Wonderful work Thank you Ram mysuru 94487 50594 srmyso...@gmail.com
On Thursday, October 6, 2016 at 11:15:24 PM UTC+5:30, kundaragimahadev777 wrote: > > ‘*ಅನ್ವೇಷಣೆ’ **–* *ಜ್ಞಾನ ಕಟ್ಟಿಕೊಳ್ಳಲು ವಿಭಿನ್ನ ಚಟುವಟಿಕೆಗಳು* > > > ಆತ್ಮೀಯ ವೃತ್ತಿ ಬಾಂಧವರೇ, > > 10 ನೇ ತರಗತಿಯ ಸಮಾಜ ವಿಜ್ಞಾನದ ಎಲ್ಲ 40 ಅಧ್ಯಾಯಗಳ ಚಟುವಟಿಕೆಗಳನ್ನು ಒಳಗೊಂಡ > *‘ಅನ್ವೇಷಣೆ’ > **–** ಜ್ಞಾನ ಕಟ್ಟಿಕೊಳ್ಳಲು ವಿಭಿನ್ನ ಚಟುವಟಿಕೆಗಳು* ಎಂಬ ಕಿರು ಹೊತ್ತಿಗೆಯನ್ನು ತಮ್ಮ > ಮುಂದಿಡುತ್ತಿದ್ದೇವೆ. ಇದು ಸಮಾಜ ವಿಜ್ಞಾನದಲ್ಲಿ ಕೈಗೊಳ್ಳಬಹುದಾದ ಚಟುವಟಿಕೆಗಳನ್ನು ಹಾಗೂ > ಅವುಗಳ ಸಂಕ್ಷಿಪ್ತ ಪರಿಚಯವನ್ನು ಅಂದರೆ ಚಟುವಟಿಕೆಯ ಅರ್ಥ, ಪ್ರಾಮುಖ್ಯತೆ, ಅವುಗಳ > ನಿರ್ವಹಣೆಯಲ್ಲಿ ಅನುಕೂಲಕಾರರ ಮತ್ತು ಮಕ್ಕಳ ಸಿದ್ಧತೆ, ಪ್ರತಿ ಅಧ್ಯಾಯದಲ್ಲಿ ಮಾಡಬಹುದಾದ > ಗರಿಷ್ಟ ಚಟುವಟಿಕೆಗಳನ್ನು ಹೊಂದಿದೆ. ಅಲ್ಲದೆ ಸಾಧನ ಮತ್ತು ತಂತ್ರಗಳು, ಮಾನಕಗಳು, ತಪಶೀಲು > ಪಟ್ಟಿ ಹಾಗೂ ದರ್ಜಾಮಾಪನಗಳ ವಿವರ ಒಳಗೊಂಡಿದೆ. > > * ಎಷ್ಟೇ ಕಾಳಜಿವಹಿಸಿದರೂ ತಪ್ಪುಗಳು ಸಂಭವಿಸುವುದು ಸಹಜ. ಸಹೃದಯ ಓದುಗರು ತಮ್ಮ > ಅಭಿಪ್ರಾಯವನ್ನು ತಿಳಿಸಿದ್ದಲ್ಲಿ ಮುಂದೆ ಅವುಗಳನ್ನು ತಿದ್ದುಪಡಿ ರೂಪದಲ್ಲಿ > ಸೇರಿಸಲಾಗುವುದು.* > > ಈ ‘ಅನ್ವೇಷಣೆ’ಯನ್ನು ಸ್ವಲ್ಪ ಕಾಲಾವಧಿಯಲ್ಲಿ ತಮ್ಮ ಮುಂದಿಡಲು ಹಗಲಿರುಳೆನ್ನದೆ > ಕಾರ್ಯ ನಿರ್ವಹಿಸಿ, ಸೂಕ್ತ ಸಾಹಿತ್ಯ ರಚನೆ, ಸಲಹೆ, ಸೂಚನೆ ಹಾಗೂ ಮಾರ್ಗದರ್ಶನ ನೀಡಿದ ನಮ್ಮ > SS STF DIGITAL GROUP ನ ಸರ್ವಸದಸ್ಯರಿಗೆ ಹೃತ್ಪೂರ್ವಕ ನಮನಗಳು. > > > *ಇಂತಿ ತಮ್ಮ* > > * ಮಹಾದೇವಪ್ಪ ಕುಂದರಗಿ, ಸಹ > ಶಿಕ್ಷಕರು* > > * ಸರ್ಕಾರಿ ಪ್ರೌಢ ಶಾಲೆ ಆವತಿ, > ಚಿಕ್ಕಮಗಳೂರು.* > > > > > > > *Mahadevappa KundaragiGHS AvathiChikmagalur 577101* > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to socialsciencestf+unsubscr...@googlegroups.com. To post to this group, send email to socialsciencestf@googlegroups.com. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/b12e761f-3526-4682-860b-35d542ba279b%40googlegroups.com. For more options, visit https://groups.google.com/d/optout.