ಗೆಳೆಯರೆ, ಕನ್ನಡ ವಿಕಿಪೀಡಿಯಾದ ಅನೇಕ ಯೋಜನೆಗಳಲ್ಲಿ ಕೆಲಸ ಮಾಡಿದ, ಗುರುತಿಟ್ಟುಕೊಳ್ಳಬಹುದಾದ, ಅತ್ಯಮೂಲ್ಯ ಸಂಪಾದಕರುಗಳಿಗೆ ವಿಕಿಪೀಡಿಯಾ ಇಂಡಿಯಾ ದ ಮೊದಲನೆ ಅಧಿವೇಶನದಲ್ಲಿ ಗೌರವಿಸಲು ತೀರ್ಮಾನಿಸಲಾಗಿದೆ. ನೀವು ನಿಮ್ಮ ನೆಚ್ಚಿನ ವಿಕಿಪೀಡಿಯಾ ಸಂಪಾದಕರನ್ನು ಈ ಗೌರವಕ್ಕೆ ಸೂಚಿಸಬಹುದು, ಅಥವಾ ನೀವೇ ಬಹಳಷ್ಟು ಸಮಯ ವಿಕಿಪೀಡಿಯಾಗೆ ಮುಡಿಪಾಗಿಟ್ಟಿದ್ದು ಈ ಗೌರವಕ್ಕೆ ಅಱರು ಎಂದೆನಿಸಿದಲ್ಲಿ ಸ್ವತ: ತಮ್ಮ ಹೆಸರನ್ನು ಕೂಡ ಸೂಚಿಸಬಹುದು. ವಿಕಿಪೀಡಿಯಾ ಇಂಡಿಯಾದ ವಿಕಿಯ ಮೂಲಕ ಹೆಸರನ್ನು ನೀವು ಸೂಚಿಸಬಹುದು.
ಹೆಚ್ಚಿನ ಮಾಹಿತಿಗೆ ಮತ್ತು ಹೆಸರನ್ನು ಸೂಚಿಸಲು ಈ ಕೆಳಕಂಡ ಕೊಂಡಿಯನ್ನು ಸಂಪರ್ಕಿಸಿ. http://wiki.wikimedia.in/NWR_2011 -- -- With Best Regards, Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल् Blog : http://platonic.techfiz.info Phone: 91- 9902026518 _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
