People should wait and watch,the game begins now.It is not a bramstra,it is 
only the small weapon.somany weapons r there in the hands of govt.so people 
should watch.

*** This message has been sent using GiONEE F103 ***
On Nov 14, 2016 10:48 AM, "Basavaraja Naika H.D." <[email protected]> 
wrote:
>
> ಹಳೆಯ 500/1000 ಮುಖ ಬೆಲೆಯ ನೋಟುಗಳನ್ನು ಹೊಸ ನೋಟುಗಳಿಗೆ ಬದಲಾಯಿಸಿಕೊಳ್ಳುವ ಯೋಜನೆ ದೊಡ್ಡ 
> ಕ್ರಾಂತಿಕಾರಕ ಬದಲಾವಣೆ ಅಲ್ಲ , ಇದೊಂದು ಅಕ್ರಮ ಸಕ್ರಮ ಯೋಜನೆಯನ್ನು ಹಣಕ್ಕೆ ಅನ್ವಯಿಸಿ ಕ್ರಮ 
> ಅಸ್ಟೆ ...
>
> ಹಿಂದೆ ಆಕ್ರಮ ಆಸ್ತಿ , ಪಂಪ್ , ವಿದ್ಯುತ್ ಕನೆಕ್ಷನ್, ಸೈಟುಗಳನ್ನು ದಂಡ ಪಾವತಿಸಿ ಸಕ್ರಮ 
> ಮಾಡಿಕೊಳ್ಳುವ ಯೋಜನೆಯನ್ನು ನೀವು ಕೇಳಿರಬಹುದು .....
>
> ಇಂದು ಈ ಯೋಜನೆಯನ್ನು ಹಣಕ್ಕೆ ಅನ್ವಯಿಸಲಾಗಿದೆ ಅಸ್ಟೆ .....
>
> ( ನಾನು ತಪ್ಪಲ್ಲದಿದ್ದರೆ ಸೆಪ್ಟಂಬರ್ ವರೆಗೆ ಜನರೆ ಅಕ್ರಮ ಹಣದ ಮಾಹಿತಿ ನೀಡಿ  ದಂಡ ಪಾವತಿಸಿ 
> ಅದನ್ನು ಸಕ್ರಮಗೊಳಿಸಿಕೊಳ್ಳುವ ಯೋಜನೆ ಜಾರಿಯಲ್ಲಿತ್ತು ಈಗ ಅದನ್ನು ಈ ರೂಪದಲ್ಲಿ 
> ಕಡ್ಡಾಯಗೊಳಿಸಲಾಗಿದೆ ಅಷ್ಟೆ)
>
> ಇದರಿಂದ 500 ,1000 ಮುಖ ಬೆಲೆಯ ನಕಲಿ ನೋಟುಗಳ ಹಾವಳಿ ತಪ್ಪುತ್ತದೆ ಎಂಬುದು ಒಂದು 
> ಆಶಾವಾದವಾದರೆ, ಅಕ್ರಮ ಹಣ ಸಕ್ರಮಗೊಂಡು ಲೆಕ್ಕಕ್ಕೆ ಸಿಕ್ಕು ಚಲಾವಣೆ ಆಗುತ್ತದೆ ಎನ್ನುವುದು 
> ಬಿಟ್ಟರೆ ಸಮಾಜದಲ್ಲಿನ ಆರ್ಥಿಕ ಮತ್ತು ಸಾಮಾಜಿಕ ಅಸಮಾನತೆಯನ್ನು ಹೋಗಲಾಡಿಸಲು ಈ ಕ್ರಮ ಯಾವ 
> ರೀತಿಯಲ್ಲಿಯೂ ಸಹಕರಿಸದು ಅನ್ನಿಸುತ್ತಿದೆ (ಧಿರ್ಘಕಾಲದಲ್ಲಿ ಪರಿಣಾಮ ನೋಡಬೇಕಿದೆ)
>
> ನಮಗೆ ಕಪ್ಪು ಹಣದ ವಿರುದ್ದದ ಯುದ್ಧದ ಜೋತೆ ಜೋತೆಗೆ  ಸಮಾಜದಲ್ಲಿನ ಅಸಮಾನತೆ ಮತ್ತು ಅದು 
> ಸೃಷ್ಟಿಸತ್ತಿರುವ ಅಪಮಾನದ ವಿರುದ್ದದ ನಿರ್ಣಾಯಕ ಯುಧ್ಧ ಮುಖ್ಯ ಆದರೆ ನಮ್ಮ ಕಾಲದಲ್ಲಿ 
> ಭ್ರಷ್ಟಚಾರವನ್ನು, ಕಪ್ಪು ಹಣದ ಪ್ರಶ್ನೆಯನ್ನು ಸಮಾಜದಲ್ಲಿನ ಅಸಮಾನತೆಯಿಂದ ಬೆರ್ಪಡಿಸಿ ನೋಡುವ 
> ಕ್ರಮವೊಂದು ಚಾಲ್ತಿಗೆ ಬಂದಿದೆ ಇದು ಹೆಚ್ಚು ಅಪಾಯಕಾರಿ. . .
>
> ನಿಜವಾಗಿಯೂ ಸರ್ಕಾರಕ್ಕೆ ದುಡಿಯುವ ಜನರನ್ನು ಸಬಲೀಕರಿಸುವ ಉದ್ದೇಶ ಇದ್ದರೆ ಭೂಮಿಯ 
> ಪ್ರಶ್ನೆಯನ್ನು ಮತ್ತೆ ಎತ್ತಿಕೊಳ್ಳಬೇಕು, ದುಡಿಯುವ ವರ್ಗಕ್ಕೆ ಶಾಶ್ವತ ಆದಾಯ ಮೂಲವನ್ನು 
> (ಭೂಮಿ ಅಥವಾ ಕೌಶಲ್ಯ) ಒದಗಿಸಬೇಕು ಮುಖ್ಯವಾಗಿ ದುಬಾರಿಯಾಗುತ್ತಿರುವ ಶಿಕ್ಷಣ ಮತ್ತು ಆರೋಗ್ಯ 
> ಸೇವೆಗಳನ್ನು ನಿಯಂತ್ರಿಸಬೇಕು ಮತ್ತು ಸಮಾನವಾಗಿಸಬೇಕು ಆಗ ಸರ್ಕಾವೊಂದರ ಬದ್ಧತೆ ಅರ್

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/p8v9guaqnhoj24rdvv6gicmt.1479102426465%40email.android.com.
For more options, visit https://groups.google.com/d/optout.

Reply via email to