ಆಕಾಶಕಾಯಗಳ ಗಾತ್ರ, ದೂರ, ಚಲನೆ ಹೊಂದಿರುವ ಗುಣ ಲಕ್ಷಣಗಳ ಅದ್ಯಯನವನ್ನೇ ಭೂಗೋಳ ಶಾಸ್ತ್ರ ಎನ್ನುವರು - ಇದು ಖಗೋಳಶಾಸ್ತ್ರ ಎಂದಾಗಬೇಕಲ್ಲವೇನ ಸರ್?
On Sun, Aug 26, 2018 at 10:35 AM rajakumar navi <[email protected]> wrote: > ಓದಿದ್ರಾ ಎಂದು ಓದಿಕೊಳ್ಳಿ > > On Sun, Aug 26, 2018, 10:31 AM rajakumar navi <[email protected]> > wrote: > >> ಈ ಮಾಹಿತಿಯನ್ನು ನೀವು ಓದಿದ್ದಾರಾ?....ಸರ್ ಇದರಲ್ಲಿ ಕೆಲವು ಮಾಹಿತಿಗಳು ತಪ್ಪಾಗಿವೆ >> On Sun, Aug 26, 2018, 10:22 AM Raghavendra Rao < >> [email protected]> wrote: >> >>> >>> ---------- Forwarded message --------- >>> From: Raghavendra Rao <[email protected]> >>> Date: Sun, 26 Aug 2018 10:20 >>> Subject: >>> To: Raghavendra Rao <[email protected]> >>> >>> >>> 🌼🔯 ಸೂಪರ್ ಮಾಹಿತಿ 🔯🌼 >>> >>> #ಸೌರವ್ಯೂಹ >>> >>> 👉. ಕ್ಷೀರ ಪಥಗಳು ಆಕಾಶ ಕಾಯಗಳ ಸಮೂಹವನ್ನು 'ವಿಶ್ವ ಅಥವಾ ಬ್ರಹ್ಮಾಂಡ' ಎನ್ನುವರು. >>> >>> 👉. ಆಕಾಶಕಾಯಗಳ ಗಾತ್ರ, ದೂರ, ಚಲನೆ ಹೊಂದಿರುವ ಗುಣ ಲಕ್ಷಣಗಳ ಅದ್ಯಯನವನ್ನೇ ಭೂಗೋಳ >>> ಶಾಸ್ತ್ರ ಎನ್ನುವರು. >>> >>> 👉. ಬ್ರಹ್ಮಾಂಡದಲ್ಲಿ ಸ್ವಯಂ ಪ್ರಕಾಶವುಳ್ಳ ಆಕಾಶಕಾಯಗಳನ್ನೇ 'ನಕ್ಷತ್ರ'ಗಳೆಂದು >>> ಕರೆಯಲಾಗಿದೆ. >>> >>> 👉 ಪ್ರಕರವಾಗಿ ಬೆಳಗಲು ಆರಂಬಿಸುವ ನಕ್ಷತ್ರವನ್ನು ನೋವಾ ಎನ್ನುವರು. >>> >>> 👉. ನಕ್ಷತ್ರಗಳು ಸ್ಪೋಟಗೊಳ್ಳುವ ಹಂತವನ್ನು 'ಸೂಪರ್ ನೋವಾ' ಎನ್ನುವರು. >>> >>> 👉 ಸೂರ್ಯನಿಗೆ ಅತೀ ಸಮೀಪದ ನಕ್ಷತ್ರ ಪಾಕ್ಷಿಮಾ ಸೆಂಟಾರಿ. >>> >>> 👉 ಸೂರ್ಯನನ್ನು ಬಿಟ್ಟರೆ ಭೂಮಿಯಿಂದ ಪ್ರಕರವಾಗಿ ಕಾಣುವ ನಕ್ಷತ್ರ ಸಿರಿಯಸ್ >>> >>> 👉. ನಕ್ಷತ್ರಗಳ ಸಮೂಹವನ್ನು ನಕ್ಷತ್ರ ಪುಂಜ ಎನ್ನುವರು. >>> >>> 👉 ನಕ್ಷತ್ರಗಳ ಸಮೂಹಗಳು ಸಾಲಾಗಿ ಬೆಳ್ಳಗೆ ಕಾಣುವುದನ್ನು ಕ್ಷಿರಪಥ ಅಥವಾ ಆಕಾಶ ಗಂಗೆ >>> ಎನ್ನುವರು. >>> >>> 👉. ಆಕಾಶ ಗಂಗೆಯನ್ನು ಸಂಶೋದಿಸಿದವನು ಗೆಲಿಲಿಯೋ. >>> >>> 👉. ಸೂರ್ಯನು ಇರುವ ಕ್ಷೀರಪಥ 'ಆ್ಯಂಡ್ರೋಮೆಡ್ ಗ್ಯಾಲಾಕ್ಸಿ' >>> >>> 👉 ಆಕಾಶ ಗಂಗೆಗೆ ಸಮೀಪದ ಎರಡು ಕ್ಷೀರಪಥಗಳೆಂದರೆ- ಲಾರ್ಜ ಮೆಗೆಲ್ಲಾನಿಕ, ಸ್ಮಾಲ್ >>> ಮೆಗೆಲ್ಲಾನಿಕ್ ಕ್ಲೌಡ >>> >>> 👉. ನಕ್ಷತ್ರಗಳ ನಡುವಣ ಅಂತರವನ್ನು ಅಳೆಯುವ ಮಾನವನ್ನು 'ಜ್ಯೋತಿರ್ವರ್ಷ' ಎನ್ನುವರು. >>> >>> 👉 ಬೆಳಕು ಒಂದು ಸೆಕೆಂಡಿಗೆ 2,99,460 ಕಿ ಮೀ ವೇಗದಲ್ಲಿ ಒಂದು ವರ್ಷದಲ್ಲಿ ದೂರದಲ್ಲಿ >>> ಸಂಚರಿಸುವುದೋ ಅದನ್ನೇ ಜ್ಯೋತಿರ್ವರ್ಷ ಎನ್ನುವರು. >>> >>> 👉. ಸೂರ್ಯ ಮತ್ತು ಭೂಮಿಯ ನಡುವಿನ ಅಂತರವನ್ನು 'ಅಸ್ಟ್ರನಾಮಿಕಲ್ ಯೂನಿಟ್' ಎನ್ನುವರು. >>> >>> 👉. ಸೂರ್ಯನ ಆಕರ್ಷಣೆಗೆ ಒಳಪಟ್ಟು ಸುತ್ತುತ್ತಿರುವ 8 ಗ್ರಹಗಳು, ಉಪಗ್ರಹಗಳು, >>> ಉಲ್ಕೆಗಳು, ದೂಮಕೇತುಗಳು ಹಾಗೂ ಕ್ಷುದ್ರಗ್ರಹಗಳ ಪರಿವಾರವನ್ನು 'ಸೌರವ್ಯೂಹ' ಎಂದು >>> ಕರೆಯುವರು. >>> >>> 👉. ಸೂರ್ಯನ ಶೇಕಡಾ 71 ರಷ್ಟು ಜಲಜನಕ 27 ರಷ್ಟು ಹೀಲಿಯಂ ಹಾಗೂ ಉಳಿದ ಭಾಗವು ಇತರ >>> ಅನಿಲಗಳಿಂದ ಕೂಡಿದೆ. >>> >>> 👉. ಸೂರ್ಯನ ಮೇಲಿರುವ ಕಪ್ಪು ಕಲೆಗಳನ್ನು ಸೂರ್ಯ ಕಲೆಗಳೆಂದು ಕರೆಯುವರು. ಇವುಗಳನ್ನು >>> 1908 ರಲ್ಲಿ ಹ್ಯಾಲೆಯು ಸಂಶೋದಿಸಿದನು. >>> >>> 👉. ಸೂರ್ಯನ ಮದ್ಯ ಭಾಗವನ್ನು ಕೇಂದ್ರಗೋಳ, ಇದರ ಸೂತ್ತಲೂ ವಿಕಿರಣವಲಯ ಹಾಗೂ ಪ್ರಚಲನ >>> ವಲಯಗಳಿಂದ ಸೂತ್ತುವರಿಯಲ್ಪಟ್ಟಿದೆ. ಹಾಗೂ ಅದರ ಸೂತ್ತಲೂ ಬಳೆಯಾಕಾರದ ' ಪೋಟೋ ಸ್ಪಿಯರ ಎಂದು >>> ಕರೆಯುವರು. >>> >>> 👉. ಸೂರ್ಯನ ಮೇಲ್ಬಾಗದಲ್ಲಿರುವ ಸೌರ ವಾಯುಮಂಡಲವನ್ನು ಕ್ರೋಮೊಸ್ಪಿಯರ ಎಂದು ಕರೆಯುವರು. >>> >>> 👉. ಗ್ರಹಗಳು ಸ್ವಯಂ ಪ್ರಕಾಶಮಾನವಲ್ಲ ಅವುಗಳು ಸೂರ್ಯನ ಪ್ರಕಾಶವನ್ನು >>> ಪ್ರತಿಬಿಂಬಿಸುತ್ತವೆ. ಇವುಗಳೆಲ್ಲವೂ ಸೂರ್ಯನ ಸೂತ್ತ ಅಂಡಾಕಾರದ ಪಥದಲ್ಲಿ ಗಡಿಯಾರದ >>> ವಿರುದ್ದ ದಿಕ್ಕಿಗೆ ಚಲಿಸುತ್ತವೆ. >>> >>> 👉. ಶುಕ್ರ ಮತ್ತು ಯೂರೇನೆಸ್ ಗ್ರಹಗಳು ಮಾತ್ರ ಇತರ ಗ್ರಹಗಳ ದಿಕ್ಕಿನಿಲ್ಲ >>> ಚಲಿಸುತ್ತವೆ. ಗಡಿಯಾರದ ಚಲನೆಗೆ ಅನುಗುಣವಾಗಿ. >>> >>> 👉. ಸೂರ್ಯನ ಸೂತ್ತಲೂ 8 ಗ್ರಹಗಳು ಸೂತ್ತುತ್ತವೆ. ಅವೆಂದರೆ ಬುಧ, ಶುಕ್ರ, ಭೂಮಿ, >>> ಮಂಗಳ, ಗುರು, ಶನಿ, ಯುರೇನಸ್ ಮತ್ತು ನೆಪ್ಚೂನ್. >>> >>> 👉. ಅಗಸ್ಟ 24 2006 ರಲ್ಲಿ ನಡೆದ ಅಂತರರಾಷ್ಟ್ರಿಯ ಖಗೋಳ ವಿಜ್ಞಾನಿಗಳ ಸಮ್ಮೇಳನದಲ್ಲಿ >>> ಪ್ಲೋಟೋ ಗ್ರಹವನ್ನು ಗ್ರಹವಲ್ಲ ಎಂದು ತಿಮರ್ಾನಿಸಲಾಯಿತು. >>> >>> 👉. ಬುಧ ಗ್ರಹವು ಸೂರ್ಯನಿಗೆ ಅತೀ ಸಮೀಪದಲ್ಲಿರುವ ಗ್ರಹ. ಇದು ಅತೀ ಹೆಚ್ಚು >>> ಉಷ್ಣಾಂಶದಿಂದ ಕೂಡಿದೆ. >>> >>> 👉. ಶುಕ್ರಗ್ರಹವು ಅತ್ಯಂತ ನಿಧಾನವಾಗಿ ತನ್ನ ಅಕ್ಷದ ಸೂತ್ತ ಸುತ್ತುತ್ತದೆ. >>> >>> 👉. ಗುರು ಗ್ರಹವು ಅತೀ ದೊಡ್ಡದಾದ ಗ್ರಹ. ಇದು ಅತೀ ವೇಗವಾದ ಅಕ್ಷಭ್ರಮಣವನ್ನು >>> ಹೊಂದಿದೆ. ಇದರ ಒಂದು ದಿನ 9 ಗಂಟೆ 50 ನಿಮಿಷ ಮಾತ್ರ . >>> >>> 👉. ಶನಿ ಗ್ರಹವು ತನ್ನ ಸೂತ್ತ ಸುಂದರವಾದ ಬಳೆಗಳನ್ನು ಹೊಂದಿದೆ. >>> >>> 👉. ಬುಧ, ಶುಕ್ರ, ಭೂಮಿ ಹಾಗೂ ಮಂಗಳ ಗ್ರಹಗಳನ್ನು ಆಂತರಿಕ ಗ್ರಹಗಳು ಅಥವಾ >>> ಶಿಲಾಗ್ರಹಗಳು ಎಂದು ಕರೆಯುವರು. ಇವುಗಳ ಸಾಂದ್ರತೆ ಅತಿ ಹೆಚ್ಚು. >>> >>> 👉. ಗುರು, ಶನಿ, ಯುರೇನೆಸ್, ಹಾಗೂ ನೆಪ್ಚೂನ್ ಗ್ರಹಗಳನ್ನು ಬಾಹ್ಯ ಗ್ರಹಗಳು ಅಥವಾ >>> ಜೋವಿಯಾನ್ ಗ್ರಹಗಳೆಂದೂ ಕರೆಯುವರು. ಇವುಗಳ ಸಾಂದ್ರತೆ ಅತೀ ಕಡಿಮೆ. >>> >>> 👉. ಪ್ಲೋಟೊ ಗ್ರಹವನ್ನು ಕುಬ್ಜ ಗ್ರಹವೆಂದು ಪರಿಗಣಿಸಲಾಗಿದ್ದು, ಉಳಿದವುಗಳು ಇರಿಸ್ >>> ಹಾಗೂ ಸೀರಿಸ್. >>> >>> 👉. ಬುಧ ಗ್ರಹದ ಪರಿಭ್ರಮಣ ಅವಧಿಯು ಎಲ್ಲಾ ಗ್ರಹಗಳಿಗಿಂ ಕಡಿಮೆ 88 ದಿನಗಳು. >>> >>> 👉. ಶುಕ್ರ ಗ್ರಹವು ಅತ್ಯಂತ ಪ್ರಕಾಶಮಾನವಾಗಿ ನಕ್ಷತ್ರದಂತೆ ಪ್ರಜ್ವಲಿಸುತ್ತದೆ. >>> ಇದನ್ನು ಮುಂಜಾನೆಯ ನಕ್ಷತ್ರ, ಬೆಳ್ಳಿ ಚುಕ್ಕಿ ಎಂತಲೂ ಕರೆಯುವರು. ಇದರ ಅಕ್ಷ ಭ್ರಮಣದ >>> ಅವಧಿಯು ಪರಿಭ್ರಮಣ ಅವಧಿಗಿಂತ ಹೆಚ್ಚು. >>> >>> 👉. ಭೂಮಿಯ ಏಕೈಕ ನೈಸಗರ್ಿಕ ಉಪಗ್ರಹ ಚಂದ್ರ. >>> >>> 👉. ಮಂಗಳ ಗ್ರಹವನ್ನು 'ಕೆಂಪು ಗ್ರಹ' ಕುಜ ಅಥವಾ ಅಂಗಾರಕವೆಂತಲೂ ಕರೆಯುವರು. >>> >>> 👉. ಮಂಗಳ ಗ್ರಹವು ಪೊಬೊಸ್ ಮತ್ತು ಡಿಮೋಸ್ ಎಂಬ ಎರಡು ಚಿಕ್ಕ ಉಪ ಗ್ರಹಗಳನ್ನು >>> ಹೊಂದಿದೆ. >>> >>> 👉 ಭಾರತವು ಮಂಗಳ ಗ್ರಹವನ್ನು ಶೋಧಿಸುವ ಉಪಗ್ರಹವನ್ನು ನವಂಬರ 5, 2013 ರಲ್ಲಿ >>> ಉಡಾಯಿಸಿ (ಮಾರ್ಸ ಅಬರ್ಿಟರ್) ಉಡಾಯಿಸಿದ್ದು. ಬಾರತವು ಅಮೇರಿಕಾ, ರಷ್ಯಾ ಮತ್ತು ಯೂರೋಪಗಳ >>> ಒಕ್ಕೂಟದ ನಂತರ ನಾಲ್ಕನೆಯದಾಗಿದೆ. >>> >>> 👉 ಗುರು ಗ್ರಹವು ಸೌರವ್ಯೂಹದ ಗ್ರಹಗಳಲ್ಲಿ ಅತ್ಯಂತ ದೊಡ್ಡದು. ಇದನ್ನು ಮತ್ತು ಇದರ ಉಪ >>> ಗ್ರಹಗಳನ್ನು ಗೆಲಿಲಿಯೋ 1610 ರಲ್ಲಿ ಕಂಡು ಹಿಡಿದನು. >>> >>> 👉 ಗುರು ಗ್ರಹವು ಸೌರವ್ಯೂಹದಲ್ಲಿ ಅತೀ ಹೆಚ್ಚು ಉಪ ಗ್ರಹಗಳನ್ನು ಹೊಂದಿದೆ, (ಗುರು-60, >>> ಶನಿ-50, ಯೂರೇನೆಸ್-25) >>> >>> 👉. ಗುರು ಗ್ರಹದ ಉಪಗ್ರಹದಲ್ಲಿ ದೊಡ್ಡದಾದ ನಾಲ್ಕು ಉಪಗ್ರಹಗಳು- >>> ಐಓ,ಯೂರೋಪ್,ಗ್ಯಾನಿಮೇಡ ಮತ್ತು ಕ್ಯಾಲಿಸ್ಟ್ರೋ ಇವುಗಳನ್ನು ಗೆಲಿಲಿಯೋ ಗುರುತಿಸಿದ್ದರಿಂದ >>> ಇವುಗಳನ್ನು ಗ್ಯಾಲಿಲಿಯನ್ ಉಪಗ್ರಹಗಳು ಎನ್ನುವರು. >>> >>> 👉. ಗ್ಯಾನಿಮೇಡ ಉಪಗ್ರಹವು ಸೌರ್ಯವ್ಯೂಹದ ಉಪ ಗ್ರಹಗಳಲ್ಲಿ ಅತೀ ದೊಡ್ಡದು. ಐಓ >>> ಉಪಗ್ರಹವು ಸೌರವ್ಯೂಹದ ಗ್ರಹ ಹಾಗೂ ಉಪಗ್ರಹಗಳಲ್ಲಿ ಅತೀ ಹೆಚ್ಚು ಉಷ್ಣಾಂಶವನ್ನು ಹೊಂದಿದೆ. >>> >>> 👉. ಶನಿ ಗ್ರಹವು ಎರಡನೇ ದೊಡ್ಡ ಗ್ರಹ ಹಾಗೂ ಅತ್ಯಂತ ಸುಂದರವಾದ ಗ್ರಹ. ಇದರ ಸೂತ್ತಲೂ >>> ಮೂರು ಬಳೆಗಳಿವೆ. ಶನಿ ಗ್ರಹದ ಉಪಗ್ರಹಗಳು ಟೈಟಾನ್, ಮಿಮಾಸ್, ಎನ್ಸಿಲಾಡಸ್, ತೆಥಿಸ್, >>> ಡಿಯೋನ್, ಮತ್ತು ರಿಯಾ. >>> >>> -- >>> ----------- >>> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >>> - >>> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >>> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >>> - >>> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >>> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >>> ನೀಡಿ - >>> http://karnatakaeducation.org.in/KOER/en/index.php/Portal:ICT_Literacy >>> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >>> ತಿಳಿಯಲು - >>> http://karnatakaeducation.org.in/KOER/en/index.php/Public_Software >>> ----------- >>> --- >>> You received this message because you are subscribed to the Google >>> Groups "SocialScience STF" group. >>> To unsubscribe from this group and stop receiving emails from it, send >>> an email to [email protected]. >>> To post to this group, send email to [email protected]. >>> For more options, visit https://groups.google.com/d/optout. >>> >> -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To post to this group, send email to [email protected]. > For more options, visit https://groups.google.com/d/optout. > -- LOKESH S *LOKESH S.* GPUC (HS), SHIVAPURA, MADDUR TQ, MANDYA DIST. -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To post to this group, send email to [email protected]. For more options, visit https://groups.google.com/d/optout.
