ಚಿತ್ರನಟ ಅಕ್ಷಯ್ ಕುಮಾರ್ ನೇತೃತ್ವದಲ್ಲಿ ಭಾರತೀಯ ಸೇನೆಯಲ್ಲಿ ಪ್ರಾಣಾರ್ಪಣೆ ಮಾಡಿದ
ವೀರಾಗ್ರಣಿಗಳ ಕುಟುಂಬಕ್ಕೆ ಭಾರತೀಯರೆಲ್ಲರೂ ತಮ್ಮ ಕೈಲಾದ ಸಹಾಯ ಮಾಡಲು App
ರೂಪಿಸಿದ್ದಾರೆ. ಈಗಾಗಲೇ ಬಹಳಷ್ಟು ಕುಟುಂಬಗಳು ಇದರ ಲಾಭ ಪಡೆದಿದ್ದು ಕೊಡುಗೆ ನೀಡುವ
ಮನಸ್ಸುಗಳು Bharath ke veer  app download ಮಾಡಿಕೊಂಡು ಅದರ ಮೂಲಕ ಕೊಡುಗೆ
ನೀಡಬಹುದಾಗಿದೆ. ಅಥವಾ https://bharatkeveer.gov.in  ವೆಬ್ ಸೈಟಿನ ಮೂಲಕ ಕೊಡುಗೆ
ನೀಡಬಹುದಾಗಿದೆ
ನಮ್ಮನ್ನು ರಕ್ಷಣೆ ಮಾಡಲು ಪ್ರಾಣ ಮುಡುಪಾಗಿಡುವ ಸೈನಿಕರಲ್ಲಿ ಅವರ ಕುಟುಂಬದ ರಕ್ಷಣೆಗೆ
ಕೋಟಿ ಭಾರತೀಯರಿದ್ದಾರೆ ಎಂಬ ವಿಶ್ವಾಸ ಮೂಡಿಸೋಣ.
ಧನ್ಯವಾದಗಳು
-- 
K.S.Ramachandra
GHS T.GOPAGONDANAHALLI
HONNALI TQ.DAVANAGERE DIST
MOB: 9448310913
mail: [email protected]

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
For more options, visit https://groups.google.com/d/optout.

Reply via email to