"ಶಿಕ್ಷಕರ ವರ್ಗಾವಣೆಗೆ ಅರ್ಜಿ ಸಲ್ಲಿಸುವ ಶಿಕ್ಷಕರಿಗೆ ಸಂತಸದ ವಿಷಯ"
ಸ್ನೇಹಿತರೇ, ನಿಮ್ಮ ವರ್ಗಾವಣೆಯ ಅರ್ಜಿಯಲ್ಲಿ ಯಾವುದೇ ತಪ್ಪುಗಳಾಗಿದ್ದಲ್ಲಿ, ಆ ತಪ್ಪಾಗಿ ENTER ಮಾಡಿದ ಮಾಹಿತಿಯನ್ನು ಸರಿ ಪಡಿಸುವ ಕುರಿತು ನಿಮ್ಮ ತಾಲ್ಲೂಕಿನ BEO ಗಳಿಗೆ ಮನವಿ ಸಲ್ಲಿಸಿ. - (ಶ್ರೀಯುತ ಅರುಣ್ ಶಹಾಪುರ್ ಸರ್ ರವರು ಶಿಕ್ಷಣ ಇಲಾಖೆಯ ನಿರ್ದೇಶಕರಾದ ಶ್ರೀಯುತ ಆನಂದ್ ರವರ ಜೊತೆ ಈ ವಿಷಯವಾಗಿ ಮಾತನಾಡಿ ಸ್ಪಷ್ಟನೆ ಪಡೆದಿದ್ದಾರೆ) Thank U Arun Shahapur for getting this Great News/ Clarification for the Teachers all over the State ಕಾಂತೇಶ. ಸಹ ಶಿಕ್ಷಕರು ಸರ್ಕಾರಿ ಪ್ರೌಢಶಾಲೆ ಸೋಮನಹಳ್ಳಿ ಕಡೂರು ತಾ. ಚಿಕ್ಕಮಗಳೂರು ಜಿಲ್ಲೆ -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAN2jr8HnS3-81numtkQb3Fy8K9c99JHK%2BVZj_aRW1amej2vy7Q%40mail.gmail.com. For more options, visit https://groups.google.com/d/optout.
