ಸಾರ್ವಜನಿಕ ಶಿಕ್ಷಣ ಇಲಾಖೆ ಮಂಡ್ಯ ಜಿಲ್ಲೆ, ಮಂಡ್ಯ.
ಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ವಿಷಯದ ಪ್ರಶ್ನೆ ಪತ್ರಿಕೆ ತಯಾರಿಕಾ ಕಾರ್ಯಾಗಾರ
ದಿನಾಂಕ: 27.10.2016ನೇ ಗುರುವಾರ
ಸ್ಥಳ: ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ)
ಪೋಲಿಸ್ ಕಾಲೋನಿ, ಮಂಡ್ಯ.
ಮಾರ್ಗದರ್ಶಕರು:
ಸಂಪನ್ಮೂಲ ವ್ಯಕ್ತಿಗಳು: ಶ್ರೀಮತಿ
ಲಕ್ಷ್ಮಿ ಶ್ರೀ
ಉಗ್ರೇಗೌಡ ಸಮಾಜ ವಿಜ್ಞಾನ ವಿಷಯ
ಪರಿವೀಕ್ಷಕರು,
ಸಹಶಿಕ್ಷಕರು, ಉಪನಿರ್ದೇಶಕರ ಕಚೇರಿ ಸಾ.ಶಿ.ಇ.
ಮಂಡ್ಯ ಸ.ಪ.ಪೂ.ಕಾಲೇಜು ಜಕ್ಕನಹಳ್ಳಿ
ತಂಡ-01
1. ಮಾರುತಿ ವಿ.
2. ಮಂಜುನಾಥ್
3. ಗಜೇಂದ್ರ ಪಿ.
4. ಗೋವಿಂದ್
5. ಮಹೇಶ ಎ.ಎಸ್.
6. ವೆಂಕಟೇಶ್ ಪಿ.
7. ಮಹಾದೇವಮ್ಮ ಎಸ್.ಜಿ.
8. ರುಕ್ಮಿಣಿ
ಮಂಡ್ಯ ಜಿಲ್ಲಾ ಮಟ್ಟದ ಎಸ್.ಎಸ್.ಎಲ್.ಸಿ. ಸಮಾಜ ವಿಜ್ಞಾನ ಮಾದರಿ ಪ್ರಶ್ನೆ ಪತ್ರಿಕೆ-01
ಅವಧಿ : 3
ಘಂಟೆ
ಅಂಕಗಳು : 80
I ಈ ಕೆಳಗಿನ ಪ್ರಶ್ನೆಗಳಿಗೆ ಅಥವಾ ಅಪೂರ್ಣ ಹೇಳಿಕೆಗಳಿಗೆ ನಾಲ್ಕು ಪರ್ಯಾಯ
ಉತ್ತರಗಳನ್ನು ಕೊಡಲಾಗಿದೆ. ಅವುಗಳಲ್ಲಿ ಹೆಚ್ಚು ಸೂಕ್ತವಾದ ಉತ್ತರವನ್ನು ಆರಿಸಿ, ಉತ್ತರ
ಬರೆಯಲು ಕೊಟ್ಟಿರುವ ಜಾಗದಲ್ಲಿಯೇ ಕ್ರಮಾಕ್ಷರಗಳೊಂದಿಗೆ ಪೂರ್ಣ ಉತ್ತರವನ್ನು
ಬರೆಯಿರಿ. 10ಘಿ1=10
1. ಭಾರತದ ಸಂವಿಧಾನದಲ್ಲಿ ಜಾತ್ಯಾತೀತ ಮತ್ತು ಸಮಾಜವಾದಿ ಎಂಬ ಅಂಶಗಳನ್ನು ಸೇರಿಸಿದ್ದು
ಂ)42ನೇ ತಿದ್ದುಪಡಿ ಃ)93ನೇ ತಿದ್ದುಪಡಿ ಅ)28ನೇ
ತಿದ್ದುಪಡಿ ಆ)73ನೇ ತಿದ್ದುಪಡಿ
ಉತ್ತರ:_________________________________________________
2. ವಿಶ್ವಸಂಸ್ಥೆಯ ದೈನಂದಿನ ಆಡಳಿತ ಯೋಜನೆ ಮತ್ತು ಸಂಯೋಜನೆ ಕಾರ್ಯಗಳು ಇವರ ವ್ಯಾಪ್ತಿಗೆ
ಬರುತ್ತದೆ. ಂ)ಆರ್ಥಿಕ
ಮತ್ತು ಸಾಮಾಜಿಕ ಸಮಿತಿ ಃ)ಅಂತರರಾಷ್ಟ್ರೀಯ ನ್ಯಾಯಾಲಯ ಅ)ಸಚಿವಾಲಯ ಆ)ದತ್ತಿ
ಸಮಿತಿ
ಉತ್ತರ:_________________________________________________
3. ಭಾರತದಲ್ಲಿ ಪೂರ್ವದಲ್ಲಿ ನಮ್ಮ ಗಡಿಯಿಂದ ಸುತ್ತವರೆಯಲ್ಪಟ್ಟಿರುವ
ದೇಶ
ಂ)ನೇಪಾಳ ಃ)ಮಯನ್ಮಾರ್ ಅ)ಬಾಂಗ್ಲಾ
ಆ)ಭೂತಾನ್
ಉತ್ತರ:_________________________________________________
4. ಂ ಪಟ್ಟಿಯಲ್ಲಿ ನಾಯಕರು ಮತ್ತು ಃ ಪಟ್ಟಿಯಲ್ಲಿ ಅವರ ಕಾರ್ಯಗಳನ್ನು ಸೂಚಿಸಲಾಗಿದೆ.
ಇವುಗಳ ಸರಿಹೊಂದುವ ಉತ್ತರದ ಗುಂಪು
ಂ ಃ
1)ಸರ್ದಾರ ಪಟೇಲ್ ಚಿ)ಮೊದಲ ಗವರ್ನರ್ ಜನರಲ್
2)ಜವಹರ್‍ಲಾಲ್ ನೆಹರು b)ಮೊದಲ ಗೃಹಮಂತ್ರಿ
3)ರಾಜಗೋಪಾಲಚಾರಿ ಛಿ)ಮೊದಲ ಪ್ರಧಾನಮಂತ್ರಿ
ಂ) 1 – ಚಿ 2 – ಚಿ 3 – ಛಿ ಃ) 1 – ಚಿ 2 – b 3 – ಛಿ
ಅ) 1 – b 2 – ಛಿ 3 – ಚಿ
ಆ) 1 – ಛಿ 2 – b 3 – ಚಿ
ಉತ್ತರ:_________________________________________________
5. ಅಸ್ಪøಶ್ಯತಾ ಕಾಯ್ದೆಯನ್ನು ಹೀಗೆ ತಿದ್ದುಪಡಿ ಮಾಡಲಾಗಿದೆ
ಂ)ಪರಿಶಿಷ್ಟ ಪಂಗಡದ ಕಾಯ್ದೆ ಃ)ಮೀಸಲಾತಿ ಕಾಯ್ದೆ ಅ)ನಾಗರೀಕ ಹಕ್ಕು ಸಂರಕ್ಷಣಾ
ಕಾಯ್ದೆ ಆ)ಗ್ರಾಹಕರ ರಕ್ಷಣಾ ಕಾಯ್ದೆ
ಉತ್ತರ:_________________________________________________
6. ಬೇಸಿಗೆಯಲ್ಲಿ ಉತ್ತರ ಭಾರತದ ಬಯಲು ಪ್ರದೇಶಗಳು ಅತೀ ಉಷ್ಣತೆಯನ್ನು ಹೊಂದಿರುತ್ತದೆ ಕಾರಣ
ಂ) ಇವು ಸಮುದ್ರದಿಂದ ಅತಿ ದೂರದಲ್ಲಿದೆ ಃ) ಇವು ಸೂರ್ಯನ ಓರೆ ಕಿರಣಗಳನ್ನು
ಪಡೆಯುತ್ತದೆ
ಅ) ಇವು ಉತ್ತರ ಧೃವಕ್ಕೆ ಹತ್ತಿರದಲ್ಲಿ ಆ) ಇವು ಸಮಭಾಜಕ ವೃತ್ತಕ್ಕೆ
ಹತ್ತಿರದಲ್ಲಿದೆ
ಉತ್ತರ:_________________________________________________
7. ನಕ್ಷೆಯಲ್ಲಿ ಗುರುತಿಸಿರುವ ಪ್ರದೇಶಗಳನ್ನು ಸರಿಯಾಗಿ ಹೋಲಿಕೆಯಾಗುವುದು.
ಂ) 1.ಹಿಂದೂ ಮಹಾಸಾಗರ 2.ದೆಹಲಿ 3.ಪಶ್ಚಿಮ
ಘಟ್ಟ
ಃ) 1.ಅರಬ್ಬೀ ಸಮುದ್ರ 2.ಮುಂಬಯಿ 3.ಪೂರ್ವಘಟ್ಟ
ಅ) 1.ಲಕ್ಷದ್ವೀಪ 2.ಅರಾವಳಿ 3.ಅಮೃತಸರ
ಆ) 1.ಬಂಗಾಳ ಕೊಲ್ಲಿ 2.ಪಶ್ಚಿಮ ಘಟ್ಟ 3.ದೆಹಲಿ
ಉತ್ತರ:_________________________________________________
8. ಸರ್ಕಾರವು ವಿವಿಧ ರೂಪದಲ್ಲಿ ಸಂಗ್ರಹಿಸಿರುವ ಆದಾಯ ತನ್ನ ಎಲ್ಲಾ ಖರ್ಚುಗಳಿಗೆ ಬಳಸಲು
ಒಂದು ಉದಾಹರಣೆ
ಂ)ತೆರಿಗೆಯೇತರ ಆದಾಯ ಃ)ಬಂಡವಾಳ ಪಾವತಿ ಅ)ಖಾಸಗಿ ಕಂದಾಯ
ಆ)ಸಾರ್ವಜನಿಕ ಕಂದಾಯ
ಉತ್ತರ:_________________________________________________
9. ಈ ಖಾತೆಗೆ ಬ್ಯಾಂಕುಗಳು ಸಾಮಾನ್ಯವಾಗಿ ಯಾವುದೇ ಬಡ್ಡಿಯನ್ನು ಕೊಡುವುದಿಲ್ಲ ಬದಲಾಗಿ
ಖಾತೆದಾರನಿಂದಲೇ ಸೇವಾಶುಲ್ಕವನ್ನು ಪಡೆಯುತ್ತದೆ.
ಂ)ಉಳಿತಾಯ ಖಾತೆ ಃ)ಚಾಲ್ತಿ ಖಾತೆ ಅ)ಆವರ್ತ ಠೇವಣಿ ಖಾತೆ
ಆ)ನಿಶ್ಚಿತ ಠೇವಣಿ ಖಾತೆ
ಉತ್ತರ:_________________________________________________
ವಿಪ್ರೋ ಸಂಸ್ಥೆಯ ಪ್ರಮುಖ ಸ್ಥಾಪಕ ಉದ್ದಿಮೆದಾರ
ಂ)ವರ್ಗೀಸ್ ಕುರಿಯನ್ ಃ)ಧಿರೂಬಾಯಿ ಅಂಬಾನಿ ಅ)ಅಜೀಂ ಪ್ರೇಮ್‍ಜೀ
ಆ)ಏಕ್ತಾ ಕಪೂರ್
ಉತ್ತರ:_________________________________________________
II ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ
ಉತ್ತರಿಸಿರಿ
1ಘಿ14=14
ಬ್ರಿಟೀಷರ ಆಗಮನದಿಂದ ಚರಿತ್ರೆಯ ಬರವಣಿಗೆಯ ಮೇಲಾದ ಪರಿಣಾಮಗಳೇನು?
ಯಾವ ಘಟನೆ ಪ್ರಥಮ ಮಹಾಯುದ್ಧಕ್ಕೆ ತತ್‍ಕ್ಷಣದ ಕಾರಣವಾಯಿತು?
ಭಾರತದಲ್ಲಿ ಬ್ರಿಟೀಷರು ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತರಲು ಕಾರಣವೇನು ?
ಕೋಮುವಾದ ದೇಶದ ಐಕ್ಯತೆಗೆ ಮಾರಕ ಈ ಹೇಳಿಕೆಯನ್ನು ವಿಶ್ಲೇಷಿಸಿ ?
ಶಸ್ತ್ರಾಸ್ತ್ರಗಳ ಪೈಪೋಟಿಯು ಜಗತ್ತಿನ ನಾಶಕ್ಕೆ ನಾಂದಿ ಎಂದು ನೀವು ಹೇಗೆ ಹೇಳುವಿರಿ ?
ಪ್ರಸವಪೂರ್ವ ಲಿಂಗ ಪರೀಕ್ಷೆ ಪ್ರತಿಬಂಧಕಾ ಕಾಯಿದೆಯನ್ನು ಭಾರತದಲ್ಲಿ ಜಾರಿಗೆ ತರಲಾಯಿತು
ಏಕೆ ?
ವರದಕ್ಷಿಣೆ ಒಂದು ಬಗೆಯ ಶೋಷಣೆ ಎಂದು ನೀವು ಹೇಗೆ ಹೇಳುವಿರಿ ?
ಬಾಕ್ಸೈಟ್ ಒಂದು ಅದ್ಬುತವಾದ ಲೋಹ ಈ ಹೇಳಿಕೆಯನ್ನು ಸ್ಪಷ್ಟಪಡಿಸಿರಿ ?
ದಾಮೋದರ ನದಿಯು ಪಶ್ಚಿಮ ಬಂಗಾಳದ ಕಣ್ಣೀರಿನ ನದಿ ಏಕೆ ?
ಮಿಶ್ರಬೇಸಾಯ ಎಂದರೇನು?
ಮುಂಬೈಯನ್ನು ಭಾರತದ ಮ್ಯಾಂಚೆಸ್ಟರ್ ಎಂದು ಏಕೆ ಕರೆಯುತ್ತಾರೆ?
ಮಹಿಳಾ ಸಬಲೀಕರಣದ ಅರ್ಥ ತಿಳಿಸಿ.
ತಲಾ ಆದಾಯವು ಅಭಿವೃದ್ಧಿಯ ನೈಜ ಮಾಪಕವಾಗಲಾರದು ಏಕೆ?
ಉದ್ಯಮಗಾರಿಕೆ ಎಂದರೇನು?
III ಈ ಕೆಳಗಿನ ಪ್ರಶ್ನೆಗಳಿಗೆ 2/3 ವಾಕ್ಯದಲ್ಲಿ
ಉತ್ತರಿಸಿರಿ
2ಘಿ15=30
“ಸಮುದ್ರಯಾನಕ್ಕೆ ವೈಜ್ಞಾನಿಕ ಬೆಳವಣಿಗೆಯು ಕಾರಣ” ಈ ಹೇಳಿಕೆಯನ್ನು ಸಮರ್ಥಿಸಿ?
ಶ್ರೀರಂಗಪಟ್ಟಣ ಒಪ್ಪಂದದ ಷರತ್ತುಗಳೇನು ?
“ಸ್ವಾಮಿ ವಿವೇಕಾನಂದರು ಯುವಶಕ್ತಿಯ ಪ್ರೇರಕರಾಗಿದ್ದರು” ಈ ಹೇಳಿಕೆಯನ್ನು ಸಮರ್ಥಿಸಿ.
ರಷ್ಯಾದಲ್ಲಿ ಸ್ಟಾಲಿನ್ ಕೈಗೊಂಡ ಸುಧಾರಣಾ ಕ್ರಮಗಳು ಯಾವುವು ?
ಭ್ರಷ್ಟಾಚಾರ ಎಂದರೇನು? ಅದನ್ನು ತಡೆಗಟ್ಟಲು ಸ್ಥಾಪಿಸಲ್ಪಟ್ಟ ಸಂಸ್ಥೆ ಯಾವುದು?
ಭಯೊತ್ಪಾದನೆಯಿಂದ ಉಂಟಾಗುವ ಪರಿಣಾಮಗಳನ್ನು ಪಟ್ಟಿ ಮಾಡಿರಿ ?
ಜನಮಂದೆ ಎಂದರೇನು? ಉದಾಹರಣೆ ಕೊಡಿ
ಭಾರತದ ಪೂರ್ವ ಮತ್ತು ಪಶ್ಚಿಮ ಘಟ್ಟಗಳ ನಡುವಿನ ವ್ಯತ್ಯಾಸಗಳೇನು?
ದೇಶದಲ್ಲಿನ ಅರಣ್ಯ ಸಂರಕ್ಷಣೆಗೆ ನಿಮ್ಮ ಸಲಹೆಗಳೇನು ?
ಮಣ್ಣಿನ ಸಂರಕ್ಷಣಾ ವಿಧಾನಗಳನ್ನು ಪಟ್ಟಿ ಮಾಡಿರಿ ?
ಜನಸಂಖ್ಯಾ ಬೆಳವಣಿಗೆಗಳನ್ನು ನಿಯಂತ್ರಿಸಲು ನಿಮ್ಮ ಸಲಹೆಗಳೇನು ತಿಳಿಸಿ ?
ಭೂಕಂಪದ ಯಾವುದಾದರು 4 ಮುನ್ನೆಚ್ಚರಿಕೆಯ ಕ್ರಮಗಳನ್ನು ತಿಳಿಸಿರಿ ?
ಪ್ರಸ್ತುತ ಸನ್ನಿವೇಶದಲ್ಲಿ ಭೌಗೋಳಿಕ ಮಾಹಿತಿ ವ್ಯವಸ್ಥೆ ( ಜಿ.ಐ.ಎಸ್) ಸಮಾಜಕ್ಕೆ ಹೇಗೆ
ಸಹಾಯಕವಾಗಿದೆ? ಅನ್ವಯಿಸಿ.
ಹಸಿರು ಕ್ರಾಂತಿ ಎಂದರೇನು? ಅದರ ಪಿತಾಮಹಾ ಯಾರು?
ಉದ್ಯಮಗಾರಿಕೆಯ ಯಾವುದಾದರು 4 ಗುಣಲಕ್ಷಣಗಳನ್ನು ತಿಳಿಸಿ?
I ಗಿ ಈ ಕೆಳಗಿನ ಪ್ರಶ್ನೆಗಳಿಗೆ 5/6 ವಾಕ್ಯದಲ್ಲಿ
ಉತ್ತರಿಸಿರಿ
3ಘಿ06=18
“ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ವಿಫಲ ಹೊಂದಿತು” ಈ ಹೇಳಿಕೆಯನ್ನು ಸಮರ್ಥಿಸಿ ?
ಅಥವಾ
ಇಂಗ್ಲೇಂಡಿನಲ್ಲಾದ “ಕೈಗಾರಿಕಾ ಕ್ರಾಂತಿಯು” ಭಾರತದ ಅರ್ಥವ್ಯವಸ್ತೆಯ ಮೇಲೆ
ಗಂಭೀರವಾದ ಪರಿಣಾಮ ಬೀರಿತು-ಸಮರ್ಥಿಸಿ
ಭಾರತದ ವಿದೇಶಾಂಗ ನೀತಿಯನ್ನು ವಿವರಿಸಿ ?
ಅಥವಾ
ರಷ್ಯಾ ದೇಶದೊಂದಿನ ಭಾರತದ ಸಂಬಂಧವನ್ನು ವಿವರಿಸಿರಿ?
ಭಾರತದ ರಸ್ತೆ ಸಾರಿಗೆಯ ತೊಡಕುಗಳು(ಸಮಸ್ಯೆಗಳು) ಯಾವುವು?
ಅಥವಾ
ಕೈಗಾರಿಕಾ ಸ್ಥಾನಿಕರಣದ ಮೇಲೆ ಪ್ರಭಾವ ಬೀರುವ ಅಂಶಗಳು ಯಾವುವು?
ಬ್ಯಾಂಕ್‍ಗಳು ನಿರ್ವಹಿಸುವ ಕಾರ್ಯಗಳು ಯಾವುವು?
ಅಥವಾ
ವಿಮಾಕರ್ತನು ಅನುಸರಿಸಬೇಕಾದ ತತ್ವಗಳು ಯಾವುವು?
ಅಸ್ಪ್ರಶ್ಯತಾ ಆಚರಣೆಯಂತಹ ಸಾಮಾಜಿಕ ಪಿಡುಗನ್ನು ನಿವಾರಿಸಲು ನಿಮ್ಮ ಸಲಹೆಗಳೇನು?
ಅಥವಾ
ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರ ನಡುವಿನ ವ್ಯತ್ಯಾಸವೇನು?
ಗ್ರಾಮಿಣ ಅಭಿವೃದ್ಧಿಯಲ್ಲಿ ಪಂಚಾಯತ್ ರಾಜ್ ಸಂಸ್ಥೆಗಳ ಪಾತ್ರವೇನು?
ಅಥವಾ
ಕೇಂದ್ರ ಸರ್ಕಾರದ ತೆರಿಗೆಯೇತರ ಆದಾಯದ ಮೂಲಗಳು ಯಾವುವು?
ಗಿ) ಈ ಕೆಳಗಿನ ಪ್ರಶ್ನೆಗಳಿಗೆ 7/8 ವಾಕ್ಯದಲ್ಲಿ
ಉತ್ತರಿಸಿರಿ
4ಘಿ01=04
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸುಭಾಷ್‍ಚಂದ್ರ ಭೋಸ್‍ರವರ ಪಾತ್ರವೇನು ?
ಗಿI) 47. ಭಾರತದ ಅಂದವಾದ ನಕ್ಷೆ ಬರೆದು ಈ ಕೆಳಗಿನ ಸ್ಥಳಗಳನ್ನು
ಗುರುತಿಸಿ 1+03=04
ಮಾಸಿನ್‍ರಾಮ್
ಆ) ನರ್ಮದಾ ನದಿ
ಇ) ಬಾಂಬೆ ಹೈ
On 29 Oct 2016 10:33 a.m., "vasu shyagoti" <[email protected]> wrote:
> ಇದು ಮೊಬೈಲ್ ನಲ್ಲಿ ಸರಿಯಾಗಿ ಕಾಣಲ್ಲ...
> ನಿಮ್ಮ ಹತ್ತಿರ ಪಿಸಿ ಅಥವಾ ಲ್ಯಾಪ್ಟಾಪ್ ಇದ್ದರೆ ಮಾತ್ರ ಸರಿಯಾಗಿ ಕಾಣುತ್ತದೆ
>
> On 29-Oct-2016 10:32 AM, "vasu shyagoti" <[email protected]> wrote:
>
>> Download wps office app
>>
>> On 29-Oct-2016 10:32 AM, "Thippeswamy .K.N" <[email protected]> wrote:
>>
>>> Sir no app can open this attached file anta barute open madodake En
>>> madbeku
>>> On Oct 27, 2016 8:37 PM, "Maruthy V" <[email protected]> wrote:
>>>
>>>>
>>>>
>>>> --
>>>> * ಮಾರುತಿ .ವಿ.*
>>>> *ಸಹ ಶಿಕ್ಷಕರು*
>>>>
>>>>
>>>> *ಸರ್ಕಾರಿ ಪ್ರೌಢಶಾಲೆ ಕ್ಯಾತಘಟ್ಟ. ಮದ್ದೂರು ತಾಲೂಕು . ಮಂಡ್ಯ ಜಿಲ್ಲೆ *-
>>>> *571422*
>>>> *ಮೊಬೈಲ್ **: 9341695929*
>>>>
>>>>
>>>> --
>>>> *For doubts on Ubuntu and other public software, visit
>>>> http://karnatakaeducation.org.in/KOER/en/index.php/Frequentl
>>>> y_Asked_Questions
>>>>
>>>> **Are you using pirated software? Use Sarvajanika Tantramsha, see
>>>> http://karnatakaeducation.org.in/KOER/en/index.php/Public_Software
>>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>>> ***If a teacher wants to join STF-read http://karnatakaeducation.org.
>>>> in/KOER/en/index.php/Become_a_STF_groups_member
>>>> ---
>>>> You received this message because you are subscribed to the Google
>>>> Groups "SocialScience STF" group.
>>>> To unsubscribe from this group and stop receiving emails from it, send
>>>> an email to [email protected].
>>>> To post to this group, send email to [email protected].
>>>> Visit this group at https://groups.google.com/group/socialsciencestf.
>>>> To view this discussion on the web visit https://groups.google.com/d/ms
>>>> gid/socialsciencestf/CAKgWgFK%2B0s8OkoVwo5ox5F5N5OxDbSBqyXi3
>>>> FB%2BiYgNNL%2BAGQw%40mail.gmail.com
>>>> <https://groups.google.com/d/msgid/socialsciencestf/CAKgWgFK%2B0s8OkoVwo5ox5F5N5OxDbSBqyXi3FB%2BiYgNNL%2BAGQw%40mail.gmail.com?utm_medium=email&utm_source=footer>
>>>> .
>>>> For more options, visit https://groups.google.com/d/optout.
>>>>
>>> --
>>> *For doubts on Ubuntu and other public software, visit
>>> http://karnatakaeducation.org.in/KOER/en/index.php/Frequentl
>>> y_Asked_Questions
>>>
>>> **Are you using pirated software? Use Sarvajanika Tantramsha, see
>>> http://karnatakaeducation.org.in/KOER/en/index.php/Public_Software
>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
>>> ***If a teacher wants to join STF-read http://karnatakaeducation.org.
>>> in/KOER/en/index.php/Become_a_STF_groups_member
>>> ---
>>> You received this message because you are subscribed to the Google
>>> Groups "SocialScience STF" group.
>>> To unsubscribe from this group and stop receiving emails from it, send
>>> an email to [email protected].
>>> To post to this group, send email to [email protected].
>>> Visit this group at https://groups.google.com/group/socialsciencestf.
>>> To view this discussion on the web visit https://groups.google.com/d/ms
>>> gid/socialsciencestf/CAAFt%2B9gTQH_9m7f2N0-G8D-xxTGONLV9e4NA
>>> s9VdmqWszLOvWg%40mail.gmail.com
>>> <https://groups.google.com/d/msgid/socialsciencestf/CAAFt%2B9gTQH_9m7f2N0-G8D-xxTGONLV9e4NAs9VdmqWszLOvWg%40mail.gmail.com?utm_medium=email&utm_source=footer>
>>> .
>>> For more options, visit https://groups.google.com/d/optout.
>>>
>> --
> *For doubts on Ubuntu and other public software, visit
> http://karnatakaeducation.org.in/KOER/en/index.php/
> Frequently_Asked_Questions
>
> **Are you using pirated software? Use Sarvajanika Tantramsha, see
> http://karnatakaeducation.org.in/KOER/en/index.php/Public_Software
> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ
> ***If a teacher wants to join STF-read http://karnatakaeducation.org.
> in/KOER/en/index.php/Become_a_STF_groups_member
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> Visit this group at https://groups.google.com/group/socialsciencestf.
> To view this discussion on the web visit https://groups.google.com/d/
> msgid/socialsciencestf/CALEc3Kkqc5Qt-JncJo1%2BaEsyaZb9aqFXrX%2B08opPn_u0%
> 3Dfeh8w%40mail.gmail.com
> <https://groups.google.com/d/msgid/socialsciencestf/CALEc3Kkqc5Qt-JncJo1%2BaEsyaZb9aqFXrX%2B08opPn_u0%3Dfeh8w%40mail.gmail.com?utm_medium=email&utm_source=footer>
> .
> For more options, visit https://groups.google.com/d/optout.
>
--
*For doubts on Ubuntu and other public software, visit
http://karnatakaeducation.org.in/KOER/en/index.php/Frequently_Asked_Questions
**Are you using pirated software? Use Sarvajanika Tantramsha, see
http://karnatakaeducation.org.in/KOER/en/index.php/Public_Software ಸಾರ್ವಜನಿಕ
ಇಲಾಖೆಗೆ ಸಾರ್ವಜನಿಕ ತಂತ್ರಾಂಶ
***If a teacher wants to join STF-read
http://karnatakaeducation.org.in/KOER/en/index.php/Become_a_STF_groups_member
---
You received this message because you are subscribed to the Google Groups
"SocialScience STF" group.
To unsubscribe from this group and stop receiving emails from it, send an email
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit
https://groups.google.com/d/msgid/socialsciencestf/CAFwfYri2%3D0regL-RuEaxzaV89GVA-uUo3uWhUU6-z9507yadcg%40mail.gmail.com.
For more options, visit https://groups.google.com/d/optout.