ಎಲ್ಲಾ ಸಂಪನ್ನೂಲ ವ್ಯಕ್ತ್ತಿ ಗಳಿಗೆ ,ಪಾಠಗಳಿಗೆ voice ಕೊಡಲಿಕ್ಕ ಬರೊದಿಲ್ವ,

Sent from my Mi phone
On mahadevappa kundaragi <[email protected]>, Mar 18, 2018 7:13 PM wrote:

*🙏🏼ಆತ್ಮೀಯ ವೃತ್ತಿಬಾಂಧವರೇ🙏🏼*

    *ನಮ್ಮ ನಿಮ್ಮೆಲ್ಲರ ಹೆಮ್ಮೆಯ*

                 👆🏼
        *ಈಗ ಹೊಸ ರೂಪದಲ್ಲಿ*

👉🏻ನಮ್ಮ ತಂಡದ ಬ್ಲಾಗ್ ನ್ನು ಮತ್ತಷ್ಟು ಸರಳಗೊಳಿಸಿ ನಿಮ್ಮ ಮುಂದೆ ತರುತ್ತಿದ್ದೇವೆ. ಎಲ್ಲ ಸಂಪನ್ಮೂಲಗಳು ಸುಲಭವಾಗಿ download ಮಾಡಿಕೊಳ್ಳಲು ಅನುಕೂಲವಾಗುವಂತೆ ಸಾಧ್ಯವಾದಷ್ಟು ಮಟ್ಟಿಗೆ ಸರಳಗೊಳಿಸಲಾಗಿದೆ. 

👉🏻ಮೇಲೆ ಇಂಗ್ಲಿಷ್ ನಲ್ಲಿರುವ ಬ್ಲಾಗ್ ಹೆಸರಿನ ಮೇಲೆ ಕ್ಲಿಕ್ ಮಾಡುವುದರ ಮೂಲಕ ಬ್ಲಾಗ್ ವೀಕ್ಷಿಸಿ,  ತಮ್ಮ ಸಲಹೆಗಳೇನಾದರೂ ಇದ್ದರೆ ನಮಗೆ ತಿಳಿಸಿ. ಹೃದಯಪೂರ್ವಕವಾಗಿ ಸ್ವಾಗತಿಸಿ ಅವುಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತೇವೆ.

👉🏻ಈ ಕಾರ್ಯದಲ್ಲಿ ಹಗಲಿರುಳು ಎನ್ನದೇ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ನಮ್ಮ blog ಗೆ ಹೊಸ ರೂಪ ಕೊಟ್ಟ *ಸಂತೋಷಕುಮಾರ ಸಿ.* ಗುರುಗಳಿಗೆ ವಿಶೇಷವಾಗಿ ಧನ್ಯವಾದಗಳನ್ನು ಹೇಳಲೇಬೇಕು. ಹ್ಯಾಟ್ಸಾಪ್ ಟು ಯು ಗುರುಜೀ ಫಾರ್ ಯುವರ್ ವರ್ಕ್ ಆ್ಯಂಡ ಪೇಷನ್ಸ್.....🙏🏼🙏🏼🙏🏼

👉🏻ಸಮಾಜ ವಿಜ್ಞಾನವನ್ನು  ಅನುಕೂಲಿಸುವ ವಿಧಾನ ಮತ್ತು ಮೌಲ್ಯಮಾಪನ ವಿಧಾನಗಳನ್ನು ಡಿಜಿಟಲೀಕರಣ ಮಾಡುವಲ್ಲಿ ನಮ್ಮ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಈ ಸಂಪನ್ಮೂಲಗಳನ್ನು ತಮ್ಮ ತಮ್ಮ ತರಗತಿ ಕೋಣೆಯೊಳಗೆ ತೆಗೆದುಕೊಂಡು ಹೋದರೆ ನಮ್ಮ ತಂಡಕ್ಕೆ  ಅದಕ್ಕಿಂತ ಸಂತೋಷ ಬೇರೆನೂ ಇಲ್ಲ....

 ತಮ್ಮಗಳ ಸಲಹೆ/ಅನಿಸಿಕೆಗಳ ನಿರೀಕ್ಷೆಯಲ್ಲಿ.......

    *SS STF DIGITAL GTOUP*

Mahadevappa Kundaragi
GHS Avathi
Chikkamagaluru Tq&Dist
mob:9481216233

--
-----------
1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
- https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software
-----------
---
You received this message because you are subscribed to the Google Groups "SocialScience STF" group.
To unsubscribe from this group and stop receiving emails from it, send an email to [email protected].
To post to this group, send email to [email protected].
For more options, visit https://groups.google.com/d/optout.

Reply via email to