Thanks for the invitation............we are coming the function....Good Luck.

regards,
Shyamprakash.




________________________________
From: suma addoor <[email protected]>
To: Kannada Wikipedia Discussion List <[email protected]>
Sent: Fri, 14 January, 2011 2:03:39 PM
Subject: [Wikikn-l (kannada wikipedia)] ವಿಕಿಪೀಡಿಯ ಹತ್ತರ ಸಂಭ್ರಮ - ಮೈಸೂರಿನಲ್ಲಿ ಈ 
ಭಾನುವಾರ

ವಿಕಿಪೀಡಿಯಕ್ಕೆ ಬರುವ ಜನವರಿ ಹದಿನೈದರಂದು ಹತ್ತು ವರ್ಷ ತುಂಬಲಿದೆ. ಈ ಸಂಭ್ರಮವನ್ನು,
ವಿಶ್ವದಾದ್ಯಂತ ವಿಕಿಪೀಡಿಯದ ಸ್ವಯಂಸೇವಕರು ಹಾಗು ಸಮುದಾಯದಲ್ಲಿ ಭಾಗವಹಿಸುವವರೆಲ್ಲರೂ ಸೇರಿ
ಆಚರಿಸುತ್ತಿರುವರು:

http://ten.wikipedia.org/wiki/Main_Page

ವಿಕಿಪೀಡಿಯವನ್ನು ವಿಕಿಮೀಡಿಯ ಫೌಂಡೇಶನ್ ಎಂಬ non-profit ಸಂಸ್ಥೆಯು ನಡೆಸುತ್ತಾ ಬಂದಿದೆ.

ಮೈಸೂರಿನಲ್ಲಿ ಜನವರಿ 16ರ ಭಾನುವಾರದಂದು ವಿಕಿಪೀಡಿಯಕ್ಕೆ ಹತ್ತು ತುಂಬಿದ ಸಂಭ್ರಮ:

ಸ್ಥಳ :  Sri Jayachamarajendra College of Engineering
      JSS CMS auditorium

ಸಮಯ: ಬೆಳಗ್ಗೆ  10.00
http://ten.wikipedia.org/wiki/Mysore



ತಪ್ಪದೆ ಬನ್ನಿ! ನಿಮ್ಮ ಸ್ನೇಹಿತರನ್ನೂ ಕರೆತನ್ನಿ.
_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l


_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to