On Wednesday, 10 september 18, 2017 at 6:16:29 PM UTC+5:30, rajesharts10 wrote: > ಆತ್ಮೀಯರೆ, ಒಂಬತ್ತನೇ ತರಗತಿ ಆಂಗ್ಲ ಮಾಧ್ಯಮ ಸುಲಲಿತವನ್ನು ಇದೀಗ ನಿಮ್ಮ ಮುಂದೆ > ತರುತ್ತಿದ್ದೇನೆ. ಇದಕ್ಕೆ ಕಡಿಮೆ ಸಮಯದಲ್ಲಿ ಆಕರ್ಷಕವಾಗಿ ಮುಖಪುಟ ಹೊಂದಿಸಿಕೊಟ್ಟ > ರಾಮಚಂದ್ರಪ್ಪ ಸರ್ ಗೆ ವಿಶೇಷವಾಗಿ ಧನ್ಯವಾದಗಳು. ಹಾಗೆಯೇ ಇದರ ರಚನೆಯಲ್ಲಿ ಪ್ರತಿ ಹಂತದಲ್ಲೂ > ನನಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡಿ ಅಂತಿಮ ಕಾರ್ಯ ಪೂರೈಸಿಕೊಟ್ಟ ಪ್ರಶಾಂತ್ ಸರ್ ಅವರಿಗೆ > ಆತ್ಮೀಯ ಪೂರ್ವಕ ಧನ್ಯವಾದಗಳು. ಆತ್ಮೀಯರೆ ಈ ಸಂಪನ್ಮೂಲದಲ್ಲಿ ಯಾವುದೇ ತಪ್ಪುಗಳಾಗಿದ್ದರೆ > ಕ್ಷಮೆ ಇರಲಿ ಮತ್ತು ನನ್ನ ಗಮನಕ್ಕೆ ತನ್ನಿ ಇದರಿಂದ ನನ್ನಲ್ಲಿನ ತಪ್ಪುಗಳನ್ನು > ತಿದ್ದಿಕೊಳ್ಳಲು ನೆರವಾಗಲಿದೆ. ಧನ್ಯವಾದಗಳು. > 🙏🙏
Atmiya Snehitane .... Nivu kalihisida SULALITA vu attyant mahatvada sampanmoolavagide. Idarind ella samaj vijnan shikshakarige attyant upayogavaguttade endu nanu ellar paravagi nanu nimage helalu ishta paduttene.. Dannyavadaglu... -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout.
