Sir pls send all 8 activities for 10th std

Sent from my Samsung Galaxy smartphone.
-------- Original message --------From: ravi aheri <[email protected]> Date: 
26/05/2018  2:56 p.m.  (GMT+05:30) To: [email protected] 
Subject: [ss-stf '35386'] ಹೊರೆ ಮುಕ್ತ ಬೋಧನೆಗೆ...stf digital groupನ ಕೊಡುಗೆ... 
ಆತ್ಮೀಯರೆ,ಇತ್ತೀಚಿನ ಒಂದೇರಡು ವರ್ಷಗಳಿಂದ ನಮ್ಮ ಸಮಾಜ ವಿಜ್ಞಾನ ವಿಷಯ ಶಿಕ್ಷಕರಿಗೆ ಹೊರೆ 
ಮುಕ್ತ ಬೋಧನೆ ಮಾಡಲು ಶ್ರಮ ವಹಿಸುತ್ತಿರುವ ಎಲ್ಲಾ ಎಸ್ ಎಸ್ ಎಸ್ ಟಿ ಎಫ್ ಕರ್ನಾಟಕ ನಮ್ಮ 
ಬಳಗಕ್ಕೆ ಹೃದಯ ಪೂರ್ವಕ ಅಭಿನಂದನೆಗಳು...ನಿಜವಾಗಲೂ ಶಿಕ್ಷಕರ ಬಗ್ಗೆ ಮತ್ತು ವಿದ್ಯಾರ್ಥಿಗಳ 
ಬಗ್ಗೆ ಇರುವ ಕಾಳಜಿಗೆ ಧನ್ಯವಾದಗಳು...ತಮ್ಮ ಅಮೂಲ್ಯ ಸಮಯವನ್ನು ಹಣವನ್ನು ವಿನಿಯೋಗಿಸಿ...ಈ 
ರೀತಿಯ ಅನಕೂಲಕರ ಅವಕಾಶಗಳನ್ನು ಬೋಧಕ ಮತ್ತು ಕಲಿಕಾರ್ಥಿಗೆ ನೀಡುತ್ತಿರುವದು ಶ್ಲಾಘನೀಯ...ನಿಮ್ಮ 
ಡಿಜಿಟಲ್ ಸಂಪನ್ಮೂಲಗಳ ಸದ್ಬಳಕೆಯಾದರೆ ಖಂಡಿತ ಗುಣಾತ್ಮಕ ಕಲಿಕೆ ಆಗುತ್ತದೆ. ಇದಕ್ಕಾಗಿ ಇಲಾಖೆ 
ಮತ್ತು ಶಾಲಾ ಮುಖ್ಯೋಪಾಧ್ಯಾಯರು ಹಳೆಯ ಬೋಧನಾ ಪದ್ಧತಿಗೆ ಶಿಕ್ಷಕರನ್ನು ತೊಡಗಿಸಿಕೊಳ್ಳುವಂತೆ 
ಮಾಡುವ ಬದಲು ಈ ಡಿಜಿಟಲ್ ಸೋರ್ಸ ಬಳಕೆಗೆ ಆಧ್ಯತೆ ನೀಡಬೇಕು. ಶಾಲೆಗಳಲ್ಲಿ android mobile 
ಬಳಕೆಗೆ ಅಂದ್ರೆ internet ಮತ್ತು ppt presentation ಮಾಡಲು ಅವಕಾಶ ನೀಡಬೇಕು. ಒಟ್ಟಿನಲ್ಲಿ 
ಡಿಜಿಟಲ್ ಬೋಧನೆ ..ಗುಣಾತ್ಮಕ ಶಿಕ್ಷಣದೆಡೆಗೆ.....ನಿಮ್ಮ ಕಾರ್ಯ ಹೀಗೆ ನಿರಂತರವಾಗಿ ವ್ಯಾಪಕವಗಿ 
ನಡೆಯಲಿ.ತಮಗೆ ಕೃತಜ್ಞತೆಗಳು...

-- 

-----------

1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.

 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform

2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.

-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ

3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -

http://karnatakaeducation.org.in/KOER/en/index.php/Portal:ICT_Literacy

4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software

-----------

--- 

You received this message because you are subscribed to the Google Groups 
"SocialScience STF" group.

To unsubscribe from this group and stop receiving emails from it, send an email 
to [email protected].

To post to this group, send email to [email protected].

For more options, visit https://groups.google.com/d/optout.

Reply via email to