Nice story sir On 16 Dec 2016 22:35, "Raghavendra Kulkarni" < [email protected]> wrote:
> Nice story sir.. > > On Dec 16, 2016 10:07 PM, "LAXMIKANT MAMADAPUR" < > [email protected]> wrote: > >> ಮಲ್ಗೋಕ್ ಮುಂಚೆ, ಗೆಳೆಯರೇ, ನನಗಿನ್ನು ಉದ್ಯೋಗ ದೊರಕದ ದಿನಗಳವು, >> ಡಿಗ್ರಿ ಮುಗಿಸಿಯಾಗಿತ್ತು, ಉದ್ಯೋಗವೊಂದರ ನಿರೀಕ್ಷೆಯಲ್ಲಿ ದಿನಕಳೆಯುತ್ತಿದ್ದ ಕಾಲಗಳವು, >> ಹಲವು ನೌಕರಿಗಳಿಗೆ ಅರ್ಜಿ ಗುಜರಾಯಿಸಿ ಸಂದರ್ಶನಕ್ಕಾಗಿ ಚಾತಕ ಪಕ್ಷಿಯಂತೆ ಕಾಯುತ್ತ >> ಕುಳಿತಿದ್ದ ದಿನಗಳವು. ಇನ್ನೇನು ಸಿಕ್ಕೇಬಿಟ್ಟಿತು ಅನ್ನುವ ಹಾಗಿದ್ದು ಸಿಗದೇ ಹೋದ >> ನೌಕರಿಗಳು ಆಶೆ ಹುಟ್ಟಿಸಿ ಮರೆಯಾದವು. ಸರಿ ಆ ಕಾಲದಲ್ಲೇ ನಾನು ಖಿನ್ನನಾದದ್ದು , ಅತ್ತು >> ರಾತ್ರಿಪೂರಾ ಯೋಚಿಸುತ್ತ ಕಳೆದ ದಿನಗಳಿವೆ, ಅಂತಹ ದಿನಗಳಲ್ಲಿ ನನಗೆ ಪ್ರೇರಣೆ ತುಂಬಿದ್ದು >> ನನ್ನ ಕುಟುಂಬ, ಗೆಳೆಯರ ಬಳಗ. ಆಗಲೇ ನನಗೆ ನೌಕರಿ ಸಿಕ್ಕರೆ ಸಾಕು ಎಲ್ಲಿಯಾದರೂ ಹೋಗಿ ಕೆಲಸ >> ಮಾಡುತ್ತೇನೆ, ಇಂಥದೇ ನೌಕರಿ ಎಂದೇನಿಲ್ಲ ಯಾವುದಾದರೂ ಸಿಕ್ಕರೆ ಸಾಕು ನನ್ನ ಹೊಟ್ಟೆ >> ಹೊರೆಯಲು ಎಂದು ಯೋಚಿಸುತ್ತಿದ್ದಾಗಲೇ, ಈ ನೌಕರಿಯ ಆದೇಶ ಕೈಸೇರಿತು, ನನ್ನ ಖುಷಿಗೆ ಪಾರವೇ >> ಇಲ್ಲ. ಆಯ್ತಿನ್ನು ನನಗೆ ಒಂದು ಉದ್ಯೋಗ ಸಿಕ್ಕಿತು ನನ್ನ ಜೀವನವೇ ಬದಲಾಯಿತು. ಸರಿ ನಾನು >> ನೌಕರಿ ಮಾಡುವಲ್ಲಿ ಏನೇಲ್ಲ ಬದಲಾವಣೆಗಳಾಗಬೇಕೆಂಬ ಆಶೆಯೊಂದಿಗೆ ಹೋದೆ ಕೆಲವಾರು ದಿನಗಳ ನಂತರ >> ಅಲ್ಲಿನ ವ್ಯವಸ್ಥಯನ್ನು ಕಂಡು ಅದನ್ನು ಬದಲಾಯಿಸಬೇಕೆಂದು ನಿರಂತರ ಶ್ರಮಪಟ್ಟೆ, >> ಮುಖ್ಯಸ್ಥನನ್ನಾ, ಸಹೋದ್ಯೋಗಿಗಳನ್ನಾ, ನನ್ನಲ್ಲಿಗೆ ಬಂದು ಹೋಗುವ ಜನರನ್ನಾ ಹೀಗೆ >> ಎಲ್ಲರನ್ನೂ ಬದಲಾಯಿಸಲು ಪ್ರಯತ್ನಿಸಿ ಸೋತು ಹೋದೆ, ಉಹುಂ ಸಾಧ್ಯವಾಗಲಿಲ್ಲ ಅಂದುಕೊಂಡ >> ಯಾವುದನ್ನು ಸಾಧಿಸಲಾಗಲಿಲ್ಲ, ಆಗ ನನಗೆ ನನ್ನ ನೌಕರಿ ಕಿರಿದೆನಿಸತೊಡಗಿತು. ಈ ಉದ್ಯೋಗ >> ಯಾವುದಕ್ಕೂ ಪ್ರಯೋಜನವಿಲ್ಲ ಬದಲಾಗಿ ಇದಕ್ಕಿಂತ ಉನ್ನತ ಹುದ್ದೆಯಲ್ಲಿದ್ದಿದ್ದರೆ >> ಬದಲಾಯಿಸಬಹುದಿತ್ತು ಎಂದುಕೊಂಡ, ಕಾಲಚಕ್ರದ ಉರುಳಿತು ನನಗೂ ಬಡ್ತಿ ಸಿಕ್ಕಿತು ಸರಿ ಅಲ್ಲಿ >> ಸಾಧಿಸಲಾಗದ್ದನ್ನು ಇಲ್ಲಿ ಸಾಧಿಸುವ ಅದಮ್ಯ ಬಯಕೆಯೊಂದಿಗೆ ಬಂದೆ ಆದರೂ ಏನನ್ನು >> ಸಾಧಿಸಲಾಗಲಿಲ್ಲ. ಬಡ್ತಿ ಮೇಲೆ ಬಡ್ತಿ ಸಿಕ್ಕಿತು ಉಹುಂ ಅಂದುಕೊಂಡ ಬದಲಾವಣೆ ತರಲು ಆಗಲೇ >> ಇಲ್ಲ, ನಿವೃತ್ತಿಗೆ ಬಂದು ನಿಂತೆ ಸರಿ ನೌಕರಿಯಲ್ಲಿ ಯಾರಲ್ಲೂ ಬದಲಾವಣೆ ತರಲಾಗಲಿಲ್ಲ >> ಇನ್ನಾದರೂ ನನ್ನ ಕುಟುಂಬ ಹೆಂಡತಿ ಮಕ್ಕಳಲ್ಲಿ ಬದಲಾವಣೆ ತರೋಣ ಎಂದು ಬಯಸಿದೆ >> ಪ್ರಯತ್ನಿಸಿದೆ, ಉಸ್ಸ್ ಸೋತು ಹೋದೆ ಯಾರಲ್ಲೂ ಬದಲಾವಣೆ ತರಲಾಗಲಿಲ್ಲ, ಇಂದು ಮರಣದ >> ಹಾಸಿಗೆಯಲ್ಲಿದ್ದೇನೆ, ಯೋಚಿಸುತ್ತಲಿದಗದೇನೆ, ಹುಟ್ಟಿ ಬೇಳೆದಂದಿನಿಂದ ನನ್ನ ಸಾಧನೆಯೇನು? >> ಕಣ್ಣ ಮುಂದೆ ಬರೀ ಶೂನ್ಯ......... ಯಾಕೆಂದರೆ ನಾನು ಯಾವಾಗಲೂ ಇತರರನ್ನು ಬದಲಾಯಿಸುವ >> ಕುರಿತು ಯೋಚಿಸಿದೆ, ಅದಕ್ಕಾಗಿ ಸಾಮರ್ಥ್ಯ ಮೀರಿ ಪ್ರಯತ್ನಿಸಿದೆ ಅದರಲ್ಲಿ ವಿಫಲನಾದೆ , ಆಗ >> ಯೋಚಿಸಿದೆ ನಾನು ಅದರ ಬದಲಾಗಿ ನಾನೇ ಬದಲಾವಣೆ ನನ್ನೋಳಗೆ ಅಳವಡಿಸಿಕೊಂಡೊದ್ದರೆ? ಹೌದಲ್ಲಾ >> ಬದಲಾವಣೆ ಎಂಬುದು ಮೊದಲು ನನ್ನಿಂದಲೇ ಆರಂಭವಾಗಬೇಕಾದ ಪ್ರಕ್ರಿಯೆ, ನಾನು ಬದಲಾಗದೇ ನನ್ನ >> ಸುತ್ತಲಿರುವ ಜನ ಬದಲಾಗಲಿ, ವ್ಯವಸ್ಥೆ ಬದಲಾಗಲಿ ಎಂದು ಬಯಸುವುದು ತಪ್ಪಾಗುತ್ತದೆ ಅಲ್ಲವೇ. >> ಶುಭರಾತ್ರಿ. ಶ್ರೀ ಲಕ್ಷ್ಮೀಕಾಂತ ಡಿ ಮಮದಾಪೂರ, ಸಹ ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ, >> ನಾಗರಾಳ. ತಾ||ಬೀಳಗಿ >> On 16 Dec 2016 22:06, "Bhoju Lamani" <[email protected]> wrote: >> >>> Thank u karunesh sir >>> >>> -- >>> *For doubts on Ubuntu and other public software, visit >>> http://karnatakaeducation.org.in/KOER/en/index.php/Frequentl >>> y_Asked_Questions >>> >>> **Are you using pirated software? Use Sarvajanika Tantramsha, see >>> http://karnatakaeducation.org.in/KOER/en/index.php/Public_Software >>> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >>> ***If a teacher wants to join STF-read http://karnatakaeducation.org. >>> in/KOER/en/index.php/Become_a_STF_groups_member >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> Visit this group at https://groups.google.com/group/socialsciencestf. >>> To view this discussion on the web visit https://groups.google.com/d/ms >>> gid/socialsciencestf/CAFcM7zO%3D%2BYV%3DMvUPjaWZJzsRDz3ukzvg >>> 9ogebAaYv2-XgX1QLQ%40mail.gmail.com >>> <https://groups.google.com/d/msgid/socialsciencestf/CAFcM7zO%3D%2BYV%3DMvUPjaWZJzsRDz3ukzvg9ogebAaYv2-XgX1QLQ%40mail.gmail.com?utm_medium=email&utm_source=footer> >>> . >>> For more options, visit https://groups.google.com/d/optout. >>> >> -- >> *For doubts on Ubuntu and other public software, visit >> http://karnatakaeducation.org.in/KOER/en/index.php/Frequentl >> y_Asked_Questions >> >> **Are you using pirated software? Use Sarvajanika Tantramsha, see >> http://karnatakaeducation.org.in/KOER/en/index.php/Public_Software >> ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ >> ***If a teacher wants to join STF-read http://karnatakaeducation.org. >> in/KOER/en/index.php/Become_a_STF_groups_member >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To post to this group, send email to [email protected]. >> Visit this group at https://groups.google.com/group/socialsciencestf. >> To view this discussion on the web visit https://groups.google.com/d/ms >> gid/socialsciencestf/CAOYLwUgg7x0WzvPGkdNOzrvw%3DPQ0e4PajMj3 >> PO4Sn4%2BoPFtY4g%40mail.gmail.com >> <https://groups.google.com/d/msgid/socialsciencestf/CAOYLwUgg7x0WzvPGkdNOzrvw%3DPQ0e4PajMj3PO4Sn4%2BoPFtY4g%40mail.gmail.com?utm_medium=email&utm_source=footer> >> . >> For more options, visit https://groups.google.com/d/optout. >> > -- > *For doubts on Ubuntu and other public software, visit > http://karnatakaeducation.org.in/KOER/en/index.php/ > Frequently_Asked_Questions > > **Are you using pirated software? Use Sarvajanika Tantramsha, see > http://karnatakaeducation.org.in/KOER/en/index.php/Public_Software > ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ > ***If a teacher wants to join STF-read http://karnatakaeducation.org. > in/KOER/en/index.php/Become_a_STF_groups_member > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > Visit this group at https://groups.google.com/group/socialsciencestf. > To view this discussion on the web visit https://groups.google.com/d/ > msgid/socialsciencestf/CAJMrDd3%3DwtBhiLnV2ODBRtYm% > 2BBnoMTOQJVLuEOcFOs_BC0jhvA%40mail.gmail.com > <https://groups.google.com/d/msgid/socialsciencestf/CAJMrDd3%3DwtBhiLnV2ODBRtYm%2BBnoMTOQJVLuEOcFOs_BC0jhvA%40mail.gmail.com?utm_medium=email&utm_source=footer> > . > For more options, visit https://groups.google.com/d/optout. > -- *For doubts on Ubuntu and other public software, visit http://karnatakaeducation.org.in/KOER/en/index.php/Frequently_Asked_Questions **Are you using pirated software? Use Sarvajanika Tantramsha, see http://karnatakaeducation.org.in/KOER/en/index.php/Public_Software ಸಾರ್ವಜನಿಕ ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read http://karnatakaeducation.org.in/KOER/en/index.php/Become_a_STF_groups_member --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. Visit this group at https://groups.google.com/group/socialsciencestf. To view this discussion on the web visit https://groups.google.com/d/msgid/socialsciencestf/CAL0dg1edE3Pkv0M-UvRW25kT3MHqssZ2y%2BrzhP4kf6uHsUir%2Bg%40mail.gmail.com. For more options, visit https://groups.google.com/d/optout.
