ಆತ್ಮೀಯರೆ,
ಮಾಡುವ ಕೆಲಸ ಮಾಡುತ್ತಾ ಸಾಗಬೇಕು, ಇನ್ನೊಬ್ಬರಿಗಾಗಿ ಅಲ್ಲ, ಮೊದಲು ನನಗಾಗಿ..! ನನಗೇನು
ಬೇಕು ಅದನ್ನು ನಾನು ರೂಪಿಸಿಕೊಳ್ಳದಿದ್ದರೆ  ಇನ್ನೊಬ್ಬರಿಗೆ ನಾನು ಏನು ಕೊಡಬಲ್ಲೆ ? ಮೊದಲ
ನಾನು ನಂತರ ನಾವು ..ಇದು ಪ್ರಸ್ತುತ...ಇತ್ತೀಚಿನ stf mail group ಬೇಳವಣಿಗೆ ನೋಡಿದರೆ
..ಹೊಸತನ ಬಯಸುವ ನನ್ನಂತಹ ಆಕಾಂಕ್ಷಿಗೆ ಹೊಸದು ಸೃಷ್ಟಿವ ,ಹೊಸತನಕ್ಕೆ ಪ್ರೇರೇಪಿಸುವ,
ಇನ್ನು ಮುಂದೆ ಹೊಸದು ನಿರೀಕ್ಷಿಸಿ ಅನ್ನು ಹಿನ್ನಲೆಯಲ್ಲಿ ಗುರುಮೂರ್ತಿ ಸರ್ ಒಳ್ಳೆಯ gmail
ಶಿಷ್ಟಾಚಾರ ಗಳನ್ನು ಹೇಳಿದ್ದಾರೆ ಬಹು ದಿನಗಳ ನಂತರ..! ಉತ್ತಮ ಬೆಳವಣಿಗೆ...ಕೇವಲ ರಾಜಕೀಯ
ವಾಗಿ ಚರ್ಚೆಯಾದಾಗ ಇಂತಹಃ ನಿರ್ಧಾರಗಳು ಬಂದದ್ದು ..ಯಾಕೋ ಹಿಂಜರಿಕೆ ಅನಿಸುತ್ತಿದೆ...
ಸರಕಾರದ ಸಹಭಾಗಿತ್ವ ದಲ್ಲಿ ಮುನ್ನಡಯುತ್ತಿರುವ stf mail group..ಶಿಕ್ಷಕರ
ದ್ವನಿಯಾಗಬೇಕು...ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ವಿಕಿಪಿಡಿಯಾಗಬೇಕು...ಹೊದತನವನ್ನು
ನೀಡಬೇಕು...ಯಾವುದೇ ಉದ್ದೇಶ ಯೋಜನೆ ತಕ್ಷಣ ಈಡೇರದು..ಕಾಯಬೇಕು ಕಾದು
ನೋಡಬೇಕು..ನಿಜ...ಮುಂಬರುವ ದಿನಗಳಲ್ಲಿ ಉತ್ತಮ ಸಂಪನ್ಮೂಲ ದ ಹರಿವು ಈ ವೇದಿಕೆಯಲ್ಲಿ
ಲಭ್ಯವಾಗುವದು ಎಂಬ ನಿರೀಕ್ಷೆ ಯಲಿ...ವೇದಿಕೆ ಯಿಂದ ಲಾಭವಾಗಲಿದೆ ನನಗೆ ಎಂದು
ಜೊತೆಯಾಗುವದಕ್ಕಿಂತ ಈ ವೆದಿಕೆಗೆ ನಾನು ಏನಾದರೂ ಕೊಡಬಹುದಲ್ಲ ..ಅನ್ನು ಭಾವ ..." ಈ
ವೇದಿಕೆ ಶ್ರಿಮಂತ ಸಂಪನ್ಮೂಲ ಶಿಕ್ಷಕ ಬಳಗದಿಂದ ಕೂಡಿದ ..ಶಿಕ್ಷಕರ ವೇದಿಕೆ ಯಾಗಬೇಕು"
ಗುರು ಸರ್ ತಮ್ಮ gmail ಶಿಷ್ಟಾಚಾರ ಗಳಿಗೆ ನಾವು ಬದ್ಧ..

Thank you...all
(ಇದು ನನ್ನ ವಿಚಾರ ಮಾತ್ರ)

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/CAFwfYrj2iuqJ9qbbhLUDtHgJQSu8inED%3DsPpWyVdUVRO2-qLww%40mail.gmail.com.
For more options, visit https://groups.google.com/d/optout.

Reply via email to