ನಮಸ್ಕಾರ,
ಮೈಸೂರು ವಿ.ವಿ. ತನ್ನ ಜಗತ್ಪ್ರಸಿದ್ಧ ಕನ್ನಡ ವಿಶ್ವಕೋಶದ ಪ್ರಥಮ ಆರು ಸಂಪುಟಗಳನ್ನು ಕ್ರಿಯೇಟಿವ್ ಕಾಮನ್ಸ್ ಪರವಾನಗಿಯಲ್ಲಿ ಬಿಡುಗಡೆ ಮಾಡಿದ್ದು ಅದನ್ನು ಕನ್ನಡ ವಿಕಿಸೋರ್ಸ್ ಮತ್ತು ಕನ್ನಡ ವಿಕಿಪೀಡಿಯಕ್ಕೆ ಸೇರಿಸುವ ಯೋಜನೆ ಬಗ್ಗೆ ತಮಗೆ ತಿಳಿದೇ ಇದೆ. ಯೋಜನೆಯ ಪುಟ ಇಲ್ಲಿದೆ - <http://bit.ly/mysoreunivwp> http://bit.ly/mysoreunivwp. ಕನ್ನಡ ವಿಕಿಸೋರ್ಸ್ನಲ್ಲಿ ಸೇರಿಸಲಾದ ಲೇಖನಗಳನ್ನು ಇಲ್ಲಿ ಓದಬಹುದು - <http://bit.ly/mysoreunivws> http://bit.ly/mysoreunivws. ಈ ಸಂದರ್ಭದಲ್ಲಿ ಮೈಸೂರಿನಲ್ಲಿ ಮುಕ್ತಜ್ಞಾನ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿದೆ. ಅದರ ಬಗೆಗಿನ ವಿಕಿ ಪುಟ ಇಲ್ಲಿದೆ - http://bit.ly/ccmysoreuniv. ದಯವಿಟ್ಟು ಭಾಗವಹಿಸಿ. ಸಿಗೋಣ, ಪವನಜ U.B. Pavanaja, MSc, PhD Programme Manager – Indian languages <http://meta.wikimedia.org/wiki/User:Pavanaja> , Access to Knowledge program The Centre for Internet & Society +91.9902633113 _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
