ವಿಕಿಪೀಡಿಯ ಸಾಧ್ಯವಾಗಿಸಿದ ಅದರ ಹಿಂದಿನ ತಂತ್ರಜ್ಞಾನ ಹಾಗೂ ತಂತ್ರಾಂಶದ ಅಭಿವೃದ್ದಿಯ ಬಗ್ಗೆ ತಿಳಿಯಲು ಆಸಕ್ತರಿರುವ ತಂತ್ರಾಂಶ ಅಭಿವೃದ್ದಿಗಾರರಿಗೆ, ಯು.ಐ ಮತ್ತು ಅನುವಾದಕರಿಗೆ 'ವಿಕಿಪೀಡಿಯ ಡೆವ್ ಕ್ಯಾಂಪ್' ಬೆಂಗಳೂರಿನಲ್ಲಿ ನವೆಂಬರ್ ೯ ರಿಂದ ೧೧ರ ವರೆಗೆ ನೆಡೆಯಲಿದೆ. ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳಬೇಕಾಗಿ ವಿನಂತಿ.
https://www.mediawiki.org/wiki/Bangalore_DevCamp_November_2012 -- Omshivaprakash H L | ಓಂಶಿವಪ್ರಕಾಶ್ ಎಚ್.ಎಲ್ | ॐ शिवप्रकाश् एच्. एल् Kannada SIG Wikimedia India Chapter [image: File:Wikimedia India logo.svg] <http://wiki.wikimedia.in/> _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
