ಬಸವರಾಜ್ ಸರ್ ಉತ್ತಮ ವಿಚಾರವನ್ನು ಹಂಚಿಕೆ ಮಾಡಿದ್ದೀರಾ ಧನ್ಯವಾದಗಳು
On Jul 17, 2016 5:21 PM, "ullas devanal" <[email protected]> wrote:

> pls add this mail kannada subject stf group
>
>
> 2016-07-17 11:34 GMT+05:30 Basavaraja Naika H.D. <
> [email protected]>:
>
>> *ಒಂದು ಒಳ್ಳೆಯ ತತ್ತ್ವಶಾಸ್ತ್ರದ
>> <https://kn.wikipedia.org/w/index.php?title=%E0%B2%A4%E0%B2%A4%E0%B3%8D%E0%B2%A4%E0%B3%8D%E0%B2%B5%E0%B2%B6%E0%B2%BE%E0%B2%B8%E0%B3%8D%E0%B2%A4%E0%B3%8D%E0%B2%B0%E0%B2%A6&action=edit&redlink=1>
>>  ಉಲ್ಲೇಖವು
>> ಹೇಳುವುದೇನೆಂದರೆ ಬುದ್ಧಿವಂತಿಕೆಯು ಜ್ಞಾನ
>> <https://kn.wikipedia.org/wiki/%E0%B2%9C%E0%B3%8D%E0%B2%9E%E0%B2%BE%E0%B2%A8>ದ
>> ಅತ್ಯುತ್ತಮ ಬಳಕೆಯನ್ನು ಮಾಡುವುದನ್ನು ಒಳಗೊಳ್ಳುತ್ತದೆ. ಯಾವುದೇ ನಿರ್ಣಯದ
>> ಜೊತೆಯಲ್ಲಿದ್ದಂತೆ, ಅಪೂರ್ತಿಯಾದಮಾಹಿತಿ
>> <https://kn.wikipedia.org/w/index.php?title=%E0%B2%AE%E0%B2%BE%E0%B2%B9%E0%B2%BF%E0%B2%A4%E0%B2%BF&action=edit&redlink=1>ಗಳ
>> ಜೊತೆ ಒಂದು ಬುದ್ಧಿವಂತಿಕೆಯ ನಿರ್ಣಯವನ್ನು ಮಾಡಬಹುದು[ಸೂಕ್ತ ಉಲ್ಲೇಖನ ಬೇಕು
>> <https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:Citation_needed>].
>>  ಫೊಲಿ ಇದು
>> ಬುದ್ಧಿವಂತಿಕೆಯ ತಾಂತ್ರಿಕ ತತ್ವಶಾಸ್ತ್ರದ ಪದವಾಗಿದೆ[ಸೂಕ್ತ ಉಲ್ಲೇಖನ ಬೇಕು
>> <https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:Citation_needed>].*
>>
>> *ಅರಿಸ್ಟಾಟಲ್
>> <https://kn.wikipedia.org/wiki/%E0%B2%85%E0%B2%B0%E0%B2%BF%E0%B2%B8%E0%B3%8D%E0%B2%9F%E0%B2%BE%E0%B2%9F%E0%B2%B2%E0%B3%8D>
>>  ತನ್ನ ಆಧ್ಯಾತ್ಮಿಕ
>> ಸಿದ್ಧಾಂತ
>> <https://kn.wikipedia.org/w/index.php?title=%E0%B2%86%E0%B2%A7%E0%B3%8D%E0%B2%AF%E0%B2%BE%E0%B2%A4%E0%B3%8D%E0%B2%AE%E0%B2%BF%E0%B2%95_%E0%B2%B8%E0%B2%BF%E0%B2%A6%E0%B3%8D%E0%B2%A7%E0%B2%BE%E0%B2%82%E0%B2%A4&action=edit&redlink=1>
>>  ದಲ್ಲಿ
>> ಬುದ್ಧಿವಂತಿಕೆಯನ್ನು ಕಾರಣಗಳ ಜ್ಞಾನ ಎಂದು ಉಲ್ಲೇಖಿಸುತ್ತಾನೆ:ಏಕೆ ವಸ್ತುಗಳು ನಿರ್ದಿಷ್ಟ
>> ಶೈಲಿಯಲ್ಲಿ ಅಸ್ತಿತ್ವದಲ್ಲಿರುತ್ತವೆ.*
>>
>> *ಅನುಭವಕ್ಕೆ ಜೊತೆಯಾಗಿ ಅಲ್ಲಿ ಬುದ್ಧಿವಂತಿಕೆಯನ್ನು ಹೊಂದಲು ಹಲವಾರು ವಿಧ್ದದ ಇತರ
>> ಮಾರ್ಗಗಳಿವೆ. ಉದಾಹರಣೆಗೆ, ಸ್ವತಂತ್ರ-ವಿಚಾರಿ
>> <https://kn.wikipedia.org/w/index.php?title=%E0%B2%B8%E0%B3%8D%E0%B2%B5%E0%B2%A4%E0%B2%82%E0%B2%A4%E0%B3%8D%E0%B2%B0-%E0%B2%B5%E0%B2%BF%E0%B2%9A%E0%B2%BE%E0%B2%B0%E0%B2%BF&action=edit&redlink=1>ಗಳು
>> ಮತ್ತು ಇತರರು ನಂಬುವುದೇನೆಂದರೆ ಬುದ್ಧಿವಂತಿಕೆಯು ಸರಿಯಾದಕಾರಣ
>> <https://kn.wikipedia.org/w/index.php?title=%E0%B2%95%E0%B2%BE%E0%B2%B0%E0%B2%A3&action=edit&redlink=1>ದಿಂದ
>> ಮತ್ತು ಬಹುಶಃ ಅನುಭವದಿಂದ ಬರಬಹುದು, ಹಾಗೆಯೇ ಇತರರು ನಂಬುವುದೇನೆಂದರೆ, ಇದುಅಂತರ್ದೃಷ್ಟಿ
>> <https://kn.wikipedia.org/w/index.php?title=%E0%B2%85%E0%B2%82%E0%B2%A4%E0%B2%B0%E0%B3%8D%E0%B2%A6%E0%B3%83%E0%B2%B7%E0%B3%8D%E0%B2%9F%E0%B2%BF&action=edit&redlink=1>ಯಿಂದ
>> ಅಥವಾ ಆಧ್ಯಾತ್ಮಿಕತೆ
>> <https://kn.wikipedia.org/w/index.php?title=%E0%B2%86%E0%B2%A7%E0%B3%8D%E0%B2%AF%E0%B2%BE%E0%B2%A4%E0%B3%8D%E0%B2%AE%E0%B2%BF%E0%B2%95%E0%B2%A4%E0%B3%86&action=edit&redlink=1>ಯಿಂದ
>> ಬರುತ್ತದೆ.[೧]
>> <https://kn.wikipedia.org/wiki/%E0%B2%AC%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%82%E0%B2%A4%E0%B2%BF%E0%B2%95%E0%B3%86#cite_note-1>*
>>
>> *ಪ್ರಾಚೀನ ಗ್ರೀಕರಿಂದ ಶುರುವಾಗಿ, ಯುರೋಪಿಯನ್ ನಾಗರೀಕತೆಯವರೆಗೂ
>> ಬುದ್ಧಿವಂತಿಕೆಯು ಉತ್ಕೃಷ್ಟತೆ
>> <https://kn.wikipedia.org/w/index.php?title=%E0%B2%89%E0%B2%A4%E0%B3%8D%E0%B2%95%E0%B3%83%E0%B2%B7%E0%B3%8D%E0%B2%9F%E0%B2%A4%E0%B3%86&action=edit&redlink=1>ಯ
>> ಜೊತೆಗೆ ಸಂಬಂಧಿತವಾಗಿದೆ. ಮೆಟಿಸ್
>> <https://kn.wikipedia.org/w/index.php?title=%E0%B2%AE%E0%B3%86%E0%B2%9F%E0%B2%BF%E0%B2%B8%E0%B3%8D&action=edit&redlink=1>
>>  ಮತ್ತು ಅಥೆನ್ಸ್‌
>> <https://kn.wikipedia.org/wiki/%E0%B2%85%E0%B2%A5%E0%B3%86%E0%B2%A8%E0%B3%8D%E0%B2%B8%E0%B3%8D%E2%80%8C>ಗಳು
>> ಮುಂಚಿನ ಕಾಲದಿಂದಲೂ ಬುದ್ಧಿವಂತಿಕೆಯೊಂದಿಗೆ ಸಂಘಟಿತವಾಗಿವೆ. ಉದಾಹರಣೆಗೆ, ಹೆಚ್ಚಿನ
>> ತತ್ವಶಾಸ್ತ್ರಜ್ಞರು ಬುದ್ಧಿವಂತಿಕೆಯ ಉತ್ಕೃಷ್ಟತೆಯನ್ನು ಧೈರ್ಯ ಮತ್ತು ಸಂಯಮಗಳ
>> ಸಂಬಂಧದಲ್ಲಿ ಮಾತನಾಡುತ್ತಾರೆ, ಮತ್ತು ರೋಮನ್ ಕ್ಯಾಥೋಲಿಕ್
>> <https://kn.wikipedia.org/w/index.php?title=%E0%B2%B0%E0%B3%8B%E0%B2%AE%E0%B2%A8%E0%B3%8D_%E0%B2%95%E0%B3%8D%E0%B2%AF%E0%B2%BE%E0%B2%A5%E0%B3%8B%E0%B2%B2%E0%B2%BF%E0%B2%95%E0%B3%8D&action=edit&redlink=1>
>>  ಚರ್ಚ್‌ನಲ್ಲಿ
>> ಬುದ್ಧಿವಂತಿಕೆಯು (ದೂರದೃಷ್ಟಿ
>> <https://kn.wikipedia.org/w/index.php?title=%E0%B2%A6%E0%B3%82%E0%B2%B0%E0%B2%A6%E0%B3%83%E0%B2%B7%E0%B3%8D%E0%B2%9F%E0%B2%BF&action=edit&redlink=1>)
>>  ನ್ಯಾಯ
>> <https://kn.wikipedia.org/w/index.php?title=%E0%B2%A8%E0%B3%8D%E0%B2%AF%E0%B2%BE%E0%B2%AF&action=edit&redlink=1>,
>>  ಕಷ್ಟಸಹಿಷ್ಣುತೆ
>> <https://kn.wikipedia.org/w/index.php?title=%E0%B2%95%E0%B2%B7%E0%B3%8D%E0%B2%9F%E0%B2%B8%E0%B2%B9%E0%B2%BF%E0%B2%B7%E0%B3%8D%E0%B2%A3%E0%B3%81%E0%B2%A4%E0%B3%86&action=edit&redlink=1>
>>  ಮತ್ತು
>> ನಾಲ್ಕುಪ್ರಧಾನ ಉತ್ಕೃಷ್ಟತೆ
>> <https://kn.wikipedia.org/w/index.php?title=%E0%B2%AA%E0%B3%8D%E0%B2%B0%E0%B2%A7%E0%B2%BE%E0%B2%A8_%E0%B2%89%E0%B2%A4%E0%B3%8D%E0%B2%95%E0%B3%83%E0%B2%B7%E0%B3%8D%E0%B2%9F%E0%B2%A4%E0%B3%86&action=edit&redlink=1>ಗಳಲ್ಲಿ
>> ಒಂದಾದ ಸಂಯಮ
>> <https://kn.wikipedia.org/w/index.php?title=%E0%B2%B8%E0%B2%82%E0%B2%AF%E0%B2%AE&action=edit&redlink=1>ಗಳ
>> ಸಂಬಂಧದಲ್ಲಿ ಮಾತನಾಡಲ್ಪಡುತ್ತದೆ. ಪ್ಲೆಟೊ
>> <https://kn.wikipedia.org/wiki/%E0%B2%AA%E0%B3%8D%E0%B2%B2%E0%B3%86%E0%B2%9F%E0%B3%8A>ನ
>> ಹೇಳಿಕೆಗಳು ಬುದ್ಧಿವಂತಿಕೆಯ ಉತ್ಕೃಷ್ಟತೆಯನ್ನು ಒಳ್ಳೆಯದರ ಬಗೆಗಿನ ಜ್ಞಾನ ಮತ್ತು ಅದಕ್ಕೆ
>> ಸರಿಯಾಗಿ ನದೆದುಕೊಳ್ಳುವ ಧೈರ್ಯ
>> <https://kn.wikipedia.org/wiki/%E0%B2%A7%E0%B3%88%E0%B2%B0%E0%B3%8D%E0%B2%AF>
>>  ಎಂದು
>> ಉಲ್ಲೇಖಿಸುತ್ತವೆ. ಒಳ್ಳೆಯದು
>> <https://kn.wikipedia.org/w/index.php?title=%E0%B2%92%E0%B2%B3%E0%B3%8D%E0%B2%B3%E0%B3%86%E0%B2%AF%E0%B2%A6%E0%B3%81&action=edit&redlink=1>
>>  ಇದು
>> ಅಸ್ತಿತ್ವದಲ್ಲಿರುವ ಎಲ್ಲದರ ನಡುವಿನ ಸರಿಯಾದ ಸಂಬಂಧವಾಗಿರುತ್ತದೆ. ಒಂದು ಸಾತ್ವಿಕ ಬಗೆ
>> <https://kn.wikipedia.org/w/index.php?title=%E0%B2%AC%E0%B2%97%E0%B3%86&action=edit&redlink=1>ಯಲ್ಲಿ,
>> ಒಳ್ಳೆಯದು, ಒಳ್ಳೆಯ ಸರ್ಕಾರದ ಪರಿಪೂರ್ಣ ಯೋಜನೆಗಳು, ಪ್ರೇಮದ, ಗೆಳೆತನದ, ಸಮುದಾಯದ, ಮತ್ತು
>> ದೈವಿಕತೆಗೆ ಒಂದು ಸರಿಯಾದ ಸಂಬಂಧ ಮುಂತಾದವುಗಳನ್ನು ಒಳಗೊಳ್ಳುತ್ತದೆ. ಬಹುಶಃ
>> ಬುದ್ಧಿವಂತಿಕೆಯ ಹುಡುಕುವಿಕೆ ಅಥವಾ ಪ್ರೇಮವು ಯಾವುದೇ ಪ್ರಮಾಣೀಕೃತ ಹಕ್ಕು ಕೇಳಿಕೆಗಿಂತ
>> ಪ್ರಮುಖವಾಗಿದೆ. ಸಾಕ್ರಟಿಸ್‌ನು ಅವನು ತಿಳಿದಿರಲಿಲ್ಲ ಎಂಬುದನ್ನು ಮಾತ್ರ ಹಕ್ಕಿನಿಂದ
>> ಕೇಳಿದನು, ಆದರೆ ಇದರ ಬಗ್ಗೆ ಅವನು ನಿಖರನಾಗಿದ್ದನು, ಮತ್ತು ಅವನ ಜೊತೆಯ ನಾಗರೀಕರ ಹಕ್ಕು
>> ಕೇಳಿಕೆಗಳಲ್ಲಿರುವ ಹಲವಾರು ವಿರೋಧಗಳು ಇರುವುದನ್ನು ತೋರಿಸಿದನು.[೨]
>> <https://kn.wikipedia.org/wiki/%E0%B2%AC%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%82%E0%B2%A4%E0%B2%BF%E0%B2%95%E0%B3%86#cite_note-2>*
>>
>> *ಉತ್ತರ ಅಮೆರಿಕದ ಎಸ್ಕಿಮೊ
>> <https://kn.wikipedia.org/w/index.php?title=%E0%B2%89%E0%B2%A4%E0%B3%8D%E0%B2%A4%E0%B2%B0_%E0%B2%85%E0%B2%AE%E0%B3%86%E0%B2%B0%E0%B2%BF%E0%B2%95%E0%B2%A6_%E0%B2%8E%E0%B2%B8%E0%B3%8D%E0%B2%95%E0%B2%BF%E0%B2%AE%E0%B3%8A&action=edit&redlink=1>
>>  ಸಂಪ್ರದಾಯದಲ್ಲಿ,
>> ಬೆಳೆಯುತ್ತಿರುವ ಬುದ್ಧಿವಂತಿಕೆಯು ಶಿಕ್ಷಣದ ಗುರಿಯಾಗಿದೆ. ಒಬ್ಬ ಉತ್ತರ ಅಮೆರಿಕದ
>> ಎಸ್ಕಿಮೊದ ಹಿರಿಯ ವ್ಯಕ್ತಿ ಹೇಳಿದ್ದೇನೆಂದರೆ ಯಾವಾಗ ವ್ಯಕ್ತಿಯು ಅವಶ್ಯಕೆತೆಯಿರುವುದನ್ನು
>> ಮಾಡುತ್ತಾನೋ ಮತ್ತು ಏನನ್ನು ಮಾಡಬೇಕು ಎಂಬುದನ್ನು ಹೇಳಿಸಿಕೊಳ್ಳದೇ ಅದನ್ನು ಯಶಸ್ವಿಯಾಗಿ
>> ಮಾಡುತ್ತಾನೋ ಆಗ ಆ ವ್ಯಕ್ತಿಯು ಬುದ್ಧಿವಂತನಾಗುತ್ತಾನೆ. [೩]
>> <https://kn.wikipedia.org/wiki/%E0%B2%AC%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%82%E0%B2%A4%E0%B2%BF%E0%B2%95%E0%B3%86#cite_note-3>*
>>
>> *ಬುದ್ಧಿವಂತ ವ್ಯಕ್ತಿಗಳು ಅರ್ಥಮಾಡಿಕೊಳ್ಳುತ್ತಾರೆ, ಜೊತೆಗೆ ಕೆಲಸ ಮಾಡುತ್ತಾರೆ ಮತ್ತು
>> ತಮ್ಮನ್ನು ಮತ್ತು ಇತರರನ್ನು ಜೀವನ
>> <https://kn.wikipedia.org/wiki/%E0%B2%9C%E0%B3%80%E0%B2%B5%E0%B2%A8>ಕ್ಕೆ
>> ಹೊಂದಿಸುತ್ತಾರೆ ಎಂದು ಹೋಲಿಸ್ಟ
>> <https://kn.wikipedia.org/w/index.php?title=%E0%B2%B9%E0%B3%8B%E0%B2%B2%E0%B2%BF%E0%B2%B8%E0%B3%8D%E0%B2%9F&action=edit&redlink=1>ರು
>> ನಂಬುತ್ತಾರೆ. ಈ ದೃಷ್ಟಿಯಲ್ಲಿ, ಬುದ್ಧಿವಂತ ಜನರು ಜೀವನದ ಮೂಲಭೂತ ಅಂತರ್‌ಸಂಬಂಧಿತತೆ
>> <https://kn.wikipedia.org/w/index.php?title=%E0%B2%85%E0%B2%82%E0%B2%A4%E0%B2%B0%E0%B3%8D%E2%80%8C%E0%B2%B8%E0%B2%82%E0%B2%AC%E0%B2%82%E0%B2%A7%E0%B2%BF%E0%B2%A4%E0%B2%A4%E0%B3%86&action=edit&redlink=1>ಯನ್ನು
>> ಶ್ಲಾಘಿಸಲು ಇತರರಿಗೆ ಸಹಾಯ ಮಾಡುತ್ತಾರೆ[ಸೂಕ್ತ ಉಲ್ಲೇಖನ ಬೇಕು
>> <https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:Citation_needed>].*
>>
>> *ನಿಕೋಲಸ್ ಮ್ಯಾಕ್ಸ್‌ವೆಲ್
>> <https://kn.wikipedia.org/w/index.php?title=%E0%B2%A8%E0%B2%BF%E0%B2%95%E0%B3%8B%E0%B2%B2%E0%B2%B8%E0%B3%8D_%E0%B2%AE%E0%B3%8D%E0%B2%AF%E0%B2%BE%E0%B2%95%E0%B3%8D%E0%B2%B8%E0%B3%8D%E2%80%8C%E0%B2%B5%E0%B3%86%E0%B2%B2%E0%B3%8D&action=edit&redlink=1>,
>> ಒಬ್ಬ ನವೀನ ತತ್ವಶಾಸ್ತ್ರಜ್ಞ, ವಾದಿಸಿದ್ದೇನೆಂದರೆ ತಾತ್ವಿಕವಾದದ ಸಂಶೋಧನೆಯ ಮೂಲ ಉದ್ದೇಶ
>> ಬುದ್ಧಿವಂತಿಕೆಯನ್ನು ಅರಸುವುದು ಮತ್ತು ಪ್ರಚಾರಮಾಡುವುದು - ಜೀವನದಲ್ಲಿ ಒಬ್ಬನ ಮತ್ತು
>> ಇತರರ ಮೌಲ್ಯವನ್ನು ಅರಿತುಕೊಳ್ಳುವುದಕ್ಕೆ ಬೇಕಾಗಿರುವ ಸಾಮರ್ಥ್ಯವನ್ನು ಬುದ್ಧಿವಂತಿಕೆ
>> ವ್ಯಾಖ್ಯಾನಿಸುತ್ತದೆ, ಹಾಗಾಗಿ ಬುದ್ಧಿವಂತಿಕೆಯು ಜ್ಞಾನ ಮತ್ತು ತಾಂತ್ರಿಕತೆಯ ಪ್ರಾಯೋಗಿಕ
>> ಜ್ಞಾನವನ್ನು ಒಳಗೊಂಡಿರುತ್ತದೆ, ಆದರೆ ಹೆಚ್ಚಾಗಿ ಅದರ ಹೊರಗಿನದನ್ನೂ ಒಳಗೊಂಡಿರುತ್ತದೆ.[೪]
>> <https://kn.wikipedia.org/wiki/%E0%B2%AC%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%82%E0%B2%A4%E0%B2%BF%E0%B2%95%E0%B3%86#cite_note-Maxwell-4>*
>>
>> *[೫]
>> <https://kn.wikipedia.org/wiki/%E0%B2%AC%E0%B3%81%E0%B2%A6%E0%B3%8D%E0%B2%A7%E0%B2%BF%E0%B2%B5%E0%B2%82%E0%B2%A4%E0%B2%BF%E0%B2%95%E0%B3%86#cite_note-5>ಬುದ್ಧಿವಂತಿಕೆಯು
>> ಒಂದು ಆದರ್ಶ, ಹೇಗೆ ಜ್ಞಾನದ ಅನ್ವಯಿಸುವಿಕೆಯು ಒಂದು ಒಳ್ಳೆಯ ಮತ್ತು ಅತ್ಯುತ್ಕೃಷ್ಟವಾದ
>> ಜೀವನವನ್ನು ನಡೆಸಲು ಅವಶ್ಯಕವಾಗಿದೆಯೋ ಹಾಗೆ ಇದು ಪ್ರಾಚೀನ ಕಾಲದಿಂದ
>> ಆಚರಿಸಲ್ಪಟ್ಟಿದೆ.[ಸೂಕ್ತ ಉಲ್ಲೇಖನ ಬೇಕು
>> <https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:Citation_needed>]
>>  ಏನು
>> ಆಯ್ಕೆಗಳು ದೊರೆಯುತ್ತವೆ ಎಂಬುದನ್ನು ಸರಳವಾಗಿ ತಿಳಿಯುವುದರ/ಅರ್ಥಮಾಡಿಕೊಳ್ಳುವುದರ
>> ಹೊರತಾಗಿ, "ಬುದ್ಧಿವಂತಿಕೆ"ಯು ಅವುಗಳ ನಡುವಿನ ಭಿನ್ನತೆಯನ್ನು ಗುರುತಿಸುವ ಮತ್ತು
>> ಅವುಗಳಲ್ಲಿ ಅತ್ಯುತ್ತಮವಾದುದನ್ನು ಆರಿಸಿಕೊಳ್ಳುವ ಸಾಮರ್ಥ್ಯವನ್ನು ಒದಗಿಸುತ್ತದೆ. ಇದು
>> ಎನು ಹೇಳುತ್ತದೆಯೋ ಅದು ನಿರ್ದಿಷ್ಟವಾಗಿ ವಿವಿಧ ಬುದ್ಧಿವಂತಿಕೆಯ ಶಾಲೆ ಮತ್ತು ಅವುಗಳನ್ನು
>> ಪೋಷಿಸುವ ಸಂಪ್ರದಾಯಗಳನ್ನು ಕೇಳುವುದರ ಮೇಲೆ ಅವಲಂಬಿತವಾಗಿದೆ. ಸಾಮಾನ್ಯವಾಗಿ, ಈ
>> ಸ್ಕೂಲ್‌ಗಳು ಕೆಳಗಿನವುಗಳ ವಿವಿಧ ಸಂಯೋಜನಕ್ಕೆ ಪ್ರಾಧಾನ್ಯ ನೀಡುತ್ತದೆ:ಜ್ಞಾನ
>> <https://kn.wikipedia.org/wiki/%E0%B2%9C%E0%B3%8D%E0%B2%9E%E0%B2%BE%E0%B2%A8>,
>>  ಅರ್ಥೈಸುವಿಕೆ
>> <https://kn.wikipedia.org/w/index.php?title=%E0%B2%85%E0%B2%B0%E0%B3%8D%E0%B2%A5%E0%B3%88%E0%B2%B8%E0%B3%81%E0%B2%B5%E0%B2%BF%E0%B2%95%E0%B3%86&action=edit&redlink=1>,
>>  ಅನುಭವ
>> <https://kn.wikipedia.org/wiki/%E0%B2%85%E0%B2%A8%E0%B3%81%E0%B2%AD%E0%B2%B5>,
>> ನಿಯಮಪಾಲನೆ, ಸ್ವಂತ ವಿವೇಚನೆ, ಮತ್ತು ಅಂತರ್ಬೋಧೇಯ ಅರ್ಥೈಸುವಿಕೆ
>> <https://kn.wikipedia.org/w/index.php?title=%E0%B2%85%E0%B2%82%E0%B2%A4%E0%B2%B0%E0%B3%8D%E0%B2%AC%E0%B3%8B%E0%B2%A7%E0%B3%87%E0%B2%AF_%E0%B2%85%E0%B2%B0%E0%B3%8D%E0%B2%A5%E0%B3%88%E0%B2%B8%E0%B3%81%E0%B2%B5%E0%B2%BF%E0%B2%95%E0%B3%86&action=edit&redlink=1>,
>>  ಸಮಸ್ಯೆ
>> <https://kn.wikipedia.org/w/index.php?title=%E0%B2%B8%E0%B2%AE%E0%B2%B8%E0%B3%8D%E0%B2%AF%E0%B3%86&action=edit&redlink=1>ಗಳಿಗೆ
>> ಪರಿಹಾರಗಳನ್ನು ಒದಗಿಸುವಲ್ಲಿ ಸಾಮರ್ಥ್ಯವನ್ನು ಅನ್ವಯಿಸುವುದರ ಜೊತೆ ಇವುಗಳನ್ನು
>> ಬಳಸುವುದು. ಹಲವಾರು ಸಂಪ್ರದಾಯಗಳಲ್ಲಿ, ಬುದ್ಧಿವಂತಿಕೆ ಮತ್ತು ಜಾಣತನ
>> <https://kn.wikipedia.org/w/index.php?title=%E0%B2%9C%E0%B2%BE%E0%B2%A3%E0%B2%A4%E0%B2%A8&action=edit&redlink=1>
>>  ಶಬ್ದಗಳು
>> ಕೊಂಚಮಟ್ಟಿಗೆ ಒಂದನ್ನೊಂದು ಅತಿಕ್ರಮಿಸುವ ಅರ್ಥವನ್ನು ಹೊಂದಿವೆ; ಇತರ ಸಂಪ್ರದಾಯಗಳಲ್ಲಿ
>> ಅವುಗಳು ಶ್ರೇಣಿ ವ್ಯವಸ್ಥಾತ್ಮಕವಾಗಿ ನಿಯೋಜಿಸಲ್ಪಟ್ಟಿವೆ, ಬುದ್ಧಿವಂತಿಕೆಗೆ ಜಾಣತನದ
>> ಜೊತೆಯು ಅವಶ್ಯಕವಾಗಿದೆ ಆದರೆ ಯೋಗ್ಯವಾಗಿಲ್ಲ.*
>>
>> *ಕುಸಾನಸ್‌
>> <https://kn.wikipedia.org/w/index.php?title=%E0%B2%95%E0%B3%81%E0%B2%B8%E0%B2%BE%E0%B2%A8%E0%B2%B8%E0%B3%8D%E2%80%8C&action=edit&redlink=1>ರಂತಹ
>>  ಆಧುನಿಕ-ಪ್ಲೇಟೋನ
>> ತತ್ವದ ಅನುಯಾಯಿಗಳು
>> <https://kn.wikipedia.org/w/index.php?title=%E0%B2%86%E0%B2%A7%E0%B3%81%E0%B2%A8%E0%B2%BF%E0%B2%95-%E0%B2%AA%E0%B3%8D%E0%B2%B2%E0%B3%87%E0%B2%9F%E0%B3%8B%E0%B2%A8_%E0%B2%A4%E0%B2%A4%E0%B3%8D%E0%B2%B5%E0%B2%A6_%E0%B2%85%E0%B2%A8%E0%B3%81%E0%B2%AF%E0%B2%BE%E0%B2%AF%E0%B2%BF%E0%B2%97%E0%B2%B3%E0%B3%81&action=edit&redlink=1>
>>  ಒಂದು
>> ’ಡೊಕ್ಟಾ ಇಗ್ನೋರಾನ್ಷಿಯಾ’ವನ್ನು ಸಮರ್ಥಿಸಿದರು, ಅದರಲ್ಲಿ ಒಬ್ಬನು ತನ್ನ ಸ್ವಂತ ದೈವಿಕ
>> <https://kn.wikipedia.org/w/index.php?title=%E0%B2%A6%E0%B3%88%E0%B2%B5%E0%B2%BF%E0%B2%95&action=edit&redlink=1>ಅಜ್ಞಾನವನ್ನು
>> ಅನ್ವೇಷಿಸುವುದು ಅತ್ಯುನ್ನತ ಬುದ್ಧಿವಂತಿಕೆಯಾಗೆದೆ ಎಂದು ಸಮರ್ಥಿಸಿದ್ದಾರೆ[ಸೂಕ್ತ
>> ಉಲ್ಲೇಖನ ಬೇಕು
>> <https://kn.wikipedia.org/wiki/%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF:Citation_needed>].*
>>
>> *ರೈಸ್ (1958)*
>>
>>
>> *-- *
>>
>>
>>
>> *Basavaraj Naika H DAsst Teacher G H S Baggavalli Tarikere TqChickmagalur
>> Dist*
>>
>> --
>> *For doubts on Ubuntu and other public software, visit
>> http://karnatakaeducation.org.in/KOER/en/index.php/Frequently_Asked_Questions
>>
>> **Are you using pirated software? Use Sarvajanika Tantramsha, see
>> http://karnatakaeducation.org.in/KOER/en/index.php/Public_Software
>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>> ***If a teacher wants to join STF-read
>> http://karnatakaeducation.org.in/KOER/en/index.php/Become_a_STF_groups_member
>> ---
>> You received this message because you are subscribed to the Google Groups
>> "SocialScience STF" group.
>> To unsubscribe from this group and stop receiving emails from it, send an
>> email to [email protected].
>> To post to this group, send email to [email protected].
>> Visit this group at https://groups.google.com/group/socialsciencestf.
>> To view this discussion on the web visit
>> https://groups.google.com/d/msgid/socialsciencestf/CACwGsz40gg3F9KmpzNwOXkMEzXC5ZWYZoA47zCHM41i5%3DwJuHA%40mail.gmail.com
>> <https://groups.google.com/d/msgid/socialsciencestf/CACwGsz40gg3F9KmpzNwOXkMEzXC5ZWYZoA47zCHM41i5%3DwJuHA%40mail.gmail.com?utm_medium=email&utm_source=footer>
>> .
>> For more options, visit https://groups.google.com/d/optout.
>>
>
> --
> *For doubts on Ubuntu and other public software, visit
> http://karnatakaeducation.org.in/KOER/en/index.php/Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read
> http://karnatakaeducation.org.in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit
> https://groups.google.com/d/msgid/socialsciencestf/CA%2BvkNCEGMOn9zGT7XZ_WOyOqyzXC0pBSiGnW56zFA0vEA7KLPw%40mail.gmail.com
> <https://groups.google.com/d/msgid/socialsciencestf/CA%2BvkNCEGMOn9zGT7XZ_WOyOqyzXC0pBSiGnW56zFA0vEA7KLPw%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CABM%3DbW0UpSHURXx0U2-2x4wWwZTwr6BC4tAgc2Nn5G721mYgWQ%40mail.gmail.com.
For more options, visit https://groups.google.com/d/optout.

Reply via email to