Any one Please tell me how to stop the Mr basavaraj mails only. On Nov 14, 2016 9:31 PM, "Ramachandra Karur Seenappa" <[email protected]> wrote:
On 14 Nov 2016 9:26 p.m., "Ramachandra Karur Seenappa" < [email protected]> wrote: > ಮಿಸ್ಟರ್ ಬಸವರಾಜ್ ನಿಮಗೆ ಮಾಡಲು ಏನು ಕೆಲಸ ಇಲ್ಲದೆ ಹೋದರೆ ರಾಜಕೀಯಕ್ಕೆ ಸೇರಿ ನಿಮ್ಮ ಈ > ರಾಜಕೀಯ ಚಪಲ ತೀರಿಸಿಕೊಳ್ಳಿ. ನಿಮ್ಮ ತಲೆಹರಟೆ ಲಾಜಿಕ್ಕುಗಳನ್ನು ಈ ವೇದಿಕೆಯಲ್ಲಿ ತರಬೇಡಿ. > ನಿಮಗೆ ಎಷ್ಟು ಹೇಳಿದರು ನಾಚಿಕೆಯಾಗುವುದಿಲ್ಲವಾ. ಇದು ರಾಜಕೀಯ ವೇದಿಕೆಯಲ್ಲ. > ಇದು ಇದೇ ರೀತಿ ಮುಂದುವರೆದರೆ ನಾವೇಲ್ಲ ವೇದಿಕೆಯಿಂದ ನಿರ್ಗಮಿಸಬೇಕಾಗುತ್ತದೆ. ಮತ್ತೊಂದು > STF ಗ್ರೂಪ್ ನಿರ್ಮಾಣದ ಹೊಣೆ ನೀವಾಗುತ್ತೀರಿ. > IT for change ತಂಡದಲ್ಲಿ ವಿನಂತಿ. ಈ ವೇದಿಕೆಯನ್ನು ಬಸವರಾಜ್ ಗೆ ದತ್ತು ನೀಡಿದ್ದರೆ > ನಮ್ಮನ್ನು ಈ ಗ್ರೂಪಿನಿಂದ ಹೊರ ಹಾಕಿ. > > On 14 Nov 2016 9:04 p.m., "MALLIKARJUN T M" <[email protected]> > wrote: > >> ಸರ್ ನೀವು ಸುಮ್ಮನೆ ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರಿಬಿಡಿ.ಇಡೀ ದೇಶವೇ ಪ್ರಧಾನಿಯವರ >> ಐತಿಹಾಸಿಕ ತೀರ್ಮಾನವನ್ನು ಒಪ್ಪಿರುವಾಗ ನೀವು ಮಾತ್ರ ವಿರೋಧ ಪಕ್ಷದ ಏಜಂಟರಂತೆ >> ವರ್ತಿಸುವುದು ನಿಮಗೆ ಶೋಭೆ ತೋರುವುದಿಲ್ಲ ,ಸ್ವಲ್ಪ ಯೋಚಿಸಿ ... >> On 14-Nov-2016 8:55 pm, "Basavaraja Naika H.D." < >> [email protected]> wrote: >> >>> ಮತ್ತೆ >>> ಅರವಿಂದ್ ಕೇಜ್ರಿವಾಲ್ ಹೇಳುತ್ತಾರೆ >>> >>> ಭಾರತದ ಇತಿಹಾಸದಲ್ಲೇ ಬಹು ದೊಡ್ಡ ಆಟ, ಇಬ್ಬರು ಸೇರಿ 125 >>> ಕೋಟಿಗೂ ಮೀರಿದ ಭಾರತೀಯರನ್ನ ಮೂರ್ಖರನ್ನಾಗಿಸಿದ್ದಾರೆ... >>> >>> ಮುಖೇಶ್ ಅಂಬಾನಿ ನೋಟುಗಳ ಬದಲಾವಣೆಯ ಬಗ್ಗೆ ಮೊದಲೆ ಎಲ್ಲಾ ತಿಳಿದುಕೊಂಡಿದ್ದರಾ.?? >>> ಅವರು ಕೋಟ್ಯಾನುಕೋಟಿ ಹಣವನ್ನು ಜಿಯೋ ನಲ್ಲಿ ತೊಡಗಿಸಿ ಅದನ್ನ 30 ಡಿಸಂಬರ್ ವರೆಗು ಉಚಿತ >>> ಮಾಡಿಬಿಟ್ಟರು >>> ಮತೊಂದು ಆಶ್ಚರ್ಯವೆಂದರೆ, 30 ಡಿಸಂಬರ್ ವರೆಗೇ ನೀವು ಹಣ ಬದಲಿಸಬಹುದಾಗಿರುವುದು. >>> ಅದಾದ ನಂತರ ಜನವರಿ 2017 ರ ನಂತರ ಜಿಯೋ ನ ಮೇಲೆ ತೊಡಗಿಸಿರುವ ಕಪ್ಪು ಹಣ ಪೂರ್ತಿ ಬಿಳಿ >>> ಆಗಿ ಮರಳಿ ಅಂಬಾನಿ ಕೈ ಸೇರುತ್ತದೆ >>> ಇದನ್ನೇ ಹೇಳೋದು, ಒಬ್ಬ ದೊಡ್ಡ ವ್ಯವಹಾರಸ್ತನ ಬುದ್ದಿವಂತ ಹೊಡೆತ ಅಥವಾ ಸಂಪೂರ್ಣ >>> ದೇಶವನ್ನೆ ಮೂರ್ಖರನ್ನಾಗಿಸುವ ಒಂದು ಚಾಲಾಕಿ ಮೋದಿ ತಂತ್ರ...ಇದಕ್ಕೆ ಕಾಲವೇ ಉತ್ತರಿಸುತ್ತೆ. >>> ನಿಮಗೆ ಒಂದು ವಿಷಯ ತಿಳಿದು ಆಶ್ಚರ್ಯ ಪಡಬೇಕಾಗಿಲ್ಲ, ಅದೇನಂದರೆ ಯಾಕೆ ರಘುರಾಮ್ ರಾಜನ್ >>> ರಂತ ನಿಷ್ಟಾವಂತ >>> ದೇಶಭಕ್ತ ವ್ಯಕ್ತಿಯನ್ನ ಬದಲಿಸಿ ಆ ಜಾಗಕ್ಕೆ ಮುಖೇಶ್ ಅಂಬಾನಿಯ ಭಾವ "ಊರ್ಜಿತ್ ಪಟೇಲ್" >>> Reliance ಕಂಪನಿಯ CEO ನ ಬಹಳ ಆತುರಾತುರವಾಗಿ Reserve Bank of India ದ ಗವರ್ನರ್ >>> ಮಾಡಲಾಯಿತು. >>> ಎಂತ ಆಟ!!!!!...ದೇಶದ ಬಗ್ಗೆ ಏನಾದರು ಯೋಚಿಸಿ...... ..........ದೇಶದ ಹಿತಕ್ಕಾಗಿ >>> ಹೆಚ್ಚು ಹೆಚ್ಚಾಗಿ ಹಂಚಿ. >>> >>> On 14-Nov-2016 11:38 AM, "vsnraj1406" <[email protected]> wrote: >>> >>>> Respected Sunil sir,say specific name,who started it first? >>>> *** This message has been sent using GiONEE F103 *** >>>> On Nov 14, 2016 11:19 AM, sunilsringeri revanker < >>>> [email protected]> wrote: >>>> >>>> Stop unwanted politic >>>> On Nov 14, 2016 9:10 AM, "sanjeev kundagol" <[email protected]> >>>> wrote: >>>> >>>> Mr Basavaraj & >>>> ದೇಶದ ಕಪಟ ರಾಜಕಾರಣಿಗಳೇ, ಮತ್ತು ದುಡ್ಡು ತೆಗೆದುಕೊಂಡು, ವರದಿ ತಯಾರಿಸುವ TV ಚನಲ್ >>>> ಗಳೇ, ಸರದಿ ಸಾಲಿನಲ್ಲಿ ನಿಂತು ಹಣ ಬದಲಾಯಿಸಿಕೊಳ್ಳುತ್ತಿರುವ ದೇಶದ ನಾಗರಿಕರಿಗೆ >>>> ಆಗುತ್ತಿರುವ ತೊಂದರೆಯ ಬಗ್ಗೆ ಅನುಕಂಪ ವ್ಯಕ್ತಪಡಿಸುವ, ನಮ್ಮ ಭಾವನೆಗಳನ್ನು ಕೆರಳಿಸುವ , >>>> ಅದರಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ಏಕೆಂದರೆ, ಬೆವರು ಸುರಿಸಿ ದುಡಿದ ಹಣದ >>>> ಮೌಲ್ಯವನ್ನು ನಿಮಗಿಂತ ಚೆನ್ನಾಗಿ ನಾವು ಅರಿತಿದ್ದೇವೆ. ನಾವೆಲ್ಲಾ ನಮ್ಮ ದೇಶಕ್ಕೆ >>>> ಸ್ವಾತಂತ್ರ್ಯ ಸಿಕ್ಕ ನಂತರವೂ ಸಾಕಷ್ಟು ಬಂದ್ ಗಳು ಹರತಾಳನ್ನು ನದಿನೀರು, ಮಂಡಲ ಆಯೋಗ, >>>> ಅವರಿವರ ಹತ್ಯೆ ಆ ಹೋರಾಟ, ಈ ವಿವಾದ ಮುಂತಾದವುಗಳ ಸಲುವಾಗಿ ತೊಂದರೆ ಅನುಭವಿಸಿದ್ದೇವೆ.ಅನೇಕ >>>> ಸಲ ಹೀಗೆಯೇ... ಪಡಿತರ, ಸೀಮೆಎಣ್ಣೆ, ಆಸ್ಪತ್ರೆ, ನೀರಿನ ಕರ, ವಿದ್ಯುತ್ ಬಿಲ್, ಶಾಲಾ >>>> ಪ್ರವೇಶಕ್ಕೆ, ಕಾಲೇಜ ಪ್ರವೇಶಕ್ಕೆ, ಔಷಧ ಪಡೆಯಲು, ಬಸ್ ರೈಲು ಟಿಕೇಟ ಪಡೆಯಲು, ಮಾರಾಟ >>>> ತೆರಿಗೆ, ಆದಾಯ ತೆರಿಗೆ, ಜನನ ಮರಣ ಪ್ರಮಾಣ ಪತ್ರಕ್ಕೆ, ಗ್ಯಾಸ ಸಂಪರ್ಕಕ್ಕೆ, ರಸಗೊಬ್ಬರ, >>>> ಬೀಜ, ಪಹಣಿ ಪತ್ರಿಕೆ ಪಡೆಯಲು ಸರದಿಯಲ್ಲಿ ಅನೇಕ ಬಾರಿ ನಿಂತಿದ್ದೇವೆ. ಅಷ್ಟೇ ಅಲ್ಲದೇ >>>> ನಿಮ್ಮಂತ ರಾಜಕಾರಣಿಗಳನ್ನು ಆಯ್ಕೆ ಮಾಡುವಾಗ ಸಹಿತ, *ದಿನಗಟ್ಟಲೇ ಸರದಿಯಲ್ಲಿ ನಿಂತು >>>> ಮತದಾನ ಮಾಡಿದ್ದನ್ನು ಮರೆಯದಿರಿ.*ಅಂತಹುದರಲ್ಲಿ ದೇಶ ಕಟ್ಟುವ, ಕಪ್ಪುಹಣ ನಿರ್ಮೂಲನೆಯ >>>> ಕೆಲಸಕ್ಕೆ ನಮ್ಮ ದೇಶದ ಜನ ಸರದಿಯಲ್ಲಿ ನಿಂತಿರುವದಕ್ಕೆ ಇಲ್ಲ ಸಲ್ಲದ ಮಾತುಗಳನ್ನು >>>> ಆಡುವದನ್ನು ನಿಲ್ಲಿಸಿ ತೆಪ್ಪಗಿದ್ದರೆ ಉತ್ತಮ. ಇದೆಲ್ಲಾ ತಾತ್ಕಾಲಿಕವಾದ ಅಡಚನೆ ಎಂಬುದೂ >>>> ನಮಗೆ ಗೊತ್ತು. ಮುಂಬರುವ ಒಳ್ಳೆಯದಕ್ಕಾಗಿ ಇಷ್ಟು ಸಣ್ಣ ತ್ಯಾಗ ಮಾಡದಿರುವ ಮೂರ್ಖರು ನಾವಲ್ಲ >>>> ! ಇಂತಹ ಸಾವಿರಾರು ಅಡಚನೆಗಳನ್ನು ಅನುಭವಿಸಿದ ನಮಗೆ ಇದೇನು ಹೊಸದಲ್ಲ ! ಈಗ ಬುಡಕ್ಕೆ ಬೆಂಕಿ >>>> ಬಿದ್ದಿರುವುದು ನಿಮಗೆ. ನಿಮ್ಮ ಸಂಕಟಕ್ಕಾಗಿ ನಮ್ಮನ್ನು �� >>>> >>>> -- >>>> *For doubts on Ubuntu and other public software, visit >>>> http://karnatakaeducation.org.in/KOER/en/index.php/Frequentl >>>> y_Asked_Questions >>>> >>>> **Are you using pirated software? Use Sarvajanika Tantramsha, see >>>> http://karnatakaeducation.org.in/KOER/en/index.php/Public_Software >>>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>>> ***If a teacher wants to join STF-read http://karnatakaeducation.org. >>>> in/KOER/en/index.php/Become_a_STF_groups_member >>>> --- >>>> You received this message because you are subscribed to the Google >>>> Groups "SocialScience STF" group. >>>> To unsubscribe from this group and stop receiving emails from it, send >>>> an email to [email protected]. >>>> To post to this group, send email to [email protected]. >>>> Visit this group at https://groups.google.com/group/socialsciencestf. >>>> To view this discussion on the web visit https://groups.google.com/d/ms >>>> gid/socialsciencestf/ly9b56kbtguftfn20al9s4yu.1479103684846% >>>> 40email.android.com >>>> <https://groups.google.com/d/msgid/socialsciencestf/ly9b56kbtguftfn20al9s4yu.1479103684846%40email.android.com?utm_medium=email&utm_source=footer> >>>> . >>>> For more options, visit https://groups.google.com/d/optout. >>>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequentl >>> y_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read http://karnatakaeducation.org. >>> in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit https://groups.google.com/d/ms >>> gid/socialsciencestf/CACwGsz4fOxGcyw_fPj%3D3Dujv3-8V%3DaC9PQ >>> ysLThL8mRuF_479g%40mail.gmail.com >>> <https://groups.google.com/d/msgid/socialsciencestf/CACwGsz4fOxGcyw_fPj%3D3Dujv3-8V%3DaC9PQysLThL8mRuF_479g%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit https://groups.google.com/d/ms >> gid/socialsciencestf/CADzeZ7ie4YR1COZMauUTRgkFHo4nxz7QEYbFMy >> EFSNB3F55hDw%40mail.gmail.com >> <https://groups.google.com/d/msgid/socialsciencestf/CADzeZ7ie4YR1COZMauUTRgkFHo4nxz7QEYbFMyEFSNB3F55hDw%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- *For doubts on Ubuntu and other public software, visit http://karnatakaeducation.org.in/KOER/en/index.php/ Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org. in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/ msgid/socialsciencestf/CA%2B6qStrxbipe2%3Dt24N8HH3xjGhXCsd2nKoz- 2fGRuCn4fJLp0g%40mail.gmail.com <https://groups.google.com/d/msgid/socialsciencestf/CA%2B6qStrxbipe2%3Dt24N8HH3xjGhXCsd2nKoz-2fGRuCn4fJLp0g%40mail.gmail.com?utm_medium=email&utm_source=footer> . For more options, visit https://groups.google.com/d/optout. -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAOZyTd82-P1WEU7G9M%3DpSXaN-es0VYa5XqYD79JeOPYnRtXthg%40mail.gmail.com. For more options, visit https://groups.google.com/d/optout.
