https://docs.google.com/forms/d/e/1FAIpQLSckRuFBZpwJzgS1WE7e4MuT7Saqy2-waJo0Nv2HLKEx4B0H4w/viewform?usp=sf_link
ಆತ್ಮೀಯರೇ.. ಈ ವಾರದ ಸಮಾಜ ವಿಜ್ಞಾನ ಕ್ವಿಜ್ ಸರಣಿ-೬ ರ ಲಿಂಕ್ ಇಲ್ಲಿದೆ. 💠 ಈ ಲಿಂಕ್ ಮೇಲೆ ಕ್ಲಿಕ್ ಮಾಡಿ 💠ಮೊದಲಿಗೆ ಜಿಮೇಲ್ ಅಡ್ರೆಸ್ ಹಾಕಿ ನಂತರ ಅಲ್ಲಿ ಕೇಳಲಾಗುವ ಮಾಹಿತಿಯನ್ನು ಕಡ್ಡಾಯವಾಗಿ ತುಂಬಿ 💠ನಂತರ Next ಕ್ಲಿಕ್ ಮಾಡುವ ಮೂಲಕ ಮುಂದಿನ ಪೇಜ್ ಒಪನ್ ಮಾಡಿ,ಅಲ್ಲಿ ಕೇಳಲಾದ ಎಲ್ಲಾ ಪ್ರಶ್ನೆಗಳಿಗೆ ಸೂಕ್ತ ಉತ್ತರ ಆಯ್ಕೆ ಮಾಡಿ 💠ಒಟ್ಟು ೪೦ ಪ್ರಶ್ನೆಗಳ ಕ್ವಿಜ್ ಇದಾಗಿದೆ 💠ಕೊನೆಯಲ್ಲಿ ತಪ್ಪದೇ Submit ಕೊಡಿ. 💠Submit ಕೊಟ್ಟ ನಂತರ ತಮ್ಮ ಜಿಮೇಲ್ ಚೆಕ್ ಮಾಡಿಕೊಳ್ಳಿ ತಮಗೊಂದು ಆಕರ್ಷಕ ಸರ್ಟಿಫಿಕೇಟ್ ಬಂದಿರುತ್ತದೆ. ಅದನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. 💠ಈ ಆಕರ್ಷಕ ಸರ್ಟಿಫಿಕೇಟ್ ೭೫% ಅಂಕ ಪಡೆದವರಿಗೆ ಮಾತ್ರ. ತಮ್ಮೆಲ್ಲಾ ವಿದ್ಯಾರ್ಥಿಗಳ ಗ್ರುಪ್ ಗೆ ಈ ಲಿಂಕ್ ಶೇರ್ ಮಾಡಿ ಇದರ ಸದುಪಯೋಗ ಪಡೆದುಕೊಳ್ಳುವಂತಾಗಲಿ *👏👏ನಿಮ್ಮ ಸಲಹೆ-ಸೂಚನೆಗಳನ್ನು ನಾನು ಬಯಸುತ್ತೇನೆ👏👏* -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To view this discussion on the web visit https://groups.google.com/d/msgid/socialsciencestf/CAPmt2kMygDZXcg8x673Je6t6L2XJeDyePW3qkjsOHcMG_xZH4w%40mail.gmail.com.
