ನಮಸ್ಕಾರ,

 

ಸಿಐಎಸ್-ಎ2ಕೆ ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯ ಸಹಯೋಗದಿಂದ ಕನ್ನಡ ವಿಕಿಪೀಡಿಯ ಸಂಪಾದನೆ 
ಕಲಿಯಲು ಹತ್ತು ವೀಡಿಯೋಗಳು ತಯಾರಾಗಿವೆ. ಅವುಗಳನ್ನು ವೀಕ್ಷಿಸಲು ನೀವು ಭೇಟಿ ನೀಡಬೇಕಾದ ಜಾಲತಾಣ 
- https://commons.wikimedia.org/wiki/Category:Learn_to_edit_Kannada_Wikipedia 

 

ಈ ವೀಡಿಯೋಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡಲಾಗಿದೆ. ಇವುಗಳನ್ನು 
ನೋಡಿ, ಇತರರಿಗೂ ಹಂಚಿ. ಕನ್ನಡ ವಿಕಿಪೀಡಿಯವನ್ನು ಶ್ರೀಮಂತ ಮಾಡಿ. 

 

ಇತಿ,

 

ಪವನಜ

_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to