https://youtu.be/hPRfKPQY1TE
ಆತ್ಮೀಯ ವಿಧ್ಯಾರ್ಥಿಗಳೇ ಇದು *9ನೇ ತರಗತಿಯ* ವ್ಯವಹಾರ ಅಧ್ಯಯನ ವಿಭಾಗದ ಮೊದಲ ಅಧ್ಯಾಯವಾದ *ವ್ಯವಹಾರ ನಿರ್ವಹಣೆ* ಎಂಬ ಅಧ್ಯಾಯದ *ವಿಡಿಯೋ ಪಾಠ* ವಾಗಿದ್ದು ಸಚಿತ್ರ ವಿವರಣೆಗಳನ್ನು ಒಳಗೊಂಡಿದೆ ಎಲ್ಲರೂ ಈ ಪಾಠವನ್ನು ಪೂರ್ತಿಯಾಗಿ ವೀಕ್ಷಿಸಿ ಮತ್ತು ಈ ಪಾಠದ ಅಭ್ಯಾಸದ ಪ್ರಶ್ನೆಗಳನ್ನು ಉತ್ತರಿಸಿ ಫೂಟೋ ತೆಗೆದು ಕಳಿಸಿ -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To view this discussion on the web visit https://groups.google.com/d/msgid/socialsciencestf/CABSZkfnfH%3Dx8JUuVqxxFenAFd1saOKjmowHwXYgufGyk3w2gQQ%40mail.gmail.com.
