ನಮಸ್ಕಾರ,

 

ಮೈಸೂರು ವಿಶ್ವವಿದ್ಯಾನಿಲಯದ ಮಾನಸ ಗಂಗೋತ್ರಿಯಲ್ಲಿರುವ ಸ್ನಾತಕೋತ್ತರ ಪತ್ರಿಕೋದ್ಯಮ ವಿಭಾಗದ 
ವಿದ್ಯಾರ್ಥಿಗಳಿಗೆ ಕನ್ನಡ ವಿಕಿಪೀಡಿಯ ತರಬೇತಿ ಕಾರ್ಯಾಗಾರ ಇದೆ. ದಿನಾಂಕ ನವಂಬರ್ ೨೨, 
೨೦೧೪ರಂದು ಬೆಳಿಗ್ಗೆ ೧೦:೩೦ರಿಂದ ಸಾಯಂಕಾಲ ೫ರ ತನಕ ಕಾರ್ಯಾಗಾರ ಇದೆ. ಈ ಕೆಲಸದಲ್ಲಿ ಕೈಜೋಡಿಸಲು 
ಆಸಕ್ತಿ ಇರುವ ಕನ್ನಡ ವಿಕಿಪೀಡಿಯನ್ನರುಗಳು ನನ್ನನ್ನು ಸಂಪರ್ಕಿಸಬಹುದು.

 

ಇತಿ,

ಪವನಜ

 

_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to