Social science video passing package Watch3 hour and get 30 marks.....🌺🌺
ಒಂದು ಸಿನಿಮಾ ನೋಡುವ ರೀತಿಯಲ್ಲಿ .... ಕಲಿಕೆಯಲ್ಲಿ ಹಿಂದುಳಿದ ಮಕ್ಕಳು ಸುಲಭವಾಗಿ ಕೇವಲ 3 ಗಂಟೆ ವಿಡಿಯೋ ನೋಡಿ 30-40 ಅಂಕ ಗಳಿಸುವ ಒಂದು ಸಣ್ಣ ಪ್ರಯತ್ನ ಇದರಲ್ಲಿದೆ ... ವಿಡಿಯೋ ಒಳಗೊಂಡಿರುವ ಮುಖ್ಯಾಂಶಗಳು.. 👉 Mcq 100 ಪ್ರಶ್ನೆಗಳು... 10 ಅಂಕ 👉ಕಿರು ಉತ್ತರದ 100 ಪ್ರಶ್ನೆಗಳು.... 14ಅಂಕ 👉 3 ಅಂಕದ 6 ಪಾಠಗಳು. ಒಟ್ಟು 18 ಅಂಕ. 👉 4 ಅಂಕದ 1 ಪಾಠ. ಒಟ್ಟು 4 ಅಂಕ. 👉4-ಅಂಕದ ನಕ್ಷೆ ಪ್ರಶ್ನೆ. ಒಟ್ಟು 4ಅಂಕ. Part1 ಇತಿಹಾಸದ ಪ್ರಥಮ ಸ್ವತಂತ್ರ ಸಂಗ್ರಾಮ, Part2 ಭಾರತದ ವಿದೇಶಾಂಗ ನೀತಿ. Part3 ಸಮಾಜಿಕ ಸ್ತರ ವಿನ್ಯಾಸ, Part4 ಸಾರಿಗೆ, Part5 ಗ್ರಾಮೀಣಾಭಿವೃದ್ಧಿ, Part 6 ಬ್ಯಾಂಕುಗಳು Part 7 ಭಾರತದ ಸ್ವತಂತ್ರ ಹೋರಾಟ. Part 8 ನಕ್ಷೆ ಪ್ರಶ್ನೆಗಳು. Part9 mcq 100 ಪ್ರಶ್ನೆಗಳು. Part10 ಕಿರು 1 ಅಂಕದ ಪ್ರಶ್ನೆಗಳ ಚರ್ಚೆ... ಒಮ್ಮೆ ಈ ಲಿಂಕ್ ಗೆ ಭೇಟಿ ಕೊಡಿ... ತಮ್ಮ ಎಲ್ಲಾ SSLC ಮಕ್ಕಳಿಗೆ ತಿಳಿಸಿ.... socialsciencedigitalgroup.blogspot.in/2017/02/veeresh.p.html ರಚನೆ ವೀರೇಶ್.ಪಿ ಅರಕೇರಿ, ದಾವಣಗೆರೆ. ಮಕ್ಕಳಿಗೆ ಜಯವಾಗಲಿ.. 💐💐💐 -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout.
