ಆತ್ಮೀಯ ಶಿಕ್ಷಕರೇ,
ಸಮಾಜ ವಿಜ್ಞಾನ ವೇದಿಕೆಯಲ್ಲಿ ನಮ್ಮ ಸುತ್ತಮುತ್ತಲಿನ ಸಮಾಜದಲ್ಲಿನ ಎಲ್ಲಾ ರೀತಿಯ
ಘಟನೆಗಳನ್ನು ಚರ್ಚಿಸಲು ಮುಕ್ತ ಅವಕಾಶವಿದೆ. ಆದರೆ ಈ ಚರ್ಚೆಗಳು
ವಿಷಯಾಧಾರಿತವಾಗಿರಬೇಕು, ವ್ಯಕ್ತಿಗತವಾಗಲಿ ಆಥವಾ ಏಕಪಕ್ಷೀಯವಾಗಿರಬಾರದು ಎಂಬದು ನಮ್ಮ ಅನಿಸಿಕೆ.
ಒಬ್ಬ ವ್ಯಕ್ತಿ ಅಥವಾ ಒಂದು ತಂಡದ ಕಾರ್ಯಶೈಲಿಯಿಂದ ಇಡೀ ವ್ಯವಸ್ಥೆಯನ್ನು ದೂಷಿಸುವುದು
ಅಥವಾ ಒಂದು ವರ್ಗದ ಪರವಾಗಿ /ವಿರೋಧವಾಗಿ ಏಕಮುಖ ಅಭಿಪ್ರಾಯ ನೀಡುವುದು ಸರಿಯಿಲ್ಲದಿರಬಹುದು.
ಇಲ್ಲಿ ಯಾವುದು ತಪ್ಪು ಮತ್ತು ಯಾವುದು ಸರಿ ಎಂದು ನಿರ್ಧರಿಸಲಾಗುವುದಿಲ್ಲ, ಸಮಸ್ಯೆ
ಏನು, ಇದರ ಪರಿಣಾಮಗಳೇನು ಮತ್ತು ಆ ಸಮಸ್ಯೆಯನ್ನು ಎದುರಿಸಲು ಏನೆಲ್ಲಾ
ಕಾರ್ಯತಂತ್ರಗಳನ್ನು ಬಳಸಬಹುದು ಮತ್ತು ಬಳಸಬಹುದಿತ್ತು ಎಂಬುದನ್ನು ಚರ್ಚಿಸಬಹುದು.
ಸಮಾಜ ವಿಜ್ಞಾನ ಶಿಕ್ಷಕರು ಈ ರೀತಿ ವಿಷಯಗಳನ್ನು ಸಂರಚನಾತ್ಮಕವಾಗಿ ಚರ್ಚಿಸಬೇಕು,
ಏಕಮುಖವಾದ ನಿರ್ಧಾರಗಳನ್ನು ಪ್ರಕಟಿಸುವುದಕ್ಕಿಂತ, ಆ ಘಟನೆಯ ಬಗ್ಗೆ ತಮ್ಮ ವೈಯುಕ್ತಿಕ
ಅಭಿಪ್ರಾಯವನ್ನು ನೀಡಿ ಚರ್ಚೆಗೆ ಅವಕಾಶ ಮಾಡಿಕೊಡಬಹುದು.
ಸಮಾಜದಲ್ಲಿನ ವ್ಯವಸ್ಥೆ/ಅವ್ಯವಸ್ಥೆಯ ಬಗ್ಗೆ ಚರ್ಚೆ ಹುಟ್ಟು ಹಾಕೋಣ, ಚರ್ಚೆಯು
ಪರಸ್ಪರರು ಗೌರವದಿಂದ ಅಭಿಪ್ರಾಯಗಳನ್ನು ನೀಡುವಂತಿರಬೇಕೇ ವಿನಾ ಕೆರಳುವಂತಿರಬಾರದು ಎಂಬುದು ನನ್ನ ಅನಿಸಿಕೆ.
ಇದೇ ವಿಷಯವನ್ನು ಸಮಾಜ ವಿಜ್ಞಾನ ತರಗತಿ ಕೋಣೆಯಲ್ಲಿ ಹೇಗೆ ಚರ್ಚಿಸಬಹುದು ಹಾಗು ಈ ಮೂಲಕ
ಮಕ್ಕಳನ್ನು ಸಾಮಾಜಿಕ ಚಿಂತನೆಗೆ ಒಳಪಡಿಸುವ ಚಟುವಟಿಕೆಯಾಗಿ ಬಳಸಬಹುದೇ ಎಂಬುದರ ಬಗ್ಗೆ
ವೇದಿಕೆಯಲ್ಲಿ ಚರ್ಚಿಸಬಹುದು.
ಕಳೆದದಿನ ಕನ್ನಡ ಶಿಕ್ಷಕರ ವಾಟ್ಸಪ್ ಗುಂಪಿನಲ್ಲಿ ಒಂದು ಸಂದೇಶವನ್ನು
ಹಂಚಿಕೊಂಡಿದ್ದರು, ಈ ಕೆಳಗೆ ಅದನ್ನು ನೀಡಿದ್ದೇನೆ, ಈ ಸಂದೇಶದಲ್ಲಿನ ಕೆಲವು ಅಂಶಗಳು
ವೇದಿಕೆಗಳಲ್ಲಿ ಭಾಗವಹಿಸುವಾಗ ನಮಗೂ ಅನ್ವಯಿಸಬಹುದು.
1. Know the *purpose / reason* for the formation of the group and act
accordingly.
2. Confirm the *validity of the news you wish to share* in your group
before circulating it.
3. If the news you circulate is true, you will be respected by the
members. It brings honour to you and your group.
4. *Discussion*- unless necessary, *deal individually* with a member.
5. Post only *useful news.* This will elevate your status.
6. Since we are in more than one group, there is a tendency to repeat
the postings. Delete a video or picture immediately after viewing it
once.If you receive the same material, delete it at once.*
7. *Avoid* posting a *series of materials at one go*. Avoid sharing more
than one picture or video at the same time. Your sharing may appear to
be a burden to your friends.
8. Before sharing a video or picture with the others, *consider
carefully if it's worth sharing or if it has been shared previously* ;
then, go ahead and share.
9. Don't share incorrect medical notes. Don't support rumours.*
10. Don't share violent or gruesome pictures/ videos* e.g.murder ,
chopping of hands, indecent pictures
11. Refrain from sending morning, afternoon and evening / night
greetings in the chat group.*
12. Conduct yourself such that the group admin is not affected or hated
by our postings.*
13. When posting about needs in the group, specify the day and type your
name in the message.The others in the group will come to know your name.
Several medical or educational needs are being shared for many years.*
14. Don't remain silent in a group all the time.*
15. When forwarding videos / pictures, don't forget to indicate the
content of the material. Many of us fail to do this.*
ಧನ್ಯವಾದಗಳೊಂದಿಗೆ
*ವೆಂಕಟೇಶ್ ಟಿ ಗೌಡ Venkatesh T Gowda *|
Programme Associate | <http://www.ITforChange.net/>IT for Change
<http://www.itforchange.net/>
(/In special consultative status with the United Nations ECOSOC)
//91-80-26654134 | 9945147359 | Fax 91-80-41461055
Email: [email protected]/
Blog: http://geluvejeevana.blogspot.in////
ಕಲಿಸೋಣ, ಕಲಿಸುತಾ ಕಲಿಯೋಣ, ಕಲಿಯಲು ಕಲಿಸಲು ತಂತ್ರಜ್ಞಾನವ ಬಳಸೋಣ, ಹೊಸ ಹೊಸ ಜ್ಞಾನವ
ಪಡೆಯೋಣ...
“Let children be children,” “The work of a child is to play,” and
“Children learn best through play.”////
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software ಸಾರ್ವಜನಿಕ
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups "SocialScience STF" group.
To unsubscribe from this group and stop receiving emails from it, send an email
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit
https://groups.google.com/d/msgid/socialsciencestf/c5531177-fbaf-59c0-aef1-7eecd8e995bf%40gmail.com.
For more options, visit https://groups.google.com/d/optout.