https://docs.google.com/spreadsheets/d/1Yr_Iw3kAqd3PBDJ60FbDDCYExGa55pj3FKMjkJsbt1c/edit?usp=drivesdk

👆 ಈ spread sheets ನ್ನು ಪ್ರೌಢಶಾಲಾ ಸಹ ಶಿಕ್ಷಕರ ಪರಸ್ಪರ ವರ್ಗಾವಣೆ ನಿಮಿತ್ಯ
ತಯಾರಿಸಿದೆ. ಇದರಲ್ಲಿ ಶಿಕ್ಷಕರು ತಮ್ಮ ವಿವರವನ್ನು ಸರಿಯಾಗಿ ಹಾಕಿ submitte ಮಾಡಬೇಕು.
ಇಡೀ ರಾಜ್ಯದ ಪರಸ್ಪರ ವರ್ಗಾವಣೆ ಬಯಸುವ ಶಿಕ್ಷಕರ ವಿವರವನ್ನು ಫಿಲ್ಟರ್ ಹಾಕುವ ಮೂಲಕ
ಪಡೆದುಕೊಳ್ಳಬಹುದು ಹಾಗೂ download ಕೂಡ ಮಾಡಿಕೊಳ್ಳಬಹುದು.

ಪ್ರತಿಯೊಬ್ಬ ಶಿಕ್ಷಕರಿಗೂ share ಮಾಡಿರಿ..

*ಸೂಚನೆಗಳು*:

1, ಇದು open ಆಗದಿದ್ದರೆ google sheets app download ಮಾಡಿಕೊಳ್ಳಿ
2. ಎಲ್ಲ ವಿವರಗಳನ್ನು english ದಲ್ಲಿ ಭರ್ತಿ ಮಾಡಿರಿ, ಫಿಲ್ಟರ್ ಹಾಕಿ ಇತರರ ಮಾಹಿತಿ
ಪಡೆಯಲು ನಿಮಗೆ  ಸಹಾಯವಾಗುತ್ತದೆ


ಭೀಮಪ್ಪ ಎಂ.. ಸಹ ಶಿಕ್ಷಕರು
Ghs kadabanakatte
Chitradurga tq..

-- 
-----------
1.ವಿಷಯ ಶಿಕ್ಷಕರ ವೇದಿಕೆಗೆ  ಶಿಕ್ಷಕರನ್ನು ಸೇರಿಸಲು ಈ  ಅರ್ಜಿಯನ್ನು ತುಂಬಿರಿ.
 - 
https://docs.google.com/forms/d/e/1FAIpQLSevqRdFngjbDtOF8YxgeXeL8xF62rdXuLpGJIhK6qzMaJ_Dcw/viewform
2. ಇಮೇಲ್ ಕಳುಹಿಸುವಾಗ ಗಮನಿಸಬೇಕಾದ ಕೆಲವು ಮಾರ್ಗಸೂಚಿಗಳನ್ನು ಇಲ್ಲಿ ನೋಡಿ.
-http://karnatakaeducation.org.in/KOER/index.php/ವಿಷಯಶಿಕ್ಷಕರವೇದಿಕೆ_ಸದಸ್ಯರ_ಇಮೇಲ್_ಮಾರ್ಗಸೂಚಿ
3. ಐ.ಸಿ.ಟಿ ಸಾಕ್ಷರತೆ ಬಗೆಗೆ ಯಾವುದೇ ರೀತಿಯ ಪ್ರಶ್ನೆಗಳಿದ್ದಲ್ಲಿ ಈ ಪುಟಕ್ಕೆ ಭೇಟಿ ನೀಡಿ -
http://karnatakaeducation.org.in/KOER/en/index.php/Portal:ICT_Literacy
4.ನೀವು ಸಾರ್ವಜನಿಕ ತಂತ್ರಾಂಶ ಬಳಸುತ್ತಿದ್ದೀರಾ ? ಸಾರ್ವಜನಿಕ ತಂತ್ರಾಂಶದ ಬಗ್ಗೆ ತಿಳಿಯಲು 
-http://karnatakaeducation.org.in/KOER/en/index.php/Public_Software
-----------
--- 
You received this message because you are subscribed to the Google Groups 
"SocialScience STF" group.
To unsubscribe from this group and stop receiving emails from it, send an email 
to [email protected].
To view this discussion on the web visit 
https://groups.google.com/d/msgid/socialsciencestf/CAAN2V36J-wZfbkkaQttRrE5gA7PB_ssY8cBH0OoUe24tjMYyqw%40mail.gmail.com.

Reply via email to