https://socialsciencedigitalteach.blogspot.in/2017/10/9th-csas-chanakya.html?m=1

ಸ್ನೇಹಿತರೆ ತಮಗೆಲ್ಲರಿಗೂ ಶುಭ ಸಂಜೆ, ಇದು 9ನೆರ ತರಗತಿಯ CSAS ಪರೀಕ್ಷೆಯ ಒಂದು
ಕೈಪಿಡಿ.ಇಂದಿನ ಬದಲಾಗುತ್ತಿರುವ ಸ್ಪರ್ಧಾತ್ಮಕ ಪ್ರಪಂಚಕ್ಕೆ ನಮ್ಮ ವಿದ್ಯಾರ್ಥಿಗಳನ್ನು
ತಯಾರಿಸಬೇಕಾದ  ಅವಶ್ಯಕತೆ ಹಿಂದಿಗಿಂತ ಇಂದು ಹೆಚ್ಚಾಗಿದೆ, ಇಂದು ವಿದ್ಯಾರ್ಥಿಗಳ ಪರೀಕ್ಷಾ
ಪದ್ಧತಿ ಬದಲಾಗಿರುವಂತೆ ನಾವು ವಿದ್ಯಾರ್ಥಿಗಳಿಗೆ ಅನುಕೂಲಿಸಬೇಕಾದ ವಿಧಾನದಲ್ಲೂ ಬದಲಾವಣೆ
ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ, ಹಾಗಾಗಿ ಕೇವಲ ಪ್ರಶ್ನೋತ್ತರ ವಿಧಾನದ ಸಾಹಿತ್ಯ ರಚನೆಯ
ಬದಲಾಗಿ ಅಂಶವಾರು ಸಾಹಿತ್ಯ ರಚಿಸಿ ನಿಮ್ಮ ಮುಂದಿಡುತ್ತಿದ್ದೇವೆ. ಇದು ಈಗಾಗಲೇ ಹಲವು
ಸ್ನೇಹಿತರು ತಿಳಿಸಿರುವಂತೆ ಇದು ಕೇವಲ 9ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ
ದೃಷ್ಟಿಯಿಂದಷ್ಟೇ ಅಲ್ಲದೇ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಕೂಡಾ ಉಪಯುಕ್ತ ಎಂದು
ಹೇಳಿರುವುದರಿಂದ ತಮ್ಮೆಲ್ಲರಿಗೂ ಉಪಯೋಗವಾಗಲಿ ಎಂದು ಇದನ್ನು ಇಲ್ಲಿ ಪೋಸ್ಟ್
ಮಾಡುತ್ತಿದ್ದೇನೆ. ಈ ಸಂಪನ್ಮೂಲದ ತಯಾರಿಕೆಯಲ್ಲಿ ನಾನೂ ಕೂಡಾ ಭಾಗವಹಿಸಿದ್ದೇ ಎಂಬುದು
ನನಗೊಂದು ಹೆಮ್ಮ, ಸಲಹೆ ಮಾರ್ಗದರ್ಶನ ನೀಡಿದ ಸಂಪನ್ಮೂಲ ರಚನಾ ತಂಡದ ಎಲ್ಲ ಗೆಳೆಯರಿಗೂ
ಧನ್ಯವಾದಗಳು, ಹಾಗೇಯೆ ನಿಮ್ಮ ಅಭಿಪ್ರಾಯವನ್ನು ತಿಳಿಸಲು ಮರೆಯದಿರಿ, ಸಾಧ್ಯವಾದಷ್ಟು ಶೇರ್
ಮಾಡಿ.

ತಮ್ಮ- ಲಕ್ಷ್ಮೀಕಾಂತ ಡಿ ಮಮದಾಪೂರ,
ಸಹ ಶಿಕ್ಷಕರು,
ಸರ್ಕಾರಿ ಪ್ರೌಢಶಾಲೆ ನಾಗರಾಳ,
ತಾ||ಬೀಳಗಿ, ಜಿ|ಬಾಗಲಕೋಟ

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
For more options, visit https://groups.google.com/d/optout.

Reply via email to