Chat history is attached as "WhatsApp Chat with SSLC ಸಮಾಜ ವಿಷಯದ ಶಿಕ್ಷಕರು" file to this email.
-- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To view this discussion on the web visit https://groups.google.com/d/msgid/socialsciencestf/CANFpeShaCpR1OUYsiToHUK-o%2BfyRMYrM01RK0St2MkThHZrzSw%40mail.gmail.com.
03/12/2019, 1:15 pm - +91 99028 75248: <Media omitted> 07/12/2019, 7:55 am - Messages to this group are now secured with end-to-end encryption. Tap for more info. 12/01/2020, 9:00 am - +91 99005 99186: https://www.youtube.com/playlist?list=PLHyQcgTSgm2KCNvj7yh-KCPRDCdZ9MqlC 27/01/2020, 3:56 pm - +91 95911 77859: <Media omitted> 11/02/2020, 10:12 pm - +91 99649 29183: <Media omitted> 14/02/2020, 9:34 pm - honnagangapparc1973@gmail: <Media omitted> 21/02/2020, 8:42 am - +91 96867 75050: <Media omitted> 21/02/2020, 8:48 am - +91 96867 75050: <Media omitted> 21/02/2020, 9:19 am - +91 96867 75050: <Media omitted> 21/02/2020, 1:15 pm - +91 96867 75050: <Media omitted> 22/02/2020, 6:39 pm - +91 94834 18084: <Media omitted> 31/03/2020, 2:30 pm - +91 81055 45620: 8th, 9th, 10th social science Action plan send plzzzz 31/03/2020, 2:35 pm - +91 89712 05476: https://socialsciencedigitalgroup.blogspot.com 07/04/2020, 10:45 pm - +91 96867 75050: <Media omitted> 07/04/2020, 10:46 pm - +91 96867 75050: <Media omitted> 07/04/2020, 10:46 pm - +91 96867 75050: <Media omitted> 07/04/2020, 10:47 pm - +91 96867 75050: <Media omitted> 07/04/2020, 10:47 pm - +91 96867 75050: <Media omitted> 09/04/2020, 10:03 pm - +91 95911 45615: <Media omitted> 16/04/2020, 7:27 pm - +91 99450 42677: https://www.facebook.com/462378530999978/posts/672636929974136/?sfnsn=wiwspwa&d=w&vh=e&funlid=hzwRZSZg1qIx0QLU 17/04/2020, 11:52 am - +91 99721 44854: <Media omitted> 22/04/2020, 10:24 am - +91 92420 97674: <Media omitted> 02/05/2020, 3:10 pm - +91 99721 44854: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ನಿದ್ಧತೆಗಾಗಿ ಸಮಾಜ ವಿಜ್ಞಾನದ ಆನ್ ಲೈನ್ ರಸಪ್ರಶ್ನೆ ಶ್ರೀನಿವಾಸ.ಕೆ.ಜೆ ಸಹಶಿಕ್ಷಕರು ಸರ್ಕಾರಿ ಪ್ರೌಢಶಾಲೆ, ದಿಂಡಾವರ ಹಿರಿಯೂರು(ತಾ) ಚಿತ್ರದುರ್ಗ (ಜಿ) ಪ್ರಾಕ್ಟೀಸ್ ಪೇಪರ್ ೧ https://docs.google.com/forms/d/1VZHmoltlNPd5qR_Xfo4nhhOU163hruJLMxF8EVGOSTY/edit?vc=0&c=0&w=1&usp=mail_form_link&usp=redirect_edit_m2 ಪ್ರಾಕ್ಟೀಸ್ ಪೇಪರ್ ೨ https://docs.google.com/forms/d/e/1FAIpQLSexDOH3uFnrl8e-5BgBN_q0B5a1AXLOB7UOSL7Q4SYbjUMERw/viewform?vc=0&c=0&w=1 ಪ್ರಾಕ್ಟೀಸ್ ಪೇಪರ್ ೩ https://docs.google.com/forms/d/1hRfPSl9WssX5iCjuPsepXEBAN0540HcJWPqP5SjwCSE/edit?usp=drivesdk ಪ್ರಾಕ್ಟೀಸ್ ಪೇಪರ್ ೪ https://docs.google.com/forms/d/19p7sly6n3ed50ZCUnnePbSZk-8F-mpDqfzy7UyE-j1w/edit?usp=drivesdk 05/05/2020, 10:59 am - +91 99721 44854: ಪ್ರಿಯ ಸ್ನೇಹಿತರೇ, ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಕುಳಿತು ಬೇಸರವಾಗಿದ್ದರೆ, ಹಾಗೂ ನಿಮಗೆ 25 ನಿಮಿಷಗಳ ಬಿಡುವಿದ್ದರೆ ಬನ್ನಿ ಮೈಸೂರು ಮೃಗಾಲಯ ನೋಡಿಕೊಂಡು ಬರೋಣ. ಈ ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:- https://youtu.be/44ZIHUIybM8 🙏🙏🙏🙏🙏🙏 05/05/2020, 4:39 pm - +91 91644 43573: https://www.facebook.com/groups/583961429144672/ 07/05/2020, 9:32 pm - +91 89712 05476: https://youtu.be/cDCVsCl7VS4 07/05/2020, 9:32 pm - +91 89712 05476: <Media omitted> 17/05/2020, 7:38 pm - +91 99649 29183: https://youtu.be/Y9anavzs8Dw 20/05/2020, 12:50 pm - +91 93803 78250: 🔖 ಒಬ್ಬ ಶ್ರೇಷ್ಠ ತಂದೆ ತಾಯಿ (ಪೋಷಕರು) ತನ್ನ ಮಗನನ್ನು / ಮಗಳನ್ನು ಶಾಲೆಗೆ ಸೇರಿಸುವಾಗ ಶಿಕ್ಷಕರಿಗೆ ಮಾಡಿಕೊಂಡ ಕಳಕಳಿಯ ವಿನಂತಿ ಹೀಗಿತ್ತು.. 🔖ಆತ್ಮೀಯ ಶಿಕ್ಷಕ ಬಂಧುಗಳೇ,. 🔖ಇದು ನನ್ನೊಂದಿಗೆ ಹುಟ್ಟಿಕೊಂಡ ಕನಸುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನವಷ್ಟೇ….. 1- 🔖ದಯವಿಟ್ಟು ನನ್ನ ಮಗನಿಗೆ ಅಂಕಗಳ ಹುಚ್ಚು ಹಿಡಿಸಬೇಡಿ. 2-🔖“ಒಂದು ಉನ್ನತ ಹುದ್ದೆ ಹಿಡಿಯುವುದಕ್ಕಾಗಿ ನೀನು ಓದಲಿಕ್ಕೆ ಬಂದಿದ್ದೀಯ….” ಎಂದು ದಯವಿಟ್ಟು ಹೇಳಿಕೊಡಬೇಡಿ. 3-🔖ಕೆಲಸ ಯಾವುದೇ ಇರಲಿ ಅದನ್ನು ಪ್ರಾಮಾಣಿಕವಾಗಿ ಖುಷಿಯಿಂದ, ಹೆಮ್ಮೆಯಿಂದ ನಿಷ್ಟೆಯಿಂದ ಮಾಡುವುದೇ ಶ್ರೇಷ್ಠ ಎಂಬುದನ್ನು ಹೇಳಿಕೊಡಿ. 4-🔖ಅವನಿಗೆ ಉತ್ತಮ ಪುಸ್ತಕಗಳ ಹುಚ್ಚು ಹಿಡಿಯುವಂತೆ ಮಾಡಿ, ಶಾಲೆಯ ಪುಸ್ತಕಗಳಷ್ಟೇ ನಮ್ಮ ಮಿತಿ ಎಂಬ ಭ್ರಮೆ ಹುಟ್ಟಿಸಬೇಡಿ. 5- 🔖ಭಯದಲ್ಲಿ ನಡುಗುವ ಬದಲು ಖುಷಿಯಿಂದ ಶಿಸ್ತಿಗೆ ಒಡ್ಡಿಕೊಳ್ಳುವುದನ್ನು ಹೇಳಿಕೊಡಿ. 6-🔖ಅವನಿಗೆ ಬದುಕು ಕಲಿಸಿ, ಕಷ್ಟಗಳಲ್ಲಿ ಓಡಿ ಹೋಗುವ, ಸುಖ ಬಂದಾಗ ಕುಣಿದಾಡುವುದರ ಬದಲು ಸಮಚಿತ್ತತೆಯಿಂದ ಇರುವುದನ್ನು ಹೇಳಿಕೊಡಿ, ನೋವಿನಲ್ಲೂ ನಗುವುದನ್ನು ಕಲಿಸಿ. 7-🔖ಎಂದಿಗೂ ಜಾತಿಯ ಬೀಜ ಮೊಳೆಯದಂತೆ ನೋಡಿಕೊಳ್ಳಿ. 8-🔖ಸಾಧ್ಯವಾದರೆ ಅವನಿಗೆ ಪ್ರಕೃತಿಯಲ್ಲಿ ಕಳೆದುಹೋಗುವುನ್ನು ಹೇಳಿಕೊಡಿ, ಸುರಿಯುವ ಮಳೆಯಲ್ಲಿ ನೆನೆಯುವ, ಚಿಟ್ಟೆಗಳ ಚಂದವನ್ನು ಆನಂದಿಸುವ, ಹಾರುವ ಪಕ್ಷಿಗಳನ್ನು ಎಣಿಸುವ, ಸಾಲಾಗಿ ನಡೆದುಕೊಂಡು ಹೋಗುವ ಇರುವೆಗಳನ್ನು ಹಿಂಬಾಲಿಸುವ, ಬೀಜ ಮೊಳೆಯುವುದನ್ನು ಕಾಯುವ ಕುತೂಹಲ ತುಂಬಿ. 9-🔖ಗಿಡ ನೆಡಲು ಪಣತೊಡುವ ಮನಸ್ಸು ಬರುವಂತೆ ಮಾಡಿ. ಬದುಕಿನಲ್ಲಿ ಮೋಸ ಮಾಡಿ ಗೆಲ್ಲುವುದಕ್ಕಿಂತ, ಪ್ರಾಮಾಣಿಕವಾಗಿ ಸೋಲುವುದನ್ನು ಕಲಿಸಿ. 10-🔖ಅನ್ಯಾಯ ಮಾಡಿ ಗಳಿಸುವುದಕ್ಕಿಂತ, ಒಬ್ಬರಿಗೆ ನೋವು ಮಾಡಿ ಪಡೆಯುವುದಕ್ಕಿಂತ ಪ್ರಾಮಾಣಿಕತೆಯಿಂದ ಸಾಧಿಸಲು ತಿಳಿಸಿ. 11-🔖ಜೀವನ ತುಂಬಾ ಸುಂದರವಾಗಿದೆ ಎಂಬುದನ್ನು ಹೇಳಿಕೊಡಿ. 12-🔖ಪ್ರತಿ ಕ್ಷಣದಲ್ಲೂ ಖುಷಿಯಿದೆ ಎಂಬುದನ್ನು ಅವನು ತಿಳಿಯಲಿ. 13-🔖ಹೆಣ್ಣನ್ನು ಗೌರವಿಸುವ, ದೀನ ದುರ್ಬಲರನ್ನು, ವಯೋ ವೃದ್ಧರನ್ನು ನೋಡಿ ಮರುಗುವ ಗುಣ ಕಲಿಸಿ, ಕಷ್ಟದಲ್ಲಿ, ನೋವಿನಲ್ಲಿರುವವರ ಸಹಾಯಕ್ಕೆ ಧಾವಿಸುವ ಛಲ ಬರುವಂತೆ ಮಾಡಿ. 14-🔖ಫೇಲಾದರೂ ಪರವಾಗಿಲ್ಲ ಬದುಕಿನಲ್ಲಿ ಖುಷಿಯಾಗಿ ದುಡಿದು ಜೀವಿಸುವುದನ್ನು ಕಲಿಸಿ. 15-🔖ನಾನು ಅವನನ್ನು ಒಬ್ಬ ಡಾಕ್ಟರ್, ಎಂಜಿನಿಯರ್, ಉನ್ನತ ಅಧಿಕಾರಿಗಿಂತ *ಒಳ್ಳೆಯ ಮನುಷ್ಯನಾಗಿ ಬಾಳುವುದನ್ನು ಕಾಣ ಬಯಸುತ್ತೇನೆ.* 💐ಅವನಿಗೆ ಇಂಥ ಗುಣಗಳನ್ನು ರೂಢಿಸಿದರೆ ನಾನು ನಿಮಗೆ ಋಣಿ…🖊 02/07/2020, 6:13 pm - honnagangapparc1973@gmail: <Media omitted> 08/07/2020, 5:49 pm - +91 99649 29183: <Media omitted> 08/07/2020, 5:51 pm - +91 99649 29183: <Media omitted> 08/07/2020, 6:36 pm - +91 99649 29183: <Media omitted> 08/07/2020, 6:36 pm - +91 99649 29183: <Media omitted> 10/07/2020, 1:39 pm - honnagangapparc1973@gmail: <Media omitted> 16/07/2020, 10:13 am - honnagangapparc1973@gmail: *ವಿದ್ಯಾರ್ಥಿ ಮತ್ತು ಶಿಕ್ಷಕರಿಗೆ ಸಿಹಿ ಸುದ್ದಿ 20/07/2020 ರಿಂದ ಚಂದನ ವಾಹಿನಿ ಯಲ್ಲಿ ಕನ್ನಡ ಮಾಧ್ಯಮ ಮತ್ತು ಇಂಗ್ಲಿಷ್ ಮಾಧ್ಯಮಗಳ 8ನೇ ತರಗತಿ, 9ನೇ ತರಗತಿ, 10ನೇ ತರಗತಿ ಗಳ ವಿಡಿಯೋ ಪಾಠಗಳನ್ನು ಪ್ರಸಾರ ಮಾಡುವ ಬಗ್ಗೆ* *ಹೆಚ್ಚಿನ *ಮಾಹಿತಿಗಾಗಿ ಕೆಳಗಿನ ಲಿಂಕ್ ಮೇಲೆ ಒತ್ತಿ* http://www.spardashakti.com/about-broadcasting-video-lessons-on-a-dd-chandana-television-channel/ *ಪ್ರತಿದಿನ ತರಗತಿಗಳನ್ನು ನೋಡಲು ಕೆಳಗಿನ ಟೆಲಿಗ್ರಾಮ್ ಗ್ರೂಪ್ ಗೆ ಸೇರಿ ನಿಮ್ಮ ಮೊಬೈಲ್ ನಲ್ಲಿ ಟೆಲಿಗ್ರಾಮ್ ಅಪ್ ಇಲ್ಲದಿದ್ದರೆ ಕೂಡಲೇ ಗೂಗಲ್ ಪ್ಲೇ ಸ್ಟೋರ್ ಗೆ ಹೋಗಿ ಡೌನ್ಲೋಡ್ ಮಾಡಿಕೊಂಡು ಸೇರಿ* 👇👇👇👇 https://t.me/joinchat/JafIyB2XQ5jNxp7meU9RVQ 16/07/2020, 4:25 pm - +91 98451 21108: 🙏💐 *ಇಂದಿನ ಸಂಜೆಯ ಸುದ್ದಿಗಳು ಹಾಗೂ 10 ಮಾಹಿತಿಗಳು ಮತ್ತು ಸಂಜೆಯ ಪತ್ರಿಕೆಗಳು*💐🙏 (16-07-2020 ಗುರುವಾರ) http://www.ksge.in/2020/07/16-07-2020-thursday-evening-news-and.html 👉 *ಸರ್ಕಾರ ಶಿಕ್ಷಕರ ನೆರವಿಗೆ ಧಾವಿಸಲಿ* 👉 *4 ಸರ್ಕಾರಿ ಶಾಲೆ ದತ್ತು ಪಡೆದ ನಟ ಸುದೀಪ್* 👉 *ಪದವಿ ಪ್ರವೇಶ ಪ್ರಕ್ರಿಯೆ ಚುರುಕು* 👉 *ಮತ್ತೆ ಲಾಕ್ ಡೌನ್ ಮುಂದುವರಿಕೆ* 👉 *ಸರ್ಕಾರ ಬಡ ವಿದ್ಯಾರ್ಥಿಗಳ ಪೋಷಕರ ನೆರವಿಗೆ ಬರಲಿ* 👉 *ನಗರದಲ್ಲಿ ರಾಸಾಯನಿಕ ಸಿಂಪಡಣೆ ಗೆ ದ್ರೋಣ್ ಬಳಕೆ* 👉 *ಕೋವಿಡ್ ಗೆ ವಿಶ್ವ ತತ್ತರ* 👉 *ಆಯುಷ್ ವೈದ್ಯರ ಸಾಮೂಹಿಕ ರಾಜೀನಾಮೆ ಬೆದರಿಕೆ* 👉 *ವಾಹನ ವಿಮೆ ಪಾವತಿಸಲು ಸಕಾಲ* 👉 *ನಿಯಮ ಉಲ್ಲಂಘಿಸಿದರವ ವಿರುದ್ಧ FIR ದಾಖಲು* 👉 *ಗುಜರಾತ್ ನಲ್ಲಿ ಭೂಕಂಪನ* 👉 *ಸ್ವಾತಂತ್ರ್ಯ ದಿನಾಚರಣೆಗೂ ಕೊರೊನಾ ಭೀತಿ* 👉 *ಮುಂದಿನ ವಾರ ಮಹಾದಾಯಿ ವಿಚಾರಣೆ* 👉 *ಇಬ್ಬರೂ ವೈದ್ಯಕೀಯ ಸಿಬ್ಬಂದಿ ಅಮಾನತು* 👉 *ಭೂಸುಧಾರಣಾ ಕಾಯ್ದೆ ಜಾರಿಗೆ ಸುಗ್ರೀವಾಜ್ಞೆ* 👉 *ಕೋವಿಡ್ ರಷ್ಯಾ ಲಸಿಕೆ ಆಶಾದಾಯಕ ಫಲಿತಾಂಶ* 👉 *ಫೆವಿಪಿರಾವಿರ್ ಪರೀಕ್ಷೆ ಯಶಸ್ವಿ* 👉 *ಅಮೆರಿಕ ಚುನಾವಣೆ ಟ್ರಂಪ್ ಗೆ ಕೊರೊನಾ ಉರುಳು* http://www.ksge.in/2020/07/16-07-2020-thursday-evening-news-and.html 🙏💐 *ಉಪಯುಕ್ತ 10 ಮಾಹಿತಿಗಳು*💐🙏 🙏💐 *ಮುಂಬಡ್ತಿ ನಿರಾಕರಿಸಿದ ಶಿಕ್ಷಕರಿಗೆ ಮಂಜೂರಿಸಿದ ಕಾಲಮಿತಿ ವೇತನ ಬಡ್ತಿ, ಸ್ವಯಂಚಾಲಿತ ವೇತನ ಬಡ್ತಿ ಹಾಗೂ ವಿಶೇಷ ವೇತನ ಬಡ್ತಿ ಸೌಲಭ್ಯಗಳನ್ನು ಹಿಂಪಡೆಯುವ ಕುರಿತು. ದಿನಾಂಕ:07-07-2020* 👇 http://www.ksge.in/2020/07/with-regard-to-special-salary-promotion.html 🙏💐 *ನಿಕ್ಷಯ್ ಪೋಷನ್ ಯೋಜನೆಯಡಿ ರೋಗಿಗಳ ಪೌಷ್ಟಿಕ ಆಹಾರಕ್ಕಾಗಿ ಮಾಸಿಕ ಪ್ರೋತ್ಸಾಹ ಧನ ನೀಡಲಾಗುವುದು.ಪತ್ತೆ,ಚಿಕಿತ್ಸೆ ಮತ್ತು ವರದಿ ನೀಡಿದ ಖಾಸಗಿ ವೈದ್ಯರಿಗೆ/ಆಸ್ಪತ್ರೆಗೆ ಪ್ರೋತ್ಸಾಹ ಧನ ನೀಡಲಾಗುವುದು. ಮಾಹಿತಿಗಾಗಿ* 👇 http://www.ksge.in/2020/07/under-nikshay-poshan-scheme.html 🙏💐 *50 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಧಿಕಾರಿ/ಸಿಬ್ಬಂದಿ ವರ್ಗದವರ ಮಾಹಿತಿ ಒದಗಿಸುವ ಬಗ್ಗೆ -ಕೋವಿಡ್ -19 ತುರ್ತು* 👇 http://www.ksge.in/2020/07/send-information-of-officersstaff-less.html 🙏💐 *ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸೌಲಭ್ಯಗಳನ್ನು ಒದಗಿಸುವ ಕುರಿತು.* 👇 http://www.ksge.in/2020/07/providing-facilities-for-government.html 🙏💐 *ಕೋವಿಡ್-19 ಪರಿಸ್ಥಿತಿಯಲ್ಲಿ ಪದವಿ ಪೂರ್ವ ಕಾಲೇಜುಗಳಲ್ಲಿ ಅನುಸರಿಸಬೇಕಾದ ವಿವಿಧ ಉಪಕ್ರಮಗಳ ಬಗ್ಗೆ. ಸುತ್ತೋಲೆ.* 👇 http://www.ksge.in/2020/07/concerning-various-initiatives-to-be.html 🙏💐 *ಕರ್ನಾಟಕ ಜನರಲ್ ನೇಮಕಾತಿ ನಿಯಮ 1977 ರ ಪ್ರಕಾರ ವಯೋಮಿತಿ ಸಡಿಲಿಕೆಯ ಬಗ್ಗೆ ಮಾಹಿತಿ* 👇 http://www.ksge.in/2020/07/age-relaxation-as-per-karnataka-general.html 🙏💐 *1998 ನೇ ಸಾಲಿನಲ್ಲಿ ನೇಮಕವಾದ ಶಿಕ್ಷಕರ ವೇತನ ತಾರತಮ್ಯ ಸರಿಪಡಿಸುವಿಕೆಗೆ ಸಂಬಂಧಿಸಿದಂತೆ ಬಳಸಬಹುದಾದ ಮಾದರಿ ನಮೂನೆ* 👇 http://www.ksge.in/2020/07/in-respect-of-discrimination-of.html 🙏💐 *1-12 ನೇ ತರಗತಿಗೆ ONLINE ತರಗತಿಗಳು ನಡೆಸಲು MHRD ಸೂಚಿಸಿರುವ ಮಾರ್ಗಸೂಚಿಗಳು ಮತ್ತು ಸಲಹೆಗಳು*💐🙏 http://www.ksge.in/2020/07/guidelines-and-tips-suggested-by-mhrd.html 👉 *ಪೂರ್ವ ಪ್ರಾಥಮಿಕ ಮಕ್ಕಳಿಗೆ ಪ್ರತಿ ದಿನ 30 ನಿಮಿಷ ಪಾಠ* 👉 *1-8 ನೇ ತರಗತಿಗೆ ಎರಡು ಪಾಳಿ ಪ್ರತಿ ತರಗತಿಗೆ 45 ನಿಮಿಷ* 👉 *9-12 ತರಗತಿಗೆ ನಾಲ್ಕು ಪಾಳಿ ಪ್ರತಿ ತರಗತಿಗೆ 30-45 ನಿಮಿಷ* 👉 *ಮಾರ್ಗಸೂಚಿ ಸಲಹೆಗಳು.* 👉 *ಇನ್ನೂ ಹೆಚ್ಚಿನ ಮಾಹಿತಿಗಾಗಿ*👇 http://www.ksge.in/2020/07/guidelines-and-tips-suggested-by-mhrd.html 🙏💐 *ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ONLINE ತರಬೇತಿಗೆ ಅನುಮತಿ ನೀಡುವ ಬಗ್ಗೆ.14-07-2020*👇 http://www.ksge.in/2020/07/bharat-scouts-and-guides-about.html 🙏💐 *ಇಂದಿನ ಸಂಜೆಯ ಪತ್ರಿಕೆಗಳು*💐🙏 👉 *ಸಂಜೆವಾಣಿ* http://tinyurl.com/y6f864hd 👉 *ಈ ಸಂಜೆ* https://goo.gl/d9Y3zk 🙏💐 *ನೌಕರರಿಗೆ/ಸ್ಪರ್ಧಾರ್ಥಿಗಳಿಗೆ ಉಪಯುಕ್ತ KSGE ಟೆಲಿಗ್ರಾಂ ಗ್ರುಪ್ಸ್* 👉 *ವಾಟ್ಸಪ್ ಗ್ರೂಪ್*👇 https://chat.whatsapp.com/EM4Gvo204QC1ZGnjLEB2jR 👉 *KSGE Telegram GROUP-1* https://t.me/joinchat/AAAAAE7ZZ4Ztur12RcNFJA ====================== 👉 *KSGE TELEGRAM GROUP-2* https://t.me/joinchat/C2jlNUEz8unHaF8r_t6gXA ================ 🙏💐 *PLZ SHARE*💐🙏 16/07/2020, 5:53 pm - honnagangapparc1973@gmail: <Media omitted> 16/07/2020, 5:53 pm - honnagangapparc1973@gmail: 👆31/07/2020 ರ ವರಗೆ ಶಾಲಾ ಶಿಕ್ಷಕರಿಗೆ ರಜೆ 16/07/2020, 7:38 pm - honnagangapparc1973@gmail: *ಸಮಾಜ ವಿಜ್ಞಾನದಲ್ಲಿ ಹೆಚ್ಚು ಅಂಕ ಗಳಿಸುವುದು ಈಗ ತುಂಬಾ ಸುಲಭ!* ಈ ವಿಡಿಯೋಗಳಿಂದ ಸುಲಭವಾಗಿ ಹೆಚ್ಚು ಅಂಕಗಳನ್ನು ಗಳಿಸಬಹುದು. SSLC ಸಮಾಜ ವಿಜ್ಞಾನ *ಬಹುನಿರೀಕ್ಷಿತ ಪ್ರಶ್ನೋತ್ತರ* ಗಳನ್ನು ಹಾಗೂ ದೀರ್ಘ ಉತ್ತರಗಳನ್ನು *ನೆನಪಿನಲ್ಲಿಟ್ಟುಕೊಳ್ಳುವ ಸುಲಭ ವಿಧಾನ* ಗಳು. *ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ ಭಾಗ-1* https://youtu.be/AOBOOW69h28 *ಗಾಂಧೀಯುಗ ಮತ್ತು ರಾಷ್ಟ್ರೀಯ ಹೋರಾಟ ಭಾಗ-2* https://youtu.be/hI838WcYtOA *ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ* https://youtu.be/2gjFQdVp440 *ಸ್ವಾತಂತ್ರ ಹೋರಾಟ* https://youtu.be/BFS-AzeCygc *ಭಾರತದ ಸಾರಿಗೆ ಮತ್ತು ಸಂಪರ್ಕ* https://youtu.be/foE3NGGn-40 *ಭಾರತದ ಭೂ ಸಂಪನ್ಮೂಲಗಳು* https://youtu.be/fBkJJMEZNuY *ಬ್ಯಾಂಕ್ ವ್ಯವಹಾರಗಳು* https://youtu.be/dgsklZe5BoE *ಭಾರತದ ಅರಣ್ಯ ಸಂಪತ್ತು* https://youtu.be/MK5vHt0zeGA *ಸಾಮಾಜಿಕ ಸ್ತರ ವಿನ್ಯಾಸ* https://youtu.be/cR9_49Je868 *ಹಣ ಮತ್ತು ಸಾಲ* https://youtu.be/YOR1yjhAqBc *ಉದ್ಯಮಗಾರಿಕೆ* https://youtu.be/FS20SbJ4zRM *20ನೇ ಶತಮಾನದ ರಾಜಕೀಯ ಆಯಾಮಗಳು* https://youtu.be/EQK9hfdMeq8 *ಬ್ರಿಟಿಷ್ ಆಡಳಿತದ ಪರಿಣಾಮಗಳು* https://youtu.be/0UsZ3jLQqcg *ಜಾಗತಿಕ ಸಂಸ್ಥೆಗಳು* https://youtu.be/6WqV3SDbzo0 *ಸಾರ್ವಜನಿಕ ಹಣಕಾಸು ಮತ್ತು ಆಯವ್ಯಯ* https://youtu.be/RaqnX8OTDhs *ಭಾರತದ ಸಮಸ್ಯೆಗಳು ಹಾಗೂ ಅವುಗಳ ಪರಿಹಾರೋಪಾಯಗಳು* https://youtu.be/AK8UHTpOwoY *ದುಡಿಮೆ* https://youtu.be/_pyzs4lalT0 *ಭಾರತದ ನಕಾಶೆಯ ಪ್ರಮುಖ ಸ್ಥಳಗಳು* https://youtu.be/v1BuMb2Xs0I *ಎಲ್ಲಾ SSLC ವಿದ್ಯಾರ್ಥಿಗಳಿಗೆ share ಮಾಡಿ*
