Thank you sir. On Tue, Apr 7, 2020, 1:28 PM Vishanth Mark Dsouza < [email protected]> wrote:
> > > Really good work sir.. > > > On Sun 5 Apr, 2020, 1:08 PM , <[email protected]> wrote: > >> [image: Google Forms] >> Having trouble viewing or submitting this form? >> Fill out in Google Forms >> <https://docs.google.com/forms/d/e/1FAIpQLSdfLlRT9NWEVlDNuGwPCYRtlnP4fV4CtTJRHDDXkbrNKIneUg/viewform?vc=0&c=0&w=1&usp=mail_form_link> >> >> I've invited you to fill out a form: >> ಸಮಾಜವಿಜ್ಞಾನ(೧೦ನೇ ತರಗತಿ) ರಸಪ್ರಶ್ನೆ-7 >> <https://docs.google.com/forms/d/e/1FAIpQLSdfLlRT9NWEVlDNuGwPCYRtlnP4fV4CtTJRHDDXkbrNKIneUg/viewform?vc=0&c=0&w=1&usp=mail_form_link> >> ಇತಿಹಾಸ 4:ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು >> >> >> ನನ್ನ ಹೆಸರು * >> ನನ್ನ ಶಾಲೆ: * >> 1. ಹೈದರಾಲಿಯ ಸೈನ್ಯದಲ್ಲಿ ಒಬ್ಬ ಅಶ್ವಾರೋಹಿ ಸೈನಿಕನಾಗಿ ಸೇರಿ ಕಾಲಾನಂತರ >> ಸೇನಾನಾಯಕನಾದವನು. * >> - ಶಿವಲಿಂಗಪ್ಪ >> - ದೋಂಡಿಯಾ ವಾಘ್ >> - ಸಂಗೊಳ್ಳಿ ರಾಯಣ್ಣ >> - ಪುಟ್ಟ ಬಸಪ್ಪ >> 2. ಬೆಳಗಾಂ ಮತ್ತು ಧಾರವಾಡ ಜಿಲ್ಲೆಗಳ ನಡುವೆ ಇರುವ ಈ ಊರು ಸ್ವಾತಂತ್ರ್ಯ >> ಹೋರಾಟದಿಂದಾಗಿ ಪ್ರಸಿದ್ಧವಾಗಿದೆ. * >> - ಸುರಪುರ >> - ಕೊಪ್ಪಳ >> - ಅಮರ ಸುಳ್ಯ >> - ಕಿತ್ತೂರು >> 3. ಕಿತ್ತೂರಿನ ರಾಣಿ ಚೆನ್ನಮ್ಮನ ಹೋರಾಟ ಇದರ ವಿರುದ್ಧವಾಗಿತ್ತು * >> - ನೀಲಿ ನೀರಿನ ನೀತಿ >> - ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿ >> - ಸಹಾಯಕ ಸೈನ್ಯ ಪದ್ಧತಿ >> - ಮಹಲ್ವಾರಿ ಪದ್ಧತಿ >> 4. ಮೊದಲನೆಯ ಆಂಗ್ಲೋ ಮೈಸೂರು ಯುದ್ಧದ ಅವಧಿ: * >> - 1767 - 1769 >> - 1777 - 1779 >> - 1867 - 1869 >> - 1765 - 1767 >> 5. ಮೊದಲನೇ ಆಂಗ್ಲೋ-ಮೈಸೂರು ಯುದ್ಧ ಈ ಒಪ್ಪಂದದೊಂದಿಗೆ ಕೊನೆಯಾಯಿತು. * >> - ಮದ್ರಾಸ್ >> - ಮಂಗಳೂರು >> - ಶ್ರೀರಂಗಪಟ್ಟಣ >> - ತಿರುಚಿರಾಪಳ್ಳಿ >> 6. ಎರಡನೆಯ ಮೈಸೂರು ಯುದ್ಧಕ್ಕೆ ಕಾರಣ * >> - ಬ್ರಿಟಿಷರು ವೆಲ್ಲೂರನ್ನು ವಶಪಡಿಸಿಕೊಂಡಿದ್ದು >> - ಹೈದರ್ ಮಾಹೆಯನ್ನು ವಶಪಡಿಸಿಕೊಂಡಿದ್ದು >> - ಬ್ರಿಟಿಷರು ಮಾಹೆಯನ್ನು ವಶಪಡಿಸಿಕೊಂಡಿದ್ದು >> - ಬ್ರಿಟಿಷರು ಮೈಸೂರನ್ನು ವಶಪಡಿಸಿಕೊಂಡಿದ್ದು >> 7. ಎರಡನೆಯ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಸೈನ್ಯದ ನೇತೃತ್ವ ವಹಿಸಿದವನು: * >> - ವಿಲಿಯಂ ಬೆಂಟಿಂಕ್ >> - ವೆಲ್ಲೆಸ್ಲಿ >> - ಡಾಲ್ ಹೌಸಿ >> - ಸರ್ ಐರ್‌ಕೂಟ್ >> 8. 1781ರಲ್ಲಿ ಇಲ್ಲಿ ನಡೆದ ಕದನದಲ್ಲಿ ಹೈದರ್ ಪರಾಭವಗೊಂಡನು. * >> - ವಾಂಡಿವಾಶ್ >> - ಪೋರ್ಟೋನೋವೆ >> - ಮಾಹೆ >> - ಮಂಗಳೂರು >> 9. ಎರಡನೇ ಆಂಗ್ಲೋ-ಮೈಸೂರು ಯುದ್ಧ ಈ ಒಪ್ಪಂದದೊಂದಿಗೆ ಕೊನೆಯಾಯಿತು. * >> - ಮದ್ರಾಸ್ >> - ಮಂಗಳೂರು >> - ಶ್ರೀರಂಗಪಟ್ಟಣ >> - ತಿರುಚಿರಾಪಳ್ಳಿ >> 10. ಮೂರನೇ ಆಂಗ್ಲೋ-ಮೈಸೂರು ಯುದ್ಧ ಈ ಒಪ್ಪಂದದೊಂದಿಗೆ ಕೊನೆಯಾಯಿತು. * >> - ಮದ್ರಾಸ್ >> - ಮಂಗಳೂರು >> - ಶ್ರೀರಂಗಪಟ್ಟಣ >> - ಸಾಲ್ ಬಾಯ್ >> 11. 1798ರಲ್ಲಿ ಭಾರತದ ಗವರ್ನರ್ ಜನರಲ್‌ನಾಗಿ ನೇಮಕಗೊಂಡವನು. * >> - ಲಾರ್ಡ್ ವೆಲ್ಲೆಸ್ಲಿ >> - ಲಾರ್ಡ್ ಕರ್ಜನ್ >> - ವಿಲಿಯಂ ಬೆಂಟಿಂಕ್ >> - ಕಾರ್ನ್ ವಾಲೀಸ್ >> 12. ಟಿಪ್ಪು ಸುಲ್ತಾನನ ವೀರ ಮರಣ: * >> - ಸಾ.ಶ. 1797ರಲ್ಲಿ >> - ಸಾ.ಶ.1798ರಲ್ಲಿ >> - ಸಾ.ಶ.1799ರಲ್ಲಿ >> - ಸಾ.ಶ.1800ರಲ್ಲಿ >> Never submit passwords through Google Forms. >> >> Powered by >> [image: Google Forms] >> >> <https://www.google.com/forms/about/?utm_source=product&utm_medium=forms_logo&utm_campaign=forms> >> This content is neither created nor endorsed by Google. >> Report Abuse >> <https://docs.google.com/forms/u/0/d/e/1FAIpQLSdfLlRT9NWEVlDNuGwPCYRtlnP4fV4CtTJRHDDXkbrNKIneUg/reportabuse?source=https://docs.google.com/forms/d/e/1FAIpQLSdfLlRT9NWEVlDNuGwPCYRtlnP4fV4CtTJRHDDXkbrNKIneUg/viewform?sid%3D24d0ed286e9d40c%26vc%3D0%26c%3D0%26w%3D1%26token%3D8QV9SXEBAAA.I_RRZC9ObdZCNiowDx31uw.YQYOHrfzsqz6hnIfQ11SRw> >> - Terms of Service <http://www.google.com/accounts/TOS> - Additional >> Terms <http://www.google.com/google-d-s/terms.html> >> Create your own Google Form >> <https://docs.google.com/forms?usp=mail_form_link> >> >> -- >> ----------- >> 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. >> - >> https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform >> 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. >> - >> http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ >> 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ >> ನೀಡಿ - >> http://karnatakaeducation.org.in/KOER/en/index.php/Portal:ICT_Literacy >> 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ >> ತಿಳಿಯಲು - >> http://karnatakaeducation.org.in/KOER/en/index.php/Public_Software >> ----------- >> --- >> You received this message because you are subscribed to the Google Groups >> "SocialScience STF" group. >> To unsubscribe from this group and stop receiving emails from it, send an >> email to [email protected]. >> To view this discussion on the web visit >> https://groups.google.com/d/msgid/socialsciencestf/000000000000c7cd0a05a2863d5f%40google.com >> <https://groups.google.com/d/msgid/socialsciencestf/000000000000c7cd0a05a2863d5f%40google.com?utm_medium=email&utm_source=footer> >> . >> > -- > ----------- > 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. > - > https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform > 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. > - > http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ > 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ > ನೀಡಿ - > http://karnatakaeducation.org.in/KOER/en/index.php/Portal:ICT_Literacy > 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ > ತಿಳಿಯಲು - > http://karnatakaeducation.org.in/KOER/en/index.php/Public_Software > ----------- > --- > You received this message because you are subscribed to the Google Groups > "SocialScience STF" group. > To unsubscribe from this group and stop receiving emails from it, send an > email to [email protected]. > To view this discussion on the web visit > https://groups.google.com/d/msgid/socialsciencestf/CABcmjNAsMFQ1d1u-s2iEB3D38xkSYHicUvjsmfN4o2JarY9Kdw%40mail.gmail.com > <https://groups.google.com/d/msgid/socialsciencestf/CABcmjNAsMFQ1d1u-s2iEB3D38xkSYHicUvjsmfN4o2JarY9Kdw%40mail.gmail.com?utm_medium=email&utm_source=footer> > . > -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To view this discussion on the web visit https://groups.google.com/d/msgid/socialsciencestf/CAN_ohVGz6S6E%2B-RbMuS8MxH1MMXOxLhwg-_UV_7fyMBnTYRn6Q%40mail.gmail.com.
