ನಮಸ್ತೆ, ವಿಕಿಪೀಡಿಯ ಕನ್ನಡದ ಸದಸ್ಯರ ಸಮಾಗಮ ಈ ತಿಂಗಳು ಐ.ಆರ್.ಸಿ ಯಲ್ಲಿ :- ಇಂದು ಸಂಜೆ ೮:೩೦ ನಿಮಿಷಕ್ಕೆ (ಫೆಬ್ರವರಿ ೧೬, ೨೦೧೨)
IRC channel on freenode: #wikipedia-kn ಐ.ಆರ್.ಸಿಯನ್ನು ಇದುವರೆಗೆ ಬಳಸಿ ಅಭ್ಯಾಸವಿಲ್ಲದವರು ಈ ಕೆಳಗಿನ ವೆಬ್‌ಚಾಟ್ ಲಿಂಕ್ ಬಳಸಬಹುದು. http://webchat.freenode.net/?channels=wikipedia-kn *ಸಮಾಗಮದ ಮುಖ್ಯ ವಿಷಯ - * *೧) ಕನ್ನಡ ವಿಕಿಪೀಡಿಯ ಸುತ್ತ ನಾವು ಕೈಗೊಳ್ಳಬಹುದಾದ ಕೆಲಸಗಳು * ಅ. ಗೂಗಲ್‌ನಿಂದ ಲಿಪ್ಯಂತರಗೊಂಡ ಲೇಖನಗಳ ಪರಿಷ್ಕರಣೆ ೨) ಕನ್ನಡ ವಿಕಿಪೀಡಿಯ ಇಂದಿನ ಸ್ಥಿತಿಗತಿ ೩) ಕನ್ನಡ ವಿಕಿಪೀಡಿಯ ಸುತ್ತಲಿನ ಕಾರ್ಯಕ್ರಮಗಳು ತಪ್ಪದೇ ಭಾಗವಹಿಸಿ. ಧನ್ಯವಾದಗಳೊಂದಿಗೆ, -- Omshivaprakash H L | ಓಂಶಿವಪ್ರಕಾಶ್ ಎಚ್.ಎಲ್ | ॐ शिवप्रकाश् एच्. एल् Kannada SIG Wikimedia India Chapter [image: File:Wikimedia India logo.svg] <http://wiki.wikimedia.in/> _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
