ಉಡುಪಿ ಮಲ್ಲಿಗೆ ಉಡುಪಿ ಮಲ್ಲಿಗೆ
ಉಡುಪಿ ಮಲ್ಲಿಗೆ ಗಿಡ. ವೈಜ್ಞಾನಿಕ ವರ್ಗೀಕರಣ Unrecognized taxon (fix): Jasminum Species: J. sambac ದ್ವಿಪದ ಹೆಸರು Jasminum sambac (L.) Aiton Synonyms[೧][೨] Basionym Nyctanthes sambac L. Homotypic Mogorium sambac (L.) Lam. Jasminum fragrans Salisb. Jasminum sambac var. normale Kuntze Heterotypic Jasminum bicorollatum Noronha Jasminum blancoi Hassk. Jasminum heyneanum Wall. ex G.Don Jasminum odoratum Noronha Jasminum pubescens Buch.-Ham. ex Wall. Jasminum quadrifolium Buch.-Ham. ex Wall. Jasminum quinqueflorum B.Heyne ex G.Don Jasminum quinqueflorum var. pubescens G.Don Jasminum sambac var. duplex Voigt Jasminum sambac var. gimea (Zuccagni) DC. Jasminum sambac var. goaense (Zuccagni) DC. Jasminum sambac var. heyneanum Wall. ex G.Don) C.B.Clarke in J.D.Hooker Jasminum sambac var. kerianum Kuntze Jasminum sambac var. nemocalyx Kuntze Jasminum sambac var. plenum Stokes Jasminum sambac var. syringifolium Wall. ex Kuntze Jasminum sambac var. trifoliatum Vahl Jasminum sambac var. undulatum (L.) Kuntze Jasminum sambac var. verum DC. Jasminum sanjurium Buch.-Ham. ex DC. Jasminum undulatum (L.) Willd. Mogorium gimea Zuccagni Mogorium goaense Zuccagni Mogorium undulatum (L.) Lam. Nyctanthes goa Steud. Nyctanthes grandiflora Lour. Nyctanthes undulata L. ಉಡುಪಿ ಮಲ್ಲಿಗೆ ಉಡುಪಿ ಸಮೀಪದ ಶಂಕರಪುರ ಎಂಬಲ್ಲಿ ಬೆಳೆಯುವ ಮಲ್ಲಿಗೆಯ ಒಂದು ಪ್ರಭೇದ. ಇದು ಅತ್ಯಂತ ಸುವಾಸನಾಯುಕ್ತವಾಗಿದ್ದು, ಇದಕ್ಕೆ ಭಾರತದ ಭೌಗೋಳಿಕೆ ಚೆನ್ಹೆಯ ಮಾನ್ಯತೆ ದೊರೆತಿದೆ.[೩] ವೈಜ್ಞಾನಿಕ ವರ್ಗೀಕರಣ ಉಡುಪಿ ಮಲ್ಲಿಗೆಯು ಮಲ್ಲಿಗೆ ಹೂವಿನ ಒಂದು ಪ್ರಭೇದವಾಗಿದ್ದು,ವೈಜ್ಞಾನಿಕವಾಗಿ ಜಾಸ್ಮಿನಮ್ ಸಂಬಾಕ್ ಎಂದು ಕರೆಯಲ್ಪಡುತ್ತದೆ.ಈ ಪ್ರಭೇದವು ಭಾರತದ ಹಲವಾರು ಕಡೆ ಮಾತ್ರವಲ್ಲದೆ ದಕ್ಷಿಣ ಏಷಿಯಾ ಪ್ರದೇಶ ಬಹುತೇಕ ಕಡೆ ಬೆಳೆಯುವುದಾದರೂ ಉಡುಪಿ ಮಲ್ಲಿಗೆಯ ಸುವಾಸನೆಯು ಈ ಪ್ರದೇಶಕ್ಕೇ ಸೀಮಿತವಾಗಿದೆ. ಅದರಲ್ಲೂ ಶಂಕರಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದ ಮಲ್ಲಿಗೆಯಲ್ಲಿ ಈ ಸುವಾಸನೆಯು ವಿಶಿಷ್ಟವಾಗಿರುವುದರಿಂದ ಅದಕ್ಕೆ ಭೌಗೋಳಿಕ ಚಿನ್ಹೆಯ ಮಾನ್ಯತೆ ದೊರೆತಿದೆ. ಲಕ್ಷಣಗಳು ಇದು ಸಣ್ಣ ಪೊದೆಯಂತೆ ಬೆಳೆಯುವ ಸಸ್ಯ. ಇದರ ಎಲೆಯು ಹಸಿರು ಬಣ್ಣವನ್ನು ಹೊಂದಿದ್ದು ಹಳದಿ ಬಣ್ಣದ ಛಾಯೆ ಇದೆ.ಎಲೆಯ ಉದ್ದಳತೆ ೫ ರಿಂದ ೭ ಸೆಂ.ಮೀ ಉದ್ದ ಹಾಗೂ ೨.೫ ರಿಂದ ೩.೫ ಸೆಂಟಿಮೀಟರ್ ಅಗಲವಿದೆ.ಬಿಳಿಯ ಬಣ್ಣದ ಹೂವು ಸುವಾಸನಾಯುಕ್ತವಾಗಿದೆ. ಬೇಸಾಯ ಮುರಕಲ್ಲಿನಿಂದ ಕೂಡಿದ ಮಣ್ಣು, ತೀವ್ರವಾದ ಮಳೆ, ತೀವ್ರ ಪ್ರಮಾಣದ ತೇವಾಂಶ ಇದಕ್ಕೆ ಪೂರಕವಾದ ವಾತಾವರಣ.ಗಿಡದ ಕತ್ತರಿಸಿದ ತುಂಡುಗಳಿಂದ ಇದರ ಗಿಡವನ್ನು ಬೆಳೆಸುತ್ತಾರೆ. ಉಪಯೋಗಗಳು ಉಡುಪಿ ಮಲ್ಲಿಗೆಯನ್ನು ದೇವರ ಪೂಜೆಗೆ, ಹೂಮಾಲೆ ತಯಾರಿಸಲು,ಮುಡಿಯಲು ಉಪಯೋಗಿಸುತ್ತಾರೆ.ಈ ಪ್ರದೇಶದ ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಉಡುಪಿ ಮಲ್ಲಿಗೆಯ ಮಾಲೆ ಅನಿವಾರ್ಯ ಎಂಬಷ್ಟು ಇದು ಉಪಯೋಗದಲ್ಲಿದೆ. ಔಷಧೀಯ ಗುಣಗಳು ಮಲ್ಲಿಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಅದರಲ್ಲಿ ನಂಜು ನಿರೋಧಕ, ಕಾಮೋತ್ತೇಜಕ,ಉಪಶಮನಕಾರಿ ಗುಣಗಳು ಮುಖ್ಯವಾದವುದಗಳು.[೪] ವಾಣಿಜ್ಯ ಪ್ರಾಮುಖ್ಯತೆ ಉಡುಪಿಯ ಸುತ್ತಮುತ್ತ ಉಡುಪಿ ಮಲ್ಲಿಗೆಯ ಕೃಷಿ ಮತ್ತು ಮಾರಾಟ ಒಂದು ಉದ್ಯಮದ ರೂಪವನ್ನು ಪಡೆದಿದೆ. ಸ್ಥಳೀಯವಾಗಿ ಹಾಗೂ ಮಂಗಳೂರು, ಮುಂಬಯಿಹಾಗೂ ದುಬೈ ಹೂವಿನ ಮಾರುಕಟ್ಟೆಯಲ್ಲಿ ಇದು ಪ್ರಮುಖ ಸ್ಥಾನವನ್ನು ಪಡೆದಿದೆ.[೫] ಉಲ್ಲೇಖಗಳು ↑ "Jasminum sambac (L.) Aiton". Germplasm Resources Information Network (GRIN) online database. Retrieved March 8, 2011. ↑ Ginés López González (2006). Los árboles y arbustos de la Península Ibérica e Islas Baleares: especies silvestres y las principales cultivadas (in Spanish) (2 ed.). Mundi-Prensa Libros. p. 1295. ISBN 978-84-8476-272-0. ↑ "Mysore, Udupi, Hadagali Mallige flowers patented". ↑ http://www.incensum.in/Jasmine.aspx. ↑ Jasmine to dazzle Europe with her fragrance http://mangalorevideos.com/news.php?newsid=73873&newstype=local ಬಾಹ್ಯ ಸಂಪರ್ಕಗಳು "Jasminum L.". Integrated Taxonomic Information System. Retrieved 3 June 2008. "Flora Europaea Search Results". Flora Europaea. Royal Botanic Garden, Edinburgh. Retrieved 2008-06-03. "Jasminum Linn.". Flora of Pakistan: Page 12. Retrieved 2008-06-03. "Jasminum L. record n° 1950". African Plants Database. South African National Biodiversity Institute, the Conservatoire et Jardin botaniques de la Ville de Genève and Tela Botanica. Retrieved 2008-06-03.[dead link] "Jasminum". Natural Resources Conservation Service PLANTS Database. USDA. Retrieved 2008-06-03. Metcalf, Allan A. (1999). The World in So Many Words. Houghton Mifflin. ISBN 0-395-95920-9. ಇನ್ನೊಂದು ಭಾಷೆಯಲ್ಲಿ ಓದು Last edited ೬ months ago by Vikashegde ವಿಕಿಪೀಡಿಯ® ಮೊಬೈಲ್ಡೆಸ್ಕ್‌ಟಾಪ್ ವಿಶೇಷವಾಗಿ ಟಿಪ್ಪಣಿ ಮಾಡದಿದ್ದ ಹೊರತು ಪಠ್ಯ "CC BY-SA 3.0" ರಡಿ ಲಭ್ಯವಿದೆ. ಗೋಪ್ಯತೆ ಮುಖ್ಯಪುಟ ಹೀಗೇ ಒಂದು ಪುಟ ವೀಕ್ಷಣಾಪಟ್ಟಿ ವ್ಯವಸ್ಥೆಗಳು ಲಾಗ್ ಇನ್ ಕನ್ನಡ ವಿಕಿಪೀಡಿಯ ಬಗ್ಗೆ ಅಬಾಧ್ಯತೆಗಳು ಮುಖ್ಯ ಮೆನು ತೆರೆ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAKHYmYnHDKyQ0C9g5MY%3DxWL572AG-d7LCHXxBgianBD-Zt%2BFpg%40mail.gmail.com. For more options, visit https://groups.google.com/d/optout.
