ಧನ್ಯವಾದಗಳು ಗುರುಗಳೆ

On Wed, Jun 10, 2020, 6:46 PM Santhosh kumar c <[email protected]>
wrote:

> https://youtu.be/EnpqXvOx2vM
>
> ಆತ್ಮೀಯರೇ,
>                   ಇದೊಂದು ಶೈಕ್ಷಣಿಕ ಉದ್ದೇಶಕ್ಕಾಗಿ ಪ್ರಾರಂಭಿಸಿರುವ ಚಾನಲ್ ಆಗಿದೆ.
> ಇಲ್ಲಿ ಪ್ರೌಢಶಾಲಾ ಹಂತದ ಸಮಾಜ ವಿಜ್ಞಾನ ವಿಡಿಯೋ ಪಾಠಗಳನ್ನು ಅಪ್ಲೋಡ್ ಮಾಡಲಾಗುವುದು. ಇದು
> ಪ್ರೌಢಶಾಲಾ ಹಂತದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ಟಿ.ಇ.ಟಿ, ಪೋಲೀಸ್ ಪೇದೆ ನೇಮಕಾತಿ
> ಮುಂತಾದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಕಾರಿಯಾಗಿವೆ. ಆಸಕ್ತರು ಒಮ್ಮೆ ನೋಡಿ ವಿಡಿಯೋ
> ಪಾಠಗಳು ನಿಮಗೆ ಇಷ್ಟವಾದಲ್ಲಿ ನಮ್ಮ ಚಾನಲ್‍ಗೆ Subscribe ಆಗಿ. ಈ ವಿಡಿಯೋವನ್ನು Like
> ಮಾಡಿ ಮತ್ತು Share ಮಾಡಿ.
>
> ದಿನಕ್ಕೊಂದು ಪಾಠದ ಕಲಿಕಾಂಶ ಅಥವಾ ಒಂದು ಪಾಠದ ವಿಡಿಯೋವನ್ನು ಅಪ್ಲೋಡ್ ಮಾಡುತ್ತೇನೆ.
> ಆಸಕ್ತರು ಒಮ್ಮೆ ನೋಡಿ ತಮ್ಮ ಅಮೂಲ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಿ.
>

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To view this discussion on the web visit 
https://groups.google.com/d/msgid/socialsciencestf/CA%2Bi-pFkRCePNO0aBueeKr%3DUMj%2Bk6JM7SsivFpcaRQ-ApCnSJtQ%40mail.gmail.com.

Reply via email to