ನಮಸ್ಕಾರ, ಇಂಗೀಷ್ ಅಥವಾ ಇತರೆ ಭಾಷಾ ವಿಕಿಗಳಿಂದ ಲೇಖನಗಳನ್ನು ಸುಲಭವಾಗಿ ಅನುವಾದ ಮಾಡಲು ಸಹಕರಿಸುವ ಬೀಟಾ ಸಲಕರಣೆಯಾದ ವಿಷಯ ಅನುವಾದಕ (ContentTranslator) ವನ್ನು ಕನ್ನಡ ವಿಕಿಪೀಡಿಯಕ್ಕೆ ಸೇರಿಸಲಾಗಿದೆ. ಬೀಟಾ ಸಿದ್ಧತೆಗಳಲ್ಲಿ ಇದನ್ನು ಸಕ್ರಿಯಗೊಳಿಸಿಕೊಳ್ಳುವುದರ ಮೂಲಕ ನೀವೂ ಇದನ್ನು ಬಳಸಲು ಪ್ರಾರಂಭಿಸಬಹುದಾಗಿದೆ. ಇದರ ಬಗ್ಗೆ ಬರೆದ ವಿಸ್ತ್ಟುತ ಲೇಖನವನ್ನುನನ್ನ ಲಿನಕ್ಸಾಯಣ ಬ್ಲಾಗ್‌ನಲ್ಲಿ <http://www.linuxaayana.net/2015/03/%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%B5%E0%B2%BF%E0%B2%95%E0%B2%BF%E0%B2%AA%E0%B3%80%E0%B2%A1%E0%B2%BF%E0%B2%AF%E0%B2%A6%E0%B2%B2%E0%B3%8D%E0%B2%B2%E0%B3%80%E0%B2%97-%E0%B2%B5%E0%B2%BF/> ಓದಬಹುದು.
ಧನ್ಯವಾದಗಳೊಂದಿಗೆ, -- -- With Best Regards, Omshivaprakash.H.L | ಓಂ ಶಿವಪ್ರಕಾಶ್ ಎಚ್. ಎಲ್ | ॐ शिवप्रकाश् एच्. एल् http://platonic.techfiz.info http://blog.shivu.in Phone: 91- 9902026518 linuxaayana.net | kindarajogi.com | sanchaya.net _______________________________________________ Wikikn-l mailing list [email protected] https://lists.wikimedia.org/mailman/listinfo/wikikn-l
