B2%9A%E0%B2%B0%E0%B2%BF%E0%B2%A4%E0%B3%8D%E0%B2%B0%E0%B3%86%E0%B2%AF_%E0%B2%AA%E0%B2%BE%E0%B2%A4%E0%B3%8D%E0%B2%B0_%E0%B3%A8>
>
> ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು
>
>    1. ಜನಪದ ಗೀತೆಗಳನ್ನು ಹಾಡಿ.
>    2. ಜನಪದ ಗೀತೆಗಳನ್ನು ಸಂಗ್ರಹಿಸಿ.
>
> ಯೋಜನೆಗಳು
>
>    1. ವಿದ್ಯಾರ್ಥಿಗಳಿಗೆ ಊರಿನ ಹಿರಿಯರನ್ನು ಸಂಪರ್ಕಿಸಿ ತಮ್ಮ ಊರಿನ ಐತಿಹ್ಯ ರಚಿಸಲು
>    ತಳಿಸುವುದು.
>    2. ಸ್ಥಳಿಯರಿಗೆ ಭೇಟಿಯಾಗಿ ವಿವಿಧ ಪ್ರಕಾರದ ಜನಪದ ಗೀತೆಗಳನ್ನು ಸಂಗ್ರಹಿಸಿರಿ.
>    3. ಬೀಸುವ-ಕುಟ್ಟುವ ಹಾಡುಗಳನ್ನು ಸಂಗ್ರಹಿಸಿ ವಿವರಣೆ ಬರೆಯಿರಿ.
>    4. ನಿಮ್ಮ ಸ್ಥಳೀಯ ಪ್ರದೇಶದಲ್ಲಿರುವ ಚರಿತ್ರೆಕಾರರನ್ನು ಭೇಟಿಯಾಗಿ ಅವರು ಚರಿತ್ರೆ
>    ಹೇಗೆ ಬರೆಯುತ್ತಾರೆ? ಚರಿತ್ರೆ ಬರೆಯಲು ಅವರು ಯಾವ ಆಧಾರಗಳನ್ನು ಪರಿಶೀಲಿಸುತ್ತಾರೆ?
>    ಎಂಬುದನ್ನು ತಿಳಿದುಕೊಂಡು ಒಂದು ವರದಿ ತಯಾರಿಸಿ.
>
> ಸಮುದಾಯ ಆಧಾರಿತ ಯೋಜನೆಗಳು
>
>    1. ಹೇಳವರನ್ನು ಸಂದರ್ಶಿಸಿ,ಅವರು ವಂಶಾವಳಿಗಳನ್ನು ಹೇಗೆ ಸಂಗ್ರಹಿಸುತ್ತಾರೆ
>    ಎಂಬುದನ್ನು ವರದಿ ತಯಾರಿಸಿ.
>    2. ಸ್ಥಳೀಯರಿಂದ ಸೊಬಾನೆ ಪದಗಳನ್ನು ಸಂಗ್ರಹಿಸಿ ವಿಶ್ಲೇಷಿಸಿ.
>    3. ಗ್ರಾಮದ ರೈತರನ್ನು ಭೇಟಿಮಾಡಿ 'ರೈತಾಪಿ ವರ್ಗದ ಚರಿತ್ರೆ ರಚಿಸಿ.
>
> ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ
>
> ಈ ಘಟಕ ಈ ಬಾರಿಯ ಇತಿಹಾಸ ಪಠ್ಯಕ್ರಮದಲ್ಲಿ ನೂತನ ಘಟಕವಾಗಿದೆ. ಆದರೆ
>
>    1. ಈ ಘಟಕವನ್ನು ೩ನೇ ಘಟಕವನ್ನಾಗಿ ಕೊಟ್ಟಿರುವದರಿಂದ ,ಈ ಘಟಕದ ಹಿಂದಿನ ಪಾಠ ಹಾಗೂ
>    ಮುಂದಿನ ಪಾಠಗಳಿಗೆ ಸಹ ಸಂಬಂಧವಿದೆಯೇ? ಅಥವಾ ಈ ಘಟಕವನ್ನು ಪ್ರತ್ಯೇಕ ಘಟಕ ಎಂದು ಪರಿಗಣಿಸ
>    ಬೇಕೇ? ಎಂಬುದರ ಕುರಿತು ಗೊಂದಲವಾಗುತ್ತಿದೆ. ಘಟಕವನ್ನು ಅಧ್ಯಯನ ಮಾಡಿದ ನಂತರ ನನಗೆ ಈ ಘಟಕ
>    ಆರಂಭದಲ್ಲಿ ೧ನೇ ಘಟಕವಾಗಿ ಇರಬೇಕಿತ್ತು ಅನ್ನಿಸುತ್ತಿದೆ.
>    2. ಕಾಲಚಕ್ರ ಮಾದರಿಯ ಚರಿತ್ರೆ ಕಲಿಕೆ ಕುರಿತು ಸ್ಪಷ್ಟನೆ ನೀಡಬೇಕೆಂದು ಕೋರಿಕೆ.
>    3. ಘಟಕ ಕೇವಲ ಸೈದ್ಧಾಂತಿಕವಾಗಿದೆ ಅದರ ಜೊತೆಗೆ ಪ್ರಾಯೋಗಿಕತೆಗೂ ಪ್ರಾಮುಖ್ಯತೆ
>    ಕೊಟ್ಟರೆ ಉತ್ತಮ.
>    4. ೮ನೇ ತರಗತಿಯ ಮೊದಲನೇ ಘಟಕ 'ಆಧಾರಗಳು' ಇಲ್ಲಿ ಮೌಖಿಕ ಆಕರಗಳಿಂದ ಜನಪದ ಚರಿತ್ರೆ
>    ರಚನೆ ಕುರಿತು ಸ್ವಲ್ಪ ವಿವರಣೆ ಇದೆ.ಆ ನಂತರ ನೇರವಾಗಿ ೧೦ನೇ ತರಗತಿಯಲ್ಲಿ ಜನಪದ ಚರಿತ್ರೆ
>    ಕುರಿತು ಘಟಕ ನೀಡಲಾಗಿದೆ.೯ನೇ ತರಗತಿಯಲ್ಲಿ ಎಲ್ಲೂ ಜನಪದ ಚರಿತ್ರೆ ಕುರಿತು ವಿಷಯವಿಲ್ಲ.
>    ಇದು ಕಲಿಕೆಯ ನಿರಂತರತೆಗೆ ತೊಡಕಾಗುವುದಿಲ್ಲವೇ?
>    5. ಮೌಖಿಕ ಆಕರಗಳಿಂದ ಚರಿತ್ರೆ ರಚಿಸಿ ಯಶಸ್ವಿಯಾದ ಇತಿಹಾಸಕಾರರ ಕುರಿತು ಸ್ವಲ್ಪ
>    ವಿವರಣೆ ನೀಡಿದರೆ ಉತ್ತಮ.
>
>
> --
> Basavaraj Naika H D
> Asst Teacher
> G H S Baggavalli Tarikere Tq
> Chickmagalur Dist
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CACwGsz4Fp6v68O6KZ3agEXLLmntAVquoQdtPSwAc%2BXY1cq58GA%40mail.gmail.com
> <https://groups.google.com/d/msgid/socialsciencestf/CACwGsz4Fp6v68O6KZ3agEXLLmntAVquoQdtPSwAc%2BXY1cq58GA%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CADk6eoaLcU1ARdxqLYR4ohnx1UDMwTC%3Df7hjM%3DfD%2BzuUx%3D-L0Q%40mail.gmail.com.
For more options, visit https://groups.google.com/d/optout.

Reply via email to