ಕನ್ನಡ ವಿಕಿಪೀಡಿಯಕ್ಕೆ ಈಗ ದಶಮಾನೋತ್ಸವ. ಬನ್ನಿ. ಸಂಭ್ರಮದಿಂದ ಆಚರಿಸೋಣ. ನವಂಬರ್ ೧೭ರಂದು 
ಬೆಳಿಗ್ಗೆ ೯:೩೦ರಿಂದ ಮಧ್ಯಾಹ್ನ ೧:೦೦ ಗಂಟೆ ತನಕ. ಬಸವನಗುಡಿ ನ್ಯಾಶನಲ್ ಕಾಲೆಜಿನ ಎಚ್.ಎನ್. 
ಸಭಾಂಗಣದಲ್ಲಿ. ಆ ದಿನ ನಮ್ಮೊಂದಿಗೆ ನಾಡೋಜ ಪ್ರೊ. ಜಿ. ವೆಂಕಟಸುಬ್ಬಯ್ಯ ಮತ್ತು ಜ್ಞಾನಪೀಠ 
ಪ್ರಶಸ್ತಿ ಪುರಸ್ಕೃತ ಡಾ. ಯು. ಆರ್. ಅನಂತಮೂರ್ತಿ (ಆರೋಗ್ಯ ಅನುಮತಿಸಿದರೆ) ಇರುತ್ತಾರೆ. 
ಎಲ್ಲರೂ ಕಾರ್ಯಕ್ರಮಕ್ಕೆ ಬಂದು ಸಕ್ರಿಯವಾಗಿ ಭಾಗವಹಿಸಿ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಿ.

 

ಸಿಗೋಣ,

ಪವನಜ

 

_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to