ವೆಂಕಟೇಶ್ ಸರ್ ಕಾನೂನು ಯಾವ ಆದಾರದ ಮೇಲೆ ರೂಪಿತವಾಗುತ್ತವೆ
On 04-Nov-2016 9:48 PM, "Venkatesh h v ವೆಂಕಟೇಶ್ . ಹೆಚ್.ವಿ" < [email protected]> wrote: > *ದೇಶಕ್ಕೋಂದೇ ಕಾನೂನು* > > 👉ಭಾರತದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಸರ್ಕಾರದ > ಕಾನೂನು ಆಯೋಗ ಸಮಾನ ನಾಗರೀಕ ಸಂಹಿತೆ ಕುರಿತು 16 ಪ್ರಶ್ನೆಗಳ ಪ್ರಶ್ನಾವಳಿಯನ್ನು > ಪ್ರಕಟಿಸಿದ್ದು, ಸಾರ್ವಜನಿಕ ಅಭಿಪ್ರಾಯ ಕೋರಿದೆ. > ದಯವಿಟ್ಟು *ಏಕರೂಪ ನಾಗರೀಕ ಸಂಹಿತೆ* ಗಾಗಿ ಓಟ್ ಮಾಡಿ. > > 💥ನೀವು ಮಾಡಬೇಕಾಗಿದ್ದು ಇಷ್ಟೇ. > > ನೀವೂ 45 ದಿನಗಳ ಒಳಗಾಗಿ ಕೇಂದ್ರ ಕಾನೂನು ಆಯೋಗದ ಅಂತರ್ಜಾಲ ತಾಣ (http://www. > lawcommissionofindia.nic.in/questionnaire.pdf) ಗೆ ಭೇಟಿ ನೀಡಿ ನಿಮ್ಮ > ಅಭಿಪ್ರಾಯ ತಿಳಿಸಿ. > > ಸಾಧ್ಯವಾಷ್ಟೂ ಷೇರು ಮಾಡಿ, ವಾಟ್ಸಾಪ್ ಮಾಡಿ, ಎಲ್ಲಾ ಗ್ರೂಪ್ ಗಳಿಗೆ ಷೇರು ಮಾಡಿ, > ಜನರನ್ನು ವಯಕ್ತಿಕವಾಗಿ ಭೇಟಿಯಾಗಿ ಹೇಳಿ, ನಿಮ್ಮ ಪರಿಚಯದ ಎಲ್ಲರ ಮೊಬೈಲ್ ನಿಂದ ವೋಟ್ > ಹಾಕಿಸಿ. ಸಾಧ್ಯವಿದ್ದಷ್ಟೂ ಪ್ರಚಾರ ಮಾಡಿ. ಸಾಮಾನ್ಯ ಜನರು 'ನಮಗೇಕೆ ?' ಅಂತ ಕೂರುತ್ತಾರೆ. > ಈ ಸಲ ಹಾಗಾಗುವುದಕ್ಕೆ ಕೊಡುವುದು ಬೇಡ. ದೇಶಕ್ಕೆ ನಿಮ್ಮ ಅಗತ್ಯ ಈಗ ಇದೆ. ಬನ್ನಿ. > ಗಡಿಯಲ್ಲಿ ನಿಂತು ಪ್ರಾಣ ಕೊಡುವ ಅವಕಾಶವಂತೂ ನಮಗಿಲ್ಲ. ಇಷ್ಟನ್ನಾದರೂ ಮಾಡೋಣ. > > ಹೆಚ್ಚಿನ ಜನರಿಗೆ *'ಏಕರೂಪದ ನಾಗರಿಕ ಸಂಹಿತೆ'*ಅಂದರೆ ಏನು ಅಂತಲೂ ಗೊತ್ತಿರುವುದಿಲ್ಲ. > ಆದರೆ ಸಿನಿಮಾ ನಟ ನಟಿಯರ ಬಗ್ಗೆ ಗೊತ್ತಿರುತ್ತದೆ. ಭಾರತ ಕೈಬೀಸಿ ಕರೆಯುತ್ತಿದೆ, ಭಾರತ > ಮಾತೆಯ ಮಕ್ಕಳೇ, ಏಳಿ, ಎದ್ದೇಳಿ, ತಾಯಿಯ ಹಾಲಿನ ಋಣ ತೀರಿಸಿ. Share ಮಾಡಿದರೆ > ಮುಗಿಯುದಿಲ್ಲ . ಪ್ರತೀ ಊರು ಪ್ರತೀ ಗಲ್ಲಿಯಲ್ಲಿ ಕಮಿಟಿ ಮಾಡೋಣ. ಗಣೇಶೋತ್ಸವ ಮಂಡಳಿ, ನಟ/ > ನಟಿ ಅಭಿಮಾನಿ ಸಂಘ, ಪ್ರತಿಯೊಂದು ಸಂಸ್ಥೆ, ಸೈಬರ್ ಕೆಫೆಗಳ ಸಹಾಯ ಪಡೆದುಕೊಳ್ಳಿ. Vote > ಮಾಡಲು ಜಾಗೃತಿ ಮೂಡಿಸಿ. > ನಿಮ್ಮ ಎಮ್ಮೆಲ್ಲೆ ಎಂಪಿಗಳ ಮೇಲೆ ಒತ್ತಡ ತನ್ನಿ. > > ನಿಮ್ಮ ಕೋಟಿ ಕೋಟಿ ವೋಟುಗಳಿಂದ ಈ ಘಟನೆ ಗಿನ್ನಿಸ್ ದಾಖಲೆಗೆ ಸೇರಲಿ, *ದೇಶಕ್ಕೇ ಒಂದೇ > ಕಾನೂನು ಬರಲಿ.* > > ಜೈಹಿಂದ್. > > ವಂದನೆಗಳು🙏🏻🙏🏻 > > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/ > msgid/socialsciencestf/CAJdE95ybjO%3DhBBs%2BewoPHDpqSTGw7v5U79JNMhspShDj > hdTGnw%40mail.gmail.com > <https://groups.google.com/d/msgid/socialsciencestf/CAJdE95ybjO%3DhBBs%2BewoPHDpqSTGw7v5U79JNMhspShDjhdTGnw%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CACwGsz4CPexyYwBwt_Z7ub63Rw7Ci09_-0_Upxs2NuObMwm%2B1g%40mail.gmail.com. For more options, visit https://groups.google.com/d/optout.
