ಸಹೋದರ ನೀವು ಮಾಂಸಾಹಾರ ಬಳಸದಿರಿ ಅದು ನಿಮ್ಮ ಪದ್ದತಿ ನಾನದನ್ನು ಗೌರವಿಸುವೆ ಆದರೆ ನನ್ನ ಮತ್ತು 
ಬಹುಸಂಖ್ಯಾತರ ಆಹಾರ ಪದ್ದತಿಯಾದ ಮಾಂಸಾಹಾರವನ್ನು ನೀವು ಹೆಂಡ ಗುಟಕಾದ ಜೊತೆ ಹೋಲಿಸಿದ್ದು ಅಪರಾದ 
ಎಂದು ಹೇಳುತ್ತೇನೆ ದಯಮಾಡಿ ತಾವು ಸಮಾಜ ವಿಜ್ಞಾನ ಶಿಕ್ಷಕರು ಬಹುಸಂಸ್ಕ್ರುತಿಯನ್ನು ಬೋದಿಸುವವರು 
ಮತ್ತೆ ಒಮ್ಮೆ ಯೋಚಿಸಿ ನನಗೆ ಮಾಂಸಾಹಾರ ಇಷ್ಟ ಅದು ನನ್ನ ಆರೋಗ್ಯಕ್ಕೂ ಒಳ್ಳೆಯದನ್ನೆ 
ಒದಗಿಸುತ್ತಿದೆ ಹಾಗಂತ ನಿಮ್ಮನ್ನ ತಿನ್ನಿ ಎಂದು ಬಲವಂತ ಪಡಿಸುವುದಿಲ್ಲಾ 
ತ್ಯಾಗರಾಜಮೂರ್ತಿ ವಿ ಜಿ



Sent from my Samsung Galaxy smartphone.

-------- Original message --------
From: hiremathmjk <[email protected]> 
Date:2016/12/31  10:36 PM  (GMT+05:30) 
To: socialsciencestf <[email protected]>, LAXMIKANT 
<[email protected]> 
Cc:  
Subject: Re: [ss-stf '31948'] One marks question 

ಸಹೃದಯಿಗಳಿಗೆ 2017ರ ಅನಂತ ಶುಭಷಯಗಳು... On Dec 31, 2016 9:25 PM, LAXMIKANT MAMADAPUR 
<[email protected]> wrote:ಹೊಸ ವರುಷದ ಶುಭಾಷಯಗಳು ಗೆಳೆಯರೇ, ಹಾಗೆ 
ನೋಡಿದರೆ ಪ್ರತಿ ದಿನ ಪ್ರತಿ ಕ್ಷಣ ನಾ ನಿಮಗೆ ಹೊಸದರ ಶುಭಾಷಯ ಕೋರಬೇಕು ಅಲ್ಲವೇ????? ಅರೆ 
ಇದೇನು.ಲಕ್ಷ್ಮೀಕಾಂತನ ಹುಚ್ಚುತನ ಅಂದಿರಾ? ಓಕೆ ಅನ್ನಿ ಪರವಾಗಿಲ್ಲ. ಆದರೆ ಯೋಚಿಸಿ ನೋಡಿ ಕೇವಲ 
ಕ್ಯಾಲೆಂಡರ್ ಬದಲಾಗುತ್ತದೆ ನಾಳೆಗೆ ಹೊರತು ಇನ್ನೇನು ಬದಲಾಗದು ಅಲ್ಲವೇ? ನಾಳೆ ಮತ್ತದೇ ಹಳೆಯ 
ರವಿವಾರ, ಮತ್ತದೆ ಸೂರ್ಯೋದಯ ಮತ್ತದೇ ಕೆಲಸ ಮತ್ತದೇ ಮತ್ತದೇ ಮತ್ತದೇ ಹಾಗಾದರೆ ಹೊಸತೇನು 
ಬದಲಾವಣೆಯೇನು? ಬಹುಶಃ ಬದಲಾಗುತ್ತೇನೆ ಹೊಸ ವರುಷದಿ ಎಂದು ನಂಬಿದವರ ಮತ್ತೆ ನಂಬಿಸಬಹುದು. 
ಬಲ್ಲವರಿಗೆ ಮತ್ತೆ ತಿಳಿಸಬಹುದು ಸಾಧ್ಯವೇ? ನಾಳೆಯಿಂದ ನಾನು ಸಾರಾಯಿ ಕುಡಿಯಲ್ಲ, ಸಿಗರೇಟು 
ಸೇದಲ್ಲ, ಗುಟಕಾ ತಿನ್ನಲ್ಲ, ನಾನ್ ವೆಜ್ ಬಳಸಲ್ಲ ಸುಳ್ಳು ಹೇಳಲ್ಲ, ಹೆಚ್ಚಿಗೆ ಖರ್ಚು ಮಾಡಲ್ಲ, 
ಹೊಸ ವರ್ಷದಲ್ಲಿ ಹೊಸದನ್ನು ಸಾಧಿಸುತ್ತೇನೆ ಎಂಬ ಹೊಸ ವರ್ಷದ ಮೇಲೆ ಆಣೆಮಾಡಿ ನಾಳೆ ಸಂಜೆಗೆ 
ಅಂಥದೇ ಬಾಟಲಿಯ ಮುಂದೆ ಕುಳಿತು ಅದೇ ಸಿಗರೇಟು ಬಾಯಲಿ ಹಿಡಿದು ಅದೇ ಕೋಳಿಯ ಕಾಲನ್ನು ಕೈಯಲಿ 
ಹಿಡಿದು ಊಟದ ನಂತರ ಮತ್ತದೇ ಗುಟಕಾ ತಿಂದು ಆಯ್ತು ೨೦೧೭ ಇಂದಿಗೆ ಹಳೆಯ ವರ್ಷವಾಯಿತೆಂದು 
ಹೇಳುತ್ತಾ ಮತ್ತೆ ಮನೆಗೆ ಪಯಣ, ಮತ್ತದೆ ಸುಳ್ಳು ಮತ್ತದೆ ಮಾತು .................... ಬಹುತೇಕ 
ಇದು ಹೀಗೆ ಅನ್ನಿಸುತ್ತದೆ. ಹೊಸ ವರ್ಷದಲ್ಲಿ ಬದಲಾಗೋಣ ಎನಿಸಿದರೆ ಮನಸ್ಸಿನಲ್ಲಿ ನಮಗೆ ನಾವೇ 
ಹೇಳಿಕೊಳ್ಳೋಣ, ನಮ್ಮಷ್ಟಕ್ಕೆ ನಾವೇ ಬದಲಾಗೋಣ. ಅದು ನಮಗೆ ಮತ್ತು ನಮ್ಮ ಮನಸ್ಸಿಗೆ ಗೊತ್ತಿದ್ದರೆ 
ಸಾಕು....... ಬೇರೆಯವರಿಗೆ ಹೇಳಿ ಅವರನ್ನು ನಂಬಿಸಿ ಆಗಬೇಕಾದದ್ದೇನಿಲ್ಲ ಅಲ್ಲವೇ??????????? 
ಲಕ್ಷ್ಮೀಕಾಂತ ಡಿ ಮಮದಾಪೂರ ಸಹ ಶಿಕ್ಷಕರು, ಸರಕಾರಿ ಪ್ರೌಢಶಾಲೆ ನಾಗಾರಾಳ, ತಾ||ಬೀಳಗಿ On 31 
Dec 2016 11:10, "radha s" <[email protected]> wrote: - *For doubts on Ubuntu 
and other public software, visit 
http://karnatakaeducation.org.in/KOER/en/index.php/Frequently_Asked_Questions 
**Are you using pirated software? Use Sarvajanika - *For doubts on Ubuntu and 
other public software, visit 
http://karnatakaeducation.org.in/KOER/en/index.php/Frequently_Asked_Questions 
**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ 
ಇಲಾಖೆಗೆ ಸಾರ್ವಜನಿಕ ತಂತ್ರಾಂಶ ***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member - 
You received this message because you are subscribed to the Google Groups 
"SocialScience STF" group. To unsubscribe from this group and stop receiving 
emails from it, send an email to [email protected]. 
To post to this group, send email to [email protected]. Visit 
this group at https://groups.google.com/group/socialsciencestf. To view this 
discussion on the web visit 
https://groups.google.com/d/msgid/socialsciencestf/ldnniep34wnftaqetxs1uey9.1483203963054%40email.android.com.
 For more options, visit https://groups.google.com/d/optout.

-- 
*For doubts on Ubuntu and other public software, visit 
http://karnatakaeducation.org.in/KOER/en/index.php/Frequently_Asked_Questions

**Are you using pirated software? Use Sarvajanika Tantramsha, see 
http://karnatakaeducation.org.in/KOER/en/index.php/Public_Software ಸಾರ್ವಜನಿಕ  
ಇಲಾಖೆಗೆ  ಸಾರ್ವಜನಿಕ  ತಂತ್ರಾಂಶ
***If a teacher wants to join STF-read 
http://karnatakaeducation.org.in/KOER/en/index.php/Become_a_STF_groups_member
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
Visit this group at https://groups.google.com/group/socialsciencestf.
To view this discussion on the web visit 
https://groups.google.com/d/msgid/socialsciencestf/c6x1ug2yvdv0gi8a2mcclk9q.1483885623261%40email.android.com.
For more options, visit https://groups.google.com/d/optout.

Reply via email to