ನಮಸ್ಕಾರ,

 

ಕನ್ನಡ ವಿಕಿಪೀಡಿಯಕ್ಕೆ Echo (Notifications) <https://www.mediawiki.org/wiki/Echo>  
ಸೌಲಭ್ಯ ಅಳವಡಿಸುವ ಯೋಜನೆ ಸದ್ಯದಲ್ಲೇ ಕಾರ್ಯಗತವಾಗಲಿದೆ. ಈ ಸೌಲಭ್ಯ ಕನ್ನಡ ವಿಕಿಪೀಡಿಯ 
ಸಮುದಾಯಕ್ಕೆ ತುಂಬ ಪ್ರಯೋಜನಕಾರಿಯಾಗಲಿದೆ. ಇದನ್ನು ಈಗಾಗಲೆ ಇಂಗ್ಲಿಶ್ ಮತ್ತು ಯುರೋಪಿಯನ್ 
ಭಾಷೆಗಳಿಗೆ ಅಳವಡಿಸಲಾಗಿದೆ. ಭಾರತೀಯ ಭಾಷೆಗಳಲ್ಲಿ ಪ್ರಾರಂಭದಲ್ಲಿ ಕನ್ನಡ ಮತ್ತು ತೆಲುಗು 
ಭಾಷೆಗಳಿಗೆ ಇದನ್ನು ಅಳವಡಿಲಾಗುವುದು. ಇದನ್ನು ಅಳವಡಿಸಲು ಕೆಲವು ಅನುವಾದಗಳು ಅಗತ್ಯವಿವೆ. 
ಅವುಗಳೆಂದರೆ -

1.      Echo 
<https://translatewiki.net/w/i.php?title=Special:Translate&group=ext-echo&language=kn&filter=%21translated&action=translate>
 
2.       
<https://translatewiki.net/w/i.php?title=Special:Translate&group=ext-thanks&language=kn&filter=%21translated&action=translate>
 ಧನ್ಯವಾದಗಳು Thanks
3.       
<https://www.mediawiki.org/w/index.php?title=Special:Translate&language=kn&group=page-Help%3ANotifications&filter=&action=translate>
 ಸಂದೇಶಗಳು Notifications

ಕನ್ನಡ ವಿಕಿಪಿಡಿಯ ಸಮುದಾಯ ಈ ಕಾರ್ಯವನ್ನು ಅತೀ ಅಗತ್ಯದ ಕೆಲಸವೆಂದು ಕೈಗೆತ್ತಿಕೊಳ್ಳಬಹುದು 

ಧನ್ಯವಾದಗಳು,

ಪವನಜ

 

 

_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to