Sent from my Samsung Galaxy smartphone.-------- Original message --------From: 
Nagaraj MK <[email protected]> Date: 29/10/2016  10:52 pm  (GMT+05:30) To: 
[email protected] Subject: Re: [ss-stf '31330'] ಶಿಕ್ಷಣ ಹಕ್ಕು 
ಕಾಯ್ದೆಯ ರದ್ದುಪಡಿಸಿ ಸರಿಯೇ? 
ನೀವು ಕೇರಳದ ಶಿಕ್ಷಣ ವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದೀರಿ, ಅದರ ಬಗ್ಗೆ ನನಗೆ ತಿಳಿದಿಲ್ಲ. 
ತಿಳಿಸಿದರೆ ಒಳ್ಳೆಯದು. ನನ್ನ ಸೀಮಿತ ಜ್ಞಾನಕ್ಕೆ ತಿಳಿದಂತೆ ಅದು ಮೊದಲಿನಿಂದಲೂ ಶೈಕ್ಷಣಿಕವಾಗಿ 
ಮುಂದುವರಿದ ರಾಜ್ಯ. ಶಿಕ್ಷಣದ ಬಗ್ಗೆ  ಅರಿವು ಹೆಚ್ಚಿದೆ. ಹಾಗಾಗಿ ಯಾರೂ ಶಿಕ್ಷಣವನ್ನು 
ನಿರ್ಲಕ್ಷಿಸುವುದಿಲ್ಲ. ಮಕ್ಕಳು ದಾರಿ ತಪ್ಪದಂತೆ ಎಚ್ಚರವಹಿಸುತ್ತಿದ್ದಾರೆ. ಓದಿನಲ್ಲಿ 
ನಿರ್ಲಕ್ಷ ವಹಿಸದಿದ್ದರೆ ಅನುತ್ತೀರ್ಣತೆಯ ಪ್ರಶ್ನೆ ಏಳುವುದಿಲ್ಲ. ಇದಕ್ಕಾಗಿ ಕಾನೂನಿನ 
ಅವಶ್ಯಕತೆ ಇಲ್ಲ. ಕಾನೂನು ಮಾಡುವುದು ಸರಿಯಾಗಿ ನಡೆಯಲಿ ಎಂದೇ ಹೊರತು ಇನ್ನೋಬ್ಬರಿಗೆ ತೊಂದರೆ 
ಕೊಡಬೇಕೆಂದಲ್ಲ. ಅನುತ್ತೀರ್ಣತೆ ಇದ್ದಾಗ ಕಲಿಕೆ ಪ್ರಮಾಣ ಹೆಚ್ಚಾಗುತ್ತದೆಯೇ ಹೊರತು 
ಕಡಿಮೆಯಾಗುವುದಿಲ್ಲ. ಇದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ.
On Fri, Oct 28, 2016 at 10:27 PM, Harishchandra Prabhu 
<[email protected]> wrote:

This message is eligible for Automatic Cleanup! ([email protected]) 
Add cleanup rule
 | More info

ಬಹುಶಃ  ನನ್ನ ಆಶಯವನ್ನು  ಆಕಾಶ್ ರವರು  ಅರ್ಥ ಮಾಡಿಕೊಂಡಂತಿದೆ.  ನಾನು-  ಒಬ್ಬ  ಶಿಕ್ಷಕ  
ಒಂದು ವಿದ್ಯಾರ್ಥಿಯ ಕಲಿಕೆಯ ನ್ನು  ಜಡ್ಜ್   ಮಾಡುವ  ರೀತಿಯನ್ನು  ಅಂದರೆ ಶಿಕ್ಷಣ  ವ್ಯವಸ್ಥೆಯ 
 ಲೋಪವನ್ನು  ಪ್ರಸ್ತಾಪಿಸುತ್ತಿದ್ದರೆ  , ತಾವು  ಪ್ರಸ್ತುತ  ತರಗತಿ  ವ್ಯವಸ್ಥೆಯನ್ನು  
ಹೇಳುತ್ತಿದ್ದೀರಿ. ಸಂತೋಷ .  ಅನೇಕರು  ತಮ್ಮ  ತಮ್ಮ  ಅಭಿಪ್ರಾಯವನ್ನು  ವ್ಯಕ್ತ ಪಡಿಸಿದ್ದೀರಿ. 
ಈಗೀಗ  ಅನೇಕ  ಶಿಕ್ಷಕರು  ಭಾಗವಹಿಸುತ್ತಿರುವುದು ಸಂತೋಷವಾಗುತ್ತಿದೆ. ನಿಮ್ಮ  ಕೆಲವು  
ಚರ್ಚೆಯಿಂದ  ನಾನೂ  ಒಂದಷ್ಟು  ತಿಳಿಯುವಂತಾಯಿತು. 
ಸಂತೋಷ ಸರ್ ,  ಕೇರಳ  ಶಿಕ್ಷಣ ವ್ಯವಸ್ಥೆಯನ್ನು  ನಾನು  ಬಹಳ  ಹತ್ತಿರದಿಂದ  ನೋಡುತ್ತಿದ್ದೇನೆ. 
 ಯಾಕೆಂದರೆ   ನಾವೆಲ್ಲ    ಇರುವುದು  ಕೇರಳದಿಂದ 10  ಕಿಲೋಮೀಟರ್ ಅಂತರದಲ್ಲಿ.  ಅಲ್ಲಿಯ  ಪಠ್ಯ 
ಪುಸ್ತಕ  ಮತ್ತು  ಅದನ್ನು ತರಗತಿಯಲ್ಲಿ  ಅಳವಡಿಸುವ  ರೀತಿ  ಬಹಳ  ವ್ಯತ್ಯಾಸವಿದೆ. ನನಗೆ  2005 
ರ  ಎನ್ ಸಿ ಎಫ್   ಮೂಲ  ಕರಡನ್ನು  ಓದುವ  ಅವಕಾಶವಾಗಿತ್ತು.  ಅದರಲ್ಲಿ  ಪ್ರಸ್ತಾಪಿಸಿದ  
ಶಿಕ್ಷಣ  ನೀತಿಗೂ  ಪ್ರಸ್ತುತ  ಜಾರಿಯಲ್ಲಿರುವ  ಶಿಕ್ಷಣ  ಪಧ್ಧತಿಗೂ  ಅಜಗಜಾಂತರ   ವ್ಯತ್ಯಾಸ 
ವಿದೆ.  ನನ್ನ  ಪ್ರಕಾರ  ಅದನ್ನು  ಸಂಪೂರ್ಣವಾಗಿ ಅಳವಡಿಸುತ್ತಿದ್ದರೆ   ಅನುತ್ತೀರ್ಣ  
ಉತ್ತೀರ್ಣದ  ಪರಿಕಲ್ಪನೆಯೇ  ಭಿನ್ನವಾಗುತ್ತಿತ್ತು.  ಅದರಲ್ಲಿರುವ  ಆಶಯದ  ಶೇಕಡಾ 20 ರಷ್ಟು  
ಮಾತ್ರ ಪ್ರಸ್ತುತ  ಅಳವಡಿಸಿದ್ದಾರೆ  ನನಗನ್ನಿಸುತ್ತಿದೆ. ಬಹುಶಃ  ನಮ್ಮ  ನಿಮ್ಮಲ್ಲಿರುವ  
ಗೊಂದಲಕ್ಕೆ  ಅದೇ  ಕಾರಣವಿರಬಹುದು. 

ಹರಿಶ್ಚಂದ್ರ . ಪಿ.
ಸಮಾಜ ವಿಜ್ಞಾನ ಶಿಕ್ಷಕರು 
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: [email protected]
blog:NammaBellare.blogspot.com
school blog: gpucbellare.blogspot.com
mobile: 9449592475

2016-10-28 18:48 GMT+05:30 ANIRUDDH BHAT <[email protected]>:
OK sir. I hope u won't mistake me for arguing. As you said, if exam system is 
abolished, it is good for us too. Then what alternative can u suggest the 
learning of a child? What can make a child interested in learning? Let's 
discover over it. Because if any newer and effective method is there, we shall 
discuss and try to implement it. I also agree , change is a part of life. 
Change rejuvenates. Thanx. Happy Deepavali.
On Oct 28, 2016 6:38 PM, "ANIRUDDH BHAT" <[email protected]> wrote:
HAPPY DEEPAVALI TO ALL TEACHERS.
On Oct 28, 2016 9:16 AM, "santhosh kumar c" <[email protected]> wrote:
ಹರಿಶ್ಚಂದ್ರ ಸರ್ ನೀವು ಕೇರಳದಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ ಎಂಬುದನ್ನು 
ಒಪ್ಪುತ್ತೀರಾ?

On 27-Oct-2016 9:11 PM, "Harishchandra Prabhu" <[email protected]> 
wrote:

This message is eligible for Automatic Cleanup! ([email protected]) 
Add cleanup rule
 | More info

   ನಾಗರಾಜ್ ಸರ್,    ಪ್ರಸಕ್ತ  ಶಿಕ್ಷಣ  ಪದ್ದತಿಯಲ್ಲಿ  ನೀವು  ಹೇಳಿರುವ   ಅಂಶವು  
ಸರಿಯಾಗಿದೆ.  ನಮ್ಮ  ಇಂದಿನ  ಶಿಕ್ಷಣ  ಪದ್ದತಿ  ಕೇವಲ  ಅಂಕಗಳಿಕೆಯ ಶಿಕ್ಷಣ.  ಆದರೆ  ನಾನು  
ಎತ್ತಿರುವ  ಪ್ರಶ್ನೆ  ಏನೆಂದರೆ   ನಿರ್ದಿಷ್ಟ  ಅಂಕಗಳಿಸಿದವನು  ಕಲಿತಿದ್ದಾನೆ ,  ಗಳಿಸದವನು  
ಕಲಿತಿಲ್ಲ  ಎನ್ನುವ  ತೀರ್ಮಾನ  ಸಮಂಜಸವೇ?   ಗುಣಾತ್ಮಕ  ಶಿಕ್ಷಣದ ಪರಿಕಲ್ಪಣೆಯ  
ಹಿನ್ನಲೆಯಲ್ಲಿ  " ಕಲಿಕೆಯ  ಆಯಾಮಗಳು ಹಲವಾರು". ಸರ್ ,  ತಾವು  ಪ್ರಸ್ತಾಪಿಸುತ್ತಿರುವ 
ವಿಚಾರಗಳು  ಅಕ್ಷರಶಃ   ಸತ್ಯ.  ನಾವು  ನೀವು  ಪ್ರತಿನಿತ್ಯ  ಎದುರಿಸುತ್ತಿರುವ  ಸಮಸ್ಯೆಗಳನ್ನು 
 ತಾವು  ಹೇಳುತ್ತಿದ್ದೀರಿ.  ಖಂಡಿತಾ  ಅದರಲ್ಲಿ  ಅಭಿಪ್ರಾಯ  ಭೇದವಿಲ್ಲ.   ಆದರೆ ನಾನು  
ಪ್ರಸ್ತಾಪಿಸುತ್ತಿರುವ  ವಿಚಾರ  ತಾತ್ವಿಕ  ರೂಪದ್ದು.   ನಮ್ಮ  ಶಿಕ್ಷಣ  ವ್ಯವಸ್ತೆಗೆ  
ಸಂಬಂದಿಸಿದ್ದು.  "Examination doesn't mean that a boy should get 100% marks"  
ಅನಿರುದ್ದ  ಸರ್  ರವರ   ಈ  ವಾಕ್ಯ ದ  ಬಗ್ಗೆ  ತಮ್ಮ  ಅಭಿಪ್ರಾಯವೇನು? 
ಕಲಿಕೆಯಾಗಲು  ತರಗತಿ  ಸ್ಥಗಿತ  ಪಧ್ಧತಿ   ಬೇಕೇ  ಬೇಕು  ಎಂದಾದರೆ  ಕೆಲವು  ಮುಂದುವರಿದ  
ರಾಷ್ಟ್ರಗಳು   ಈ  ಸ್ಥಗಿತ  ಪಧ್ಧತಿಯನ್ನು  ಇಟ್ಟುಕೊಳ್ಳದೇಯೇ  ವಿದ್ಯಾರ್ಥಿಗಳಲ್ಲಿ  ಕಲಿಕೆ  
ಹೇಗೆ  ಮಾಡುತ್ತಿದ್ದಾರೆ. ಶಿಕ್ಷಣಕ್ಕೆ  ಸಂಬಂದಿಸಿದ  ಸಮೀಕ್ಷೆಯೊಂದರಲ್ಲಿ   ಇಂಡೋನೇಷಿಯಾ  
ಕ್ವಾಲಿಟಿ  ಎಜುಕೇಶನ್ ಕೊಡುವುದರಲ್ಲಿ  ಮುಂಚೂಣಿ  ರಾಷ್ಟ್ರವಾಗಿದೆ ಎಂದು  ನೆಟ್ ನಲ್ಲಿ  
ಓದಿದೆ.   ಅಲ್ಲಿಯ  ಶಿಕ್ಷಣವನ್ನು  ಗಮನಿಸಿದರೆ   ಅಲ್ಲಿ  ಹತ್ತನೇ  ತರಗತಿಯವರೆಗೆ  
ಅನುತ್ತೀರ್ಣ ೆ ಎನ್ನುವ  ಪರಿಕಲ್ಪಣೆಯೇ  ಇಲ್ಲ. ಅಲ್ಲಿ  ಅದು  ಹೇಗೆ  ಸಾಧ್ಯವಾಗುತ್ತದೆ. ಅಂದರೆ 
ನಮ್ಮ  ಶಿಕ್ಷಣ  ಪಧ್ಧತಿಯಲ್ಲಿ  ಲೋಪವಿದೆ ಎನ್ನೋಣವೇ?   

ಹರಿಶ್ಚಂದ್ರ . ಪಿ.
ಸಮಾಜ ವಿಜ್ಞಾನ ಶಿಕ್ಷಕರು 
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: [email protected]
blog:NammaBellare.blogspot.com
school blog: gpucbellare.blogspot.com
mobile: 9449592475

2016-10-27 0:54 GMT+05:30 ANIRUDDH BHAT <[email protected]>:
What discussion is going on here? The title given to the topic is, 'is it 
correct to cancel the RTE? ' And the discussion is about passing and failing.  
But sirs,,, nobody is against rte which ensures edn to a child. But when the 
question of passing and failing comes, every one should support exam system. 
Because, it ensures learning of a child. Otherwise, many of the children will 
be simply comers and goers to the school. They don't care about studies or 
their future at least. Then,,,, is there any bye-law which refuses schooling to 
a failed student? I don't think there is any. Examination doesn't mean that a 
boy should get 100% marks. There is a criteria of 35 marks. If a boy fails to 
attain that minimum criteria, and the foundation itself is weaker, how can u go 
further? 
On Oct 26, 2016 11:12 PM, "Nagaraj MK" <[email protected]> wrote:
ಅನುತ್ತೀರ್ಣತೆ ಇದ್ದರೆ ನಾನು ಉತ್ತೀರ್ಣನಾಗಬೇಕು ಎಂದಾದರೂ ನಿರಾಸಕ್ತ ವಿದ್ಯಾರ್ಥಿಗಳು ಓದಲು 
ಪ್ರಾರಂಭಿಸುತ್ತಾರೆ. ಕನಿಷ್ಠ ಮೂಲಾಂಶಗಳನ್ನಾದರೂ ಕಲಿಯುತ್ತಾರೆ. ತರಗತಿ ಪ್ರಕ್ರಿಯೆಯಲ್ಲಿ 
ತೊಂದರೆಗಳಾಗುವುದಿಲ್ಲ. ಅವರ ಪಾಲ್ಗೊಳ್ಳುವಿಕೆ ಪ್ರಾರಂಭವಾದ ನಂತರ ಶಿಕ್ಷಕರು ಹೆಚ್ಚಿನ ಗಮನ 
ಹರಿಸಿ ಇನ್ನಷ್ಟು ಉನ್ನತಿ ತರಬಹುದು. ವಿದ್ಯಾರ್ಥಿಗಳಲ್ಲಿ ಪ್ರಯತ್ನಶೀಲತೆ ತರದೆ ಯಾವುದೇ ವಿಶೇಷ 
ತರಗತಿಗಳಿಂದ ಏನು ಪ್ರಯೋಜನ. ದಸರೆ ರಜೆಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ತರಗತಿಗಳು ಬಹುತೇಕ 
ಕಡೆಗಳಲ್ಲಿ ವಿಫಲವಾಗಿರುವುದು ನಿಮಗೆ ತಿಳಿದಿದೆ ಎಂದು ಭಾವಿಸುತ್ತೇನೆ.
On Wed, Oct 26, 2016 at 10:12 PM, Harishchandra Prabhu 
<[email protected]> wrote:

This message is eligible for Automatic Cleanup! ([email protected]) 
Add cleanup rule
 | More info

ಕೆಲವು  ವ್ಯರ್ಥ  ವಾದಗಳಿಗೆ  ಪ್ರತಿಕ್ರಿಯಿಸುವುದಿಲ್ಲ.  ನಾನು  ಶಿಕ್ಷಣ  ಕೊಡುವ  ವ್ಯವಸ್ಥೆಯ  
ಬಗ್ಗೆ  ಹೇಳಿದೆನೇ  ಹೊರತು  ,  ಈಗಿನ  ವ್ಯವಸ್ಥೆ  ಚೆನ್ನಾಗಿದೆ  ಎಂದು  ಎಲ್ಲಿಯೂ  ಹೇಳಿಲ್ಲ.  
ಮಗುವನ್ನು  ಅರ್ಥ  ಮಾಡಿಕೊಳ್ಳುವ  ರೀತಿಯನ್ನು  ಹೇಳಿದ್ದೇನೆಯೇ  ಹೊರತು  ಈಗಿನ  ಶಿಕ್ಷಣ  
ವ್ಯವಸ್ಥೆ ಯಲ್ಲಿ  ಲೋಪವೇ  ಇಲ್ಲ  ಎಂದು  ಹೇಳಿಲ್ಲ. ಕೇವಲ  ಅಂಕ   ಗಳಿಕೆಯೇ ಶಿಕ್ಷಣ  ,  
ಕಲಿಕೆ  ಎನ್ನುವ  ಚರ್ಚೆಗೆ  ಉತ್ತರಿಸುವುದಿಲ್ಲ.  ನಾನು  ಕೂಡ ಇಂದಿನ  ವ್ಯವಸ್ಥೆಯೇ  ಲೋಪದಿಂದ  
ಕೂಡಿದೆ  ಎಂದೇ  ಹೇಳುತ್ತಿದ್ದೇನೆ.  ಸರಿ, ನಮ್ಮೆಲ್ಲರ  ಚಿಂತನೆಯಂತೆ  ಮುಂದಿನ  ವರ್ಷದಿಂದ   
ವಿದ್ಯಾರ್ಥಿಯನ್ನು  ನಿರ್ದಿಷ್ಟ ತರಗತಿಯಲ್ಲಿ  ಸ್ಥಗಿತ  ಗೊಳಿಸುವ  ಅವಕಾಶ ವಾಯಿತು  
ಎಂದಿಟ್ಟುಕೊಳ್ಳಣ. ಹಾಗಾದರೆ  ಮುಂದಿನ  ವರ್ಷದಿಂದ   ಗುಣಾತ್ಮಕ  ಶಿಕ್ಷಣ  ಸಿಗುತ್ತಿದೆ  ಎಂದು  
ಭಾವಿಸಬೇಕಾ?  ಹಾಗಾದರೆ  ವಿದ್ಯಾರ್ಥಿಯನ್ನು  ನಿರ್ದಿಷ್ಟ  ತರಗತಿಯಲ್ಲಿ  ಸ್ಥಗಿತ  ಗೋಳಿಸಿದರೆ  
ಗುಣಾತ್ಮಕ  ಶಿಕ್ಷಣ  ಎಂದಾಗುತ್ತದೆ. ಇತ್ತೀಚಿನ  ವರ್ಷದಲ್ಲಿ    ವಿದ್ಯಾರ್ಥಿ   ಮೂಲ  
ಪರಿಕಲ್ಪನೆಯನ್ನೆ  ಪಡೆದಿರುವುದಿಲ್ಲ   ಎನ್ನುವುದು  ನಿರ್ವಿವಾದ.  ಒಪ್ಪುವ  ವಿಚಾರವೇ.   ಅದು  
ಕೇವಲ  ಖಡ್ಡಾಯ  ಉತ್ತೀರ್ಣದಿಂದ   ಮಾತ್ರ  ಸೃಷ್ಟಿಯಾದ   ಸಮಸ್ಯೆ  ಎಂದು  ತೀರ್ಮಾನಕ್ಕೆ  
ಬರುವುದು  ಸಮಂಜಸವಾಗುವುದಿಲ್ಲ.  ಅದಕ್ಕೆ  ಹಲವಾರು  ಕಾರಣಗಳಿವೆ.  ಅವುಗಳಲ್ಲಿ  ಇದೂ  ಕೂಡ  
ಒಂದು  ಎನ್ನಬಹುದು.       

ಹರಿಶ್ಚಂದ್ರ . ಪಿ.
ಸಮಾಜ ವಿಜ್ಞಾನ ಶಿಕ್ಷಕರು 
ಸರಕಾರಿ ಪದವಿ ಪೂವF ಕಾಲೇಜು ಬೆಳ್ಳಾರೆ , ಸುಳ್ಯ ,ದ.ಕ  574212
e-mail: [email protected]
blog:NammaBellare.blogspot.com
school blog: gpucbellare.blogspot.com
mobile: 9449592475

2016-10-26 20:51 GMT+05:30 Basavaraja Naika H.D. <[email protected]>:
Fail is not only solution of education.
Think other ways to learn better 

On 26-Oct-2016 6:52 PM, "ramesha m" <[email protected]> wrote:
ಮಿತ್ರರೇ ಒಂದರಿಂದ ಏಳನೇ ತರಗತಿಯವರೆಗೆ ಕಲಿತ ಮಗು ನಮ್ಮ ಬಳಿ ಅಕ್ಷರ ಜ್ಞಾನ ಕಲಿತು ಬಂದರೆ 
ಸಾಕು. ಮಗುವಿಗೆ ಓದಲು ಮತ್ತು ಬರೆಯಲು ಬಂದರೆ ಇನ್ನುಳಿದ ಮೂರು ವರ್ಷಗಳಲ್ಲಿ ನಾವು ಮಗುವಿನ 
ಭವಿಷ್ಯವನ್ನು ಭವ್ಯವಾಗಿ ರೂಪಿಸಬಹುದು. ಆದರೆ ಪ್ರಸ್ತುತ ಆಗುತ್ತಿರುವುದು ಏನು?

On Oct 26, 2016 3:36 PM, "ravi aheri" <[email protected]> wrote:
ಗುಣಾತ್ಮಕ ಶಿಕ್ಷಣ ಮತ್ತು ಇಂದಿನ ಶಿಕ್ಷಣ ವ್ಯವಸ್ಥೆ ಗೆ ಬೆಲೆ ಬೇಕು,ಮೌಲ್ಯ ಉಳಿಯಬೇಕು 
ಅನ್ನುವದಾದರೆ..ಒಂದರಿಂದ ೮ ನೇ ತರಗತಿಯವರಿಗಿನ ಕಡ್ಡಾಯ ಉತ್ತೀರ್ಣ ಪದ್ದತಿ ರದ್ದಾಗಬೇಕು... 
ಶಿಕ್ಷಣ ಪಡೆಯುವದು ಮೂಲಭೂತ ಹಕ್ಕು  ನಿಜ ಆದರೆ ...ಗುಣಾತ್ಮಕ ವಲ್ಲದ .ಹೆಸರಿಗೆ ಮಾತ್ರ ಶಿಕ್ಷಣ 
ಆಗಬಾರದು...ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ನಿರ್ಧಾರ ಸರಿಯಿದೆ..
ಒಂದು ಆತ್ಮಾವಲೋಕನ ಮಾಡಿಕೊಳ್ಳೊಣ..ನಮ್ಮ ಹತ್ತು ವರ್ಷದ ಸೇವೆಯಲ್ಲಿ ಮೊದಲ ಎರಡು ಮೂರು 
ವರ್ಷದಲ್ಲಿ ಎಸ್ ಎಸ್ ಎಲ್ ಸಿ ಮಕ್ಕಳಿಗೆ ಕಲಿಸಿದ ಅನುಭವ ಮತ್ತು ಇತ್ತೀಚಿನ ಕೆಲವು ವರ್ಷಗಳ 
ಅನುಭವ... ಮೂಲ ಪರಿಕಲ್ಪಣಾನೆಗಳ ಕೊರತೆ ಮತ್ತು ಗುಣಾತ್ಮಕ ತೆಯ ಮಟ್ಟ ಕುಂದುತ್ತಿರುವದು 
ಕಾಣುತ್ತೇವೆ...ಮುಂದೆ ಇದು ಹೀಗೆ ಮುಂದುವರೆದರೆ......ಅಷ್ಟೇ..

On 21 Oct 2016 8:40 a.m., "Basavaraja Naika H.D." <[email protected]> 
wrote:
*ಕೃಪಾಂಕದ ಪಾಸ್‌ಗೆ ಬ್ರೇಕ್ : ಶಿಕ್ಷಣ ಕಾನೂನು ಮಾರ್ಪಾಟಿಗೆ ಕೇಂದ್ರದ ಹೆಜ್ಜೆ*

ಸಂಜೆವಾಣಿ ಸುದ್ಧಿ ವಿಭಾಗ   

20 Oct 2016,

(Mallikarjun Hulasur)
ನವದೆಹಲಿ, ಅ. ೨೦- ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸಲು ಕೇಂದ್ರ ಸರಕಾರ 
ತೀರ್ಮಾನಿಸಿದೆ. ಹೀಗಾಗಿ ಎಂಟನೇ ತರಗತಿವರೆಗೆ ವಿದ್ಯಾರ್ಥಿಗಳು ಅನುತ್ತೀರ್ಣರಾದಲ್ಲಿ ಅವರು 
ಮಾರನೇ ವರ್ಷವೂ ಅದೇ ತರಗತಿಯಲ್ಲಿ ಮುಂದುವರಿಯಬೇಕಾಗುವುದು.

ಈ ಹಿಂದಿನ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ ಸರಕಾರವು ಶಿಕ್ಷಣದ ಹಕ್ಕು ಕಾಯಿದೆಗೆ 
ತಿದ್ದುಪಡಿಯೊಂದನ್ನು ಅಳವಡಿಸಿತ್ತು. *ತಿದ್ದುಪಡಿಯ ರೀತ್ಯಾ ಎಂಟನೇ ತರಗತಿವರೆಗೆ 
ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅನುತ್ತೀರ್ಣಗೊಂಡಿದ್ದರೂ ಕೂಡ ಅವರನ್ನು ಮುಂದಿನ ತರಗತಿಗೆ 
ತೇರ್ಗಡೆ ಮಾಡಬೇಕಾಗಿತ್ತು.*

ಐದನೇ ತರಗತಿಯ ನಂತರ ಪರೀಕ್ಷೆ ಆಧಾರಿತ ತೇರ್ಗಡೆ ಕ್ರಮವನ್ನು ಮತ್ತೆ ಜಾರಿಗೊಳಿಸುವ ಉದ್ದೇಶದಿಂದ 
ಶಿಕ್ಷಣ ಹಕ್ಕಿನ ಕಾಯಿದೆಗೆ ತಿದ್ದುಪಡಿ ತರಲು ಕೇಂದ್ರ ಸರಕಾರ ಬಯಸಿದೆ.
* ಯುಪಿಎ ಕೊಡುಗೆ ಶಿಕ್ಷಣ ಹಕ್ಕು ಕಾಯಿದೆ ತಿದ್ದುಪಡಿಗೆ ಪ್ರಸ್ತಾಪ.

* ಪ್ರಸಕ್ತ ಕಾಯಿದೆಯಿಂದ ಶಿಕ್ಷಣ ಗುಣಮಟ್ಟ ಕುಸಿತಕ್ಕೆ ತಿದ್ದುಪಡಿ.

* ಪ್ರಸ್ತುತ ಕಾಯಿದೆ ಪ್ರಕಾರ 5-8 ತರಗತಿವರೆಗೆ ಎಲ್ಲರೂ ಪಾಸ್.

* ಕೇಂದ್ರದ ಉದ್ದೇಶಿತ ತಿದ್ದುಪಡಿ ಪ್ರಸ್ತಾಪಕ್ಕೆ ರಾಜ್ಯಗಳ ಒಲವು.

* ಹಾಲಿ ಕಾಯಿದೆಯಿಂದ ಶಿಕ್ಷಣ ಗುಣಮಟ್ಟಕ್ಕೆ ಧಕ್ಕೆ ಅಭಿಮತ.

* ಚಳಿಗಾಲದ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ.

(Mallikarju Hulasur)
ಶಿಕ್ಷಣದ ಹಕ್ಕು ಕುರಿತಂತೆ ಇರುವ ಕಾಯಿದೆಗೆ ತಿದ್ದುಪಡಿಯನ್ನು ಅಳವಡಿಸುವ ವಿಚಾರದಲ್ಲಿ ಎಲ್ಲ 
ರಾಜ್ಯ ಸರಕಾರಗಳು ಕೂಡ ಒಲವು ವ್ಯಕ್ತಪಡಿಸಿವೆ ಎಂದು ಕೇಂದ್ರ ಸರಕಾರವು ಹೇಳಿಕೊಂಡಿದೆ.

ಈ ಉದ್ದೇಶಕ್ಕಾಗಿ ಕೇಂದ್ರ ಮಾನವ ಸಂಪನ್ಮೂಲಗಳ ಅಭಿವೃದ್ಧಿ ಸಚಿವ ಖಾತೆಯು ಮಸೂದೆಯೊಂದನ್ನು 
ರೂಪಿಸಬೇಕಾಗಿದೆ. ಹೊಸ ಮಸೂದೆಯಲ್ಲಿ, ಶಾಲೆಗಳಲ್ಲಿ ಮತ್ತೆ ವಾರ್ಷಿಕ ಪರೀಕ್ಷೆ ಆಧಾರಿತ ತೇರ್ಗಡೆ 
ಪದ್ಧತಿಗೆ ಮರು ಜೀವ ದೊರೆಯುವುದು. ಇಲಾಖೆಯ ಮೂಲಗಳ ಪ್ರಕಾರ ರಾಜ್ಯ ಸರಕಾರಗಳೂ ಕೂಡ ಇಂಥ 
ಬದಲಾವಣೆಗೆ ಒಲವು ವ್ಯಕ್ತಪಡಿಸಿವೆ.
ಮುಂದಿನ ತಿಂಗಳು ನವೆಂಬರ್ ಹದಿನಾರರಿಂದ ಆರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ 
ಶಿಕ್ಷಣ ಹಕ್ಕು ತಿದ್ದುಪಡಿ ಮಸೂದೆಯನ್ನು ಮಂಡಿಸುವ ನಿರೀಕ್ಷೆ ಇದೆ.

ಈ ಹಿಂದಿನ ಕೇಂದ್ರ ಸರಕಾರದಲ್ಲಿ ಕಪಿಲ್ ಸಿಬಾಲ್ ಅವರು ಖಾತೆಯ ಸಚಿವರಾಗಿದ್ದ ಸಂದರ್ಭದಲ್ಲಿ 
ಶಿಕ್ಷಣಕ್ಕಾಗಿ ಹಕ್ಕು ಕಾಯಿದೆಯನ್ನು ಜಾರಿಗೊಳಿಸಲಾಗಿತ್ತು.
ಆಗ ಶಿಕ್ಷಣಕ್ಕೆ ಸಂಬಂಧಿಸಿದ ಸರಕಾರೇತರ ಸಂಸ್ಥೆಗಳು ಹಾಗೂ ಸೋನಿಯಾಗಾಂಧಿ ನೇತೃತ್ವದ ರಾಷ್ಟ್ರೀಯ 
ಸಲಹಾ ಮಂಡಳಿ ಇಂಥ ಕಾಯಿದೆಯ ಅಸ್ತಿತ್ವಕ್ಕೆ ಪ್ರಬಲವಾಗಿ ಪ್ರತಿಪಾದಿಸಿದ್ದವು.

ವಿದ್ಯಾರ್ಥಿಗಳನ್ನು ಒಂದೇ ತರಗತಿಯಲ್ಲಿ ಕೂಡಿಡಬಾರದು ಎಂಬ ಧೋರಣೆಯೇ ತಪ್ಪು. ಇದರಿಂದಾಗಿ 
ಶಾಲೆಗಳಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುವ ಕ್ರಮದಲ್ಲಿ ಯಾವ ರೀತಿಯ ಪ್ರಯೋಜನ ಹೊಂದಿದರು 
ಎಂದು ಅರಿಯಲು ಸಾಧ್ಯವಾಗುವುದಿಲ್ಲ.

ಬಿಜೆಪಿ ಅಧಿಕಾರದಲ್ಲಿ ಇಲ್ಲದ ರಾಜ್ಯಗಳಲ್ಲಿ ಕೂಡ ಅಂಥ ಸರಕಾರಗಳು ಈ ಪದ್ಧತಿಯನ್ನು ವಿರೋಧಿಸಿವೆ. 
ಇದರಿಂದಾಗಿ ಶಿಕ್ಷಣದ ಗುಣಮಟ್ಟದ ಮೇಲೆ ತೀವ್ರ ಪ್ರತಿಕೂಲ ಪರಿಣಾಮ ಬೀರಿದೆ ಎಂಬುದು ಅವುಗಳ ಭಾವನೆ 
ಎಂದು ಅಧಿಕೃತ ಮೂಲಗಳ ಹೇಳಿಕೆ.
ಒಂದೇ ತರಗತಿಯಲ್ಲಿ ವಿದ್ಯಾರ್ಥಿಗಳನ್ನು ಕೂಡಿ ಹಾಕಬಾರದೆಂಬ ತಪ್ಪು ನೀತಿಯ ಕೆಟ್ಟ ಪರಿಣಾಮವನ್ನು 
ಗ್ರಾಮಾಂತರ ಪ್ರದೇಶಗಳಲ್ಲಿ ಕಾಣಬಹುದಾಗಿದೆ. ಇಂಥ ಕಡೆಗಳಲ್ಲಿ ಶಾಲೆಗಳಲ್ಲಿ ಮುಖ್ಯ ಉದ್ದೇಶ 
ಮಧ್ಯಾಹ್ನದ ಭೋಜನವಾಗಿದೆ. ಶಿಕ್ಷಕರೂ ಕೂಡ ಗುಣಮಟ್ಟದ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಯಾವುದೇ 
ರೀತಿಯ ಪ್ರಯತ್ನಗಳನ್ನು ತೋರುತ್ತಿಲ್ಲ ಎಂದು ಅಧಿಕೃತ ಮೂಲಗಳು ವಿಷಾದ ವ್ಯಕ್ತಪಡಿಸಿವೆ.
ಶಿಕ್ಷಣದ ಹಕ್ಕು ಕಾಯಿದೆಗೆ ತಿದ್ದುಪಡಿ ತರುವ ವಿಚಾರದಲ್ಲಿ ಕೇಂದ್ರ ಮಾನವ ಸಂಪನ್ಮೂಲಗಳ 
ಅಭಿವೃದ್ಧಿ ಖಾತೆ ಸಚಿವರಾದ ಪ್ರಕಾಶ್ ಜಾವೇಡ್ಕರ್ ಅವರು ಈಗಾಗಲೇ ಬಹುತೇಕ ರಾಜ್ಯಗಳ 
ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.

ಮುಖ್ಯಮಂತ್ರಿಗಳೂ ಕೂಡ ಈ ನಿಟ್ಟಿನಲ್ಲಿ ತಮ್ಮ ಬೆಂಬಲ ತೋರಿದ್ದಾರೆ. ರಾಜಕೀಯವಾಗಿ ಕಾಯಿದೆ 
ತಿದ್ದುಪಡಿಗೆ ಒಮ್ಮತ ಮೂಡಿದ್ದರೂ ಸಾಮಾಜಿಕ ವಲಯಗಳಲ್ಲಿ ಕೆಲ ಮಟ್ಟಿಗೆ ವಿರೋಧ ಇದೆ.

-- 

*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ

***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member

--- 

You received this message because you are subscribed to the Google Groups 
"SocialScience STF" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

Visit this group at https://groups.google.com/group/socialsciencestf.

To view this discussion on the web visit 
https://groups.google.com/d/msgid/socialsciencestf/CACwGsz5P8tLh2DRecWo3%2BpNDJECynUAY64qNBMLEungthXNq3Q%40mail.gmail.com.

For more options, visit https://groups.google.com/d/optout.

-- 

*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ

***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member

--- 

You received this message because you are subscribed to the Google Groups 
"SocialScience STF" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

Visit this group at https://groups.google.com/group/socialsciencestf.

To view this discussion on the web visit 
https://groups.google.com/d/msgid/socialsciencestf/CAFwfYrhOOsARXFZbvhnh4d0%3DS5FHPHDVfCOc%3DZBW2RAy8ru7VA%40mail.gmail.com.

For more options, visit https://groups.google.com/d/optout.

-- 

*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ

***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member

--- 

You received this message because you are subscribed to the Google Groups 
"SocialScience STF" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

Visit this group at https://groups.google.com/group/socialsciencestf.

To view this discussion on the web visit 
https://groups.google.com/d/msgid/socialsciencestf/CABM%3DbW1e9Vy5nnOvROvMU%2BoJ8YQHmHDySHo%2BfbL-qQdjFkgwdw%40mail.gmail.com.

For more options, visit https://groups.google.com/d/optout.

-- 

*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ

***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member

--- 

You received this message because you are subscribed to the Google Groups 
"SocialScience STF" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

Visit this group at https://groups.google.com/group/socialsciencestf.

To view this discussion on the web visit 
https://groups.google.com/d/msgid/socialsciencestf/CACwGsz4z4Z4y%2B2d4_Rw%3DL4N4i8XiQqX_7_jtYS5dhxLAHsYMWw%40mail.gmail.com.

For more options, visit https://groups.google.com/d/optout.

-- 

*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ

***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member

--- 

You received this message because you are subscribed to the Google Groups 
"SocialScience STF" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

Visit this group at https://groups.google.com/group/socialsciencestf.

To view this discussion on the web visit 
https://groups.google.com/d/msgid/socialsciencestf/CABtYOUWGEgy6j%3D09he50uWQFN1oC52hEqtazzx%2BBunj03i-FkA%40mail.gmail.com.

For more options, visit https://groups.google.com/d/optout.

-- 

*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ

***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member

--- 

You received this message because you are subscribed to the Google Groups 
"SocialScience STF" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

Visit this group at https://groups.google.com/group/socialsciencestf.

To view this discussion on the web visit 
https://groups.google.com/d/msgid/socialsciencestf/CABq%3DhV6R0hyTJJ4BF-nioZ13eeYi5yf68aR_xGFSV9DJTmvV3g%40mail.gmail.com.

For more options, visit https://groups.google.com/d/optout.

-- 

*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ

***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member

--- 

You received this message because you are subscribed to the Google Groups 
"SocialScience STF" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

Visit this group at https://groups.google.com/group/socialsciencestf.

To view this discussion on the web visit 
https://groups.google.com/d/msgid/socialsciencestf/CA%2BgbSB8sr8xpHzEkWmDKmAK7qeewX5iKJa%3DpsVFzZWUO8H86uw%40mail.gmail.com.

For more options, visit https://groups.google.com/d/optout.

-- 

*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ

***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member

--- 

You received this message because you are subscribed to the Google Groups 
"SocialScience STF" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

Visit this group at https://groups.google.com/group/socialsciencestf.

To view this discussion on the web visit 
https://groups.google.com/d/msgid/socialsciencestf/CABtYOUVGJzOHiP1aCOyU8xUAJz0JnVzmG4a0JvzAiW%2BUh_daoA%40mail.gmail.com.

For more options, visit https://groups.google.com/d/optout.

-- 

*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ

***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member

--- 

You received this message because you are subscribed to the Google Groups 
"SocialScience STF" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

Visit this group at https://groups.google.com/group/socialsciencestf.

To view this discussion on the web visit 
https://groups.google.com/d/msgid/socialsciencestf/CA%2Bi-pF%3Dn5QUX75fDt%2BmasKCLfPiN813rfP9bYk_xtZCMeK2%3DjA%40mail.gmail.com.

For more options, visit https://groups.google.com/d/optout.

-- 

*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ

***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member

--- 

You received this message because you are subscribed to the Google Groups 
"SocialScience STF" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

Visit this group at https://groups.google.com/group/socialsciencestf.

To view this discussion on the web visit 
https://groups.google.com/d/msgid/socialsciencestf/CA%2BgbSB-0P8t1Wz2cwFDqi5k94oyuWCy0bx005cBHHoLmyRQYXg%40mail.gmail.com.

For more options, visit https://groups.google.com/d/optout.

-- 

*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ

***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member

--- 

You received this message because you are subscribed to the Google Groups 
"SocialScience STF" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

Visit this group at https://groups.google.com/group/socialsciencestf.

To view this discussion on the web visit 
https://groups.google.com/d/msgid/socialsciencestf/CABtYOUVAoNvDPVxeb2dAvVp4ex3rxu4AujDeFeH5ivxhJT%2B2gA%40mail.gmail.com.

For more options, visit https://groups.google.com/d/optout.

-- 

*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ

***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member

--- 

You received this message because you are subscribed to the Google Groups 
"SocialScience STF" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

Visit this group at https://groups.google.com/group/socialsciencestf.

To view this discussion on the web visit 
https://groups.google.com/d/msgid/socialsciencestf/CABq%3DhV7iQi5kR82xPSmpnB2LY%2Bj-TzcoE4ONXM9C%3DcBwT5KcVg%40mail.gmail.com.

For more options, visit https://groups.google.com/d/optout.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/nytbpxiile1matxnxg7lrl4v.1477829065508%40email.android.com.
For more options, visit https://groups.google.com/d/optout.

Reply via email to