ಬಹುಶಃ ನನಗನ್ನಿಸುತ್ತದೆ ಎಲ್ಲರೂ ಅಹಂಕಾರಿಯೇ.
*ಹರಿಶ್ಚಂದ್ರ . ಪಿ.* ಸಮಾಜ ವಿಜ್ಞಾನ ಶಿಕ್ಷಕರು ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ 574212 e-mail: [email protected] blog:NammaBellare.blogspot.com school blog:* gpucbellare.blogspot.com <http://gpucbellare.blogspot.com>* mobile: 9449592475 2016-10-25 15:20 GMT+05:30 Shrimanikk <[email protected]>: > Nice sir > > > ---- Basavaraja Naika H.D. wrote ---- > > ಅಹಂಕಾರದ ಮುಖ್ಯ ಲಕ್ಷಣ ಗಳು > ೧. ತಕ್ಷಣ ಸಿಡುಕುವುದು > ೨. ಮತ್ತೊಬ್ಬರ ಭಾವನೆಗಳನ್ನು ನಿರ್ಲಕ್ಷ್ಯಿಸುವುದು > ೩.ನನಗೆ ಎಲ್ಲ ಗೊತ್ತು,ನನಗೆ ಎಲ್ಲ ಸಾದ್ಯವಿದೆ ಎಂದು ಭಾವಿಸುವುದು. > ೪.ತನ್ನ ಶಕ್ತಿ ಸಾಧನೆಯ ಕಡೆ ಜನರ > ಶ್ರದ್ಧೆ ಆಕರ್ಷಿಸುವುದು. > ೫. ತನ್ನ ಮೇಲಿರುವ ವಿಮರ್ಶಣೆ ಕೇಳಿದರೆ ಸಿಡುಕುತ್ತಾನೆ > ೬. ವಿಮರ್ಶಕರಿಂದ ದೂರ ಸರಿಯುತ್ತಾನೆ > ೭. ಮಾತುಗಳನ್ನು ಆಡಿ ವಾದಕ್ಕಿಳಿಯುತ್ತಾನೆ > ೮. ಕ್ಷ ಮಿಸಲು ಒಪ್ಪುವುದಿಲ್ಲ > ೯. ತಿದ್ದುಪಡಿಗಳನ್ನು ಒಪ್ಪುವುದಿಲ್ಲ > ೧೦. ವಿಧೇಯತೆ ಇರುವುದಿಲ್ಲ > ೧೧. ಆರೋಪಿಸಿ ಕಿರಿಕಿರಿ ಮಾಡುತ್ತಾನೆ > ೧೨. ಸ್ವ ನಾಶ ಹೊಂದಿದರು ಸೋಲು ಒಪ್ಪುವುದಿಲ್ಲ > ೧೩. ಸ್ವಂತ ಸಾಧನೆಯ ಕುರಿತು ಚಿಂತಿಸಿ ಅದರಲ್ಲಿ ಮುಳುಗುವನು > ೧೪. ದೇವರಲ್ಲಿ ಆಶ್ರಯ ಪಡುವುದಿಲ್ಲ > ೧೫. ಇನ್ನೊಬ್ಬರನ್ನು ಹಿಯಾಳಿಸಿ ಕೀಳಾಗಿ ಮಾತನಾಡುವುದು > ೧೬. ಸೋತರೆ ಸೋಲಿಸಿದವರೊಂದಿಗೆ ಹಗೆತನ ಇಡುವುದು > ೧೭. ಸ್ವಂತ ತಪ್ಪುಗಳನ್ನು ತಿಳಿಯದೆ ಅದು ಆವರ್ತಿಸುವುದು > ೧೮. ಒಳ್ಳೆಯ ಸಂಬಂಧಗಳನ್ನು ಸ್ಥಾಪಿಸಲೋ ಇರುವುದನ್ನು ನೆಲೆಸಲು ಸಾಧಿಸುವುದಿಲ್ಲ > ೧೯. ತನ್ನ ಇಷ್ಟದಂತೆ ವರ್ತಿಸುವುದು > ೨೦. ಜಂಭ ಕೊಚ್ಚುವುದು > > ಅಹಂಕಾರಿ ಸಾಮಾನ್ಯವಾಗಿ ಬಳಸುವ ಪದಗಳು > *. ನನಗೆ ತಿಳಿಸಲಿಲ್ಲ ನನ್ನೊಂದಿಗೆ ಯಾರೂ ಹೇಳಲಿಲ್ಲ > *. ಇದಕ್ಕಿಂತಲೂ ಚೆನ್ನಾಗಿ ನಾನು ಮಾಡಿ ತೋರಿಸುತ್ತಿದ್ದೆ > *. ನನಗೆ ಗೊತ್ತಿದ್ದಶ್ಟು ನಿಮಗೆ ಗೊತ್ತಿಲ್ಲ > *. ನಾನು ಸತ್ತರೆ ಅದು ಇಲ್ಲಿ ನಡೆಯುವುದು > *. ನನ್ನ ಹತ್ತಿರ ನಿಮ್ಮ ಆಟ ನಡೆಯುವುದಿಲ್ಲ > *. ನಿನಗೆ ನನ್ನ ವಿಷಯ ಗೊತ್ತಿಲ್ಲ > *. ನನ್ನ ವಿಷಯ ನಾನು ನೋಡಿ ಕೊಳ್ಳುತ್ತೇನೆ > *. ನಾನು ಯಾರೆಂದು ಅವನಿಗೆ ತೋರಿಸುತ್ತೇನೆ > *. ನಾನು ಇಂತಹದು ಎಷ್ಟೋ ನೋಡಿದ್ದೇನೆ > *. ನನ್ನ ಒಂದು ಮುಖ ಮಾತ್ರ ನೀ ನೋಡಿದ್ದು > *. ನಿನ್ನ ಒಂದೂ ಸಹಾಯವಿಲ್ಲದೆ ನಾನು ಬದುಕ ಬಲ್ಲೆ > > ಈ ಮೇಲೆ ತಿಳಿಸಿದ ಕಾರ್ಯಗಳು ತಮ್ಮಲ್ಲಿ ಇದ್ದರೆ ಚಿಂತಿಸಿ ನಾನು ಒಬ್ಬ ಅಹಂಕಾರಿಯೋ ???? > ತಿಳಿದುಕೊಳ್ಳಿ .............................. > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/ > msgid/socialsciencestf/CACwGsz6ogd4j6e7SWV7mufNiSKk% > 2Bqw-csvEqUK1Zk9o9eni2bw%40mail.gmail.com > <https://groups.google.com/d/msgid/socialsciencestf/CACwGsz6ogd4j6e7SWV7mufNiSKk%2Bqw-csvEqUK1Zk9o9eni2bw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/ > msgid/socialsciencestf/xbhcxnunrca104iks88r8dba. > 1477389020257%40email.android.com > <https://groups.google.com/d/msgid/socialsciencestf/xbhcxnunrca104iks88r8dba.1477389020257%40email.android.com?utm_medium=email&utm_source=footer> > . > > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CABtYOUW7CZ8DqtObhgWpxd3rKPaNiJhR7xkFkTg4YPaK5Oa2mg%40mail.gmail.com. For more options, visit https://groups.google.com/d/optout.
