https://bgksocialsciencedigiforum.blogspot.com/2020/06/blog-post_20.html
ಆತ್ಮೀಯ ಶಿಕ್ಷಕರೇ ಹಾಗೂ ವಿದ್ಯಾರ್ಥಿಗಳೇ, ಚಂದನ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಸಮಾಜ ವಿಜ್ಞಾನ ಸಂವೇದ ಪಾಠಗಳ ಸಮಗ್ರ ಯೋಜನೆಯನ್ನು ನಿಮ್ಮ ಮುಂದಿಡಲು ಖುಷಿಯಾಗುತ್ತಿದೆ, ಇದು ಬಹುತೇಕ ಶಿಕ್ಷಕರಿಗೆ ಅಗತ್ಯ ದಾಖಲೆಯಾಗಿರಬಹುದು. ಪ್ರತಿ ದಿನದ ಸಮಾಜ ಪಾಠಗಳ(8,9,10ನೇ ತರಗತಿ) ಕಲಿಕಾಂಶಗಳನ್ನು ಒಳಗೊಂಡ ವಿಶಿಷ್ಠ ಮಾಹಿತಿ ನಿಮಗಾಗಿ ಲಭ್ಯವಿದೆ. ಮೇಲಿನ ಲಿಂಕ್ ಕ್ಲಿಕ್ ಮಾಡಿ. ರಚನೆ: ಶ್ರೀ ಲಕ್ಷ್ಮೀಕಾಂತ ಡಿ ಮಮದಾಪೂರ ಕೊಡುಗೆ ಸಮಾಜ ವಿಜ್ಞಾನ ಡಿಜಿಟಲ್ ವೇದಿಕೆ ಬಾಗಲಕೋಟೆ bgksocialsciencedigiforum.blogspot.com -- ----------- 1.ವಿಷಯ ಶಿಕ್ಷಕರ ವೇದಿಕೆಗೆ ಶಿಕ್ಷಕರನ್ನು ಸೇರಿಸಲು ಈ ಅರ್ಜಿಯನ್ನು ತುಂಬಿರಿ. - https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform 2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ. -http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ 3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ - http://karnatakaeducation.org.in/KOER/en/index.php/Portal:ICT_Literacy 4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು -http://karnatakaeducation.org.in/KOER/en/index.php/Public_Software ----------- --- You received this message because you are subscribed to the Google Groups "SocialScience STF" group. To unsubscribe from this group and stop receiving emails from it, send an email to [email protected]. To view this discussion on the web visit https://groups.google.com/d/msgid/socialsciencestf/CAOYLwUhtqiOJTZK0_t2%3DwhcEgzaexArgsSH-rW3Fy1RQ%2BgL%2BCg%40mail.gmail.com.
