ನಿಮ್ಮ ಶಾಲೆಯ ಎಲ್ಲಾ ಅಧ್ಯಾಪಕರುಗಳಿಗೆ ೮ನೇ ತರಗತಿಯ ಮಕ್ಕಳಿಗೆ ಪಾಠ ಮಾಡಲು
 ಸಾಧ್ಯವಿದೆ.ಹಾಗಿರುವಾಗ ಆ ಮಕ್ಕಳ ಪೋಷಕರ ಮನವೊಲಿಸಿ ಅವರ ಒಪ್ಪಿಗೆ ಪತ್ರ ಪಡೆದು ನಿಮ್ಮ
ಶಾಲೆಯಲ್ಲೆ ದಾಖಲಾತಿ ಮಾಡಿ ಕೊಳ್ಳಿ. ವರ್ಗಾವಣೆ ಪ್ರಮಾಣಪತ್ರಕ್ಕಾಗಿ ಹಿರಿಯ ಪ್ರಾಥಮಿಕ
ಶಾಲೆಗೆ ನಿಮ್ಮ ಮುಖ್ಯೋಪಾಧ್ಯಾಯರ ಮೂಲಕ ಬೇಡಿಕೆ ಸಲ್ಲಿಸಿ...ಅವರು ನಿಮ್ಮ ಶಾಲೆಗೆ
ವರ್ಗಾವಣೆ ಪತ್ರ ಕಳುಹಿಸಿ ಕೊಡಲೇ ಬೇಕಾಗುತ್ತದೆ.

2016-07-17 9:14 GMT+05:30 Raghavendra Kulkarni <
[email protected]>:

> Sir..idu nimma shaale kathe matra alla ..Ella bahala high schools nalli
> ide..  Nammallu Ade kathe.. So naavu we varsha 8th compete nammalle
> admission togondvi..so primarily 3 teachers hechchuvari agi  jaga khali
> madiddare..! Naavu BEO averige tilisi 1 pcm & 1 arts teachers galannu high
> school ge  togondiddivi.. Namma High school "strength " eega 410 ide ...
> 8.9.10 all classes 2 sections ive..
> On Jul 16, 2016 3:39 PM, "Vedakumar Kumar" <[email protected]>
> wrote:
>
>> ಆತ್ಮಿಯ ಶಿಕ್ಷಕ ಮಿತ್ರರಲ್ಲಿ ನಮ್ಮ ಶಾಲೆಯದೊಂದು ಸಮಸ್ಯೆ
>>
>>               ನಮ್ಮ ಶಾಲೆಯಲ್ಲಿ ಮೊದಲು 8,9,10ನೇ ತರಗತಿಗಳು ನಡೆಯುತ್ತಿದ್ದವು.
>> ಸರಕಾರದ ಆದೇಶದ ಸ್ವಲ್ಪ ವರ್ಷಗಳ ಹಿಂದೆ 8ನೇ ತರಗತಿಯ ಎಲ್ಲಾ ದಾಖಲಾತಿ ನಮ್ಮಲ್ಲಿಯೇ
>> ಪ್ರತ್ಯೇಕವಾಗಿ ನಿರ್ವಹಿಸಿ ಪಾಠ ಬೋಧನೆ ಮಾಡುಬೇಕು ಎಂದಾಯಿತು
>>                                              ನಂತರ ವರ್ಷದಲ್ಲಿ 8ನೇ ತರಗತಿಯ
>> ಎಲ್ಲಾ ಮಕ್ಕಳ ದಾಖಲಾತಿಯನ್ನು 1 ಕಿ.ಮಿ.ದೂರದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ
>> ಶಾಲೆಯಲ್ಲಿ ಮಾಡಬೇಕು ಎಂದಾಯಿತು. ಜಿಲ್ಲಾ ಪಂಚಾಯತ ಗುಲಬರಗಾ ಸಭೆಯಲ್ಲಿ ನಡೆದ ನಡಾವಳಿಯ
>> ಪ್ರಕಾರ 2012 ರಲ್ಲಿ ಮಕ್ಕಳ ಹಿತವಾಗಿ ದಾಖಲಾತಿ ಸ.ಹಿ.ಪ್ರಾ.ಶಾಲೆಯಲ್ಲಿದ್ದರೂ ಪಾಠಗಳನ್ನು
>> ಪ್ರೌಢಶಾಲೆ ಶಿಕ್ಷಕರೇ ಮಾಡಬೇಕು ಎಂದು ಮಾನ್ಯ ಕ್ಷೇತ್ರಶಿಕ್ಷಣಾಧಿಕಾರಿಗಳ ಆದೇಶದ ಮೇರೆಗೆ
>> 2015-16 ನೇ ಸಾಲಿನವರೆಗೂ ಪಾಠ ಬೋಧನೆ ಮಾಡಿದೆವು
>>
>>         ಆದರೇ ಹಿಂದಿನ ವರ್ಷಗಳಲ್ಲಿ ಪಾಠಬೋಧನೆಯ ಜೊತೆಗೆ ಮಕ್ಕಳ ಎಲ್ಲಾ ಮಕ್ಕಳ ದಾಖಾತಿ
>> ಅವರ ಎಲ್ಲಾ ಪ್ರಗತಿ ದಾಖಲೆಗಳನ್ನು ನಾವೇ ನಿರ್ವಹಿಸಿರುತ್ತೆವೆ.
>>                                  ಆದರೇ ಕಳೆದ ವರ್ಷಗಳಲ್ಲಿ ಆ ಶಾಲೆಗೆ ಟಿಜಿಟಿ
>> ಪಿಸಿಎಮ್ ಸಹ-ಶಿಕ್ಷಕರು ವರ್ಗಾವಣೆ  ಮೂಲಕ ಬಂದಿರುತ್ತಾರೆ ಮೇಲಾಗಿ ಟೆಟ್ ಪರೀಕ್ಷೆ ಬರೆದು
>> 6-8ನೇ ತರಗತಿಗೆ ನೇಮಕವಾದ ಶಿಕ್ಷಕರ ಕೌನ್ಸಿಲಿಂಗ್ ನಲ್ಲಿ  ಇತರ ವಿಷಯ ಶಿಕ್ಷಕರ ಆ
>> ಶಾಲೆಯಲ್ಲಿ ಖಾಲಿ ಹುದ್ದೆಗಳು ಗುರುತಿಸಿರುತ್ತಾರೆ ಆದರೆ ಯಾರು ಆ ಸ್ಥಾನಗಳನ್ನು ಆಯ್ಕೆ
>> ಮಾಡಿಕೊಂಡಿರುವುದಿಲ್ಲ.                             ಆದರೆ ಈಗಾಗಲೇ ನಮ್ಮಲ್ಲಿ
>> ಸಾಕಷ್ಟು ವಿದ್ಯಾರ್ಥಿಗಳು 9 10ನೇ ತರಗತಿಗಳಲ್ಲಿ ಇರುವುದರಿಂದ  ಈ ವರ್ಷ ನಮಗೆ ಬೋಧನೆ
>> ಮಾಡಲು ಆಗುವುದಿಲ್ಲ ಕೇವಲ ಪಾಠ ಮಾಡುತ್ತೇವೆ ಇತರ ಶಿಕ್ಷಕರ ವಿಷಯ ದಾಖಲು ಮಾತ್ರ
>> ನಾವಿಟ್ಟುಕೊಂಡು ಉಳಿದ ಕ್ರೂಢಿಕರಣದ ದಾಖಲೆಯನ್ನು ನೀವೆ ನಿರ್ವಹಸಬೇಕೆಂದು ವಿನಂತಿಸಿದರೂ
>> ಕೂಡ 2012 ರ ಆದೇಶದ ಪ್ರಕಾರ ತಾವೇ ಎಲ್ಲಾ ನಿರ್ವಹಿಸಬೇಕೆಂದು ಒತ್ತಡ ಹೇರುತ್ತಿದ್ದಾರೆ.
>> ಪ್ರಸಕ್ತ ಸಾಲಿನ ಆದೇಶ ನೀಡಿದಾಗ ಮಾತ್ರ ನಾವು ಪಾಠ ಮತ್ತು ದಾಖಲೆಗಳ ನಿರ್ವಹಣೆ ಮಾಡುತ್ತೆವೆ
>>  ಎಂದು ಹೇಳಿ ತಿಳಿಸಿರುತ್ತೇವೆ.
>>  ಅಧಿಕಾರಿಗಳು ಮೌಖಿಕವಾಗಿ ಮಾತ್ರ ಹೇಳುತ್ತಾರೆ ಯಾವುದೇ ಲಿಖಿತ ಆದೇಶ ನಿಡುವುದಿಲ್ಲ.
>>                ಸ.ಹಿ.ಪ್ರಾ.ಶಾಲೆಯ ಶಿಕ್ಷಕರು ಹೆಚ್ಚುವರಿ ಪಟ್ಟಿಯಲ್ಲಿದ್ದಾಗ 8ನೇ
>> ತರಗತಿಯ ಮಕ್ಕಳ ಸಂಖ್ಯೆಯನ್ನು ತೋರಿಸಿ ವಿನಾಯಿತಿ ಪಡೆದಿರುತ್ತಾರೆ.
>>               *ಆದರೆ ಮಾನ್ಯ  ಉಪನಿರ್ದೇಶಕರು ಕಲಬುರಗಿ ಯವರು ನಮ್ಮ ಶಾಲೆಯ 2
>> ಶಿಕ್ಷಕರು ಹೆಚ್ಚುವರಿ ಪಟ್ಟಿಯಲ್ಲಿದ್ದಾಗ ನಾವು 3-4 ವರ್ಷಗಳಿಂದ 8ನೇತರಗತಿ ಬೋಧನೆ
>> ಮಾಡುತ್ತಿದ್ದು ಆ ಮಕ್ಕಳ ಸಂಖ್ಯೆ ಆಧಾರದ ಮೇಲೆ ನಮಗೆ ಹೆಚ್ಚವರಿ ಪಟ್ಟಿಯಿಂದ ವಿನಾಯಿತಿ
>> ಕೋರಿದ್ದರೂ ಆ ತರಗತಿ ದಾಖಲೆಗಳು ನಿಮ್ಮ ಶಾಲೆಯಲ್ಲಿ ಇರುವುದಿಲ್ಲ ವಾದ್ದರಿಂದ ಸದರಿ ಮಕ್ಕಳ
>> ಸಂಖ್ಯೆ ಪಡೆದು ನಿಮಗೆ ವಿನಾಯತಿ ನಿಡಲಾಗುವುದಿಲ್ಲ ವಂದು ಸ್ಪಷ್ಟವಾಗಿ ಉತ್ತರ
>> ನೀಡಿರುತ್ತಾರೆ*
>>
>>                 ಹೀಗಿರುವಾಗ ನಮ್ಮ ಶಾಲೆಯಲ್ಲಿ ದಾಖಲಾತಿಯಿಲ್ಲದ ಮಕ್ಕಳಿಗೆ ನಾವೇಕೆ
>> ಬೋಧನೆ ಮಾಡಬೇಕು ಮೇಲಾಗಿ ಹಿ.ಪ್ರಾ.ಶಾಲೆ ಮುಖ್ಯೋಪಧ್ಯಾಯರು ಗ್ರಾಮ ಪಂಚಾಯಿತಿಯ
>> ಅಧ್ಯಕ್ಷರನ್ನು ಮತ್ತು ಸದಸ್ಯರು ಹಾಗೂ ಊರಿನ ಗಣ್ಯವ್ಯಕ್ತಗಳನ್ನು ಕರೆದುಕೊಂಡು ಬಂದು ನಮ್ಮ
>> ಮೇಲೆ ಒತ್ತಡ ಹೇರುತ್ತಿದ್ದಾರೆ.ನೀವೇ ಪಾಠ ಮಾಡಬೇಕೆಂದು. ಆದುದರಿಂದ ನಮಗೆ ಏನು
>> ಮಾಡಬೇಕೆಂಬುದು ತಿಳಿಯದಾಗಿದೆ ದಯಮಾಡಿ ಮಾರ್ಗದರ್ಶನ ನೀಡಬೇಕೇಂದು ವಿನಯಪೂರ್ವಕವಾಗಿ
>> ವಿನಂತಿಸುತ್ತೆನೆ
>>
>> ಧನ್ಯವಾದಗಳು
>>
>>
>> *Vedakumar Shastri*
>> *GHS kunchawaram*
>> *Tq chincholi Dist Kalburgi*
>> *9901507737*
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CAC7nMubJZNBrbzWshqYy8ZjBcVitgQ1G_RQ5oUHHsceV5ucUqQ%40mail.gmail.com
>> <https://groups.google.com/d/msgid/socialsciencestf/CAC7nMubJZNBrbzWshqYy8ZjBcVitgQ1G_RQ5oUHHsceV5ucUqQ%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CAJMrDd1r0OxJc%3DNTHALz0JHGBkZGVmUDf53x3e224x%3DiwYxZDg%40mail.gmail.com
> <https://groups.google.com/d/msgid/socialsciencestf/CAJMrDd1r0OxJc%3DNTHALz0JHGBkZGVmUDf53x3e224x%3DiwYxZDg%40mail.gmail.com?utm_medium=email&utm_source=footer>
> .
>
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAH0Xq4e7RkQwxsnn52PDnHKA%2BSX6VzNq9AJ932xOsjg9J%3DSfRg%40mail.gmail.com.
For more options, visit https://groups.google.com/d/optout.

Reply via email to