Thanks for who make this works
On 26-May-2018 2:53 pm, "ravi aheri" <[email protected]> wrote:

> ಆತ್ಮೀಯರೆ,
> ಇತ್ತೀಚಿನ ಒಂದೇರಡು ವರ್ಷಗಳಿಂದ ನಮ್ಮ ಸಮಾಜ ವಿಜ್ಞಾನ ವಿಷಯ ಶಿಕ್ಷಕರಿಗೆ ಹೊರೆ ಮುಕ್ತ
> ಬೋಧನೆ ಮಾಡಲು ಶ್ರಮ ವಹಿಸುತ್ತಿರುವ ಎಲ್ಲಾ ಎಸ್ ಎಸ್ ಎಸ್ ಟಿ ಎಫ್ ಕರ್ನಾಟಕ ನಮ್ಮ ಬಳಗಕ್ಕೆ
> ಹೃದಯ ಪೂರ್ವಕ ಅಭಿನಂದನೆಗಳು...
> ನಿಜವಾಗಲೂ ಶಿಕ್ಷಕರ ಬಗ್ಗೆ ಮತ್ತು ವಿದ್ಯಾರ್ಥಿಗಳ ಬಗ್ಗೆ ಇರುವ ಕಾಳಜಿಗೆ ಧನ್ಯವಾದಗಳು...
> ತಮ್ಮ ಅಮೂಲ್ಯ ಸಮಯವನ್ನು ಹಣವನ್ನು ವಿನಿಯೋಗಿಸಿ...ಈ ರೀತಿಯ ಅನಕೂಲಕರ ಅವಕಾಶಗಳನ್ನು ಬೋಧಕ
> ಮತ್ತು ಕಲಿಕಾರ್ಥಿಗೆ ನೀಡುತ್ತಿರುವದು ಶ್ಲಾಘನೀಯ...
> ನಿಮ್ಮ ಡಿಜಿಟಲ್ ಸಂಪನ್ಮೂಲಗಳ ಸದ್ಬಳಕೆಯಾದರೆ ಖಂಡಿತ ಗುಣಾತ್ಮಕ ಕಲಿಕೆ ಆಗುತ್ತದೆ.
> ಇದಕ್ಕಾಗಿ ಇಲಾಖೆ ಮತ್ತು ಶಾಲಾ ಮುಖ್ಯೋಪಾಧ್ಯಾಯರು ಹಳೆಯ ಬೋಧನಾ ಪದ್ಧತಿಗೆ ಶಿಕ್ಷಕರನ್ನು
> ತೊಡಗಿಸಿಕೊಳ್ಳುವಂತೆ ಮಾಡುವ ಬದಲು ಈ ಡಿಜಿಟಲ್ ಸೋರ್ಸ ಬಳಕೆಗೆ ಆಧ್ಯತೆ ನೀಡಬೇಕು.
> ಶಾಲೆಗಳಲ್ಲಿ android mobile ಬಳಕೆಗೆ ಅಂದ್ರೆ internet ಮತ್ತು ppt presentation
> ಮಾಡಲು ಅವಕಾಶ ನೀಡಬೇಕು.
> ಒಟ್ಟಿನಲ್ಲಿ ಡಿಜಿಟಲ್ ಬೋಧನೆ ..ಗುಣಾತ್ಮಕ ಶಿಕ್ಷಣದೆಡೆಗೆ.....
> ನಿಮ್ಮ ಕಾರ್ಯ ಹೀಗೆ ನಿರಂತರವಾಗಿ ವ್ಯಾಪಕವಗಿ ನಡೆಯಲಿ.
> ತಮಗೆ ಕೃತಜ್ಞತೆಗಳು...
>
> --
> -----------
> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ.
> - https://docs.google.com/forms/d/e/1FAIpQLSevqRdFngjbDtOF8YxgeXeL
> 8xF62rdXuLpGJIhK6qzMaJ_Dcw/viewform
> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
> -http://karnatakaeducation.org.in/KOER/index.php/ವಿಷಯಶಿಕ್
> ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ
> ನೀಡಿ -
> http://karnatakaeducation.org.in/KOER/en/index.php/Portal:ICT_Literacy
> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ
> ತಿಳಿಯಲು -http://karnatakaeducation.org.in/KOER/en/index.php/
> Public_Software
> -----------
> ---
> You received this message because you are subscribed to the Google Groups
> "SocialScience STF" group.
> To unsubscribe from this group and stop receiving emails from it, send an
> email to [email protected].
> To post to this group, send email to [email protected].
> For more options, visit https://groups.google.com/d/optout.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To post to this group, send email to [email protected].
For more options, visit https://groups.google.com/d/optout.

Reply via email to