ವಿಕಿಪೀಡಿಯ ಏಷ್ಯನ್ ತಿಂಗಳು(Wikipedia Asian Month) ಏಷ್ಯಾದ ವಿಕಿಪೀಡಿಯ ಸಮುದಾಯಗಳ ಪರಸ್ಪರ ತಿಳುವಳಿಕೆಯನ್ನು ಹೆಚ್ಚಿಸುವ ಗುರಿಯಿಂದ ಆಯೋಜಿಸಲಾದ ಆನ್‌ಲೈನ್ ಸಂಪಾದನೋತ್ಸವವಾಗಿದೆ. ನವೆಂಬರ್ ೨೦೧೫ರ ಉದ್ದಕ್ಕೂ ಕನ್ನಡ ವಿಕಿಪೀಡಿಯದಲ್ಲಿ ನೆಡೆಯುವ ಏಷ್ಯನ್ ತಿಂಗಳ(Asian Month) ಉದ್ದೇಶ, ಭಾರತವನ್ನು ಹೊರತುಪಡಿಸಿ ಇತರ ಏಷ್ಯನ್ ದೇಶಗಳ ಬಗೆಗಿನ ಲೇಖನಗಳ ಪ್ರಮಾಣ ಮತ್ತು ಗುಣಮಟ್ಟವನ್ನು ಉತ್ತಮಪಡಿಸುವುದಾಗಿದೆ. ಭಾಗವಹಿಸಲು ಮತ್ತು ಹೆಚ್ಚಿನ ವಿವರಗಳಿಗಾಗಿ -

https://kn.wikipedia.org/s/1dnk



--
Yogesh K S
Sent from an Electronic Device


_______________________________________________
Wikikn-l mailing list
[email protected]
https://lists.wikimedia.org/mailman/listinfo/wikikn-l

Reply via email to